B
Featured Quote badrinath r 2024-11-14T09:44:37+0000
Quote by badrinath r - ಕಡಲ ಅಲೆಗಳು ನಿಶ್ಯಬ್ದವಾಗಿದೆ ನಿನ್ನ ನಾಚುವ  ಮುಂಗುರಳ ಕಂಡು ಹಸುನೀಗಿದ ಚಂದಿರ ನಿನ್ನ ವೈಯಾರದ ಮೋಡಿಗೆ ಗಾಳಿಯ ರಭಸಕ್ಕೆ ಇಮ್ಮುಡಿಯಾಗಿದೆ ನಿನ್ನ ಸೌಂದರ್ಯ ಸೀರೆ ಉಟ್ಟ ನಾರಿ ನೀನಾದೆ ರವಿವರ್ಮನ ಕುಂಚದ ಕಲೆ - Made using Quotes Creator App, Post Maker App