Sujatha Raju
Quote by Sujatha Raju - ಯಾರದೋ ಬದುಕಿನ
 ಬದುಕುವ ರೀತಿಯು
ಯಾವುದೇ ನೆಪದಲು 
ಬದುಕಿಗೆ ಬರದು
ಯಾರನುಕರಣೆಯ 
ಜೀವನ ಶೈಲಿಯು 
ಯಾರ ಬದುಕನು 
ರೂಪಿಸದು
ಬರೆದ ಬದುಕ
ಬದುಕದೆ ಉಳಿದರೂ 
ಬರೆದು ಬದುಕುವ 
ಛಲವಳಿಯದು

veda - Made using Quotes Creator App, Post Maker App
0 likes 0 comments