vijetha satyanarayana profile
vijetha satyanarayana
40 3 4
Posts Followers Following
ಮಲೆನಾಡಿನ ಹುಡುಗಿ,ಕವಿತೆ ಬರಿಯೋದು ಇಷ್ಟ. ನೋವು,ನಲಿವು,ಪ್ರೀತಿಸ್ನೇಹಗಳು ನನ್ನ ಬರವಣಿಗೆಯ ಸ್ಫೂರ್ತಿ. ಅಮ್ಮನ ಮಡಿಲಲ್ಲಿ ಸೇರಿದ್ದು ಫೆಬ್ರವರಿ 5
vijetha satyanarayana
Quote by vijetha satyanarayana - ಸಾಗುತಿದೆ ಬದುಕಿನ ದೋಣಿ
ಬದುಕಿದ್ದು ಸತ್ತಹಾಗೆ,

viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana - ನಾವೇಷ್ಟೇ ದೂರವಿದ್ದರೂ
ಸಮಯದ ಅಭಾವವಿದ್ದರೂ 
ಆ ಒಂದು ಭೇಟಿಯ ಸನಿಹದಲಿ ,ಆ ಕಂಗಳ ಮಿಲನದಲಿ 
ಆ ಒಂದು ಬಿಗಿ ಅಪ್ಪುಗೆಯಲಿ ಮನದಾಳದ ಸಾವಿರಾರು ಮಾತುಗಳು ಒಲವಿನ ಮೌನ ಗೀತೆಯಾಗಿ
ನಮ್ಮ ನಡುವಿನ ಅಂತರವನ್ನು
ಕಡಿಮೆಮಾಡಿ
ನಮ್ಮ ಪ್ರೀತಿ ಸದಾ ಚಿಮ್ಮುತಿರಲಿ
viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಅಮ್ಮ 
ನಿನ್ನ ಎದೆಯಾಳದಲ್ಲಿ
ಅದೆಷ್ಟು ಮೌನವಿದೆ
ನಿನ್ನ ಒಡಲಲ್ಲಿ ಅದೆಷ್ಟು
ಅಗಾಧವಾದ ಪ್ರೀತಿಯಿದೆ
ನಿನ್ನ ಕಂಗಳಲ್ಲಿ
ಕಾಣದ ಮಿತಿ ಮೀರಿದ 
ಪ್ರೀತಿಯ ಸೆಳೆತವಿದೆ
ನಿನ್ನ ಕಂಠದಲ್ಲಿ
ದ್ವನಿ ಮೀರಿದ ಗಾನವಿದೆ
ನೀನು ಪದಗಳಿಗೆ 
ಮೀರಿದ ಪದಗಳಪುಂಜ
ಅಮ್ಮ ನಿನ್ನನ್ನು ವರ್ಣಿಸಲು ಅಸಾಧ್ಯ
ಅಮ್ಮಾ ನಾ ನಿನ್ನ ಬಣ್ಣಿಸಲು ಸೋತೆನಮ್ಮ
ನಿನ್ನ ಮಡಿಲಲ್ಲಿ ಮತೊಮ್ಮೆ
ಮಗುವಾಗುವಾಸೆ ಅಮ್ಮಾ.........

viju✍️ - Made using Quotes Creator App, Post Maker App
3 likes 0 comments
vijetha satyanarayana
Quote by vijetha satyanarayana -  ಮಾತಿನ ಸಲುಗೆ
ಮೌನದ ಬೆಸುಗೆ

viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ನಾನೇ ಶರಣಾದೆ ನಿನ್ನೀ
ಒಲವಿನೋಟಕ್ಕೆ
ನಿನ್ನ ಕಣ್ಣಂಚಿನ ಸಂದೇಶಕ್ಕೆ
ಅಂದೇ ಮೈಮರೆತೇ
ನಿನ್ನ ಪ್ರೀತಿಯ ಮೈಮಾಟಕ್ಕೆ 
ಹೃದಯದ ಅಂಗಳದಲ್ಲಿ
ಪ್ರೀತಿಯ ಸುಗಂದವನ್ನು
ಚೆಲ್ಲುವಂತ್ತೆ ನಿತ್ಯವೂ 
ಅರಳೋ ಸೂಜಿ
   ಮಲ್ಲಿಗೆ.......

    viju✍️ - Made using Quotes Creator App, Post Maker App
2 likes 0 comments
vijetha satyanarayana
Quote by vijetha satyanarayana -  ಈ
ಜಗದಲ್ಲಿ
ಪ್ರೀತಿಯಿಲ್ಲದ
ಹೃದಯಗಲಿಲ್ಲ
ಭಾವನೆಗಳಿಲ್ಲದ
ಮನುಜರಿಲ್ಲ

viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಮುನಿಸೆಕೆ ಗೆಳತಿ
ನನ್ನೊಮ್ಮೆ ನೋಡು
ಹೃದಯದ ಒಡತಿ

viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಅಪ್ಪ
ನನ್ನ ಎದೆಯಲಿ 
ಹೀಗೊಂದು ಮೌನರಾಗ
ನಮಗೆ ಅರಿವಿರದ ಹಾಗೆ
ನಮ್ಮನ್ನೆಲ್ಲಾ ಬಿಟ್ಟು ಅಗಲಿದಕ್ಕೆ
ಮರೆಯಲಾಗದ ನೂರು ಸವಿ 
ನೆನಪುಗಳನ್ನು ಬಿಟ್ಟಿ ಹೋಗಿದಕ್ಕೆ
ಮನದಲ್ಲಿ ಒಂದು ಮೌನರಾಗ ಸದ್ದಿಲ್ಲದಂತ್ತೆ
ಅಪ್ಪಾ i love u ಪಾ......ಅಪ್ಪಾ i miss u ಪಾ.......
ಎಂದು ಮನದಲ್ಲಿ ಗುನುಗುತ್ತಾ ಅಳುತ್ತಿದೆ.......

viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಮೌನದ ಪ್ರೀತಿ
ಮಾತಾಗಿ ಬರಲಿ
   
viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಪ್ರೀತಿಗಾಗಿ ಪ್ರೀತಿಯನ್ನು 
ಕಣ್ಣರೆಪ್ಪೆಯಂತ್ತೆ 
ಕಾಯುವವನು....
ಕನಸಿನಲ್ಲಿ ಬಂದು 
ಕಾಡುವವನು......
ಪ್ರೀತಿಸಿದವರೊಗೋಸ್ಕರ
 ಕಣ್ಣೀರು ಹಾಕಿಸದಂತ್ತೆ 
ನೋಡಿಕೊಳ್ಳುವವನು.........
ಪ್ರೀತಿದವರಿಗೆ ಕೊಂಚ ನೋವಾದರು
  ತಾನೇ ಕಣ್ಣೀರು ಹಾಕಿ
 ನೋವ ಮರೆಸುವವನು .........
      ಅವನೇ ನನ್ನವನು....

viju✍️ - Made using Quotes Creator App, Post Maker App
1 likes 0 comments

Explore more quotes

vijetha satyanarayana
Quote by vijetha satyanarayana - ನಾನರಸುವುದೇ ಅಂತರಾತ್ಮ,

 ತಪ್ಪುಗಳನ್ನು ಕಾಡೋ
ಮನಸ್ಸಿನ ಭೂತಾತಮ್ಮ

viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana - ಗುರಿ ಇದ್ದರೆ ಸಾಲದು!

 ಗುರುವಿನ ಮಾರ್ಗದರ್ಶನವು ಇರಬೇಕು..

viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಪ್ರೀತಿ ಇನ್ನೊಬ್ಬರ
ಪಾಲಾಗುವ ಮುನ್ನ
ಮನಸ್ಸುಬಿಚ್ಚಿ ಹೇಳಿಬಿಡಿ

viju✍️ - Made using Quotes Creator App, Post Maker App
2 likes 0 comments
vijetha satyanarayana
Quote by vijetha satyanarayana - ಆಸೆಯು ಪ್ರಬಲವಾಗಿದೆ,
ಪ್ರೀತಿ ದೃಢವಾಗಿದೆ...

viju✍️ - Made using Quotes Creator App, Post Maker App
2 likes 0 comments
vijetha satyanarayana
Quote by vijetha satyanarayana - ಗುರುತೇ ಸಿಗದಂತಾಗಿದೆ..

ನನ್ನ ಉಸಿರಿಗೆ ಉಸಿರಾಗಿದ್ದ
ನನ್ನ ಪ್ರೀತಿಯನ್ನು 
ತ್ಯಾಗಮಾಡಿ
ನನ್ನ ಸರ್ವಸ್ವವನ್ನು
ತೊರೆದು
ನನ್ನ  ಜೀವನದ ನೆಮ್ಮದಿಯನ್ನು
ಇಂದು ನನ್ನವರಿಗಾಗಿ 
ಒತ್ತೆ ಇಟ್ಟು
ನನ್ನವರೆಲ್ಲರ  ಸಂತಸಕ್ಕಾಗಿ
ನನ್ನ ನೋವನ್ನು ಮರೆಮಾಚಿ 
ನಗುವಿನ ಮುಖವಾಡ
ಹಾಕಿಕೊಂಡು  
ನನಗೆ ನಾನೇ ಗುರುತು ಸಿಗದಂತಾಗಿದ್ದೇನೆ......

viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಬಾರದಿರಲಿ ನಮ್ಮ ನಡುವೆ 
ಅಂತರದ ವಿರಸ
ನಿರಂತರವಾಗಿರಲಿ
ನಮ್ಮ ನಡುವೆ ಪ್ರೀತಿಯ ಸರಸ

viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana - ಬಾಲ್ಯದ ನೆನಪುಗಳು

1.ಶಾಲೆಯಲ್ಲಿ ಪಾಠ ಮಾಡವಾಗ 
ಲಾಸ್ಟ್ ಬೆಂಚ್ನಲ್ಲಿ ಕೂತ್ಕೊಂಡು 
ಟೀಚರ್ ಗೆ ಗೊತ್ತಿಲ್ಲದಹಾಗೆ ತಿಂಡಿ ತಿಂದಿದ್ದು
2.ಅಕ್ಕ ತಮ್ಮನೊಂದಿಗೆ ರಿಮೋಟ್ ಗೆ ಜಗಳ ಆಡಿದ್ದು.
3.ಹೋಮ್ ವರ್ಕ್ ಮಾಡಿಲದಾಗ ಶಾಲೆಗೆ ಹೋಗೋಲ್ಲ ಅಂತ ಅತ್ತಿದ್ದು. 
4.ಹೋಮ್ ವರ್ಕ್ ಮಾಡಿಲದಾಗ 
ಹುಷಾರಿಲ್ಲ ಅಂತ ಟೀಚರ್ 
ಅತ್ರ ಸುಳ್ಳು ಹೇಳಿದ್ದು.
5.ಮರಳಿನಲ್ಲಿ ಗೂಡು ಕಟ್ಟಿದು.
6.ನೀರಿನಲ್ಲಿ  ಪೆಪ್ಪರ್ ದೋಣಿ ಮಾಡಿ ಬಿಟ್ಟಿದು.
ಹೇಳ್ತಾ ಹೋದ್ರೆ ಮೂರಲ್ಲ ಸಾವಿರ ಆ ಸುಂದರವಾದ
ಬಾಲ್ಯ ಜೀವನದ ನೆನಪುಗಳು ಮುಗಿಯೋದೆ ಇಲ್ಲ..
ಕೋಟಿ ಕೊಟ್ಟರು ಮರೆಯೋಕೆ 
ಆಗದೆ ಇರೋ ಅಂತ ಕ್ಷಣಗಳು
 ಈ ನಮ್ಮ ಬಾಲ್ಯದ ಜೀವನ.
ನಮಗೆ ಬಹಳ ಖುಷಿ ವಿಚಾರ ಏನಂದ್ರೆ
ಮೊಬೈಲ್,ಇಂಟರ್ನೆಟ್ ಇವೆಲ್ಲಾ ಬರುವ ಮೊದಲು
ನಾವು ನಮ್ಮ ಬಾಲ್ಯ ಜೀವನವನ್ನು  
ಅದ್ಭುತವಾಗಿ ಕಳೆದಿದ್ದೀವಿ.
ಆಡ್ತಾ,ಕುಣಿತ,ತಮಾಷೆ ಮಾಡ್ತಾ,
ಸಂತೋಷವಾಗಿ ಕಳೆದ 
ಆ ಸುಂದರವಾದ ಕ್ಷಣಗಳು 
ಈಗ್ಲೂ ಕೆಲವೊಮ್ಮೆ 
ಕನಸಿನಲ್ಲಿ ಕಡ್ತವೆ 
ಮುಖದ ಮೇಲೆ ನಗು ತರುತ್ತೆ....
viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಬಾಲ್ಯದ ನೆನಪುಗಳನ್ನು ತುಂಬಾ ಇಷ್ಟ ಪಡ್ತೀನಿ 
ಯಾಕೆಂದರೆ ಅದು.
ಯಾವತ್ತಿಗೂ ಬದಲಾಗೋದಿಲ್ಲ
viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ನಿನ್ನ ಈ ಕಣ್ಣೋಟ 
ಮೈಮನ ಸೆಳೆವ
ಚುಂಬಕ ಮಾಟ

viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana - ನವಿಲಿನಂತೆ ಮನ ಕುಣಿಯಿತು,

ನಿನ್ನ ಒಲವಿನ
ನಿಷ್ಕಲ್ಮಶ ಪ್ರೀತಿಗೆ
ನನ್ನೀ ಮನ
ನವಿಲಿನಂತೆ ಗರಿಗೆದರಿ ಕುಣಿಯಿತು

viju✍️ - Made using Quotes Creator App, Post Maker App
1 likes 0 comments

Explore more quotes

vijetha satyanarayana
Quote by vijetha satyanarayana - ಮುಕುಂದ ಮುರಾರಿ,
 ಜಗದ ಪ್ರೀತಿಗೆ ನೀನೇ ರಾಯಬಾರಿ..

viju✍️ - Made using Quotes Creator App, Post Maker App
2 likes 0 comments
vijetha satyanarayana
Quote by vijetha satyanarayana -  ಈ  ಜೀವವಿರೋ ತನಕ

ನಿನ್ನ ಬರುವಿಕೆಗಾಗಿ ಭರವಸೆಯಿಂದ
ಕಾಯುವೆನು ಕೊನೆವರೆಗೂ
ಪ್ರೀತಿಯಿಂದ ಕೈಹಿಡಿದು
ಕರೆದುಕೊಂಡು ಹೋಗುವತನಕ

viju✍️ - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಮನಸು ಹೇಳಿತು ಮೆಲ್ಲನೆ
ನೀ ನನ್ನವನೆಂದು ಗುನುಗುತಾ....!

viju✍️ - Made using Quotes Creator App, Post Maker App
2 likes 0 comments
vijetha satyanarayana
Quote by vijetha satyanarayana -  ಪ್ರೀತಿಯಲ್ಲಿ  ಸೋತು ನರಳುವ ಮನಸ್ಸಿಗೆ
ನಗಿಸಿ ನಗುತ ನೋವ ಮರೆಯುವುದೊಂದೆ ದೀವಿಗೆ

viju ✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಈ ಜಗದಲ್ಲಿ
ಪ್ರೀತಿಯಿಲ್ಲದ ಹೃದಯಗಳಿಲ್ಲ
ಭಾವನೆಗಳಲಿಲ್ಲದ ಮನುಜರಿಲ್ಲ 

viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಕರುಣೆಗೆ ಕರಗದ ಮನಸ್ಸಿಲ್ಲ
ಪ್ರೀತಿಗೆ ಸೋಲದ ಹೃದಯವಿಲ್ಲ..

                              viju s✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಮರೆಯದ ಮೌನದ 
ಕವಿತೆ ನೀನು
ನನ್ನ ಹೃದಯ 
ಬಡಿತದ ಏರಿಳಿತಗಳ 
ಉಸಿರ ಸ್ವರಗಳೇ ನೀನು 
ಮರೆಯಲಾಗುವುದೇ ನಿನ್ನ ನಾನು

viju✍️ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana - ಸಾಕು ಬಿಡು ಮೌನ

ಮುಚ್ಚಿಟ್ಟ ಮೌನದ ಹಿಂದೆ 
ಬಿತ್ತಿ ನೆಟ್ಟ 
ಬೆಚ್ಚನೆಯ ನವಿರಾದ
ಪ್ರೀತಿಯ ಕನಸುಗಳಿದ್ದವು... - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಮನೆಯವರಿಗೋಸ್ಕರ
ಬದುಕಿರುವೆ
ಹೊರತು
ಮನದಲ್ಲಿ ನಾ ಸತ್ತು
ಸುಮಾರು ದಿನಗಳೇ
ಕಳೆದು ಹೋಗಿವೆ!! - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ನಿನ್ನೊಲವ ಮಾತುಗಳು ಮೌನದಲೂ ಸ್ವಂತ,
ನೀ ಜೊತೆಗಿರದೆ ಮನವೇಕೋ ದಿಗ್ಬ್ರಾಂತ..!!
-viju s✍️

     - Made using Quotes Creator App, Post Maker App
1 likes 0 comments

Explore more quotes

vijetha satyanarayana
Quote by vijetha satyanarayana -  ಕಾರ್ಮುಗಿಲ ಮಡಿಲಲ್ಲಿ ಭುವಿ
ಸೇರುವ ಮಳೆಹನಿಗಳ ತವಕ 
ಮನದ  ಮೌನದಲ್ಲಿ 
ಮಾತುಗಳಿಲ್ಲದೆ
ನೆನಪುಗಳು ಭಾವುಕ
ತಂಪಾದ ವಾತಾವರಣಕೆ
ಹೃದಯವು ಒಲವಲಿ ಮೋಹಕ
ಕಾಣದ ಸೂರ್ಯ ರಶ್ಮಿಯ
ಹಾಗೆ ನೀಬರುವ ಹಾದಿಯ
ಕಾಯುವುದು ನಿನ್ನೊಲವ
ನನ್ನಯ ಕಾಯಕ!! - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಅರಳಿ ನಿಂತ ಕುಸುಮದ ನಗುವಿನ ಬಾಳು,
ಶಾಂತಿಯಿಂದ ಬದುಕೆಂದಿದೆ ಮರೆತು ಈ ಜಗದ ಗೋಳು!! - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಒಲವ ಭಾವದ ಮನದ ತುಮಲಗಳು,
ಬೇಡಿವೆ ನಿನ್ನನ್ನೇ ಅರಸುತ ಹೃದಯದ ಕರಗಳು!! - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಮನಬಿಚ್ಚಿ ಯಾರಲ್ಲೂ ಹೇಳದ ನೋವು
ಕಣ್ಣಂಚ್ಚಿನ ಹನಿಯಲ್ಲಿ ಕೊನೆಗೊಳ್ಳುತ್ತದೆ.... - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana - ನನಗೆ ಸಮಯ ಸಿಕ್ಕಾಗಲೆಲ್ಲ,

 ನಿನ್ನೊಂದಿಗೆ ಸಮಯ ಕಳೆಯುವಾಸೆ
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಸೆ,
ನಿನ್ನೊಂದಿಗೆ ಮಾತಾನಾಡುವಾಸೆ,
ಕೈ ಹಿಡಿದು ನಿನ್ನ ಹೆಜ್ಜೆಯ ಮೇಲೆ 
ಹೆಜ್ಜೆ  ಇಡುತ ಜೊತೆಯಾಗಿ ನಡೆವಾಸೆ,
ನಿನ್ನ ಮಡಿಲಲ್ಲಿ ಮಗುವಾಗುವಾಸೆ. - Made using Quotes Creator App, Post Maker App
3 likes 0 comments
vijetha satyanarayana
Quote by vijetha satyanarayana -  ಅಂದವಾಗಿರುವುದಕ್ಕಿಂತ
ಆನಂದವಾಗಿರುವುದು
ಬಹಳ ಮುಖ್ಯ - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ನೋವುಗಳೇನು
 ಕಡಿಮೆ ಆಗಿಲ್ಲ
ಸಹನೆ ಹೆಚ್ಚಾಗಿದೆ
 ಅಷ್ಟೇ.... - Made using Quotes Creator App, Post Maker App
1 likes 0 comments
vijetha satyanarayana
Quote by vijetha satyanarayana -  ಹಣೆಬರಹದಲ್ಲಿ ನತದೃಷ್ಟೇ ಅಂತಿದ್ದಾಗ 
ಕೋಟಿಯಲ್ಲಿ ಒಬ್ಬಳು ಆಗೋಕು ಕೇಳ್ಕೊಂಡು ಬಂದಿದ್ರು ಹಾಗಹೋಗ್ದ್  - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಅಮ್ಮಾ ನೀನಿಲ್ಲದೆ.....ನನ್ನನ್ನು
        ಊಹಿಸಲು ಸಾಧ್ಯವೇ.......
             ಅಮ್ಮಾ..... - Made using Quotes Creator App, Post Maker App
0 likes 0 comments
vijetha satyanarayana
Quote by vijetha satyanarayana -  ಅಮ್ಮ 
 ನಿನ್ನ ಪ್ರೀತಿಯ 
  ಹೊಳೆಯಲ್ಲಿ 
ಅದೆಷ್ಟು ಪರಿಶುದ್ಧವಾದ
    ಪ್ರೇಮವಿದೆ.
   ಅಮ್ಮ  ನಿನ್ನ 
ಮಮತೆಯ ಸಾಗರ
  ಅದೆಷ್ಟು ಅಳವಿದೆ.
ನಿನಗೆ ಬೆಲೆ ಕಟ್ಟಲು ಅಸಾಧ್ಯ.
 ತಾಯಿ.... - Made using Quotes Creator App, Post Maker App
0 likes 0 comments

Explore more quotes