maina 123 profile
maina 123
10 2 4
Posts Followers Following
maina 123
Quote by maina 123 - ಬದುಕಿನಲ್ಲಿ ಬಾಂಧವ್ಯ ಬಲವಾಗಿರಬೇಕೆ
ಹೊರತು
ಬಲವಂತವಾಗಿ ಅಲ್ಲ  - Made using Quotes Creator App, Post Maker App
1 likes 0 comments
maina 123
Quote by maina 123 - ನಮ್ಮ ಅಹಂಕಾರದ ಮಾತು ಅರೆ ಕ್ಷಣದ ಪಾತ್ರ .
ನಮ್ಮ ಆಡಂಬರದ ಜೀವನ ಅರೆ ಘಳಿಗೆ ಮಾತ್ರ.
ನಮ್ಮ ಅಂತ್ಯದವರೆಗೂ ಆತ್ಮ ಶುದ್ದಿಯೊಂದೆ ಶಾಶ್ವತ.
✍️♏

 - Made using Quotes Creator App, Post Maker App
2 likes 0 comments
maina 123
Quote by maina 123 - ಪ್ರತಿಯೊಂದು " ನೋವು"ತಾತ್ಕಾಲಿಕವಾಗಿದೆ
ದೃಢವಾಗಿರಿ ಮತ್ತು ತಾಳ್ಮೆಯಿಂದಿರಿ
✍️m
 - Made using Quotes Creator App, Post Maker App
3 likes 0 comments
maina 123
Quote by maina 123 - "ಬರುವುದು"
 ಬಂದೇ ಬರುತ್ತದೆ ನೀನು ಕಾಯದಿದ್ದರು
✍️m - Made using Quotes Creator App, Post Maker App
1 likes 1 comments
maina 123
Quote by maina 123 - ತಾಳ್ಮೆ ಕೆಲವೊಮ್ಮೆ ಕಹಿ ಅನ್ನಿಸಬಹುದು
ಆದರೆ
ಅದರ ಫಲ ಯಾವಾಗಲೂ ಸಿಹಿಯಾಗಿ
ಇರುತ್ತದೆ
✍️m - Made using Quotes Creator App, Post Maker App
1 likes 0 comments
maina 123
Quote by maina 123 - ಕೃತಜ್ಞತೆ ಅಥವಾ ಧನ್ಯವಾದಗಳನ್ನು
ತಿಳಿಸುವುದು ಶಿಸ್ತಾಗಿದೆ
ಆದರೆ
ಪಡೆದ ಸಹಾಯವನ್ನು ನೆನಪಿಸಿಕೊಳ್ಳುವುದು
ಸಂಸ್ಕಾರವಾಗಿದೆ 
✍️m - Made using Quotes Creator App, Post Maker App
1 likes 0 comments
maina 123
Quote by maina 123 - ಸ್ನೇಹ ಸಂಬಂಧವನ್ನು ಪ್ರಾರಂಭಿಸುವುದು
ತುಂಬಾ ಸುಲಭ,
ಆದರೆ 
ಅದನ್ನು ಉಳಿಸಿಕೊಳ್ಳುವುದಕ್ಕೆ 
ಸತ್ಯ,ನಿಷ್ಠೆ,ಪ್ರಾಮಾಣಿಕತೆ, ಕಾಳಜಿ ಇರಬೇಕು 
✍️m - Made using Quotes Creator App, Post Maker App
2 likes 0 comments
maina 123
Quote by maina 123 - ನಾವು ಯಾವ ಜಾಗದಲ್ಲಿ ಬಿದ್ದಿದ್ದಿವೋ 
ಆ ಜಾಗ ಸಮಾಧಿ ಅಂತ ಕೂರಬಾರದು
ಎಡವಿದಾಗ  ಕೊಡವಿ ಮೇಲೆ ಏಳಬೇಕು 
✍️m - Made using Quotes Creator App, Post Maker App
3 likes 1 comments
maina 123
Quote by maina 123 - "ಆಸೆ" ಕಳೆದುಕೊಂಡರೆ ಬದುಕಬಹುದು 
"ಆಸಕ್ತಿ" ಕಳೆದುಕೊಂಡರೆ 
ಬದುಕಿನ ಮಾರ್ಗವೇ ಕಳೆದು ಹೋಗಬಹುದು
✍️m  - Made using Quotes Creator App, Post Maker App
7 likes 0 comments
maina 123
Quote by maina 123 - ಬಯಸುವುದಾದರೆ "ಸ್ನೇಹ"ವನ್ನು
ಮನಸ್ಸಿನಿಂದ ಬಯಸಿರಿ
ಮಾತಿನಿಂದ ಅಲ್ಲ
✍️m - Made using Quotes Creator App, Post Maker App
5 likes 2 comments

Explore more quotes