ಮೌನ ಮಾತಾಡಿದೆ profile
ಮೌನ ಮಾತಾಡಿದೆ
31 18 5
Posts Followers Following
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ನಿನ್ನ ಜೀವಕ್ಕೆ ಜೀವ ಆಗಿರುವ
ಗಂಡನಲ್ಲಿ
ಬದಲಾವಣೆ ಕಂಡಾಗ
ನೀನು ಮೌನವಾಗಿರು
ನಿನ್ನ ಮೌನವೇ ಉತ್ತರ ವಾಗುವುದು
ಕಾಲ ಕಳೆದಂತೆ ಮನಸುಗಳು ಬದಲಾಗುತ್ತವೆ
ಯಾರಿಗೂ ಭಾರವಾಗಬೇಡ
ನಿನ್ನ ದಾರಿ ನೀನೇ ಹುಡುಕು
😔❤️🐒 - Made using Quotes Creator App, Post Maker App
2 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - VEENA
V  -   🎻 voilin soft like mild sound
-   🎉 Victory always like love  
- 🌋 volcano forever not loose 
the energy 
E  -   😥 emotion always                 
 -   🫶 equal capacity               
E  - 🌍 Eearth like patience           
N  - 📗Novel like sweet                  
 - 🧚 Naive like small Baby      
A  - ✍️ a good article                     
 - 🐘 alone with my memories
 😊♥️🐘 - Made using Quotes Creator App, Post Maker App
1 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ -  ಓಂ ನಮಃ ಶಿವಾಯ
ಮಹಾ ಶಿವರಾತ್ರಿ ಹಬ್ಬದ 
ಶುಭಾಶಯಗಳು
🐘♥️🙏 - Made using Quotes Creator App, Post Maker App
1 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಒಂದು ಮಾತು ನಿನಗಾಗಿ.🐘
ಈ ನನ್ನ ಉಸಿರು ಉಸಿರಲು
ಜೀವದ ಕಣ ಕಣದಲ್ಲಿ
ರಕ್ತದ ಪ್ರತಿ ಹನಿ ಹನಿಯಲ್ಲು
ತುಂಬಿರುವೆ ನೀನು
ನನ್ನಿಂದ ಮರೆಯಾಗಲು
ಹೇಗೇ ಸದ್ಯ ನೀನು
ನಿನ್ನ ನೆನಪುಗಳೇ ಈ ಹೃದಯದ
ಪ್ರಾಣವಲ್ಲವೇ
♥️🐘😔 - Made using Quotes Creator App, Post Maker App
3 likes 1 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಜೀವನದ ಉದ್ದಕ್ಕು ಜೀವ ಭಯ
🌺ಬದುಕು ನಡೆಸುವ ತನಕ      
ಮನಸು ಮಲಗುವ ವರೇಗೂ 
🌺ಭಾವನೆಗಳ ಸಮಯ    
ಈ ನನ್ನ ಉಸಿರು ನಿಲ್ಲುವವರೇಗೂ
♥️ ನಿನ್ನದೇ ಈ ನನ್ನ ಹೃದಯ   
🐘♥️😔  
 - Made using Quotes Creator App, Post Maker App
0 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಪರಿಣಯ ನಾನಿಟ್ಟ ಹೆಸರು  
ಪರಿ ಪರಿಯ ಭಾವನೆಗಳು   
ನೀ ಹಂಚಿಕೊಂಡೆ ಈ ನನ್ನ ವಿಚಿತ್ರ
ಬದುಕನ್ನು
ಜೀವನದ ಪ್ರವಾಹದಲ್ಲಿ ನೀ ಜೊತೆಯಾದೆ
ಜೀವವಿಲ್ಲದೇ ನೀ ಪುಸ್ತಕವಾದೆ
ಜೀವ ಇದ್ದಿದ್ದರೆ ಸಹಿಸದೆ ದೂರವಾಗುತಿದ್ದೆ
ನನ್ನ ಪರಿಣಯದ ಪರಿಚಯ
ಈ ನನ್ನ ಹೃದಯದ ಆಶಯ 
ಸ್ವೀಕರಿಸು ಮನಸ್ಸಿನ ವೀಣೆಯ ವಂದನೆಯ
❤️🐘🙂🙏 - Made using Quotes Creator App, Post Maker App
4 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಮರೆಯಲಾಗದ ನೆನಪುಗಳು
ಬದಲಾದ ಭಾವನೆಗಳು
ಕಣ್ಣು ಬಿಟ್ಟಾಗ ಕಾಡುವ ಕನಸುಗಳು
ನನಸಾಗದೆ ಉಳಿದಿರುವ ಆಸೆಗಳು
ಈ ಬದುಕಿನ ದುರಂತಗಳು
ಜೀವನದ ಆಕಾಂಕ್ಷೆಗಳು
ಇವೆಲ್ಲವೂ ಉರಿಯದೇ ನಂದಿಹೋದ
ದೀಪಗಳು
❤️🐘😔 - Made using Quotes Creator App, Post Maker App
4 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - Best Gift   
" jeevana"
Best Wishing 
" kushi"
Best Feeling   
" preethi" 
Best Relation
  "sneha" 
Best Friend. 
 "my dairy" 
The Best person and best life and all in one my
Life it is " HUSBEND"
🐘😔♥️ - Made using Quotes Creator App, Post Maker App
6 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಜನ್ಮದಿನದ ಶುಭಾಷಯಗಳು 
ಕೃಷ್ಣ
🌹🌺🎂🌺🌹
ಮತ್ತೆ ಮತ್ತೆ ಹುಟ್ಟಿ ಬಾ ಕೃಷ್ಣ
ಇ ಜಗತ್ತು ನಿನ್ನ ನೆರಿಕ್ಷೆಯಲ್ಲಿದೆ
ಧರ್ಮ ಸಂಸ್ಥಾಪನೆಗಾಗಿ ರಕ್ಷಿಸು
ಈ ಜಗತನ್ನು
🙏🙏🙏🙏🙏 - Made using Quotes Creator App, Post Maker App
3 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - Meny more happy returns of the day
wish you happy birthday 🎂
putta - Made using Quotes Creator App, Post Maker App
3 likes 0 comments

Explore more quotes

ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಉಸಿರಾಗಿರು ಗೆಳೆಯ ಈ ಜೀವಕೆ
ಬೆಳಕಾಗಿರು ಇನಿಯ ಈ ಬದುಕಿಗೆ
ಏನಾದರು ಸರಿ ನೀ ನನ್ನವನು
ಈ ನನ್ನ ಒಲವಿಗೆ
♥️🐘😔 - Made using Quotes Creator App, Post Maker App
3 likes 1 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಗಂಡು ಹೆಣ್ಣಿನ ಎರಡು ಹೃದಯಗಳು
ಒಂದಾಗಿ ಸೇರಿದ ಮೇಲೆ 
ಇಬ್ಬರ ಕಣ್ಣುಗಳು ಬೆಸೆಯಬೇಕು
ಅಥವ 
ಕಣ್ಣುಗಳು ಸೇರಿದ ಮೇಲೆ
ಹೃದಯಗಳು ಬೇಸೆಯ ಬೇಕು
ಯಾವುದು ಸರಿಯಿದೆ
ಉತ್ತರಿಸಿ?????? - Made using Quotes Creator App, Post Maker App
6 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಗಂಡು ಹೆಣ್ಣಿನ ಎರಡು ಹೃದಯಗಳು
ಒಂದಾಗಿ ಸೇರಿದ ಮೇಲೆ 
ಇಬ್ಬರ ಕಣ್ಣುಗಳು ಬೆಸೆಯಬೇಕು
ಅಥವ 
ಕಣ್ಣುಗಳು ಸೇರಿದ ಮೇಲೆ
ಹೃದಯಗಳು ಬೇಸೆಯ ಬೇಕು
ಯಾವುದು ಸರಿಯಿದೆ
ಉತ್ತರಿಸಿ?????? - Made using Quotes Creator App, Post Maker App
0 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಓಯ್ ಮನಸಲ್ಲಿ ಕೆಟ್ಟ ಯೋಚನೆ ಇರೋರಿಗೆ 
ಮಾತಾಡೋಕೆ ಭಯ ಇರೋದು - Made using Quotes Creator App, Post Maker App
5 likes 4 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಸಂಸಾರದ ಸುಖ ಸಿಕ್ಕವರಿಗೆ
ಜಗತ್ತಿನ ಅರಿವು ಇರುವುದು ಇಲ್ಲ
🐘😀 - Made using Quotes Creator App, Post Maker App
4 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಯಾರ ಮನಸ್ಸಿನಲ್ಲಿ ನಾನು ಸರಿ ಎನ್ನುವುದು
ಇರುತ್ಥೋ ಅವರಿಗೆ ಆತ್ಮವಿಶ್ವವಿರುತ್ತದೆ
ಹಗೂ ಬೇರೆಯವರ ತಪ್ಪು ತಿಳಿಯುವ 
ಸಾಮರ್ಥ್ಯವಿರುತ್ತದೇ
🐘♥️ - Made using Quotes Creator App, Post Maker App
7 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ತಿಳುವಳಿಕೆ ಅನ್ನೋದು ಆಕಾಶದ ಹಾಗೆ ವಿಶಾಲ
ಸುಖ,ದುಃಖ,ನೋವು,ನಲಿವು,ಕಷ್ಟಗಳನ ಎದುರಿಸಿದವರಿಗೆ ತಿಳುವಳಿಕೆ ಬಗೆ ತಿಳಿಯುವುದು
ನಮ್ಮವರನ್ನೂ ತಮಗಿಂತ ಕೀಳಾಗಿ
ನೋಡುವವರು 
ತಿಳುವಳಿಕೆ ಬಗ್ಗೆ ಮಾತಾಡಬಾರದು
ಅಲ್ಲವೇ ?🐘😔 - Made using Quotes Creator App, Post Maker App
4 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಜೀವನದ ಗುರಿ ಮುಟ್ಟಲು
ನಮ್ಮ ಗುರಿ ಒಳ್ಳೇದಾಗಬೇಕು 
ಹಾಗೆಯೆ 
ಸೊಂಬೇರಿತನ ಉಂಡ ತಟ್ಟೆ ಎತ್ತುವುದರಲ್ಲಿ
ಇರಲ್ಲ
ಗಂಡನಿಗೆ ಊಟ ಬಡಿಸುವಲ್ಲಿ ಇರುತ್ತೆ
🐘♥️ - Made using Quotes Creator App, Post Maker App
2 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಜನರಿಗೆ ಸಲಹೆ ಕೊಡಲು
ಪ್ರಪಂಚ ಪರಿಚಯದ ವಿವೇಕ
ಇರಬೇಕು
ಅವಿವೇಕಿಗಳು ಸಲಹೆ ನೀಡಬಾರದು
ವಿವೇಕ ಎಂದರೇ ಜ್ಞಾನ
ಭಾವಿಯಲ್ಲಿರುವ ಮಂಡೂಕ
ಭಾವಿಯೇ ಜಗತ್ತು ಎಂದರೇ ಅದು
ಜ್ಞಾನವಲ್ಲ
ಸಲಹೆ ನೀಡುವ ಮೊದಲು ತಿಳಿಯಬೇಕು
ನೀನು ವಿವೇಕಿಯೇ, & ಅವಿವೇಕಿಯೇ
ವೀ:ವಿಶಾಲ ಭಾವ ❤️🐘 - Made using Quotes Creator App, Post Maker App
2 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಬೇರೆ ಯಾರಿಗಾದರೂ
ಬುದ್ದಿ ಹೇಳುವ ಮೊದಲು
ನಿನ್ನನು ನೀನು ತಿಳಿದುಕೋ
ನಿನಗೆಷ್ಟು ಗೊತ್ತಿದೆ?
ಸುಖದ ಸುಪ್ಪತ್ತಿಗೆಯಲ್ಲಿ
ಇರುವವರಿಗೆ ಜ್ಞಾನ ಸಿಗುವುದಿಲ್ಲ
ಸುಖದ ಸುಪ್ಪತ್ತಿಗೆ ಜ್ಞಾನ,ವಿವೇಕ,ಬುದ್ದಿ,
ಎಂಡುಕೊಂಡರೆ ಅದು ನಿನ್ನ ಮೂರ್ಖತನ
ಸಂಪತ್ತಿನ ಅಹಂಕಾರ 😔🐘 - Made using Quotes Creator App, Post Maker App
2 likes 0 comments

Explore more quotes

ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - "ಸ್ವರ್ಗ, ನರಕ ಆರಿಸಿ ಹೋಗುವ ಜನ್ಮ ಬೇಕಿಲ್ಲ. ಇಲ್ಲಿ ಬದುಕಿನಲ್ಲಿ ನಗು, ನೋವು, ಸಂಕಟಗಳು ಸಾಕಷ್ಟು ಇರುವಾಗ ಸ್ವರ್ಗದಲ್ಲಿ, ನರಕದಲ್ಲಿ ಅಂತಹ ವ್ಯವಸ್ಥೆ ಇರಬೇಕಾದದ್ದು ಯಾರ ಸಲುವಾಗಿ?"
🐘😔 - Made using Quotes Creator App, Post Maker App
2 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - "ಸ್ವರ್ಗ, ನರಕ ಆರಿಸಿ ಹೋಗುವ ಜನ್ಮ ಬೇಕಿಲ್ಲ. ಇಲ್ಲಿ ಬದುಕಿನಲ್ಲಿ ನಗು, ನೋವು, ಸಂಕಟಗಳು ಸಾಕಷ್ಟು ಇರುವಾಗ ಸ್ವರ್ಗದಲ್ಲಿ, ನರಕದಲ್ಲಿ ಅಂತಹ ವ್ಯವಸ್ಥೆ ಇರಬೇಕಾದದ್ದು ಯಾರ ಸಲುವಾಗಿ?"
🐘😔 - Made using Quotes Creator App, Post Maker App
1 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - "ನಮ್ಮಲ್ಲೆಲ್ಲ ಹೆಣ್ಣು ತರುವುದೇ ಪದ್ಧತಿ. ಎಮ್ಮೆ, ದನ, ನಾಯಿ, ಕರುಗಳನ್ನು ತರುವ ಹಾಗೆ. ಅದೊಂದು ಸಂಪ್ರದಾಯ. ನನಗೆ ಸಂಪ್ರದಾಯದ ಮದುವೆ ಬೇಕಿರಲಿಲ್ಲ. ತಿಳಿದು ಮದುವೆಯಾಗಬೇಕು. ಗಂಡಿಗೆ ಹೆಣ್ಣಿನ ಪರಿಚಯವಾಗಬೇಕು.  - Made using Quotes Creator App, Post Maker App
2 likes 2 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಹುಟ್ಟು ಹೇಳದೆಯೇ ಬಂತು
ಕನಸುಗಳು ನನಸಾಗುವ ಮೊದಲೆ
ಕೈ ಜಾರಿದವು
ಬದುಕುವ ದಾರಿ ಕಲ್ಲು ಮುಳ್ಳು
ಜೀವನದ ಆಸೆ ಸಾಯುತಿಲ್ಲ
ಸಾವಿನ ದಾರಿ ಸಿಗಲಿಲ್ಲ
ಪ್ರಪಂಚವೇ ಕತ್ತಲಾದಂತಿದೆ 
ಜೊತೆ ನೀನಿಲ್ಲ😔🐘🐘 - Made using Quotes Creator App, Post Maker App
2 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಹುಟ್ಟು ಹೇಳದೆಯೇ ಬಂತು
ಕನಸುಗಳು ನನಸಾಗುವ ಮೊದಲೆ
ಕೈ ಜಾರಿದವು
ಬದುಕುವ ದಾರಿ ಕಲ್ಲು ಮುಳ್ಳು
ಜೀವನದ ಆಸೆ ಸಾಯುತಿಲ್ಲ
ಸಾವಿನ ದಾರಿ ಸಿಗಲಿಲ್ಲ
ಪ್ರಪಂಚವೇ ಕತ್ತಲಾದಂತಿದೆ 
ಜೊತೆ ನೀನಿಲ್ಲ😔🐘🐘 - Made using Quotes Creator App, Post Maker App
0 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಒಂದು ಹೆಣ್ಣಿಗೆ ತಾಯಿಹೃದಯ ಇದ್ರು
ತಾಯಿ ಕರುಳು ಇದ್ರೂ ಪ್ರಯೋಜನವಿಲ್ಲ
ಯಾಕಂದ್ರೆ 
ಜನಹೇಳೋದು ನಿನಗೆ ಮಕ್ಕಳಾಗಿಲ್ಲ ಅಂತ
ಮಗು ಆದರೇನೆ ನೀನು ತಾಯಿ ಅಂತ
ತಾಯಿಹೃದಯ ಇದ್ರೆ ಅವಳಲ್ಲಿ
ಒಬ್ಬ ಅಮ್ಮ ಇರ್ತಾಳೆ.....👀
ಯಾವುದೆ ತಾಯಿಹೃದಯ ಮಗುವಿನ ಮನಸ್ಸು ಮುಟ್ಟಿದರೆ ಸಾಕು
😔🐘 - Made using Quotes Creator App, Post Maker App
2 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಕೇಳಿದ್ದೆನೆ ನಾನು ನಮಗೆ ಮರ್ಯಾದೆ 
ಇಲ್ಲದೇ ಇರೋ ಜಾಗದಲ್ಲಿ ಚಪ್ಪಲಿಕೊಡಾ 
ಬಿಡಬಾರದು 
ಆದರೇ ನಮ್ಮನ್ನ ಪ್ರೀತಿಸೋ ಪುಟ್ಟ ಹೃದಯಕ್ಕಾಗಿ
ಆ ಜಾಗಕ್ಕೆ ಹೋದ್ರು ತಪ್ಪೇನು ಇಲ್ಲ 
ಅಲ್ವಾ?😔🐘 - Made using Quotes Creator App, Post Maker App
3 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ನಾವು ಕೂಡ ನಮ್ಮ ಹಣೆಬರಹನಾ
ಹೀಗೇ ಬರೆದುಕೊಳ್ಳುವಹಾಗೆ ಇದಿದ್ರೆ
ಎಷ್ಟೋ ಚನ್ನಾಗಿರ್ತೀತು
ಅಲ್ವಾ?🌝 - Made using Quotes Creator App, Post Maker App
1 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಸಾವಿರಸಾಲ ಜನಿಸಿದರೂ ಎಲ್ಲ ಜನ್ಮಗಳಾ 
ಗೆಳೆಯ ನೀನಾಗಿರು 
ಆದರೇ ಮದ್ಯದಲ್ಲಿ ಹೀಗೆ ಬಿಟ್ಟು ಹೋಗಬೇಡ
ಸದಾ ಜೊತೆಯಾಗಿರು
❤️🐘 - Made using Quotes Creator App, Post Maker App
0 likes 0 comments
ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ತಂದೆ ತಾಯಿ ಹೆಣ್ಣು ಮಗಳಿಗೆ ತುಂಬಾ ದುಡ್ಡು 
ಖರ್ಚು ಮಾಡುತ್ತರೆ ಗಂಡು ಮಗನಿಗೆ ಕಡಿಮೆ ಮಾಡ್ತಾರೆ ಹೆಣ್ಣಿಗೆ ಮದುವೆ ಮಾಡಿ ವರದಕ್ಷಿಣೆ ಕೊಟ್ಟು 
ಬೇರೆಯವರ ಮನೆಗೆ ಕಳಿಸ್ತಾರೆ ಗಂಡು ಮಕ್ಕಳ ಸಂಪದನೆ ಕೊಡ ಕೇಳ್ತಾರೆ ಹೆಣ್ಣಿಗಾಗಿ 
ಆದರೇ ಗಂಡ,ಅತ್ತೆ,ಮಾವ ಯಾರು ನಮ್ಮನೆ ಮಗು ಅಂತ ನೋಡಲ್ಲ ,ಮೇಲೆ ಚನ್ನಗಿದ್ರು ಮನಸಲ್ಲಿ ಇರಲ್ಲ
ಯಾಕೆ ಹೀಗೆ? - Made using Quotes Creator App, Post Maker App
0 likes 0 comments

Explore more quotes

ಮೌನ ಮಾತಾಡಿದೆ
Quote by ಮೌನ ಮಾತಾಡಿದೆ - ಮಾತಲಿ ಹೇಗೇ ಹೇಳಲಿ ಪ್ರೀತಿಯ ಭಾಷೆ ಬಲ್ಲೆಯಾ
ಕಣ್ಣಾಲೆ ವಿನಿಮಯ ವಾಗಲಿ
❤️ಹೃದಯಗಳಾ ವಿಷಯ❤️ - Made using Quotes Creator App, Post Maker App
5 likes 0 comments