TKSಸಾರಥಿ profile
TKSಸಾರಥಿ
652 32 4
Posts Followers Following
ನಲ್ಲೆ...! ಪ್ರೀತಿಯ ಅಂಬರದ ಮೇಲೆ ನಾನು ನೀನು.
TKSಸಾರಥಿ
Quote by TKSಸಾರಥಿ - A dark cave 
 Karmoda's horror 
 To the exciting task 
 The moment is regular 
 A working laborer 
 You are a loyal customer 
 Can you show me your home address?
 🐎SAARATHI❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಕತ್ತಲ ಗುಹೆಯೂ 
ಕಾರ್ಮೋಡದ ದಿಗಿಲು 
ರೋಮೊಂಚನ ಕಾರ್ಯಕ್ಕೆ 
ಕ್ಷಣ ನಿಯಮಿತ ಸಾಮಿಲಾಗಿ 
ಕಾರ್ಯ ನಡೆಸುವ ಕಾರ್ಮಿಕ ನಾ 
ಒಲವ ತೋರುವ ಗಿರಾಕಿ ನೀನಾಗಿ 
ಸ್ವಗೃಹದ ವಿಳಾಸ ತೋರುವೆಯಾ ನೀನು.
🐎ಸಾರಥಿ❤️
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Red lip rasagulla 
 Do not melt before consuming 
 If you come, I will not come close to you 
 I pushed, pulled and you are not a snake.
 🐎SAARATHI❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಕೆಂಪಾದ ತುಟಿಯ ರಸಗುಲ್ಲ 
ಸ್ವಾಧಿಸುವ ಮೊದಲೇ ಕರಗಿಸಬೇಡ ಮೆಲ್ಲ 
ಬಂದರೆ ನಾ ಸನಿಹ ಬಂದು ಅಪ್ಪುವೆಯಲ್ಲ 
ನಾ ತಳ್ಳಿದರು, ಎಳೆದು ನೀ ಕಚ್ಚುವೆಯಲ್ಲ.
🐎ಸಾರಥಿ❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Whether it is those who go today or tomorrow, what has been accomplished in it, how it was, should be eternal than what it was, even in death it should remain certain.
 🐎SAARATHI❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಇವತ್ತಲ್ಲ ನಾಳೆ ಹೋಗುವವರೇ ಆದ್ರೂ, 
ಅದರಲ್ಲಿ ಸಾಧನೆ ಏನಿತು, 
ಹೇಗಿತ್ತು ಅನ್ನೋದಕ್ಕಿಂತ ಶಾಶ್ವತ ಅನ್ನೋದಿರಬೇಕು,
ಆದ್ರೂ ಸಾವಿನಲ್ಲೂ ಖಚಿತವಾಗಿ ಉಳಿಬೇಕು.
🐎ಸಾರಥಿ❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Those who are going to die today
or tomorrow should not ask
how death will be,
should not ask how the shroud fell,
how is death certain.
 🐎SAARATHI❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಇವತ್ತಲ್ಲ ನಾಳೆ ಸಾಯುವವರೇ
ಆದ್ರೆ ಸಾವು ಹೇಗಿರುತ್ತೆ ಅಂತ ಕೇಳ್ಬಾರದು,
ಹೆಣ ಹೇಗ್ಬಿದ್ದೆದೆ ಅಂತ ಕೇಳ್ಬಾರದು, 
ಹೇಗಿದ್ರು ಸಾವಂತು ಖಚಿತವೇ.
🐎ಸಾರಥಿ❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ತಿಂಗಳು 
 
ಜನವರಿ- ನಾಲ್ಚಳಿ
ಫೆಬ್ರವರಿ- ಅಯ್ಚಳಿ
ಮಾರ್ಚ್- ಮೊಬ್ಬೇಸಿಗೆ
ಎಪ್ರಿಲ್- ಇಬ್ಬೇಸಿಗೆ
ಮೇ- ಮುಬ್ಬೇಸಿಗೆ
ಜೂನ್​- ಮೊಮ್ಮಳೆ
ಜುಲೈ- ಇಮ್ಮಳೆ
ಆಗಸ್ಟ್​- ಮುಮ್ಮಳೆ
ಸೆಪ್ಟೆಂಬರ್​- ನಾಲ್ಮಳೆ
ಅಕ್ಟೋಬರ್​- ಮೊಚ್ಚಳಿ
ನವೆಂಬರ್​- ಇಚ್ಚಳಿ
ಡಿಸೆಂಬರ್​- ಮುಚ್ಚಳಿ

❤️ಸಾರಥಿ❤️
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - weeks
 
 Nesra - Sunday 
 the month - Monday 
 Nenalu - Mars 
 Midday - Wednesday 
 Windy - Thursday 
 Seaside - Friday 
 Saturday - Saturday

❤️SAARATHI❤️ - Made using Quotes Creator App, Post Maker App
1 likes 0 comments

Explore more quotes

TKSಸಾರಥಿ
Quote by TKSಸಾರಥಿ - ವಾರಗಳು
 
ನೇಸರ - ರವಿವಾರ 
ತಿಂಗಳ - ಸೋಮವಾರ 
ನೆಲನಾಳು - ಮಂಗಳ 
ನಡುನಾಳು - ಬುಧವಾರ 
ಗಾಳಿನಾಳು - ಗುರುವಾರ 
ಕಡಲನಾಳು - ಶುಕ್ರವಾರ 
ಕಡೆನಾಳು - ಶನಿವಾರ 

💘ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Two lives

 A lot of flowers
 A smile on his face
 A loving life
 Life is a character month

 What is yours?
 Without knowing what the dream is
 You will know
 I have longing

 A dreamy song 
 Breathe into all your desires
 As a boon to the meditation of desires 
 Two lives are beautiful apart.
 🐎SAARATHI❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - 
ಎರಡು ಜೀವ

ಮಾತಿರದ ಹೂಗಳ
ಮೊಗದಲ್ಲಿ ಮಂದಹಾಸ
ಪ್ರೀತಿಸುವ ಜೀವಕೆ
ಬದುಕೆಲ್ಲ ಚೈತ್ರಮಾಸ

ನಿನ್ನೊಲವು ಏನಿದೆ
ಕನಸೇನೋ ತಿಳಿಯದೆ
ನಿನ್ನಂತರಂಗ ತಿಳಿವ
ಹಂಬಲ ನನಗಿದೆ

ಹೊಂಗನಸ ತುಂಬ ಹಾಡಾಗಿ 
ನಿನ್ನೆಲ್ಲ ಆಸೆಗಳಿಗೆ ಉಸಿರಾಗಿ
ಆಸೆಗಳ ಧ್ಯಾನಕ್ಕೆ ವರದಾನವಾಗಿ 
ಎರಡು ಜೀವ ಬೇರೆಯಲು ಸುಂದರ.
🐎ಸಾರಥಿ❤️
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಶಾಲೆ ಎಂದರೆ ಸುತ್ತಲ ವಾತಾವರಣ ಕಲಿಕಾ ದೇಗುಲ.

ಶೀರ್ಷಿಕೆ : ಶಾಲೆ 

ಶಾಲೆ ಇದು ನಮ್ಮ ಶಾಲೆ
ಹಸಿರ ತೋರಣ ನಡುವಣ ಶಾಲೆ 
ಅರಿವಿನ ಹಣತೆಯ ಹೊತ್ತಿಸಿ
ನಗುವಿನ ಜ್ಞಾನದ ಪಾಠ ಕಲಿಸಿ 
ಗುರುಗಳೆಂಬ ಜ್ನಾನ ಯೋಗಿಗಳು
ವಿದ್ಯೆಯೆಂಬ ದೀವಿಗೆಯ ಬೆಳಗಿಸಿ
ಗುರಿಸಾದನೆಯ ದಾರಿ ತೋರಿಸಿ
ತತ್ವ ಸಾರವ ಬೋದಿಸಿದ ದಿವ್ಯ ಮಂದಿರ
ಅಜ್ನಾನದಿಂದ ಸುಜ್ನಾನದೆಡೆಗೆ ಕರೆದೊಯ್ದ ಗುರುಕುಲ
ನಮ್ಮ ಶಾಲೆ, ಇದು ನಮ್ಮ ಪಾಠ ಶಾಲೆ.
🐎ಸಾರಥಿ❤️
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಮೊದಲ ಕವಿತೆ 

ಇದು ನನ್ನ ಮೊದಲನೆ ಕವಿತೆ 
ಅದಕ್ಕೆ ನೀನೇ ವನಿತೆ 
ಹೇಗೋ ಏನೋ 
ನಿನ್ನೊಲುಮೆಯ ಮಾತ
ರೀತಿ ನೀತಿ ಸರಿಯೇ ನಾ ಅರಿಯೇ

ಮನವನೊಲಿಸುವ ಲಯ
ತಿಳಿಯೆನು ಪ್ರೇಮಿ 
ಬಯಸಿದ ಬೆರೆತ ಇಂಚರ
ಭಾವಗಳ ಧಾರೆಯಲ್ಲಿ 
ನೀನೇ ಒಲುಮೆಯ ಚೆಲುವೆ.
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Use between 
 Out of the back 
 Move the finger 
 mid neck
 Give me a kiss on the back 
 For the other lip 
 Make a pearl print 
 Lali Jogula 
 Just play...! 
 🐎SAARATHI💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - 
ನಡುವ ಬಳಸಿ 
ಬೆನ್ನ ಹೊರಗಿ 
ಬೆರಳಲಿ ಕೂರುಳ ಸರಿಸಿ 
ನಡು ಕುತ್ತಿಗೆಯ
ಬೆನ್ನಿಗೆ ಮುತ್ತನೆರಿಸಿ 
ಮತ್ತಿನ ತುಟಿಗೆ 
ಮುತ್ತಿನ ಅಚ್ಚೆ ಹಾಕಿ 
ಲಾಲಿಯ ಜೋಗುಳ 
ಆಡಲೇ...! 
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - When it's hard to like...!

 A time like that 
 Even if he is poor, quality alone is enough
 Let all the virtues become soil today 
 It is enough to be a money maker 

 He is poor He is poor 
 Unwanted butcher 
 Only those who have money have bad qualities 
 A female comfort factor 

 Harishchandra for loan 
 Satisuta sold..
 Now they sell for money
 Jolly fun today.

 Make money and want a man 
 If you have character, you don't need a man 
 Seniors in Yatha Tatha 
 Get out of the way and say 
 When it's difficult, the whole town will be angry
 🐎SAARATHI💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಇಷ್ಟ ಕಷ್ಟವಾದಾಗ...!

ಅಂದೊಂದರ ಕಾಲವೋ 
ಬಡವನಾದರೂ ಗುಣ ಒಂದೇ ಸಾಕು
ಇಂದು ಗುಣವೆಲ್ಲ ಮಣ್ಣಾಗಲಿ 
ಹಣ ಸಂಪಾದಿಸೋರು ಇದ್ರೆ ಸಾಕು 

ಅವನು ಬಡವ ಇವನು ಬಡವ 
ಬೇಡವಾದ ಕಟುಕ 
ಹಣ ಇದ್ದವ ಮಾತ್ರ ಗುಣದ ಕಡವ 
ಹೆಣ್ಣಿನ ನೆಮ್ಮದಿಯ ಘಾತುಕ 

ಸಾಲಕ್ಕಾಗಿ ಹರಿಶ್ಚಂದ್ರನು 
ಸತಿಸುತನು ಮಾರಿದ..
ಈಗಿನವರು ಹಣಕ್ಕಾಗಿ ಮಾರಾಟ
ಜಾಲಿ ಮೋಜಿನಾಟ ಇಂದು.

ಹಣ ಮಾಡೋ ಗಂಡು ಬೇಕೂ 
ಗುಣ ಇರೋ ಗಂಡು ಬೇಡ 
ಯಥಾ ತಥಾದಲ್ಲಿ ಹಿರಿಯರು 
ದಾರಿ ತಪ್ಪಿಸಿ ಸೈ ಎನ್ನುವರು 
ಕಷ್ಟವಾದಾಗ ಊರೆಲ್ಲ ಡಂಗುರ ಸಾರುವರು
🐎ಸಾರಥಿ💘 
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Time...!

 That was the time 
 Even the poor 
 One quality is enough.
 Once upon a time...

 Today is the time...
 Let all qualities become soil 
 Even if you make a shroud 
 It is enough to be a money maker 
 Once upon a time...
🐎SAARATHI❤️ - Made using Quotes Creator App, Post Maker App
1 likes 0 comments

Explore more quotes

TKSಸಾರಥಿ
Quote by TKSಸಾರಥಿ - ಕಾಲ...!

ಅಂದೊಂದಿತು ಕಾಲ 
ಬಡವನಾದರೂ 
ಗುಣ ಒಂದೇ ಸಾಕು.
ಅನ್ನೋ ಕಾಲ...

ಇಂದಿದೆ ಕಾಲ...
ಗುಣವೆಲ್ಲ ಮಣ್ಣಾಗಲಿ 
ಹೆಣ ಮಾಡಿ ಆದ್ರೂ 
ಹಣ ಸಂಪಾದಿಸೋರು ಇದ್ರೆ ಸಾಕು 
ಅನ್ನೋ ಕಾಲ...
🐎ಸಾರಥಿ❤️ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - I am not a poet 
 A boy with a forked mind 
 In the rose garden 
 I am a lover of laughter.
🐎SAARATHI💘 - Made using Quotes Creator App, Post Maker App
2 likes 0 comments
TKSಸಾರಥಿ
Quote by TKSಸಾರಥಿ - ನಾನೇನು ಕವಿಯಲ್ಲ 
ಕವಲೊಡೆದ ಮನಸಿನ ಹುಡುಗ 
ಗುಲಾಬಿ ತೋಟದಲ್ಲಿ 
ನಾನೊಬ್ಬ ನಗುವಿನ ಪ್ರೇಮಿಗ. 
🐎ಸಾರಥಿ💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - 

ಕಣ್ಣನಲ್ಲಿ ಮಿನುಗುವಳು
ಮನಸಿನ ಕಣಿ ಇವಳು 
ಬಿಸಿಲಿಗೆ ನೆರಳಿಡುವಳು
ಇರುಳಿಗೆ ಬೆಳಕಿಡುವಳು
ಕನಸನು ಕನಸಾಗಿಸಿವಳು 
ನನಸನೇ ಬರೆದಿಡುವಳು
ಕನಸಿನ ಹೆಣ್ಣಿವಳು...!
🐎ಸಾರಥಿ💘
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Farewell to Dravid 
 Virata's patience
 Pandey's bowling 
 help of the sun 
 Cup Namdayah.
 Farewell to the giver 
 🐎SAARATHI💘. - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ವಿದಾಯ 

ದ್ರಾವಿಡ್ಗೆ ಶುಭ ವಿದಾಯ 
ವಿರಾಟನ ತಾಳ್ಮೆಯ
ಬೌಲಿಂಗ್ ಪಾಂಡೆಯ 
ಸೂರ್ಯನ ಸಹಾಯ 
ಕಪ್ ನಮ್ದಯ್ಯ
ಕೊಟ್ಟವರು ವಿದಾಯ 
🐎ಸಾರಥಿ💘.

 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - In the end, 
years don't count in your life,
 Be calm about it and know that you are God.
 🐎SAARATHI💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಕೊನೆಯಲ್ಲಿ,
ನಿಮ್ಮ ಜೀವನದಲ್ಲಿ ವರ್ಷಗಳು ಲೆಕ್ಕಿಸುವುದಿಲ್ಲ,
ಅದಕ್ಕೆ ಶಾಂತವಾಗಿರಿ ಮತ್ತು ನೀವು ದೇವರು
ಎಂದು ತಿಳಿದುಕೊಳ್ಳಿ.
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - rainstorm, 
 All houses are bathed in dew, 
 Can't go out 
 All the people are nesting 
 Not birds.
 The cold is cold 
 A trembling body.
 🐎SAARATHI💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಮಳೆಯ ಅವಂತಾರ, 
ಮನೆಗಳೆಲ್ಲ ಸ್ನಾನದ ಶಿಶಿರ, 
ಹೊರ ಹೋಗಲಾರದೇ 
ಜನರೆಲ್ಲಾ ಗೂಡು ಹೊಕ್ಕ 
ಹಕ್ಕಿಗಳಾದರಲ್ಲ.
ಚಳಿ ಚಳಿ ಎಂದು 
ನಡಗುತ್ತಿಹರು ಮೈ.
🐎ಸಾರಥಿ💘 - Made using Quotes Creator App, Post Maker App
0 likes 0 comments

Explore more quotes

TKSಸಾರಥಿ
Quote by TKSಸಾರಥಿ - ಬೆಡಗಿ 
ಕಿರುನಗೆಯ ಬೆಡಗಿ....
ಮುಗುಳ್ನಗೆಗೆ ಬೆರಗಾಗಿ 
ಕಿರಣಗಳೇ ನಾಚಿವೆ....
ನಿನ್ನ ವೈಯಾರ ನೋಡಿ
ನನ್ನ ಹೃದಯ ಕಂಪಿಸಿ 
ಅಪ್ಪಿಕೊಳ್ಳುವ ಆಸೆ....
ಆಗಿದೆ ನಿನ್ನ ನೋಡಿ!
🐎ಸಾರಥಿ💘          
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Bedagi 

 The beauty of a smile...
 Surprised to smile 
 The rays are shy...
 Look at your phone
 My heart trembled 
 Desire to embrace...
 Look at you!
 🐎SAARATHI💘 - Made using Quotes Creator App, Post Maker App
3 likes 0 comments
TKSಸಾರಥಿ
Quote by TKSಸಾರಥಿ - बिस्तर

किरुन्गे बिस्तर....
मुगुंगगे बेरागेगी
किरन्गे नाचते हुए....
निन्न वियर नोडी
निन्न हृदय कंपनी
अप्पिकुव आसे....
आगे बढ़ो तुम नोडी!
 🐎सारथी💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - दहाड़ तीरद युवा नन्नुद
ऐसे तुंबीद हरे मधुर नींद
बयकलेग तोतड़ल्ली कुलीत वर नन्नु
अवितिदद कृपया सब्सक्राइब करें
नग्न....! आप कितने जियिलु हैं
सीरे सेरगु जरूरी है कि आप इसे बंद कर दें
नोटडली किच्चेब्बिसिडे नन मनव.
 🐎सारthi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - प्यासे किनारे की जवानी मेरी है
 तुम भरी हुई छाती वाली जवान मधु हो
 मैं अरमानों के बाग में बैठा दूल्हा हूँ 
 मुस्कुरा रहा था उसका सीना...!
 मुझे साड़ी फिसलती हुई दिखी 
 मेरा अनुरोध नज़र से उकसाया गया था।
 🐎सारथी💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - The youth of the thirsty shore is mine
 You are a young honey with a full breast
 I am the bridegroom sitting in the garden of desires 
 His chest was smiling...!
 I found the saree slipping 
 My request was provoked by the look.
 🐎SAARATHI💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ದಾಹ ತೀರದ ಯೌವನ ನನ್ನದು
ಎದೆ ತುಂಬಿದ ಹರೆಯ ಮಧು ನೀನು
ಬಯಕೆಗಳ ತೋಟದಲ್ಲಿ ಕುಳಿತ ವರ ನಾನು 
ಅವಿತಿದ್ದ ಎದೆಯು ನಗುತ್ತ....!
ಜಾರುತ್ತಿದೆ ಸೀರೆ ಸೆರಗು ನನ್ನ ಕಂಡು 
ನೋಟದಲ್ಲಿ ಕಿಚ್ಚೆಬ್ಬಿಸಿದೆ ನನ್ನ ಮನವ.
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - A screen of early morning fog

Sun peered aside

Conan himself is a dwarf,

The stream of clear water that came down,
✍️Saarathi💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - सुबह-सुबह कोहरे की एक स्क्रीन 
 रवि ने हट कर झाँका 
 कॉनन स्वयं एक बौना है,
 साफ पानी की धारा जो नीचे आई,
 ✍️सारथी💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಮುಂಜಾನೆಯ ಮಂಜಿನ ತೆರೆಯ 
ಸರಿಸಿ ಇಣುಕಿ ನೋಡಿದ ರವಿಯು 
ಕಾನನವೇ ಮೈವೆತ್ತುಕೊಂಡ ಗಿರಿಯ
ಧರೆಗಿಳಿದು ಬಂದ ತಿಳಿನೀರ ಝರಿಯ.
✍️ಸಾರಥಿ💘
 - Made using Quotes Creator App, Post Maker App
0 likes 0 comments

Explore more quotes

TKSಸಾರಥಿ
Quote by TKSಸಾರಥಿ - The longing for love 

 Eager to love 
 Anyone can be 
 Let me be the poet of the sentiment within me 
 Who admired with pierced ears,

 Although no one appreciates it 
 Even if I read it 
 Write a myth 
 If read and reply!?

 Let the paper float 
 Like mind blowing 
 It will happen 
 This is my heart..!!

 Don't ask the reason 
 To love..
 What can't be expressed 
 Smile inside

 Whatever you do, let it be 
 Tongue doesn't know love..
 Tanu has no touch 
 I have no experience talking to the heart..
 🐎SAARATHI💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಪ್ರೀತಿಯ ಕಾತುರ 

ಪ್ರೀತಿಸುವ ಕಾತುರತೆಯಲಿ 
ಯಾರಾದರಾದರೂ ಆಗಬಲ್ಲರು 
ನನ್ನೊಳಗಿನ ಭಾವದ ಕವಿಯಲಿ 
ಕಿವಿ ಚುಚ್ಚಿ ಯಾರೇ ಮೆಚ್ಚಿದರು,

ಯಾರೂ ಮೆಚ್ಚದಿದ್ದರೂ 
ನನ್ನಾಕೆ ಓದಿದರೂ 
ಪುರಾಣ ಬರೆದು 
ಓದಿ ಪ್ರತ್ಯುತ್ತರಿಸಿದರೆ!?

ಅಗಸದಲಿ ತೇಲಿ 
ಮನ ಹೊಕ್ಕಿದಂತೆ 
ಆಗುವುದು ತನುವು 
ಈ ನನ್ನ ಹೃದಯವು..!!

ಕಾರಣ ಕೇಳದಿರು 
ಪ್ರೀತಿಸುತ್ತಿರಲು..
ವ್ಯಕ್ತಪಡಿಸಲಾರೇನು 
ಮನದೊಳಗಿನ ನಗುವನು

ಏನ್ಮಾಡಲಿ, ಕಾಡಲಿ 
ನಾಲಗೆಗೆ ಪ್ರೀತಿಯ ಅರಿವಿಲ್ಲ..
ತನುವಿಗೆ ಸ್ಪರ್ಶವಿಲ್ಲ 
ಹೃದಯಕೆ ಮಾತಾಡಿ ಅನುಭವವಿಲ್ಲ..
🐎ಸಾರಥಿ💘
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - जब मैंने तुम्हें देखा, तो मैंने तुम्हें देखा...
 दिन गिनें... मन को गुणा करें...
 छोड़ना चाहते हैं... प्यार की तलाश में...
 उस दिन हार है... इस दिन जीत है...
 इस हंसी ने प्यार की गिरफ़्तारी ला दी.
 🐎सारथी💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - When I saw you, I saw you...
 Count the days... Multiply the mind...
 Want to leave... Looking for love...
 Defeat is that day... Victory is this day...
 This laugh brought love arrest.
🐎SAARATHI💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ನಿನ್ನ ಕಂಡೆ ನಾನು ಕಣ್ಣಲಿ...
ದಿನ ಎಣಿಸಿ... ಮನದಿ ಗುಣಿಸಿ...
ಬಿಡುವ ಬಯಸಿ... ಪ್ರೇಮ ಅರಸಿ...
ಸೋಲು ಆ ದಿನ... ಗೆಲುವು ಈ ದಿನ...
ಈ ನಗುವ ತಂದ ಪ್ರೇಮ ಬಂಧನ.
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - There are more selfish silent minds than argumentative words.
 🐎SAARATHI💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಯೋಗ ದಿನಾಚರಣೆ

ಪತಂಜಲಿಯ ಸೂತ್ರಗಳಲಿ 
ಅಷ್ಟಾಂಗಯೋಗ ಸೂತ್ರವೂ
ಅಹಿಂಸೆ, ಸತ್ಯಪಾಲನೆ, ಅತ್ಯಾಸೆಯಲ್ಲಿ 
ಇಂದ್ರಿಯನಿಗ್ರಹ, ಸ್ವಾಧೀನತೆಯ ನಿಗ್ರಹ.
ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ 
ದೇವರಲ್ಲಿ ಶರಣಾಗತಿ ಯೋಗ.
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಬಂಧನ 

ಸಹೋದರ ಸಹೋದರಿಯರ ಹಬ್ಬ
ಭರವಸೆಯ ಬೆಳಕು ನೀಡುವ ಹಬ್ಬ
ರಕ್ಷಣೆಯ ಕೊಡುವ ನಂಬಿಕೆಯ ಹಬ್ಬ 
ನಿತ್ಯ ಸತ್ಯದ ಕೊಡುಗೆಯ ಹಬ್ಬ.

ಅಣ್ಣ ತಂಗಿಯ ಬಾಂಧವ್ಯ
ಜನುಮ ಜನುಮದಲ್ಲಿಯೂ ನವ್ಯ
ತವರಿನ ಸಿರಿ ಸಹೋದರಿ
ಸಹೋದರನ ಮುದ್ದು ಬಂಗಾರಿ

ಘನತೆಯಲ್ಲಿ ಅಣ್ಣನಿಗೆ ತಂದ ಹಿರಿಮೆ
ಸ್ನೇಹದಲ್ಲಿ ತಂಗಿಗೆ ಸಿಕ್ಕ ಗರಿಮೆ
ಸೌಹಾರ್ದತೆಯಲ್ಲಿ ಅಣ್ಣತಂಗಿಯರ ಒಲುಮೆ
ಸಂಸ್ಕೃತಿಯ ಚರಿತ್ರೆಯಲ್ಲಿ ಬಂಧನದ ಚಿಲುಮೆ.
🐎ಸಾರಥಿ💘
೨೦.೦೬.೨೦೨೪ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಬಂಧನ 

ಸಹೋದರ ಸಹೋದರಿಯರ ಹಬ್ಬ
ಭರವಸೆಯ ಬೆಳಕು ನೀಡುವ ಹಬ್ಬ
ರಕ್ಷಣೆಯ ಕೊಡುವ ನಂಬಿಕೆಯ ಹಬ್ಬ 
ನಿತ್ಯ ಸತ್ಯದ ಕೊಡುಗೆಯ ಹಬ್ಬ.

ಅಣ್ಣ ತಂಗಿಯ ಬಾಂಧವ್ಯ
ಜನುಮ ಜನುಮದಲ್ಲಿಯೂ ನವ್ಯ
ತವರಿನ ಸಿರಿ ಸಹೋದರಿ
ಸಹೋದರನ ಮುದ್ದು ಬಂಗಾರಿ

ಘನತೆಯಲ್ಲಿ ಅಣ್ಣನಿಗೆ ತಂದ ಹಿರಿಮೆ
ಸ್ನೇಹದಲ್ಲಿ ತಂಗಿಗೆ ಸಿಕ್ಕ ಗರಿಮೆ
ಸೌಹಾರ್ದತೆಯಲ್ಲಿ ಅಣ್ಣತಂಗಿಯರ ಒಲುಮೆ
ಸಂಸ್ಕೃತಿಯ ಚರಿತ್ರೆಯಲ್ಲಿ ಬಂಧನದ ಚಿಲುಮೆ.
🐎ಸಾರಥಿ💘
೨೦.೦೬.೨೦೨೪ - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - 
ಬಂಧನ 

ತವರೂರಲಿ ಸದಾ ಸ್ವರ್ಗವಿರಲೆಂದು
ಹೆತ್ತವರಲಿ ಆನಂದವಿರಲೆಂದು
ಆಶೀರ್ವಾದ ಬೇಡುವಳಿಂದು
ಬಯಸುವಳು ತಂಪಾಗಿರಲೆಂದು

ಪ್ರೇಮ ಬಾಂಧವ್ಯದ ಬಂಧನ 
ಬೆಸುಗೆಯ ನಗುವಿನ ಚಂದನ
ತಾರತಮ್ಯವಿಲ್ಲದ ಹೃದಯ ನಂದನ 
ಮನೆಮಂದಿಯ ತಾಣ ಸುಂದರ ಭವನ 
ಇದೋ ಬಾಂಧವ್ಯದ ಬಂಧನ.
🐎ಸಾರಥಿ💘
೨೦. ೦೬. ೨೦೨೪ - Made using Quotes Creator App, Post Maker App
0 likes 0 comments

Explore more quotes