ಸಮನ್ವಿ profile
Creator Profile

ಸಮನ್ವಿ

Sharing quote designs and daily inspiration.

88 Posts
11 Followers
3 Following
ಸಮನ್ವಿ
Quote by ಸಮನ್ವಿ - ನಾ ನಿನ್ನ ನೆನಪಾ ಗುಂಗಲ್ಲಿರುವಾಗ 
ನಿನ್ನ ಒಂದು ಹೆಜ್ಜೆ ಗುರುತು ಸಹ
ನನ್ನಲ್ಲಿ ನೂರಾರು ಭಾವನೆಗಳನ್ನು 
ಲೆಕ್ಕವಿಲ್ಲದಷ್ಟು ಸಂತೋಷವನ್ನು 
ನೀಡಬಲ್ಲದು!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - when you stop draining your energy on complaints,
you gain the power to change everything.

samanvi - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - Seize the moment. 
own your work.
 stop complaining.
start doing.
Energy flows where action goes.

samanvi - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಮಾತೆ ಮರೆತಂತಾಯಿತು ನಿನ್ನ ಪ್ರೀತಿಯ ಅರಿತು
ನನ್ನೇ ನಾ ಮರೆತಂತಾಯಿತು ನಿನ್ನ ಕಾಳಜಿಯ ಕುರಿತು
ನನ್ನೊಡಲಾ ಕನಸಿಗೆ ಮರುಜನ್ಮ ನೀಡಿ ನೀಗಿಸಿದೆ
ನಿನ್ನೊಲವ ಕಂಡು ಬೆರಗಾಗೋ ಹಾಗೆ ಮಾಡಿದೆ 
ನಿನ್ನ ಏನೆಂದು ಬಣ್ಣಿಸಲಿ ನಿನ್ನ ಏನೆಂದು ಹರಸಲಿ
ನನ್ನೆಲ್ಲ ನಾಳೆಯ ಬೆಳಕಾಗಿರು ನಿನ್ನೆಲ್ಲ ನಾಳೆಯ
ನನಗೆ ಕೊಡುಗೆಯಾಗಿ ನೀಡು 
ಅದನ್ನೆಲ್ಲ ಬಚ್ಚಿಟ್ಟು ನಿನ್ನೊಂದು ಪುಟ್ಟ ಗುಬ್ಬಿಯಂತೆ ಕಾಪಾಡುವೆ.... 

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಪ್ರೀತಿಯ ಹೆಸರೇ ನೀನು!
ನನ್ನುಸಿರ ಬಡಿತ ನೀನು
ಒಲವ ಮೊದಲಪ್ಪುಗೆ ನೀನು!
ನನ್ನೆಲ್ಲ ಸಿಹಿ ಕನಸು ನೀನು!
ಈ ಬರವಣಿಗೆಯ ಸ್ಫೂರ್ತಿ ನೀನು!
ನಿನ್ನೆಲ್ಲ ಕನಸ ಸಹಕಾರಿ ನಾನು!
ನನ್ನೆಲ್ಲ ನಾಳೆಯ ಭರವಸೆ ನೀನು!
ಏನೆಲ್ಲಾ ನೀನೋ ಅಲ್ಲೆಲ್ಲ
ನಿನ್ನೊಳಗಣ ನಾನು!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - The one who can understand the love behind the irritation,
The one who realizes the pain behind your smile,
The one who can discern the feeling hidden in your eyes—
That one is the perfect soulmate with whom you can lead a long life.

Samanvi  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಜೀವ ಜೀವನ ಒಂದೇ ಸಲ ದೊರಕೋದು
ಅದನ್ನ ಒಮ್ಮೆ ಕಳ್ಕೊಂಡ್ರೆ ಮತ್ತೊಂದು
ಅವಕಾಶಕ್ಕೆ ತುಂಬಾ ಕಾಯಬೇಕು
ಮತ್ತೊಮ್ಮೆ ಸಿಗೋದು ಹಳೆಯದಕ್ಕಿಂತ
ಕಠಿಣ ಅಥವಾ ಕಷ್ಟದ ಹಾದಿ ಆದ್ರೆ?
ಅದರ ಬದಲು
ಅದಕ್ಕಿಂತ ದೊರಕಿದ್ದನ್ನೇ ಹೂವಿನ
ಹಾದಿ ಅಲ್ಲದಿದ್ದರೂ ಹುಲ್ಲಿನ ಹಾದಿ
ಮಾಡಿಕೊಳ್ಳೋ ಹಟ ಇದ್ದಾಗ ಮಾತ್ರ
ಆ ಒಂದು ಜೀವ ಜೀವನಕ್ಕೂ ಅರ್ಥ!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನಿನ್ನೊಲವ ಅಪ್ಪುಗೆಯಲಿ ನಾ ಚಂದ ಇಲ್ಲಿ 
ನಿನ್ನಿದಾಗೆ ಮಿಡಿವುದು ನನ್ನ ಹೃದಯ ಚಂದದಲ್ಲಿ 
ನನ್ನ ಎರಡನೇ ಹೃದಯವೇ
ಹೀಗೆಯೇ ನಗು ನಗುತ ಇದ್ದು ಬಿಡು ನನ್ನೊಂದಿಗೆ 
ನಿನಗೆ ಈ ಹೃದಯದ ಗೊಡವೆ ಬೇಡ ಎನಿಸುವವರೆಗೆ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಅವರವರ ಪ್ರೀತಿ
 ಅವರವರ ರೀತಿ 
ಬಣ್ಣ ಬದಲಾದರು 
ಭಾವನೆ ಬದಲಾಗದು!!
ಭಾವನೆಯೇ ಬಣ್ಣವೆಂದುಕೊಂಡರೆ 
ಪ್ರೀತಿಯೇ ಅರ್ಥವಾಗದು!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - “Expensive gifts might fill a space in your wardrobe, but lovable gifts will take a place in your heart.”

Samanvi - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಸಮನ್ವಿ
Quote by ಸಮನ್ವಿ - ನಿನಗಾಗಿ ಪಡೆದ ಪದದ
ಸಾಲವೆಲ್ಲ ತೀರಿಸಿ ಆಗಿದೆ
ಇನ್ನೆಂದು ಆ ಪದಗಳಲ್ಲಿ
ನಿನ್ನ ಬಿಂಬ ಇರದು
ಅಲ್ಲಿ ಉಳಿದಿರಿವುದು
ಬರಿ ಉರಿದು ಬರಿದಾದ
ಖಾಲಿ ಜಾಗವಷ್ಟೇ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಅನುಭವ ಜೀವನವ
ಪಕ್ವವಾಗಿಸುವುದೋ
ಛಿದ್ರವಾಗಿಸುವುದೋ
ನಾನರಿಯೆ???

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಸಿಹಿಯಾಗಲಿ ಕಹಿಯಾಗಲಿ
ಎರಡು ಹಿತ ಮಿತವಾಗಿದ್ದರೆ
ಜೀವನ ಸುಲಲಿತ!!!
ಯಾವುದೊಂದು ಅತೀ ಆದರೂ
ನೋವು ಖಚಿತ ಸಾವು ಉಚಿತ!!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನೋವ ಜೊತೆಗಿನ ಒಡನಾಟ
ಪ್ರತಿದಿನದ ಪರಿಪಾಟ
ಸಹಿಸುವಿಕೆ ಅತಿಯಾದಂತೆ
ಬದುಕುವುದು ಅನಿವಾರ್ಯತೆ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನೆನಪ ಮಾಯೆಯೇ ಹಾಗೇ
ಒಂದೊಮ್ಮೆ ಸಿಹಿಯ 
ಕಡಲಲ್ಲಿ ತೇಲಿಸುವ ಅದೇ ನೆನಪು!!!
ಮಗದೊಮ್ಮೆ ಕಹಿಯ
ಕಡಲಲ್ಲಿ ಮುಳುಗಿಸಿಬಿಡುವುದು!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನಮ್ಮವರೊಟ್ಟಿಗೆ ನೋವಾ
ಅನುಭವಿಸಿ ಬಿಡಬಹುದು
ನೋವೇ ನಮ್ಮವರ ರೂಪದಿ
ಬಂದರೆ ಸಹಿಸುವುದು
ಸುಲಭದ ಮಾತಲ್ಲ!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಏಳು ಜನ್ಮದ ಪ್ರೀತಿಯ ಬುತ್ತಿ 
ಹೊತ್ತು ತಂದೆ ನೀನು!!
ಅದರ ಗುಂಗಲ್ಲೇ ಈ ಜನ್ಮವ
ಕಳೆದು ಬಿಡುವೆ ನಾನು!!
ಆದರೂ ನಿನ್ನ ಸಾಮಿಪ್ಯಾ 
ಇಲ್ಲದೆ ಜರುಗದು ಇಲ್ಲೇನು!!
ಮರುಜನ್ಮವ ಪಡೆದಾದರೂ
ಸರಿಯೇ ನಿನ್ನೊಟ್ಟಿಗಿರುವ
ಆಸೆ ನನ್ನದು!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನೀನು ನನ್ನೊಳಗೆ ಇದ್ದರೂ
ಒಟ್ಟಿಗೆ ಇದ್ದಂತಾಗದು
ಒಟ್ಟಿಗೆ ಇದ್ದರೂ 
ನನ್ನೊಳಗೆ ಇಲ್ಲದಿದ್ದ ಮೇಲೆ
ಅದಕ್ಕೆ ಅರ್ಥವೇ ಇರದು!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನನ್ನ ಮೌನವೇ ನಿನಗೆ 
ಉತ್ತರವಾಗುವುದೆಂದು ಅರಿತೆ!
ಆದರೆ ನಿನಗೆ ಆ ಮೌನದ 
ಭಾಷೆಯೇ ಅರಿವಾಗಾದೆಂದು ಮರೆತೆ!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಪ್ರೀತಿ ಎಲ್ಲವನ್ನು ಮರೆಸಬೇಕು
ಹೊರತು 
ಭಾರ ಹೊರೆಸಬಾರದು!!!

ಸಮನ್ವಿ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಸಮನ್ವಿ
Quote by ಸಮನ್ವಿ - ಕರ್ತವ್ಯ ಪ್ರೀತಿ ಎರಡು ಬೇರೆ ಬೇರೆಯೇ
ಪ್ರೀತಿಯಿಂದ ಕರ್ತವ್ಯವ ಮಾಡುವುದಕ್ಕೂ
ಕರ್ತವ್ಯವನ್ನೇ ಪ್ರೀತಿ ಅಂದುಕೊಳ್ಳುವುದಕ್ಕೂ
ವ್ಯತ್ಯಾಸ ಉಂಟು!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - “Differences of opinion among people are common,
 but overcoming them with the love you have for them makes you a better person.”

samanvi - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನಿನ್ನ ಬಿಗಿದಪ್ಪಿ ಒಂದೊಮ್ಮೆ 
ಅತ್ತು ಬಿಡುವಾಸೆ!
ನಿನ್ನ ಮಡಿಲಲ್ಲಿ ಮಲಗಿ ಜಗದ
ಜಂಜಾಡವ ಮರೆವಾಸೆ!
ನಿನ್ನೆದುರು ಕೂತು ನಿನ್ನ ಕಣ್ಣಲ್ಲೇ 
ಕಳೆದೋಗುವಾಸೆ!
ನಿನ್ನ ಹೆಗಲಿಗೊರಗಿ
ಕನಸಾ ಕಾಣುವಾಸೆ!
ನಿನ್ನೊಲವ ನದಿಯಲ್ಲಿ 
ಮೀನಾಗಿ ತೇಲಾಡುವಾಸೆ!
ನೀನೇ ನಾನಾಗುವಾಸೆ!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನನ್ನ ಕಲ್ಪನೆಯ ಚಿತ್ರಕ್ಕೆ 
ಬಣ್ಣ ತುಂಬಿದಾಕೆ ನೀನು!
ಈ ಖಾಲಿ ಮನಕೆ ಖುಷಿಯಾ
ತುಂಬಿದಾಕೆ ನೀನು!
ನೀ ಇಲ್ಲವಾದರೆ ನೀ ತುಂಬಿದ 
ಬಣ್ಣವೇ ನಿನ್ನಿಂದೆ ಹೊರಟು
ಆ ಚಿತ್ರ ಮತ್ತೆ ಬಿಳಿಯಾಗುವುದು!
ಆ ಖುಷಿಯಾ ಖಜಾನೆ ಬರಿದಾಗಿ
ಮತ್ತದೇ ಬರಡುತನ ತುಂಬುವುದು!
ನನ್ನ ಗೆಳತಿ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನೀನು ನಾನಾದ ಸಮಯ 
ಒಲವ ನವಿರಾದ ಪಯಣ 
ನಗುವ ಅಲೆಯಲ್ಲಿ ತೇಲಿ 
ಮನದ ಮುಗಿಲಲ್ಲಿ ಹಾರಿ 
ಅನುದಿನವು ಅನುಕ್ಷಣವೂ 
ನಿನದೆ ಗುಂಗಲ್ಲಿ
ನಾ ಕಳೆದಂತೆ
ನಿನ್ನೊಲವಲ್ಲಿ ನನ್ನೇ ನಾ 
ಮರೆತಂತೆ!!! 

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನನ್ನಯ ಗಮನ ನಿನ್ನೆಡೆ ತೂರಿ!
ನಿನ್ನಯ ಹೃದಯದೊಡನೆ ಹಾರಿ!
ನಿನ್ನೊಡನಿರುವ ಬಯಕೆಯು ಮೂಡಿ!
ನೀನಿರದ ಘಳಿಗೆಯೂ
 ಯುಗಗಳಂತೆ ಹಾಗೆ!!
ನೀ ಬಂದು ಸಂತೈಸು
ಈ ಮನಕೆ ಮುದ ನೀಡು

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಮಾತು ಮಾತಿಗೆ 
ಮೌನ ಗೌರಿ
ಮನದ ಮಾತಿಗೆ 
ಮರುಭೂಮಿಯ ದಾರಿ 
ಮನವ ತಲುಪುವ 
ನಿನ್ನಯ ಪರಿ
ಅಳಿಯದೆ ಉಳಿಯಲಿ 
ಸಾನ್ವಿಯ ರೂವಾರಿ!!"

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಚಂದಿರನಂತೆ ನೀನಿರಲು 
ಹುಣಿಮ್ಮೆಯಂತೆ ನಾ ನಲಿವೆ 
ತಾರೆಗಳಂತೆ ನೀ ನಗಲು 
ಮುಗಿಲಂತೆ ನಾ ಉಲಿವೆ 
ಮಳೆಯಾಗಿ ನೀ ಸುರಿಯೇ 
ಇಳೆಯಂತೆ ಕಾದಿರುವೆ 

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನಿನ್ನೊಡನೆ ನಾ ನಡೆವ ಪ್ರತಿ ಹೆಜ್ಜೆಯೂ 
ಗಮ್ಯ ಸೇರದಿದ್ದರೂ 
ನನ್ನೊಡಲಲ್ಲಿ ಅಡಗಿರುವ ನಿನ್ನೆಡೆಯ 
ಪ್ರೀತಿ ಎಂದೋ ಗಮ್ಯ ತಲುಪಿದೆ 

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನಿನಗಾಗಿ ಬರೆದ ಕವಿತೆಯ ಸಾಲಲ್ಲಿ
ನಿನ್ನನೇ ಅರಸುವಂತಿದೆ 
ನಿನಗಾಗಿ ಮುಡಿಪಿಟ್ಟ ಒಲವಲ್ಲಿ 
ನಿನ್ನನ್ನೇ ಬಂಧಿಸಿದಂತಿದೆ 
ನಿನ್ನೊಡಾನಟಕ್ಕಾಗಿ ಹಂಬಲಿಸಿ 
ನನ್ನನ್ನೇ ನಾನೇ ಮರೆತಾಗಿದೆ
ನಿನ್ನೊಲವಲ್ಲಿ ಮಿಂದೆಳುವ 
ಗಳಿಗೆಗಾಗಿ ಜೀವ ಕಾಯುತ್ತಿದೆ 
ನೀ ಬಂದು ಈ ಪರಿತಪನೆಯ 
ಪರಿಹರಿಸಬಾರದೆ!!!

ಸಮನ್ವಿ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಸಮನ್ವಿ
Quote by ಸಮನ್ವಿ - ನೀ ಈಗಷ್ಟೇ ಬೀರಿದ ಮಲ್ಲಿಗೆಯೋ 
ಭುವಿಗಿಳಿದ ಮೊದಲ ಮಳೆ ಹನಿಯೋ
ಆಗಸದ ಚಂದ್ರನ ತುಣುಕೋ 
ನವಿಲ ನಾಟ್ಯದ ಸೊಬಗೋ 
ಹಕ್ಕಿಗಳ ಚಿಲಿಪಿಲಿ ಕಲರವವೋ 
ಮನದ ಮಾತುಗಳ ರಾಯಭಾರಿಯೋ 
ಅಥವಾ ಇದೆಲ್ಲವೂ ಕಲೆತ ಸುಂದರ
ಕಲಾಕೃತಿಯ ಪ್ರತಿರೂಪವೋ!!!!

ಸಮನ್ವಿ - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಆ ಭಾನು ಈ ಭೂಮಿ 
ಎಲ್ಲೆಲ್ಲೂ ನೀ ನನ್ನಲ್ಲೂ ನೀ
ಈ ಜೀವ ಆ ಭಾವ 
ಮರೆಯಾಗೋವರೆಗೂ
ನನ್ನ ಉಸಿರಲ್ಲೂ ನೀ 
ನೀ ಇರದೆ ನಾನು
ಮಳೆ ಕಾಣದ ಭಾನು 
ಆ ಭಾನು ಈ ಭುವಿಯ ಕಲೆತಂತೆ 
ನಾ ನಿನ್ನ ಬೆರೆವಂತ ಮನಸಾಗಿದೆ!!! 

ಸಮನ್ವಿ - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನಿನ್ನ ನೆನಪ ಪುಳಕವೇ 
ಸಿಹಿ ತಿಂಡಿಯ ಸವಿದಂತೆ!
ಹೊಸ ವಸ್ತು ಪಡೆದಂತೆ!
ಹೂ ಅರಳುವುದ ನೋಡಿದಂತೆ!
ಸಮುದ್ರ ತೀರದಲ್ಲಿ ತಿರುಗಿದಂತೆ !
ಆ ಭಾನ ಚಂದಿರನ ಕೈಯಲ್ಲಿ ಇಡಿದಂತೆ!
ಹೃದಯಕ್ಕೆ ಹೃದಯದ ಭಾಷೆ ಅರಿವಾದಂತೆ!

ಸಮನ್ವಿ - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಕಲ್ಪನೆಯ ಕನಸಲ್ಲಿ
ಹುಡುಕಾಟ ನಿನಗಿಲ್ಲಿ 
ಕಣ್ಣೊಳಗೆ ನೀ ಅವಿತಿದ್ದರೂ 
ಕಣ್ಮುಂದೆ ಕಾಣಲಾರೆ !
ಮನದೊಳಗೆ ನೀ ಅಡಗಿದ್ದರೂ 
ಒಡನಾಡಿಯಾಗಿ ಇರಲಾರೆ !
ಕಲ್ಪನೆಯಾಗಿಯೇ ಉಳಿವೆಯೋ 
ಕನಸಾಗಿ ಕಾಡುವೆಯೋ ನಾ ಅರಿಯೇ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ -  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - "Until you start believing, you will not be able to find the path that leads you to the right or wrong road."

Samanvi - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಒಲವೇ ನನ್ನೊಲವೇ ನೀ ನನ್ನೊಟ್ಟಿಗಿರಲು 
ಈ ಜಗವನ್ನೇ ನಾ ಮರೆತಂತಿದೆ!
ನಿನ್ನ ಪ್ರೀತಿ ನಿನ್ನ ಸಹನೆ ಕಂಡಂಥ ಕ್ಷಣವೇ
ನನ್ನಲ್ಲೇ ನಾ ಕಳೆದಂತಿದೆ!
ನೀ ದೂರ ಇರಲು ಹಗಲೆಲ್ಲ ಇರುಳು 
ಒಂದೊಮ್ಮೆ ಆ ಸೂರ್ಯ ನೀನಾಗಿ ನಗಬಾರದೆ!
ಈ ಜೀವ ನಿನ್ನಲ್ಲೇ ಉಸಿರಾಡುವಾಗ
ಹೂವಂತೆ ಎಂದು ಜೊತೆಗಿರಬಾರದೆ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಮಾತು ಮಾತಲಿ ಮರಳು ಮಾಡುವ 
ಮಂದಿಯ ನಡುವೆ
ಮನದ ಮಾತಿಗೆ 
ಮರುಗುವ ಮನವುಂಟೆ ?
ಮನದ ಮಾತನು 
ಅರಿವ ಅರಿವುಂಟೆ ?
ಮರಳು ಮಾತಿಗೆ ಮರುಳಾಗುವುದೇ
ಹೊರತು ಮನದ ಮಾತಿಗೆ 
ಪ್ರತಿಸ್ಪಂದಿಸುವ ಪ್ರಕ್ರಿಯೆ 
ಪರಿಪಾಠದಲ್ಲಿಲ್ಲ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ -  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ -  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಸಮನ್ವಿ
Quote by ಸಮನ್ವಿ - "My life should align with how I dreamt it, not according to the wishes or choices of others."

Samanvi - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - "Unless you like things or people, nothing will be listened to by us, regardless of whether the content is good or bad."

Samanvi  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನನ್ನ ನಗುವಲ್ಲಿ ನಿನ್ನ ಒಲವಿದೆ!
ನಿನ್ನ ನಗುವಲ್ಲಿ ನನ್ನ ಉಸಿರಿದೆ !
ಉಸಿರು ಉಸಿರಲು ನಿನದೇ ನೆನಪಿದೆ!
ನೆನಪ ಮರೆಯಲಿ ನೋವು ಅಡಗಿದೆ!
ನೋವ ನೆನೆದು ಜೀವ ಅಳಿಸಲೋ ?
ನೋವಿನೊಟ್ಟಿಗೆ ಜೀವ ಸವೆಸಲೋ ?
ತಿಳಿಯದಾಗಿದೆ!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಯಾರು ಯಾರ ಜೀವನದಲ್ಲೂ ಶಾಶ್ವತ ಅಲ್ಲ ನಿಜವೇ 
ಆದರೆ ಅವರ ನೆನಪು ಮತ್ತು ಅವರಿಂದ ಕಲಿತ
ಒಳ್ಳೆಯ ವಿಷಯಗಳು ನಮ್ಮ ಮುಂದಿನ ಜೀವನಕ್ಕೆ
ಸ್ಪೂರ್ತಿ ಅದಾಗಲೇ ಅವರು ನಮ್ಮೊಡನಿದ್ದು 
ಹೋದದ್ದಕ್ಕೂ ಒಂದು ಸಾರ್ಥಕತೆ!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಭಾವನೆ ಎಂಬುದು ಒಬ್ಬರಲ್ಲಿ ಇದ್ದರೆ ಸಾಲದು ಇಬ್ಬರಲ್ಲೂ ಇದ್ದರೇನೆ ಯಾವುದೇ ಸಂಬಂಧ ಚೆನ್ನಾಗಿರೋದು!!!
 ಅದು ಬಿಟ್ಟು ಒಬ್ಬರೇ ಯಾವಾಗ್ಲೂ ಸೋತರೆ ತುಂಬಾ ಸೋತವರು ಒಂದು ದಿನ ಕಣ್ಮರೆ ಆದರೂ ಆಶ್ಚರ್ಯ ಇರಲ್ಲ....

ಸಮನ್ವಿ - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - Unexpected outcomes in expected situations can cause significant disappointment, whereas finding unexpected joy in unforeseen circumstances can bring happiness and inspire us to lead a fulfilling life!!!

Samanvi - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - Expectations in a relationship alone will not sustain it in the long run; however, clarity about these expectations may contribute to its longevity.

Samanvi - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ಬೊಗಸೆಯಲ್ಲಿ ಹಿಡಿದಿಟ್ಟ ನೀರಾದೆ ಏಕೆ !!
ಆಗಸದಿ ಮರೆಯಾದ ಚಂದ್ರಮನಾದೆ ಏಕೆ!!!
ಕಾರಿರುಳಲಿ ಕಾಡುವ ನೆರಳಾದೆ ಏಕೆ !!!
ಈ ಕನಸ ಹೊತ್ತಿಗೆಯ ಮುನ್ನುಡಿಯಾದೆ ಏಕೆ !!
ಈ ಕೊನೆ ಮೊದಲಿಲ್ಲದ ಹುಚ್ಚು ಕಲ್ಪನೆಯಲ್ಲಿ 
ಕೊನೆವರೆಗೂ ಕಾಣ ಸಿಗದ ಚಿತ್ರವಾಗಿಯೇ 
ಉಳಿದು ಹೋದೆ ಏಕೆ!!!!

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನನ್ನೆದೆಯ ಬಾಂದಳದಿ ನೀನಿಟ್ಟ ರಂಗೋಲಿ 
ಅಚ್ಚಳಿಯದೆ ಉಳಿದಿದೆ!
ನನ್ನೊಲವ ಹೂ ಮಾಲೆ ಅಣಿ ಆಗಿ
ನಿನ್ನ ಬರುವಿಕೆಗಾಗಿ ಕಾದಿದೆ !
ನಿನ್ನ ಕೊರಳ ಕೂಗಿಗೆ ಮರುನುಡಿಯಲು
ಇಲ್ಲೊಂದು ವೀಣೆ ಪರಿತಪಿಸಿದೆ !
ನಿಜವ ನುಡಿ ನೀ ಬರುವೆಯೋ 
ಅಥವಾ ಬಂದಂತೆ ನಟಿಸಿ 
ಬಹುದೂರ ಸಾಗಿ ಹೋಗುವೆಯೋ 

ಸಮನ್ವಿ  - Made using Quotes Creator App, Post Maker App
ಸಮನ್ವಿ
Quote by ಸಮನ್ವಿ - ನೀ ಜೊತೆಗಿರಲು ಮನದ ಹಕ್ಕಿ
ಗರಿಗೆದರಿ ಹಾರಾಡುತಲಿ
ತನ್ನಿಷ್ಟದ ದನಿಯ ಸೊಬಗಿಗೆ ಬೆರಗಾಗಿ 
ಅದೇ ಗುಂಗಲ್ಲಿ ದಿನ ಕ್ಷಣದಂತೆ ಕಳೆವ
ಈ ಪ್ರೀತಿಯ ಪರಿಯೆಂತು !
ಜಗವ ಮರೆಸುವ ಈ ಅಪೂರ್ವ
ಕ್ಷಣಗಳನ್ನು ಅಂಗೈಯಲ್ಲಿ 
ಬಚ್ಚಿಡುವ ಆಸೆ ನನ್ನದು!!!

ಸಮನ್ವಿ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.