poornima AS
Quote by poornima AS - ಪ್ರೀತಿ ಎಂದರೆ ನೀನು 
ಪ್ರೀತಿ ಗೆ ಅರ್ಥವೂ ನೀನೇ
ಕೆಟ್ಟವರ ಮದ್ಯೆ ಇದ್ದ ನನಗೆ 
ಪ್ರೀತಿಯ ಚಿಲುಮೆ ಎರೆದವ ನೀನು
ನಿನ್ನ ಸಾಂಗತ್ಯವ  ಪ್ರತಿ ಕ್ಷಣವ
ಅನುಭವಿಸಲು ಇಚ್ಚಿಸುವೆ
ನನ್ನ ಜೀವನಕ್ಕೆ ಬೇರೊಂದು 
ಅರ್ಥ ಕೊಟ್ಟವ ನೀನು
ಏನು ಹೇಳಿದರೂ ಸಾಲದು 
ನೀನಿಲ್ಲದೆ ನಾನಿಲ್ಲ  
ಇದಕ್ಕಿಂತ ಬೇರೇನೂ ಹೇಳಲಾರೆ
I love you puta love you lot 

 - Made using Quotes Creator App, Post Maker App
0 likes 0 comments