Vagish Aradhya
Quote by Vagish Aradhya - ಮತ್ತೊಂದು ಮುಂಜಾನೆ 
ಮತ್ತೆ ಬಂದಿಹುದು 
ಹೊಸದೊಂದ ಹುಡುಕುತ 
ನಿತ್ಯವೂ ಹುಡುಕಾಟ 
ನಿತ್ಯವೂ ಅಲೆದಾಟ 
ಭರವಸೆಯ ಆರಂಭ 
ಕತ್ತಲು ಆವರಿಸುವವರೆಗೂ. 
ಶುಭವೋ ಅಶುಭವ 
ಪ್ರಯತ್ನದ ಬಲ ನಿತ್ಯ ಪ್ರಯೋಗ

vageesh aradhya - Made using Quotes Creator App, Post Maker App
0 likes 0 comments