ಗಣೇಶ್ G Achary profile
ಗಣೇಶ್ G Achary
46 7 61
Posts Followers Following
ಗಣೇಶ್ G Achary
Quote by ಗಣೇಶ್ G Achary - ಬೆಲೆ ಇಲ್ಲದ ಜಾಗದಲ್ಲಿ......!
ನೆಲೆಯಾಗಿ ನಿಲ್ಲಬೇಡ.......!
ಸಾವಿಗೂ, ನೋವಿಗೂ
ಒಂದಕ್ಷರದ ವ್ಯತ್ಯಾಸ.......!
ಸಾವು ಒಂದೇ ಸಲ ಕೊಂದರೆ........!
ನೋವು ಪ್ರತಿಕ್ಷಣ ಕೊಲ್ಲುತ್ತದೆ.........!!!
😢😥😭😭😭😥😢

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಾವು ಗೆದ್ದಾಗ.......!
ಚಪ್ಪಾಳೆ ಹೊಡೆಯೋ ಸ್ನೇಹಿತರನ್ನು
ಮರೆತರೂ ಪರವಾಗಿಲ್ಲ......!
ಆದರೆ.......?
ನಾವು ಬಿದ್ದಾಗ.......!
ನಮ್ಮ ಕೈ ಹಿಡಿದು ನಮ್ಮನ್ನು
ಮೇಲೆಕ್ಕೆ ಎತ್ತೋ ಸ್ನೇಹಿತರನ್ನು........!
ನಮ್ಮ ಜೀವ ಇರುವವರೆಗೂ
ಮರೆಯಬಾರದು.......!!!
👍👌🙏🙏🙏👌👍

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಬದುಕುವ "ಛಲ" ಮತ್ತು "ಹಠ"
ಇದ್ದವನಿಗೆ ಮಾತ್ರವೇ ಬದುಕು......!
ನೀವೇನಂತೀರಿ........???
🤔👍🙏👌🙏👍🤔

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಾವೆಷ್ಟೇ ಬೇಡ ಅಂದ್ರೂ.......!
ಈ ಸಮಾಜದಲ್ಲಿ ಬದುಕಲೇಬೇಕು.......!
ಕೆಲವರು ನಗಿಸ್ತಾರೆ.......!
ಕೆಲವರು ಅಳು ಬರುವಂತೆ ಮಾಡ್ತಾರೆ........!
ಕೆಲವರು ಆಶೀರ್ವಾದ ಮಾಡ್ತಾರೆ......‌!
ಇನ್ನೂ ಕೆಲವರು ಪಾಠ ಕಲಿಸ್ತಾರೆ......!
ಆದರೆ......?
 ನಾವು ಎಲ್ಲರನ್ನೂ, ಎಲ್ಲವನ್ನೂ........!
ಸಮಾಧಾನವಾಗಿ ಸ್ವೀಕರಿಸಬೇಕು........!!!
👌👍🙏🙏🙏👍👌

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಿನ್ನಿಂದ
ನನಗೆ ಬಂದ "Message" ನಲ್ಲಿ
ಬರೀ ವಿದಾಯದ ಮಾತಿತ್ತು........!
ಆದರೆ........?
ನಾ ಕಳಿಸಬೇಕಾದ "Message" ನಲ್ಲಿ 
ಸಾವಿರಾರು ಕನಸುಗಳು ಅಡಗಿತ್ತು........!!!
🌹❤️💔😭💔❤️🌹

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಅವರಿಗೆ ಅಗತ್ಯವಿದ್ದಾಗ
ನಿನ್ನ ಬಳಿ ಬರುವವರನ್ನು
ಎಂದಿಗೂ ನಂಬಬೇಡ.......!
ತನಗೆ ಬೇಕಾದಾಗ ಬರುವವರ ಹಿಂದೆ
ಎಂದಿಗೂ ಹೋಗಬೇಡ........!
ನೀನು ಬೇಡ ಅಂತಾ ಹೋದವರನ್ನು
ನೆನಪಿಸಿ ಕೊರಗಬೇಡ.........!

ನಿನ್ನನ್ನು ನಂಬಿ ಬಂದವರನ್ನು
ಕೊನೆವರೆಗೂ ಕೈ ಬಿಡಬೇಡ........!!!

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಯುಗಾದಿಯ ಮರುದಿನ ಆಚರಿಸಲಾಗುತ್ತದೆ
"ಹೊಸತೊಡಕು"

ಮಾಂಸಾಹಾರ ಸೇವಿಸುವ
ಈ ಆಚರಣೆಯ ಬಗ್ಗೆ ಇದೆ
ಜನರಲ್ಲಿ ಸ್ವಲ್ಪ ಒಡಕು......!
ಸಸ್ಯಾಹಾರ ಹೆಚ್ಚು, ಮಾಂಸಾಹಾರ ಅಚ್ಚು ಮೆಚ್ಚು ಅನ್ನುವ ವಿಚಾರದಲ್ಲಿದೆ ಬಿರುಕು......!
ಸಸ್ಯಾಹಾರವೋ ಮಾಂಸಾಹಾರವೋ......?
"ಅನ್ನ ಪರಬ್ರಹ್ಮ" ಅನ್ನುವ
ತಿಳುವಳಿಕೆ ಇದ್ದರೆ ಅಷ್ಟೇ ಸಾಕು.......!!!
🐓🐔🐐🐑🐏🥩🐏🐑🐐🐔🐓

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಚಿನ್ನದ ಅಸಲೀಯತ್ತನ್ನು ಪರೀಕ್ಷಿಸಲು
ಅದನ್ನು ಬೆಂಕಿಯಲ್ಲಿ ಹಾಕಿ ಕಾಯಿಸುತ್ತಾರೆ.
ಅದೇ ರೀತಿ.......?
ವ್ಯಕ್ತಿಗಳ ಮೇಲೆ ಬರುವ ಆಪಾದನೆಗಳು
ಅವರ ಅಸಲೀಯತ್ತನ್ನು ಪರೀಕ್ಷಿಸುತ್ತವೆ.
ಕೆಟ್ಟ ಗೆಳೆಯ, ಕೆಟ್ಟ ಹೆಂಡತಿ,
ಕೆಟ್ಟ ಶಿಷ್ಯರ ಜೊತೆಗೆ ಇರುವುದಕ್ಕಿಂತ...?
ಒಂಟಿಯಾಗಿ ಇರುವುದೇ ಒಳ್ಳೆಯದು.
ಯಾಕೆಂದರೆ......?
ಅವರು ನಮ್ಮ ಬಾಳನ್ನು ಬೆಳಗುವುದಕ್ಕಿಂತ
ಮತ್ತಷ್ಟು ಬಿಗಡಾಯಿಸುತ್ತಾರೆ.........!!!

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಅನ್ಯಾಯ ಮಾಡಿದವನ ಮುಂದೆ.......!
ನೀವು........?
ತಲೆತಗ್ಗಿಸಬಾರದು ಎನ್ನುವುದಾದರೆ........!
ಎಲ್ಲಕ್ಕಿಂತ ಮೊದಲು.......?
ನಿಮ್ಮ ಬಳಿ ಜ್ಞಾನವಿರಬೇಕು.......!
ಅದರ ಜೊತೆಗೆ.........!
ನಿಮಗೆ ಅತೀವವಾದ
ಧೈರ್ಯ ಇರಬೇಕು........!!!

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಕಣ್ಣ ಮುಂದೆ ಮಾತ್ರವಲ್ಲ........!
ಬೆನ್ನ ಹಿಂದೆಯೂ........!
ಪ್ರಾಮಾಣಿಕವಾಗಿರುವ ಸಂಬಂಧ.......!
ಬಹುಕಾಲ ಬಾಳುತ್ತದೆ.......!!!
🤔👍🙏🙏🙏👍🤔

ಗಣೇಶ್ G Achary - Made using Quotes Creator App, Post Maker App
3 likes 0 comments

Explore more quotes

ಗಣೇಶ್ G Achary
Quote by ಗಣೇಶ್ G Achary - ಕಣ್ಣು ಅರಿಯದ ಸತ್ಯಕ್ಕೆ........!
ಮೌನವೇ ಸಾಕ್ಷಿ...........!
ಮನ ಅರಿಯದ ನೋವಿಗೆ........!
ಕಣ್ಣುಗಳೇ ಸಾಕ್ಷಿ..........!!!
🤔👍🙏🙏🙏👍🤔

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಹೆತ್ತವರು ಬದುಕಿದ್ದಾಗ......!
ತುತ್ತು ಅನ್ನ ನೀಡದವನು........!
ಅವರು ಸತ್ತ ಮೇಲೆ........!
ಊರಿಗೆ ಊಟ ಹಾಕಿದರೆ........
ಏನು ಫಲ......‌?
ಅದು ನನ್ನ ಅಪ್ಪ ಅಮ್ಮ ಮಾಡಿದ
ಕರ್ಮದ ಫಲ.......!!!
👍🙏😭😭😭🙏👍

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನೀ ಮರಳಿ ಬರುವೆ.......!
ಎಂದು ಕಾದು ಕುಳಿತಿದ್ದ ನನಗೆ
ತಿಳಿಯದೇ ಹೋಯಿತು........!
ಕನಸಿನಲ್ಲಿ ಮಾತ್ರ
ನೀನು ನನಗೆ ಸ್ವಂತ ಎಂದು.......!!!
🌹❤️💔😭💔❤️🌹

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಇನ್ನೊಬ್ಬರನ್ನು ಬೆಳೆಸು.......!
ಅದರಲ್ಲೇನೂ ತಪ್ಪಿಲ್ಲ........!
ಆದರೆ.......?
ಅವರು ಎದ್ದು ನಿಂತು.........!
ನಿನ್ನನ್ನೇ ತುಳಿದು ಬದುಕುವಷ್ಟು
ಬೆಳೆಸಬೇಡ.........!!!
🤔👍🙏🙏🙏👍🤔

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಗಾಳಿಗೆ ಗಾಳ ಹಾಕುವುದಕ್ಕೆ ಸಾಧ್ಯವಿಲ್ಲ.........!
ಮುಳ್ಳಿನ ಗಿಡಕ್ಕೆ
ಬಟ್ಟೆ ಒಣಹಾಕುವುದಕ್ಕೆ ಸಾಧ್ಯವಿಲ್ಲ......!
ಹಾಗೆಯೇ ಕೆಲವರಿಗೆ........!
ಎಷ್ಟೇ ಒಳ್ಳೆಯದು ಮಾಡಿದರೂ........!
ಅವರಿಂದ ನಾವು
ಕೆಟ್ಟವರು ಅನ್ನಿಸಿಕೊಳ್ಳುವುದು ಮಾತ್ರ......!
" ತಪ್ಪಲಿಲ್ಲ "

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಸಾಧಿಸಿದರೆ ವಿದ್ಯೆ ಪ್ರಾಪ್ತಿ.........!
ಬೋಧಿಸಿದರೆ ಧರ್ಮ ಪ್ರಾಪ್ತಿ.......!
ಕಷ್ಟಪಟ್ಟರೆ ಧನ ಪ್ರಾಪ್ತಿ........!
"ಇದೇ ಜೀವನದ ಸೂತ್ರ"
🤔👍🙏🙏🙏👍🤔

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಗಂಡನ ಮಾತುಗಳನ್ನು.......!
ಪೂರ್ತಿಯಾಗಿ ಕೇಳದೇ.......?
ಅರ್ಧಂಬರ್ಧ ಕೇಳಿಸಿಕೊಳ್ಳುವುದಕ್ಕೇ.........?ಹೆಂಡತಿಯನ್ನು.....!
"ಅರ್ಧಾಂಗಿ"
ಅಂತ ಎಲ್ಲರೂ ಹೇಳುತ್ತಾರೆ........!!!
😀😂🤣🤣🤣😂😀

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಎಲ್ಲರ ಜೀವನದಲ್ಲಿ
ವಾಪಾಸ್‌ ಬರದೇ ಇರುವುದು ಮೂರು
1)ಪ್ರಾಣ, 2)ಯೌವನ, 3)ಕಾಲ
ಬಂದು ಹೋಗುವುದು ಮೂರು
1)ರೋಗ, 2)ಆಸ್ತಿ, 3)ಕಷ್ಟ
ಬಂದು ಹೋಗದೇ ಇರುವುದು ಮೂರು
1)ವಿದ್ಯೆ, 2)ಸಂಬಂಧ, 3)ಸ್ನೇಹ
👌👍🙏🙏🙏👍👌

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary -  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary -  - Made using Quotes Creator App, Post Maker App
1 likes 0 comments

Explore more quotes

ಗಣೇಶ್ G Achary
Quote by ಗಣೇಶ್ G Achary - ಯಾವ ಹೆಜ್ಜೆಯಲ್ಲಿ......!
ನಮ್ಮ ಬದುಕಿನ
ದೊಡ್ಡ ತಿರುವು ಬರುತ್ತದೆ......!
ಎನ್ನುವುದು ಯಾರಿಗೂ ಗೊತ್ತಿಲ್ಲಾ........?
ಹಾಗಾಗಿ........?
ನಡೆಯುತ್ತಲೇ ಇರುವುದು ಮುಖ್ಯ.......!!!

ಗಣೇಶ್ G Achary - Made using Quotes Creator App, Post Maker App
2 likes 0 comments
ಗಣೇಶ್ G Achary
Quote by ಗಣೇಶ್ G Achary - ಎಲ್ಲರ ಮನೆಯಲ್ಲಿಯೂ........!
ಹಿರಿಯರ ಬಳಿ ನಿರ್ಧಾರ ಇರುವವರೆಗೆ
ಯಾವ ಮನೆಯೂ
ಒಡೆಯುವುದಿಲ್ಲ........!
ಆದರೆ.........!
ಯಾವ ಮನೆಯಲ್ಲಿ........!
ಎಲ್ಲರೂ ಹಿರಿಯರಾಗಲು
ಪ್ರಾರಂಭಿಸಿದಾಗ........!
ಆ ಮನೆ ಒಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ........!!!

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಎಲ್ಲರ ಜೀವನದಲ್ಲಿಯೂ ಅಷ್ಟೇ........?
ಬಿಚ್ಚಿಟ್ಟ ಖುಷಿಗಿಂತ.........!
ಬಚ್ಚಿಟ್ಟ ನೋವುಗಳೇ ಹೆಚ್ಚು........!!!
🤔😀😂😭😂😀🤔

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಅವಳೆದುರು.......!
" I LOVE YOU" ಅಂತ ಹೇಳೋಕೆ.....!
ಹೆದರಿಕೆ ಏನಿಲ್ಲ ......!
ಹೃದಯದಲ್ಲಿ ನಿಜವಾದ
ಪ್ರೀತಿ ಒಂದಿದ್ದರೆ ಸಾಕು.......!!!
🌹❤️❤️❤️🌹

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - "ಅಂದು"
ರೂ1ಕ್ಕೆ 60 ಸೆಕೆಂಡ್
ಈ ಸಮಯದಲ್ಲಿ ಖುಷಿಯಾಗಿ
ಮುಗಿಯುತ್ತಿದ್ದ ಎಲ್ಲಾ ಮಾತುಗಳು.......!
ಆದರೆ.......!
"ಇಂದು"
ರೂ 100ಕ್ಕೆ unlimited
ಆದರೂ ಮಾತುಗಳು
ಮೌನವಾಗಿಯೇ ಉಳಿದಿವೆ.......!!!

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಾ ನಿನಗೆ ಕೊಡಬೇಕೆನಿಸುತಿದೆ
ದೂರೊಂದನು......!
ಏಕೆಂದರೆ.......?
ನಿನ್ನ ಆ ಮೂಗುತಿ
ನನಗೆ ಮಾಡಿಹೋಗಿದೆ.....!
ಅಂಥಾ ಏನೋ
ಮೋಡಿಯೊಂದನು........!!!

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಮ್ಮ ಜೀವನದಲ್ಲಿ......!
ಯಾವುದನ್ನೇ ಆಗಲಿ.......?
ಅದನ್ನು ಕಳೆದುಕೊಂಡ ಮೇಲೆ.......!
ಪಶ್ಚಾತಾಪ ಪಡುವ ಬದಲು.......?
ಅದು ಕಳೆದು ಹೋಗದಂತೆ.......!
ನೋಡಿಕೊಳ್ಳುವುದೇ ಬುದ್ದಿವಂತಿಕೆ........!!!
🤔👍👌🙏👌👍🤔

ಗಣೇಶ್ G Achary  - Made using Quotes Creator App, Post Maker App
2 likes 0 comments
ಗಣೇಶ್ G Achary
Quote by ಗಣೇಶ್ G Achary - ಕಥೆಗಳಲ್ಲಿ ಪ್ರೀತಿ ಹುಟ್ಟುವುದು.......!
ಸಾಮಾನ್ಯವಾಗಿ ಸಹಜವಿರಬಹುದು.......!
ಆದರೆ.......?
ನಿಜವಾದ ಪ್ರೀತಿಯಲ್ಲಿ.......!
ಕಥೆಗಳನ್ನು ಹುಟ್ಟಿಸುವುದು......!
"ಪ್ರೀತಿ"ಗೆ 
ನಂಬಿಕೆ ದ್ರೋಹ ಆದಂತೆ.......!!!
🌹❤️💔😭💔❤️🌹

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಈ "Colourfull" ಪ್ರಪಂಚದಲ್ಲಿ.......!
"Black & White"
ಜೀವನ ನಮ್ಮದು.......!
ಇದರಲ್ಲಿ ನಾವು
ನಕ್ಕರೆ ಹಗಲು ಅತ್ತರೆ ಕತ್ತಲು......!!!

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಯಾರೊಬ್ಬರ ಬಗ್ಗೆಯೂ......!
ಜಾಸ್ತಿ "Care" ತೆಗೆದುಕೊಳ್ಳಬೇಡಿ......?
ನಮ್ಮನ್ನು ಅವರ ಕೆಲಸಗಾರರು ಅಂತ
ತಿಳ್ಕೋತಾರೆ.......!
ಅದೇರೀತಿ........?
ಯಾರನ್ನೂ ತುಂಬಾ
ಹಚ್ಚಿಕೊಳ್ಳಬೇಡಿ........!
ನಮ್ಮನ್ನು ಹುಚ್ಚರು ಅಂತ
ಅಂದುಕೊಳ್ಳುತ್ತಾರೆ..........!!!

ಗಣೇಶ್ G Achary  - Made using Quotes Creator App, Post Maker App
1 likes 0 comments

Explore more quotes

ಗಣೇಶ್ G Achary
Quote by ಗಣೇಶ್ G Achary - ನಾಟಕ ಮಾಡುವವರಿಗೆ
ನಂಬಿಕೆ ಬೆಲೆ ಗೊತ್ತಿರುವುದಿಲ್ಲ......!
ನಾಚಿಕೆ ಬಿಟ್ಟವರಿಗೆ
ನಿಯತ್ತಿನ ಅರ್ಥ ತಿಳಿದಿರುವುದಿಲ್ಲ.......!!!

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಜೀವನ ಅನ್ನೋ
ಚದುರಂಗದ ಆಟದಲ್ಲಿ......!
ಅಸಲಿ ಆಟ ಶುರುವಾಗೋದು.......?
ರಾಣಿ ಹೆಜ್ಜೆ ಇಡಲು
ಶುರುಮಾಡಿದ ಮೇಲೆಯೇ.......!!!
🤔🤔👍👍🙏👍👍🤔🤔

ಗಣೇಶ್ G Achary - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಿನ್ನ ಒಪ್ಪಿಗೆ ಪಡೆಯದೇ........!
"Screenshot"
ತೆಗೆದ ಅದೆಷ್ಟೋ "Photo" ಗಳು.......!
ನನ್ನ "Mobile" ಮತ್ತು ಮನಸ್ಸಿನೊಳಗೆ
ಶೇಖರಣೆಯಾಗಿ ಜೋಪಾನವಾಗಿದೆ.......!!!
🌹❤️💔😭💔❤️🌹

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಆರಂಭದಲ್ಲೇ.......!
ಒಂದು ಸಣ್ಣ ಸುಳಿವು ಸಿಕ್ಕಿದ್ದರೆ
ಸಾಕಾಗಿತ್ತು ನನಗೆ.......!
ನಿನಗೆ ನಾನು ಹತ್ತಿರವಾಗದೇ........?
ಅಂತರವನ್ನೇ ಪಾಲಿಸುತ್ತಿದ್ದೆ........!!!
🌹❤️💔😭💔❤️🌹

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಜಗತ್ತು ಎಂಬುದು........?
ಎಂದಿಗೂ ಓದಲಾಗದಂತಹ ಪುಸ್ತಕ.......!
ಅದೇ ರೀತಿ........?
ಬದುಕು ಎಂಬುದು........?
ಎಲ್ಲವನ್ನೂ ಕಲಿಸುವ ಶಿಕ್ಷಕ........!!!
🤔👍🙏👍🤔

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಕೆಲವು ದಿನಗಳ ಹಿಂದೆ
ನನಗೆ ಸಿಕ್ಕಿದರು........!
ಹಲವು ದಿನಗಳಿಂದ
ನನ್ನ ಜೊತೆಗೆ ಜೊತೆಯಾಗಿ ಇದ್ದರು.........!
ಆದರೆ.........?
ಈಗ ನನ್ನನ್ನು ಒಬ್ಬಂಟಿಯಾಗಿ
ಬಿಟ್ಟು ಹೋದರು........!!!
🌹❤️💔😭💔❤️🌹

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಕೆಲವೊಮ್ಮೆ.......!
ಕೆಲವೊಂದು.........?
ವಿಚಾರ ಮತ್ತು ವಿಷಯಗಳನ್ನು........!
ಸರಿಪಡಿಸಿಕೊಳ್ಳುವುದಕ್ಕಿಂತ.......?
ಅದನ್ನು ಕೊನೆಗೊಳಿಸುವುದೇ........!
"ಉತ್ತಮ"
👍🙏👌👌👌🙏👍

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಸದ್ದಿಲ್ಲದೆ "silent" ಆಗಿ ಹರಿಯುವ
ಕಣ್ಣೀರಿಗೆ ಗೊತ್ತು........!
" Heart " ಒಳಗಿರುವ........!
ನೋವಿನ ಆಳ ಮತ್ತು.......?
ಅದರ ಒಳಹರಿವು.........!!!
🌹❤️💔😭😭😭💔❤️🌹

ಗಣೇಶ್ G Achary  - Made using Quotes Creator App, Post Maker App
3 likes 0 comments
ಗಣೇಶ್ G Achary
Quote by ಗಣೇಶ್ G Achary - ನಿನ್ನಲ್ಲಿರುವ ಒಳ್ಳೆಯತನಕ್ಕೆ
ಸೋಲು ಇರಬಹುದು........!
ಆದರೆ........?
ಅದಕ್ಕೆ ಎಂದಿಗೂ
ಸಾವು ಇರುವುದಿಲ್ಲ.........!!!
🤔👍🙏🙏🙏👍🤔

ಗಣೇಶ್ G Achary  - Made using Quotes Creator App, Post Maker App
4 likes 0 comments
ಗಣೇಶ್ G Achary
Quote by ಗಣೇಶ್ G Achary - ಇರೋ ಚಿಕ್ಕ ಜೀವನದಲ್ಲಿ.......!
ಆದಷ್ಟೂ........?
ಖುಷಿಯಾಗಿ ಇರೋದಕ್ಕೆ ಕಲಿಯಿರಿ.......!
ಯಾಕೇಂದ್ರೆ........?
ಮರಳಿ ಬರೋದು ನೆನಪುಗಳು ಮಾತ್ರ.......! ಸಮಯವಲ್ಲ.........!!!

ಗಣೇಶ್ G Achary - Made using Quotes Creator App, Post Maker App
1 likes 0 comments

Explore more quotes

ಗಣೇಶ್ G Achary
Quote by ಗಣೇಶ್ G Achary - ಈಗಿನ ಕಾಲದ ಪ್ರೀತಿಗೆ.........?
ಆಸೆ ತುಂಬಾ ತುಂಬಾ ಜಾಸ್ತಿ........!
ಆದರೆ........?
ಅದಕ್ಕೆ ಆಯಸ್ಸು ಕಡಿಮೆ.......!!!
🌹❤️💔😭💔❤️🌹

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಮನುಷ್ಯ ಮೊದಲು.......!
ಭಿಕ್ಷುಕನಾಗಿ ದೇವರಲ್ಲಿ ಕೈಮುಗಿದು......!
ಸಿರಿ ಸಂಪತ್ತು ಪಡೆಯುತ್ತಾನೆ........!
ನಂತರ.......?
ಅಹಂಕಾರದಿಂದ......!
ದೇವರಿಗೇ ದಾನ ನೀಡಿ.......!
ಕೆಳಗೆ ತನ್ನ ಹೆಸರು ಬರೆಸುತ್ತಾನೆ........!!!
🤔🤔👍🙏👍🤔🤔

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಯಾರನ್ನೂ.......!
ತುಂಬಾ ಅತಿಯಾಗಿ
ನಿಮ್ಮ ಮನಸ್ಸಿಗೆ ಹಚ್ಕೋಬೇಡಿ.........!
ಅತಿಯಾಗಿ ಹಚ್ಕೊಂಡ್ರೆ........?
ಕೊನೆಗೆ "Blocklist" ನಲ್ಲಿ
ನಾವು ಇರ್ತೀವಿ.......!!!
🌹❤️💔😭💔❤️🌹

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ಅವ್ವ ಎಂದರೆ......?
ಒಂದು ವಿಶ್ವವಿದ್ಯಾನಿಲಯ.......!
ಅಪ್ಪ ಎಂದರೆ......?
ಅದರ ಕುಲಪತಿ........!!!
🌹❤️👍🙏👍❤️🌹

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಿಯತ್ತಿಲ್ಲದವರ ಜೊತೆ.........!
ನಿಯತ್ತಾಗಿ ಇದ್ದಿದ್ದಕ್ಕೆ.........!
ಇವತ್ತು.........?
ನಿಯತ್ತಿನ ಬೆಲೆ ಅರ್ಥ ಆಯ್ತು.........!!!
🌹❤️💔😭💔❤️🌹

ಗಣೇಶ್ G Achary  - Made using Quotes Creator App, Post Maker App
1 likes 0 comments
ಗಣೇಶ್ G Achary
Quote by ಗಣೇಶ್ G Achary - ನಾವು ಬೇರೆಯವರ ಯೋಗ್ಯತೆಯನ್ನು
ಅಳೆಯುತ್ತಾ ಕುಳಿತರೆ........!
ಅವರಲ್ಲಿ ಇರುವ.......!
ಒಳ್ಳೆಯ ಗುಣಗಳನ್ನು......!
ನಾವು ಪ್ರೀತಿಸಲು.........!
ನಮಗೆ ಕೊನೇ ತನಕ.........!
ಸಮಯವೇ ಸಿಗುವುದಿಲ್ಲ.........!!!

ಗಣೇಶ್ G Achary - Made using Quotes Creator App, Post Maker App
1 likes 0 comments