Ranjitha Vasanth
Quote by Ranjitha Vasanth - ಚೆಂದದ ಕಂದನಿಗೆ ಇಂದು ತುಂಬಿತು ಏಳು
 ಶ್ರದ್ದೆಯಿಂದ ಗುರು ಹಿರಿಯರ ಮಾತು ಕೇಳು
ನಮ್ಮೆಲ್ಲರ ಹೃದಯವನ್ನು ಪ್ರೀತಿಯಿಂದ ಆಳು
ನಿನ್ನ ಕಾಲ ತಾಕದಿರಲಿ ಯಾವ ಮುಳ್ಳು
ನೀ ನಡೆವ ಹಾದಿಯಲಿ ಇರಲಿ ಹೂಗಳು 
ನಿನ್ನ ಮುದ್ದಾದ ಮಾತುಗಳಿಂದ ಮಾಡು ನಮ್ಮನು ಮರಳು
ಸುಳಿಯದಿರಲಿ ನಿನ್ನ ಬಳಿ ಯಾವ ಸೋಲು 
ಸದಾ ಹೀಗೆ ನಗುನಗುತ ಆನಂದದಿಂದ ಬಾಳು

ಜನುಮದಿನದ ಶುಭಾಶಯಗಳು ಮಗನೆ
ಸುಶಾಂತ್ ಪ್ರೀತಮ್ V. R

Ranjitha B K - Made using Quotes Creator App, Post Maker App
0 likes 0 comments