Sachhu Karna profile
Creator Profile

Sachhu Karna

Sharing quote designs and daily inspiration.

8 Posts
0 Followers
0 Following
S
Sachhu Karna
Quote by Sachhu Karna - ಮೊದಲ ತಾಯಾಗಿ, ನಂತರ ಸಹೋದರಿಯಾಗಿ, ಸ್ನೇಹಿತೆಯಾಗಿ, ಗುರುವಾಗಿ, ಪ್ರೇಯಸಿಯಾಗಿ, ಮಡದಿಯಾಗಿ, ಮಗಳಾಗಿ, ಸೊಸೆಯಾಗಿ ಮತ್ತೆ ಮಗುವಾಗಿ ನಮ್ಮ ಬದುಕಿನ ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತ ಆ ಶಕ್ತಿಯ ಕೇವಲ ಸ್ತ್ರೀ ಎನ್ನಲಾದಿತೇ? ಅವಳ ಬನ್ನಿಸಲು ಪದಗಳ ಕೊರತೆಯಾದಿತು...

ನತದೃಷ್ಟ ಕರ್ಣ... - Made using Quotes Creator App, Post Maker App
S
Sachhu Karna
Quote by Sachhu Karna - Darkness is More Pretty Than Brightness, Just Because it's Have no Any Shadows. It's Shows Only Your Original Face's and Characters... - Made using Quotes Creator App, Post Maker App
S
Sachhu Karna
Quote by Sachhu Karna - CSK ಗೆ ಇರೋ ನಿಯತ್ತು ಇಲ್ಲ ಈ MI ಮ್ಯಾನೇಜ್ಮೆಂಟಗೆ, ಧೋನಿ ಎಲ್ಲ ತರದ ಕ್ರಿಕೆಟಯಿಂದ ನಿವೃತ್ತಿ ಹೊಂದಿದ್ದರು ಅಭಿಮಾನಿಗಳಿಗಾಗಿ ಧೋನಿ ಆಡೋವರೆಗೂ ಅವನನ್ನೇ ಕ್ಯಾಪ್ಟನ್ ಅಂತ ಘೋಷಿಸಿದ್ದಾರೆ ಅವರು, ಆದರೆ ಈ MI ಮ್ಯಾನೇಜ್ಮೆಂಟಗೆ ನಿಯತ್ತು ಅನ್ನೋದೆ ಇಲ್ಲ. ರೋಹಿತ ಬರೋ ಮುನ್ನ  IPL ಒಳಗೆ ಹೇಳೊಕೆ ಹೆಸರಿಲ್ಲದಂತಿದ್ದ ಇವರನ್ನ IPLನ ನಂಬರ ಟೀಮ್ ಮಾಡಿದ ನಾಯಕನಿಗೆ ಮತ್ತೆ ಅವನ ಅಭಿಮಾನಿಗಳಿಗೆ ಮಾರ್ಯಾದೆ ಕೊಡ್ತಿಲ್ಲ ಅಂದರೆ ಇವರ ಅಹಂಕಾರಕ್ಕೆ ಖಂಡಿತ ಬೆಲೆ ಕಟ್ತಾರೆ. ಇವತ್ತಿಂದ ನಾವು IPL ನೋಡೋದು ಕೇವಲ ರೋಹಿತ ಬ್ಯಾಟಿಂಗೊಸ್ಕರ ಹೊರತು ಯಾವುದೇ ತಂಡಕ್ಕೆ ನಮ್ಮ ಬೆಂಬಲ ಇಲ್ಲ ಇಲ್ಲವೇ. Ro-Hit ಆ ಚು.... MI ಬಿಟ್ಟು ಹೊರಗೆ ಬನ್ನಿ ನಿಮ್ಮನ್ನ ಕ್ಯಾಪ್ಟನ್ ಮಾಡಲು ಬೇರೆ ತಂಡಗಳು ಕಾಯ್ತಾಯಿದಾವೆ...😡😡😡 - Made using Quotes Creator App, Post Maker App
S
Sachhu Karna
Quote by Sachhu Karna - ರೋಹಿತ ನಾಯಕತ್ವದ ಬಗ್ಗೆ ಆಡಿಕೊಂಡೊರಿಗೆಲ್ಲ...

ಅವನು ಬರಿ IPL ನಾಯಕ ಅಂದೋರಿಗೆಲ್ಲ ಉತ್ತರಿಸೋ ಸಮಯ ಬಂದಿದೆ, ಈಗ ನೂರು ಕೋಟಿ ಭಾರತೀಯರ ಕನಸು ನನಸಾಗಿಸಲು ಮತ್ತೆ ಅವನ ನಾಯಕತ್ವವೇ ಬೇಕಾಗಿದೆ. ಅವನ ನಿಸ್ವಾರ್ಥ ಆಟದ ಬಗ್ಗೆ ಅನುಮಾನ ಇದ್ದವರು ನಾಳೆ ಈ ಸಮಯಕ್ಕೆ Msg ಮಾಡಬಹುದು, ನನ್ನ Msg ಬಾಕ್ಸ್ ನಿಮಗಾಗಿ ಖಾಲಿ ಇದೆ. Love You Hitman...💙💙💙

Super-Hit-Sharma - Made using Quotes Creator App, Post Maker App
S
Sachhu Karna
Quote by Sachhu Karna - Life is So Unpredictable,
ಬದುಕಿನ ಹೊಸ ತಿರುವಿನ ಜೊತೆಯಲಿ ನನ್ನ ಹೊಸ ಪಯಣ, ಶೀಘ್ರದಲ್ಲಿ...

ನತದೃಷ್ಟ ಕರ್ಣ... - Made using Quotes Creator App, Post Maker App
S
Sachhu Karna
Quote by Sachhu Karna - ಕೆಲವೊಂದು ಸಲ ನಮ್ಮ ಉದ್ದೇಶಗಳು ಸರಿಯಾಗಿದ್ದರು ಸಹ ನಮ್ಮಿಂದ ತಿಳಿಯದೇ ಬೇರೆಯವರಿಗೆ ತೊಂದರೆಯಾದಾಗ ಮನಸ್ಸಿಗೆ ತುಂಬಾ ನೋವಾಗುತ್ತೆ, ಅವರು ಬೇಸರದಿಂದ ಇರುವುದ ಕಂಡಾಗ ಸಣ್ಣ Guiltness ಕಾಡುತ್ತಲ್ಲ ಅದು ಬಹಳ ಕಷ್ಟ. 
ಅವರಿಗೆ Sorry ಕೇಳಿದಾಗಲೇ ಮನಸ್ಸಿಗೆ ಒಂದಿಷ್ಟು ಸಮಾಧಾನ, 
Once Again Sorry...😔

ನತದೃಷ್ಟ ಕರ್ಣ... - Made using Quotes Creator App, Post Maker App
S
Sachhu Karna
Quote by Sachhu Karna - ನಾವು ಬದಲಾಗಬೇಕಿದೆ,
ಬೆನ್ನ ಹಿಂದೆ ನಿಂತು ಬೆಂಬಲಿಸುವವರಿಗಿಂತ, 
ಮುಂದೆ ನಿಂತು ಬಕೆಟ್ ಹಿಡಿಯುವರಿಗೆ ಈಗ ಬೆಲೆ ಜಾಸ್ತಿ, ಏಕೆಂದರೆ ಕಣ್ಣು ಕಂಡಷ್ಟು ಬೆನ್ನು ಕಾಣಲಾಗದು, ಹಾಗಾಗಿ ನಾವು ಬದಲಾಗಬೇಕಿದೆ.
ನಿಯತ್ತಾಗಿ ಒಳ್ಳಯದನ್ನ ಬಯಸುವುದಕ್ಕಿಂತ,
ನಮ್ಮ ಸ್ವಾರ್ಥಕ್ಕಾಗಿ ಬೆಣ್ಣೆ ಹಚ್ಚುವುದೇ ಉತ್ತಮ.
ಖಂಡಿತ ನಾವು ಬದಲಾಗಬೇಕಿದೆ...


ನತದೃಷ್ಟ ಕರ್ಣ... - Made using Quotes Creator App, Post Maker App
S
Sachhu Karna
Quote by Sachhu Karna - ...25ರ ಕಗ್ಗಂಟು... 

ನಿನ್ನೆ ಮೊನ್ನೆಯವರೆಗೂ ಶಾಲೆಯ ಅಂಗಳದಲ್ಲಿ ಆಡಿ ನೆನಪು,
ಅದಾಗಲೇ ಬದುಕಿನ ಕಾಲು ಭಾಗವನ್ನೇ ಕಳೆದುಕೊಂಡ ಚಾಪು.
ಇಲ್ಲಿಯವರೆಗೂ ನೀನು ಇನ್ನೂ ಚಿಕ್ಕವನು ಎನ್ನುತ್ತಿತ್ತು 90ರ ಈ ಮನಸ್ಸು,
ಆದರೇಕೋ ಗೊತ್ತಿಲ್ಲವಿಂದು ಕೇವಲ ಬರಿ ನಾಳೆಗಳದೇ ಕನಸು.
ಇಂದಿಗೂ ಭವಿಷ್ಯವೆನ್ನುವುದು ಕೇವಲ ಕನ್ನಡಿಯೊಳಗಿನ ಗಂಟು,
ಆದರೆ ಅದಾಗಲೇ ಹೆಗಲ ಮೇಲಿವೆ ಸಾವಿರಾರು ಜವಾಬ್ದಾರಿ ನಂಟು.

ನತದೃಷ್ಟ ಕರ್ಣ...🖊 - Made using Quotes Creator App, Post Maker App