ಅನುರೂಪ ಗೌಡ.ಕನ್ನಡಿಗಾ profile
ಅನುರೂಪ ಗೌಡ.ಕನ್ನಡಿಗಾ
273 23 0
Posts Followers Following
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಹಣೆಬರಹ ಬರೆದ ದೇವರಿಗೆ ಕೇಳುವುದೊಂದೆ
ನೆಮ್ಮದಿಯ ಜೀವನ 
ಯಾವ ಪುಟದಲ್ಲಿ ಇದೇ ಎಂದು..!!


🙃🙃 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಬುದ್ದಿ ಮತ್ತು ಮನಸ್ಸು ಒಮ್ಮೆಲೇ ನೋವು ಪಡ್ತಿದೆ 
ಬುದ್ಫಿ ಮನಸ್ಸಿಗೆ ತಿಳಿ ಹೇಳಲಿಲ್ಲ..😢
ಹಾಳಾದ ಮನಸ್ಸು ಕೇಳೋ ಪರಿಸ್ಥಿತಿನಲ್ಲಿ ಇರ್ಲಿಲ್ಲ..
😥 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನಿಮ್ಮನ್ನು ದ್ವೇಷಿಸುವವರು ದ್ವೇಷಿಸಲಿ ಬಿಡು,
ಯಾಕೆಂದರೆ 
ಅವರು ನಿಮ್ಮನ್ನು ಎಷ್ಟು ಅರ್ಥ
ಮಾಡ್ಕೊಂಡಿರುವರೊ.
ಅವರು ಅಷ್ಟೇ ತಿಳುವಳಿಕೆಯನ್ನು ಹೊಂದಿರುವರು,ನನ್ನ ಪ್ರಭು ಕೃಷ್ಣ✍🏻 Sph, 7676373449 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಬೇರೊಬ್ಬರ ಬದುಕಿನಲ್ಲಿ ನಾವು🙏
ಆಯ್ಕೆಯೇ ಹೊರತು 
ಶಾಶ್ವತವಲ್ಲ ..!!

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಹಣವಂತ ಹಲ್ಲು ತೋರಿಸಿ ನಟಿಸಿ
 ಮರೆ ಆಗುತ್ತಾನೆ..
ಬಡವ ಹೃದಯದಲ್ಲಿ ನಗು ತೋರಿಸಿ 
ಮರೆ ಆಗುತ್ತಾನೆ... 🙏
ಶುಭೋದಯ🙏
✍️Sph

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
1 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಪ್ರೀತಿಗೆ ಬೇಕಾಗಿರುವುದು ವ್ಯಕ್ತಿ ಅಲ್ಲ ..!
ನಮ್ಮನ್ನು ಅರ್ಥ ಮಾಡಿಕೊಂಡು 
ಸ್ಪಂದಿಸುವ ಒಂದೊಳ್ಳೆ ಮನಸ್ಸು ,,!🌹

❤❤Terdal
KA48 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಯಾವ ವ್ಯಕ್ತಿಯು🙏
ಹೆಚ್ಚು ಕೋಪಗೊಳ್ಳುತ್ತಾನೋ
ಅವನು ಹೆಚ್ಚು
ಪ್ರೀತಿಸುತ್ತಾನೆ🌹
ಮತ್ತು ಅವನ ಹೃದಯವು❤
ಶುದ್ಧವಾಗಿರುತ್ತದೆ...

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
2 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಹೇ ನೊಂದ ಮನಸ್ಸೆ ಕೆಳಿಲ್ಲಿ..🙃

ಜೀವನ ಚೆನ್ನಾಗ್ ಇರ್ಲಿ ಅಂತ❤
ಎಲ್ಲ ದೇವರಿಗೆ 
ಕೈ ಮುಗಿದಿರೋ ಮನಸುಗಳಿಗೆ❤
ಆ ದೇವರು🌹
ನಿಜವಾಗ್ಲೂ ಚೆನ್ನಾಗಿ ಇಟ್ಟಿದ್ದಾನಾ🙏
ಹೇಳೀ..🙏
ನಂಗೆ ಇನ್ನು ಇಟ್ಟಿಲ್ಲ🙃🙃

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 2 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನಂಬಿಕೆ ಅನ್ನೋದು 
ಸಮುದ್ರ, ಸಾಗರದಷ್ಟು ದೊಡ್ಡದಾಗಿ ಇರೋದಿಲ್ಲ ..!
 ಮುಷ್ಟಿನಷ್ಟು ಮಾತ್ರ ಇರುತ್ತೆ ..!
ನಾವುಗಳು ಎಷ್ಟು ವರ್ಷದಿಂದ ..!
ನಾವು ಮಾತಾಡ್ತೀವಿ ಜೊತೆ ಇದೀವಿ ..!
ಅನ್ನೋದಕ್ಕಿಂತ 🙏
ಎಷ್ಟು ನಂಬಿಕೆ ಇಂದ ಇದೀವಿ
ಅನ್ನೋದು ಮುಖ್ಯವಾಗಿರುತ್ತೆ ..!🙏

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಜನ ಇವತ್ತು ಶಿವ ಭಜನೆಗಿಂತ,,
ವರ್ಷಪೂರ್ತಿ🙏🙏
ಇನ್ನೊಬ್ಬರ 
ಬಾಳಲ್ಲಿ ಮನಸ್ಸನ್ನು 
ನೋಯುವಂತೆ ಮಾಡಿರುವ ಭಜನೆಯೇ ಜಾಸ್ತಿ...
🙏🙏ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು🙏
✍🏻 Sagar Ph - Made using Quotes Creator App, Post Maker App
0 likes 0 comments

Explore more quotes

ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಮಾತು ಮುತ್ತಿನಂತಿರಲಿ..
ಆದರೆ
ಮನಸ್ಸು ಒಡೆಯದಂತಿರಲಿ..❤

ನನ್ನ ಪ್ರಭು ಕೃಷ್ಣ 
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಮುಖದಲ್ಲಿ ಎಷ್ಟೇ ನಗು ಇದ್ದರು..
ಮನಸ್ಸು
ಒಳಗೂಳಗೆ ನೋವನ್ನ ಹಿಂಡ್ತಾ ಇರುತ್ತೆ.
😔

ಪ್ರಭು ಕೃಷ್ಣ
✍🏻 ಸಾಗರ Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ತಾಳ್ಮೆ ಒಂದು ನಿನ್ನ ಬಳಿ ಇದ್ದರೇ
ನೀನು ಎಂತಹ
ದೊಡ್ಡ ಬಂಡೆಯನ್ನು ಸಹ 
ಉರುಳಿಸ ಬಲ್ಲೆ ನೇನಪಿಟ್ಟುಕೋ,,
🙏

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ದಂಪತಿಗಳೆಂದರೇ ❤
ಪರಸ್ಪರ ಸಹಕಾರ
ಹೊಂದಾಣಿಕೆ ಮನೋಭಾವ,
ಇವು, ಸತಿಪತಿ 
ಇಬ್ಬರಲ್ಲೂ ಇದ್ದರೆ ಆ ಸಂಸಾರ ಸ್ವರ್ಗಕ್ಕಿಂತಲು ಮೇಲು... 

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
2 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಸೂರ್ಯನು ಈ ದಿವಸ 
ತನ್ನ ಪಥವನ್ನು ಬದಲಿಸುವನು 
ಹಾಗೇ 
ಪ್ರಕೃತಿಯಲ್ಲಿ ಹೊಸತನವನ್ನು ತರುವನು 
ಈ ಸಂಕ್ರಮಣದ ದಿನದಲ್ಲಿ..
ಹಾಗಾಗಿ 
ಎಲ್ಲಾ ನನ್ನ ಗೆಳೆಯ ವೃಂದಕ್ಕೆ 
ಈ ವರುಷ ಹೊಸತನವನ್ನು ಹೊತ್ತು ತರಲಿ 
ಎಂದು ಹಾರೈಸುವೇ ಗೆಳೆಯರೇ...
ಎಲ್ಲರಿಗೂ 
ಮಕರ ಸಂಕ್ರಮಣದ ಶುಭಾಶಯಗಳು..✍🏻 ಸಾಗರ Ph
Ka48 - Made using Quotes Creator App, Post Maker App
1 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಕೋಪದಲ್ಲಿ 
ಅಳುತ್ತಾ ಎಲ್ಲವನ್ನು ಮಾತನಾಡುವ ವ್ಯಕ್ತಿ ,
ಸತ್ಯವನ್ನೇ
ನುಡಿಯುತ್ತಾ ಇರುತ್ತಾನೆ...!!
ಎಕೆಂದರೆ ಅಳು ಸತ್ಯವನ್ನು ಹೇಳಲು ಒತ್ತಾಯಿಸುತ್ತದೇ... 

ನನ್ನ ಪ್ರಭು ಕೃಷ್ಣ🙏
✍🏻 ಸಾಗರ Ph - Made using Quotes Creator App, Post Maker App
3 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಜೀವನವು ಎನು ಕೊಡದಿದ್ದರು,,,!
ಅನುಭವವನ್ನ ಸಾಕಾಗುವಷ್ಟು 
ಕೊಡ್ತಾ ಇದೇ..

ನನ್ನ ಪ್ರಭು ಕೃಷ್ಣ
✍🏻 ಸಾಗರ Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಮನಸ್ಸು ಪರಿಶುದ್ಧವಾಗಿದ್ದರೇ...
ಹಣೆ ಬರಹ
ಕೆಟ್ಟದ್ದಾಗಿರುತ್ತದೆ...!!
✍🏻 Sph

✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಎಲ್ಲಾ ಮನೆಯಲ್ಲು ಹೆಣ್ಣುಮಕ್ಕಳು
ಬಂಗಾರ ಬೇಕು ಅಂತ ಕೇಳೋದಿಲ್ಲ..!
ಪ್ರೀತಿ ಬೇಕು..
ಪ್ರೀತಿ ಇದ್ರೆ ಸಾಕು ಅನ್ನೋರು ಕೂಡ ಇದ್ದಾರೆ...
✍🏻 Sph

✍🏻 Sagar Ph - Made using Quotes Creator App, Post Maker App
1 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಒಬ್ಬ ವ್ಯಕ್ತಿ  ಜೀವನದಲ್ಲಿ ಎರಡು ಕಡೆ 
ಸೋಲುತ್ತಾನೆ...!
ಒಂದು ಪ್ರೀತಿಗಾಗಿ ಮತ್ತೊಂದು 
ತನ್ನ ಕುಟುಂಬಕ್ಕಾಗಿ...❤
✍🏻 Sagar Ph

✍🏻 ಸಾಗರ Ph - Made using Quotes Creator App, Post Maker App
0 likes 0 comments

Explore more quotes

ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಸಂಸ್ಕಾರ ಮತ್ತು ಸಂಸ್ಕೃತಿ 
ಹೆಣ್ಣಿಗೆ ಮಾತ್ರ ಸೀಮಿತವಲ್ಲ..!!
ಅದೂ ಗಂಡಿಗೂ ಸಹ ಸೀಮಿತವಾದದ್ದು...
ಅನ್ವಯ ವಾಗುತ್ತದೆ ಕೂಡ..!!!

✍🏻 SAGAR Ph - Made using Quotes Creator App, Post Maker App
1 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಜೀವನದಲ್ಲಿ ಜಿಗುಪ್ಸೆಗಳೂ ಹೆಚ್ಚಾದಾಗ..
ಆ ಜಿಗುಪ್ಸೆಯು
ಖುಷಿಯನ್ನ ನುಂಗಿ ಕುಳಿತು ಕೊಂಡಿರುತ್ತದೇ.....!!
ನೋಂದ ಮನಸ್ಸು.😔

ನನ್ನ ಪ್ರಭು ಕೃಷ್ಣ
✍🏻 Sph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಅತಿಯಾಗಿ ಆಸೆ 
ಪಟ್ಟರೆ
ನೋವು ಅನ್ನೋ 
ಮೂಟೆನಾ 
ಹೋರಲೆ
ಬೇಕಾಗುತ್ತದೆ...?

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
3 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನೋವುಗಳು ಬಂದಾಗ ಅವುಗಳನ್ನು ಕೂಡ
ಸ್ವೀಕರಿಸಿಲೇ ಬೇಕು ಯಾಕೆ ಅಂದ್ರೆ ಅವು ಕೂಡ
ದೇವರು ಕೊಟ್ಟ ವರವೇ.. 
ದೇವರು
ನಾವು ಕೆಳದೆ ಇರೋದನ್ನೇ ಜಾಸ್ತಿ ಕರುಣಿಸಿರುತ್ತಾನೆ ಅಲ್ವ...
✍🏻 Sph

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
2 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ದೂರ ಇದ್ದೆ..!


ದೂರಾನೇ ಆಗ್ಬಿಟ್ಟೆ
😢😢😢😢✍🏻Sph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಜೀವನದಲ್ಲಿ ದುಃಖ ಮತ್ತು ಕಷ್ಟಗಳು ಬರುತ್ತೆ 
ನಿಜ ಆದ್ರೆ ಜಾಸ್ತಿ ಅದೂ ಇವಾಗ 
ಇರೋರ ಹತ್ರನೇ ಬರುತ್ತೆ ಅಲ್ವ..😢
✍🏻 Sph😢

ಕೃಷ್ಣ ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಅವಳನ್ನ ನಾನೇನು ದೂರ ಮಾಡ್ಲಿಲ್ಲ 
ನನ್ನ ಮನಸಿನ ಆಸೆನಾ ಹೇಳ್ದೆ ಅಷ್ಟೇ ಅವಳೇ ನನ್ನ ದೂರ ಮಾಡಿದ್ಲು 
😢😢😢 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನಾವು ಅನ್ಕೊಂಡಿರೋ ಕೆಲಸ ಆಗಿಲ್ಲ ಅಂದ್ರೆ
ಬಹುಷಃ 
ಇನ್ನು ನಿಮಗೇ ನನ್ನ ಕೂಗು ಕೇಳಿಲ್ಲ ಅಂತ ಅಂದುಕೊಳ್ಳಲೇ
 ಕೃಷ್ಣ..🙏

ಕೃಷ್ಣ ಕೃಷ್ಣ🙏
✍🏻 Sph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಹೆಣ್ಣಿಗೆ ನೀನು ಕಣ್ಣೀರು ಆಗಬೇಡ..
ನೀನು ಅವಳಿಗೆ ಕಣ್ಣಾಗು..!
ಯಾಕೆಂದರೆ
ಅವಳಿಗೆ ಕಣ್ಣೀರು ಆದವ್ರು ಅವರ ಸಂಬಂಧಿಕರೇ ಇರುವಾಗ...? - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಸಾಮಾನ್ಯವಾಗಿ
ಬುದ್ಧಿವಂತರು ಹೃದಯವಂತರಾಗಿರುವುದಿಲ್ಲ..!
ಯಾಕೆಂದರೆ...?
ಬುದ್ಧಿಯ ಜ್ಞಾನವೇ ಬೇರೆ,
ಹೃದಯವಂತರ ಜ್ಞಾನವೇ ಬೇರೆ....!!

ನನ್ನ ಪ್ರಭ ಕೃಷ್ಣ
✍🏻 ಸಾಗರ Ph - Made using Quotes Creator App, Post Maker App
0 likes 0 comments

Explore more quotes

ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನಿಜವಾದ ಪ್ರೇಮಿಯಾದವನು
ಯಾವತ್ತು ತನ್ನ ಪ್ರೇಮಿಯ ಹೆಸರನ್ನು 
ಅಲ್ಲಿ ಇಲ್ಲಿ ಕಂಡ ಕಂಡಲ್ಲಿ  
ಬರಿಯೊದಿಲ್ಲ...
ನಿಜ ಪ್ರೇಮಿಯಾದವನು ತನ್ನ ಮನಸ್ಸಿನಲ್ಲಿ ಬರೆದು ಕೊಂಡಿರುತ್ತಾನೆ.. - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನಿಮ್ಮ 
ಜೀವನವು ಎಷ್ಟೇ ಕಷ್ಟಕರವಾಗಿದ್ದರೂ,
ಪ್ರೇರಿತರಾಗಿರಿ ಮತ್ತು ಬಲವಾದ ಇಚ್ಛೆಯನ್ನು ಹೊಂದಿರಿ. ಏಕೆಂದರೆ
ಕತ್ತಲೆ ಎಷ್ಟೇ ದಟ್ಟವಾಗಿರಲಿ,
ಕೇವಲ ಒಂದು ಬೆಳಕಿನ ಕಿರಣ ಅದನ್ನು
ಅಳಿಸಿಬಿಡುತ್ತದೆ.🙏🙏

ಕೃಷ್ಣ ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನೀರಿಕ್ಷೆಯಲ್ಲಿ ಆರಂಭವಾದ ದಿನ

ನೋವುನಲ್ಲಿ ಕೊನೆಗೊಳ್ಳುತ್ತದೆ...

✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಹೂವಿನ ಮನಸ್ಸಿನವಳು ಅವಳು
ಈಗ 
ಮೌನವಾಗಿ ಇದ್ದು  ಮೌನವೆಂಬ ಮುಳ್ಳಿಂದ ಚುಚ್ಚುತ್ತಿರುವಳು...

✍🏻 Sagar Ph - Made using Quotes Creator App, Post Maker App
1 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಮೂರ್ತಿ ಎಷ್ಟಾದ್ರು ಇರಲಿ 
ಆದರೆ ನಿಮ್ಮ ಭಕ್ತಿ ಮಾತ್ರ ದೇವರು 
ಮೆಚ್ಚುವಂತೆ ಇರಲಿ..
ಹಂಗೆ ಭಕ್ತಿಯ ಹೆಸರಲ್ಲಿ ಮೊಸ ಮಾತ್ರ ಮಾಡ್ಬೇಡಿ...
🙏

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಅತ್ತೆ ಮನೆಯಲ್ಲಿ ಸೊಸೆ ಕೆಟ್ಟವಳಾಗ ಬೇಕು 
ಅಂತಾ ಇಷ್ಟ ಪಡುವುದಿಲ್ಲ 
ಅವರಿಗೆ ಕೆಲವಂದು ಪರಿಸ್ಥಿತಿ ಮತ್ತು ಸಮಯ ಅವರನ್ನು ಕೆಟ್ಟವರನ್ನಾಗಿ ಮಾಡಿಬಿಡುತ್ತವೇ....
✍🏻 ಸಾಗರ Ph

✍🏻 Sph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ದೇವರು ಇದ್ದಾನೆ ಅಲ್ವ ಅದೂ ಕಷ್ಟ ನೋವು ಯಾರಿಗೆ ಇಲ್ಲ್ವೋ ಅವ್ರಿಗೆ ಮಾತ್ರ ಇರೋದು... 
ನೋವು ಉಂಡ ( ತಿಂದ ) ಜೀವಕ್ಕೆ ಇಲ್ಲ 
ಯಾಕೆ ಅಂದ್ರೆ 👇
ದೇವ್ರು ಅನ್ನೋನು ಇದ್ರೆ 
ನಮಗೆ ಈ ಕಷ್ಟ ನೋವು ಬರ್ತಾ ಇರ್ಲಿಲ್ಲ ಮಗು 
ಅಂತ ಹೇಳೂ ಜನರ ಪಾಲಿಗೆ ಅಲ್ಲ....

ನನ್ನ ಪ್ರಭು ಕೃಷ್ಣ
✍🏻 ಸಾಗರ Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - 

 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ದೇವರ ತಟ್ಟೆಗೆ ಹಣ ಹಾಕುವ ಬದಲು
ಹಸಿದ ಹೊಟ್ಟೆಗೆ ಅನ್ನ ಹಾಕು ಆ ಹಸಿದ ಹೊಟ್ಟೆಗೆ ನೀನೆ ದೇವರಂತೆ ಕಾಣುವೆ...
ಕೃಷ್ಣ ಕೃಷ್ಣ❤

ನನ್ನ ಪ್ರಭು ಕೃಷ್ಣ
✍🏻 ಸಾಗರ Ph❤ಎಲ್ಲರಿಗು ಶ್ರೀ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - "ಮೌಲ್ಯ"ಕ್ಕಾಗಿ ಬದುಕು 
ನಡೆಸುವ ಬದಲು
ಮೌಲ್ಯಯುತವಾಗಿ ಬದುಕು ನಡೆಸುವುದು
ಲೇಸಲ್ಲವೇ..

ನನ್ನ ಪ್ರಭು ಕೃಷ್ಣ
✍🏻 ಸಾಗರ PhSph - Made using Quotes Creator App, Post Maker App
0 likes 0 comments

Explore more quotes

ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಎಲ್ಲರೂ ಇದ್ದಾಗ ಕಾಡದ ನಿನ್ನ ನೆನಪು😥
ಒಬ್ಬರೇ ಇದ್ದಾಗ ಜಾಸ್ತಿ ಕಾಡುತ್ತೆ..
😔😔

✍🏻 ಸಾಗರ Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಜೀವನದಲ್ಲಿ ಎನು ಬೇಕಾದರು ಬಿಟ್ಟು ಬದುಕ ಬಹುದು..
ಆದರೆ ನಮ್ಮ ತನವನ್ನು ಬಿಟ್ಟು ಯಾವತ್ತೂ ಬದುಕಬಾರದು...

ನನ್ನ ಪ್ರಭು ಕೃಷ್ಣ
✍🏻 Sagar Ph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಈ ಹಂತಕ್ಕೆ 
ಪರಿಸರವನ್ನು ತಂದು ನಿಲ್ಲಿಸಿದ 
ನನ್ನ ಎಲ್ಲ ಪರಿಸರ ಪ್ರೇಮಿಗಳಿಗೆ 
ವಿಶ್ವ ಪರಿಸರ ದಿನಾಚರಣೆಯ 
ಶುಭಾಶಯಗಳು..
Sph 

Sagar Phವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು❤
Anuroop Ph
ಸತ್ಯ BeatZ - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಬದುಕು ಎಷ್ಟು ವಿಚಿತ್ರ ಅಲ್ವ
 ಮೂರನೇಯವರ ಮಾತು ಕೇಳಿ ನಮ್ಮವರೇ ನಮಗೆ
 ಶತ್ರುಗಳಂತೆ ವರ್ತಿಸುತ್ತಾರೆ 
ಇದೇ ವಾಸ್ತವ....!!

✍🏻 Aphಬದುಕುನಲ್ಲಿ

Sph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಕಾಯುವಿಕೆ ಅತಿ ಆದಾಗ
ಎದೆಗೆ ನೋವಿನ ಬಾರವು 
ಕೂಡ ಜಾಸ್ತಿ ಆಗುತ್ತಾ 
ಹೋಗುತ್ತೆ....😔

Satya BeatZ - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - 
 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನನ್ನ ಜೀವನ ಕೂಡ ಹಿಂಗ್ ಆಗೇತಿ ನಾವಿನಗತೆ 
ನಡು ನೀರಾಗ ನಿಂತಂತಿ....
ಇಕಡಿ ಮುಳುಗುವಾತು
ಇಕಡಿ ದಂಡಿನು ಸೆರ್ವಾತು...
ನನ್ನ ಜೀವನಾ😔
✍🏻 Anuroop Ph

✍🏻 Sagar ph

ನನ್ನ ಜೀವನಾ
KA 48 - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಅವಸರದ ನಿರ್ಣಯ ನಮ್ಮನ್ನು ತೊಂದರೆ ಮತ್ತು ಸಂಕಷ್ಟಕ್ಕೆ ತಂದು ನಿಲ್ಲಿಸುತ್ತದೆ...
✍🏻 Sagar Ph

Sagar Phಮನದ ನೋವು - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ನಮ್ಮ ಒಳ್ಳೆಯ ಆಲೋಚನೆಗಳು🌹
ನಮಗೆ ಬಂದಿರುವ ತೊಂದರೆಗಳನ್ನು ಶಮನ ಮಾಡಲು ಬಹು ಮುಖ್ಯವಾದ ಪಾತ್ರ ವಹಿಸುತ್ತದೆ..

✍🏻 ಅನುರೂಪ Ph

ಕೃಷ್ಣ ಕೃಷ್ಣ
✍🏻 Aph - Made using Quotes Creator App, Post Maker App
0 likes 0 comments
ಅನುರೂಪ ಗೌಡ.ಕನ್ನಡಿಗಾ
Quote by ಅನುರೂಪ ಗೌಡ.ಕನ್ನಡಿಗಾ - ಭವಿಷ್ಯ, ಶಾಸ್ತ್ರ , ಪಂಚಾಂಗದಲ್ಲಿ ನಂಬಿಕೆ ಇಡಬೇಕು ಆದರೆ ಜಾಸ್ತಿ ಬೇಡ...
 ಯಾಕೆ ಅಂದ್ರೆ
ಕೈ ಇಲ್ದೆ ಇರೋರಿಗು ಭವಿಷ್ಯ  ಇರುತ್ತೆ ಅನ್ನೋದು ಅಷ್ಟೇ ಸತ್ಯ..
ಈ ಮಾತು ಕಷ್ಟ ಆದ್ರೂ ನಿಜ...
ರಾಯರೆ ಒಳ್ಳೆಯ ಯೋಚ್ನೆ ಬರುವ ಹಾಗೆ ಮಾಡಿ.🙏
✍🏻 Anuroop PhSatya BeatZ - Made using Quotes Creator App, Post Maker App
0 likes 0 comments

Explore more quotes