Neela profile
Neela
8 0 0
Posts Followers Following
Neela
Quote by Neela - ಸಮಯಕ್ಕೆ ಸಿಗದ ವಸ್ತು, ಸಮಯಕ್ಕೆ ಬಾರದ ವ್ಯಕ್ತಿ ಎರಡು ವ್ಯರ್ಥ,,,,ಬೆಂಕಿ ಜೊತೆ ಆಟ ಆಡಿದರೆ ದೇಹ ಸುಡುತ್ತದೆ , ಆದರೆ ಕೋಪದ ಜೊತೆ ಆಟ ಆಡಿದರೆ ಬದುಕೇ ಸುಟ್ಟು ಹೋಗುತ್ತದೆ. ಅಂದುಕೊಂಡಂತೆ ಆಗದೆ ಇದ್ದಾಗ ಹೊಂದಿಕೊಂಡು ಹೋಗುವುದು ಕಲಿಯಬೇಕಿದೆ ,,,, - Made using Quotes Creator App, Post Maker App
0 likes 0 comments
Neela
Quote by Neela - ಕಣ್ಣ ಚಲುವಿಗೆ ಕಂಗೆಟ್ಟ ಕಣ್ಣುಗಳೇಷ್ಟೋ....ಯಾರಿ ನೀರೇ..... - Made using Quotes Creator App, Post Maker App
0 likes 0 comments
Neela
Quote by Neela - ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗಿಯೇ ಬದಲಾಗುತಾನೆ. ಅದು ಅವನ ಗಟ್ಟಿತನವು ಅಲ್ಲ ಅತಿಯಾದ ಆಹಂಕಾರವು ಅಲ್ಲ. ಹತಾಶ ಮನಸ್ಸಿನ ನಿರ್ಧಾರ ಅಷ್ಟೇ. - Made using Quotes Creator App, Post Maker App
1 likes 0 comments
Neela
Quote by Neela - ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡದ್ದೆ ಹೆಚ್ಚು.
ಜನ-ಮನ ಎರಡಕ್ಕೂ ವಿದಾಯ..............
 ಮತ್ತೆ ಮರಳಿ ಬಾರದಿರು ಹಳೆಯ ನೆನಪೆ.
ನೀಲಾ...... - Made using Quotes Creator App, Post Maker App
1 likes 0 comments
Neela
Quote by Neela - ಖಾಲಿ ಕೈ ಇದ್ದಾಗಲೇ ಕಂಡದ್ದೆಲ್ಲ ಸೊಗಸಾಗಿ ಕಾಣುವುದು.
ಅದುಬೇಕು ಇದುಬೇಕು.....ಅನ್ನುವುದೇ ಇಲ್ಲ ಮನ ಸಾಕು.
ನೀಲಾ..... - Made using Quotes Creator App, Post Maker App
0 likes 0 comments
Neela
Quote by Neela - ಎಲ್ಲೋ ಹುಟ್ಟಿದ್ದಿ, ಎಲ್ಲೋ ಬೆಳೆದಿದ್ದಿ ನನಗು ನಿನಗೂ ಯಾವ ನಂಟಿಲ್ಲ. ಆದರೆ ನೀ ನೆಟ್ಟು ಬೆಳಸಿದ ಗಿಡಮರದ ತಂಗಾಳಿ ಬೀಸಿ ನಮ್ಮೂರವರೆಗೂ ಉಸಿರು ಕೊಟ್ಟ್ಯಾದ  ಗಾಳಿಯಲಿ ನಿನ ಹೆಸರ ತೇಲಿಸಿ ತಂದ್ಯಾದ. ಹಸಿರಿಗೆ ಉಸಿರ ಕೊಟ್ಟಾಕಿ ನಿನ್ನ ಉಸಿರು ಹಸಿರಲಿ ಬೆರೆತಾತು. ಹಸಿರಲಿ ಹಸಿರಾಗಿ ಹೆಸರಾದ ನಿಮಗೆ ನಮ್ಮ ಅಶ್ರುತರ್ಪಣಾ.... ಮತ್ತೆ ಬನ್ನಿ ಅಜ್ಜಿ ಅದೇ ನಿಮ್ಮ  ಮಲೆನಾಡ ತೊಟ್ಟಿಲಿಗೆ. 🙏🙏
ನೀಲಾ......
 - Made using Quotes Creator App, Post Maker App
5 likes 1 comments
Neela
Quote by Neela - ಅರ್ಥ ಮಾಡ್ಕಂಡ್ ಇಂಗಲ್ ಇಂಗೆ
ಅನ್ನೋರ್ ಮಾತು ಗಂಗೆ !
ಅರ್ಥ ಆಗ್ದಿದ್ರು ಸಿಕ್ದಂಗ್ ಅನ್ನಾದ್ 
ಚಂದ್ರನ ಮಕ್ಕ್ ಉಗದಂಗೆ.
      ರಾಜರತ್ನಂ - Made using Quotes Creator App, Post Maker App
0 likes 0 comments
Neela Swamy
Quote by Neela Swamy - ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು, - Made using Quotes Creator App, Post Maker App
1 likes 0 comments