Chandrika Bairy
Quote by Chandrika Bairy - ಅಂದ ಚಂದ ನೋಡಿ, ಆಸ್ತಿ ಅಂತಸ್ತು ನೋಡಿ ಮದುವೆ ಆದವರು ಹೆಚ್ಚು ಕಾಲ ಒಟ್ಟಿಗೆ ಬಾಳುವುದಿಲ್ಲ. ಗುಣ ನೋಡಿ ಮೆಚ್ಚಿಕೊಂಡು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಇರುವವರು ಹೆಚ್ಚು ಕಾಲ ಜೊತೆಯಾಗಿ ಬಾಳುತ್ತಾರೆ.

--ಭೂಮಿಕಾ  - Made using Quotes Creator App, Post Maker App
0 likes 0 comments