Navee nav profile
Navee nav
30 3 0
Posts Followers Following
Navee nav
Quote by Navee nav - ಮನೆ ಒಳಗೆ ಕಾಗೆ ಬಂದರೆ ಅಪ ಶಕುನ ಮನೆ ಬಿಡಬೇಕೆಂದು ಹೇಳುವ ಈ ಮನುಜರು
ನಮ್ಮ ಸಮಾಧಿಯ ಎಡೆಗೆ ಕಾಗೆ ಬಾರದಿದ್ದರೆ ಎಷ್ಟು ಗಳಿಗೆಯಾದರೂ ಕಾದು ಕುಳಿತಿರುವ ಈ ಜನರು
ಎಲ್ಲರಿಗೂ ಬರುವುದು ಒಂದು ಕ್ಷಣ ಒಂದಲ್ಲ 
ಒಂದು ದಿನ !
ನನಗೂ ಒಂದಲ್ಲ ಒಂದು ದಿನ ಬರುವುದು 
ಆ ಕ್ಷಣ ಮರುದಿನ !!
                           smiley  - Made using Quotes Creator App, Post Maker App
0 likes 0 comments
Navee nav
Quote by Navee nav - ತನ್ನ ಜೀವವನ್ನೇ ಪಣಕ್ಕಿಟ್ಟು
ಸಾವಿನಂಚಿಗೆ ಸಿಲುಕಿದರು ಲೆಕ್ಕಿಸದೆ
ಜಗಕ್ಕೆ ಪರಿಚಯಿಸಿದವಳು ನೀನಮ್ಮ...
ಸಾಗರದಷ್ಟು ಪ್ರೀತಿ ನಿನಗಿರುವಾಗ ಸಾಸುವೆ ಅಷ್ಟು ದ್ವೇಷವಾ ಎಲ್ಲಿ ಹುಡುಕಲಿ ನಿನ್ನಲ್ಲಿ...
ದೇವಾನೂ ದೇವತೆಗಳಿಗೂ ಮಿಗಿಲಾದ ದೇವತೆ 
ಈ ಭುವಿಯಲ್ಲಿ  ನೀನಮ್ಮ...!
ಎಲ್ಲಾರ ಪ್ರೀತಿಗೆ ಇರುವುದು ಕೊನೆ ಆದರೆ 
ನಿನ್ನ ಪ್ರೀತಿಗೆ ಕೊನೆ ಗಾಣಲು ಸಾಧ್ಯವೇ ಅಮ್ಮ
ನಾನಿರುವೇ ಉಸಿರಿರೋ ತನಕ 
ಚಿರಋಣಿಯಾಗಿ ಅಮ್ಮ..!!
                ~  Smiley ~ - Made using Quotes Creator App, Post Maker App
0 likes 0 comments
Navee nav
Quote by Navee nav -  ಜೀವನದ ದಾರಿಯಲ್ಲಿ ಮೌನವು 
ಜೊತೆಯಾಗಿ ಸಾಗುತಲಿದೆ...!
ಸಂತೋಷದ ನಿಲ್ದಾಣವು ಕಣದಂತಾಗಿದೆ 
ಈ ಬದುಕಿನಲ್ಲಿ...!!
ಬೇಸರದ ಬೆಸುಗೆ ಬೆನ್ನ ಬಿಡದೆ 
ಹಿಂಬಾಲಿಸುತ್ತಿದೆ ನೆರಳಿನಂತೆ...!!!
ಕಂಡಂತ ಕನಸು ಕೈಗೆ ಎಟುಕದಂತಾಗಿದೆ
ಬಯಸಿದಂತ ಬದುಕು ಬಾರವಾಗಿದೆ ಈ ಬದುಕಿನಲ್ಲಿ ....!!!
                           smiley  - Made using Quotes Creator App, Post Maker App
0 likes 0 comments
Navee nav
Quote by Navee nav - I Love Sleeping Because Dreams are Much 
Better than Reality - Made using Quotes Creator App, Post Maker App
2 likes 1 comments
Navee nav
Quote by Navee nav - ಜೀವನದ ಪಯಣದಲ್ಲಿ ಎಲ್ಲವರು ನನ್ನವರೇ 
ಎಂದು ಕೊಂಡೆನು 
ಬಾಳ ಪಯಣದಲ್ಲಿ ಸಾಗುತ್ತ ಬರುತ್ತಿರುವೆ 
ನನ್ನವರು ಎಂದವರೆಲ್ಲರೂ ಮೌನದ ಬಲೆ  ಬೀಸಿ ಏಕಾಂಗಿ ಯಾತನೆಯಲ್ಲಿ ಸಿಲುಕಿಸಿದರು....
ಬೇಸರವಾದರೂ ನಾ ಹರಿತೇ
ಹುಟ್ಟುವಾಗ ನೊಬ್ಬ ಸಾಯುವಾಗ ನೊಬ್ಬ
ಬದುಕ ಪಯಣದಲ್ಲೂ ನಾನೊಬ್ಬನೇ..
          by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಬದುಕಲಿ ಕಂಡ ಕನಸು ನನಸಾಗದೆ  ನಗುವೆ ದೂರಾಗಿದೆ ಇನ್ನು ಬಾಗಿಲಿಗೆ ತೋರಣವೇ  ಅಲಂಕಾರದ ಹಾಗೆ ನನ್ನಿ ಮೊಗಕ್ಕೆ ನಗುವೆ ಆಭರಣ ಆಗಿದೆ ಈ ಬದುಕಲಿ...!!
                smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು 
ವ್ಯಥೆ ಇರುತ್ತೆ.
ಒಬ್ಬೊಬ್ಬರ ವ್ಯಥೆಯಲ್ಲಿ ಒಂದೊಂದು ಕಥೆ ಇರುತ್ತೆ
ಆ ಕಥೆಯಲ್ಲಿರೋರು ನಮ್ಮ ಕಣ್ಣ ಮುಂದೆ ಒಂದಲ್ಲ ಒಂದು ಕಾಲಕ್ಕೆ ಕಣ್ಣೀರಾಗ್ತಾರೆ
ಆದರೆ ನನ್ನ ಕಥೆ ಯಾರ ಕಣ್ಣೀರಿಗೂ 
ಕಾರಣ ಆಗಬಾರದು...!!
        smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಸಾವಿನ ಪರಿಚಯ ಆದ್ರೆ ಬದುಕಿನ 
ಮೌಲ್ಯ ತಿಳಿಯುತ್ತೆ...
ಬದುಕಿನಲಿ ಸಂತೋಷನ ಕಂಡ್ಕೊಂದು
 ಕುಷಿಯಾಗಿರಿ ಯಾಕಂದ್ರೆ ಬದುಕು ತುಂಬ 
ಚಿಕುದು ಬದುಕನ  ಕಳ್ಕೋಂಡ್ರೆ  ಮತ್ತೆ ಸಿಗಲ್ಲ
 ಈ ಪುಟ್ಟ ಜೀವ  ,,,, !!!
                  smiley  - Made using Quotes Creator App, Post Maker App
0 likes 0 comments
Navee nav
Quote by Navee nav - ನಮ್ಮಿಬ್ಬರ ಭೇಟಿ ಆಕಸ್ಮಿಕವಾದರೂ
ಜೀವನದಲ್ಲಿ ದುಃಖವ ಮರೆಸಿ ನಗುವ ಕಲಸಿದೆ
ಮೌನದ ಪಿಸು ಮಾತು ಬಾಳ ಪಯಣದಲ್ಲಿ 
ಸಾಗಲಿ ಇನ್ನು
ಈ ಮೌನವ ಜಗಕ್ಕೆ ಪರಿಚಯಿಸಿದವರಿಗೆ  ಒಂದು ನಮನ ತಿಳಿಸುವೆ ನಾ
ಮೌನದ ಹಾದಿಯಾದರೂ ಎಲ್ಲರೊಡನೆ
ಸಂತೋಷದಿಂದ ಸಾಗಲಿ ನಿಮ್ಮ ಬದುಕು
ಎಂದು ಹಾರೈಸುವೆ  ನನ್ನ ಮನದಾಳದಿಂದ
ನಿಮ್ಮ ಹುಟ್ಟಿದ ದಿನದಂದು!!!
                   smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಪ್ರೀತಿ ಒಬ್ಬರಿಗೊಬ್ಬರು ಮನಸ್ತಾಪವನ್ನುಂಟು ಮಾಡುವುದಲ್ಲ. ದಿನವಿಡಿ ಜಗಳವಾಡುವುದಲ್ಲ.
 ಈ ದಿನ ಪ್ರೀತಿಯ ದಿನವೆಂದು ಆಚರಿಸುವುದಲ್ಲ.
ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು. 
ಯಾವುದೇ ಕಷ್ಟ ಬಂದರೂ ನಮ್ಮ ನೆರಳು ಹಿಂಬಾಲಿಸುವ ಹಾಗೆ ಜೀವನವಿಡಿ ಬೆನ್ನೆಲುಬಾಗಿರುವೆ. ಈ ದಿನ ಮಾತ್ರವಲ್ಲ. ಜೀವವಿರುವ  ದಿನಗಳವರೆಗೂ  ಪ್ರೀತಿಯಿಂದ ಇರುವುದೇ ಈ ಪ್ರೀತಿ  !!
                   by smiley  - Made using Quotes Creator App, Post Maker App
0 likes 0 comments

Explore more quotes

Navee nav
Quote by Navee nav - ಬದುಕ ಪದದಕ್ಷರ ನಾ ಗೀಚಿದರೆ ಸಾಲದು ಇನ್ನೂ ಆ ಪದಗಳ ಅರ್ಥ ಮಾಡಿ ಕೊಂಡು ಬದುಕಬೇಕಾಗಿದೆ...
ದಾರಿ ಉದ್ದಕ್ಕೂ ನಾ ಅರ್ಥವ ಉಡುಕಲೆ ಇಲ್ಲವೇ ತಿಳಿಯದೆ ಸಾಗುತ್ತಿರಲೆ!
ತಿಳಿದು ಬದುಕುವುದೇ ಲೇಸು ಎಂದಿದೆ ಈ ಮನವು...
ಕಷ್ಟವಾದರೆನಗೇನು ಮಂಜಿನ ಹನಿಯಂತೆ ಕರಗಿ ದಾರಿ ತೋರಿದರೆ ಸಾಕೆನಗೆ ಬದುಕಿನ ಹಾದಿಯಲ್ಲಿ...
            by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಚಂದ್ರನಂತೆ ನನ್ನೀ ಬದುಕು ಅರೆಬರೆ ಆಗಿದೆ ...
ಯಾವ ಗಳಿಗೆಗೆ ಪೂರ್ತಿ ಯಾಗುವುದೋ 
ತಿಳಿದಿಲ್ಲ ಎನಗೆ
ಇನ್ನದರು ತಿಳಿಸುವೆಯಾ..!
ಚಂದ್ರ ಪೂರ್ತಿ ಯಾಗುವ ಹಾಗೇ 
ಆ ಗಳಿಗೆಯ ಕಾತುರದಿಂದ ಕಾಯುತ್ತಿರುವೆ 
ಎಲ್ಲವ ತೊರೆದು...!

                by  smiley  - Made using Quotes Creator App, Post Maker App
0 likes 0 comments
Navee nav
Quote by Navee nav - ನನ್ನ ಲೋಕದಲ್ಲಿ ನಿನ್ನನ್ನ ಎದುರಿಗೆ ಕಂಡಕ್ಷಣ 
ಎಲ್ಲವ ಮರೆತಿರುವೆ ನಾ...
ಹಿನ್ನೆಗೆ ನಿನ್ನ ದ್ವನಿಯ ಸ್ವೀಕರಿಸಲಿ
 ತಿಳಿಯದಗಿದೇನಾಗೆ ಇನ
ಹರಿತೋ ಹರಿಯದೇ ನಾನೀಗ ತಪ್ಪಿತಾಸ್ತ ನಾನಗಿರುವೆ 
ಈ ಪಟ್ಟವ ಅಳಿಸುವಂತರಗುವಿರ ಇನು.....


                smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಕ್ಷಣಗಳು ದಿನಗಳು ವರುಷಗಳೇ ಕಳೆದರೂ
ನಿನ್ನ ನೆನಪುಗಳು ಮಾತ್ರ ಮರೆಯಾಗುವುದಿಲ್ಲ
ಹಿನ್ನೆಗೆ ನಾ ವರುಷವ ಆಚರಿಸಲಿ....
ಜೀವನದ ತಿರುವುಗಳು ವಿಭಿನ್ನವಾಗಿದರು 
ನೆನಪುಗಳು ಕಲ್ಪನೆಗಳು ಕನಸುಗಳು ಮಾಸದಾಗಿದೆ ಇನೇಗೆ ನಾ ಹೊಸ ವರುಷದ ಸಂಭ್ರಮಿಸಲ್ಲಿ 
ಇಲ್ಲವೇ ಸ್ವಾಗತಿಸಲ್ಲಿ .....   
         by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಆಗಸದಿ ಉದಯಿಸೊ ಸೂರ್ಯ 
ಮುಂಜಾನೆಯಿಂದ ಮುಸ್ಸಂಜೆ ತನಕ 
ಕಾದು ಬೇಸರದಿ ಮುಳುಗುವನ್ನು....
ಕ್ಷಣಗಳು ದಿನಗಳು ತಿಂಗಳುಗಳು ವರುಷಗಳೇ 
ಕಳೆದು ಹೋದರು ಇನ್ನಾದರೂ ನನಗಿಲ್ಲ ಬೇಸರ ಭರವಸೆ ಯಿಂದ ಕಾದಿರುವೆನ್ನು...
ವರುಷವ ಬಯಸಲಾರೆ 
ನಿನ್ನ ಹರುಷವ ಬೇಡುವೆ 
ನಾನಿರುವವರೆಗು ಬಣ್ಣಿಸಲಗದಷ್ಟು  ಖುಷಿಯ ಧರೆಯೇರೆವೆ ಜೀವನದುದಕು.....
                    by smiley - Made using Quotes Creator App, Post Maker App
0 likes 0 comments
Navee nav
Quote by Navee nav - As love decreases..
talking time also decreases.. - Made using Quotes Creator App, Post Maker App
3 likes 0 comments
Navee nav
Quote by Navee nav - ಜೀವನದಲ್ಲಿ ಬಯಸಲಿ ನಾ ಏನನ್ನು
ಬದುಕಲ್ಲಿ ಕಾಣಲಿ ನಾ ಯಾರ ಭರವಸೆಯನ್ನು
ನಿದ್ರೆಯು ಬರದಾಗಿದೆ ಇನ್ನೂ
ಕನಸಲ್ಲಾದರೂ ಭರವಸೆ ನಾ ಹೇಗೆ 
ಕಾಣಲಿ ಇನ್ನು...!!
            by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಕಾಯುತ್ತಲೇ ಇರುವೆ ನಿನ್ನ ಕರೆಗಾಗಿ ಎಲ್ಲಾ ಆಲೋಚನೆಗಳನ್ನು ತೊರೆದು....
ಮನಸ್ಸಿನಲ್ಲಿ ಇನ್ನೂ ಕೋಪವೆ
ಕಲ್ಲಂತಿರುವ ನಿನ್ನ ಕೋಪವು ಕರಗಲು ಇನ್ನೆಷ್ಟು ದಿನಗಳು ಕಳೆಯಬೇಕು...!
ನಿನ್ನೀ ಒಂದು ಧ್ವನಿ ಸಾಕು ಧಣಿದಿರುವ ಮನಕ್ಕೆ ಸಮಧಾನ ವಾಗಲು...!!
              by    Smiley - Made using Quotes Creator App, Post Maker App
3 likes 0 comments
Navee nav
Quote by Navee nav - ನಿನ್ನ ನೆನಪುಗಳೇ ನನಗೆ
ನಿನ್ನ ಸವಿ ನೆನಪುಗಳೇ ನನಗೆ
ಸಂಭ್ರಮಸಡಗರದ ಪ್ರೀತಿಯ ಸುಲಿಗೆ...
ನೆನಪಿನಲು ನೆನಪಾಗಲಿಲ್ಲ ನಿನ್ನ 
ಮರೆಯುವ ಗಳಿಗೆ...
ಹಗಳು ಇರುಳು ಬದಲಾಗುವ ಹೊತ್ತಿಗೆ
ಪದೇ ಪದೇ ಇಷ್ಟ ಪಡುವ ಮನಸಿನ ಸಲಿಗೆ...
ನನ್ನ ಹೆಜ್ಜೆ ಜೊತೆ ಜೊತೆಯಲಿ ನಿನ್ನ ಹೆಜ್ಜೆ ಇಲ್ಲದ
ಒತ್ತು ವತಾರೆ ಬೇಸರದ ಬೆಸುಗೆ....!!
                By smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಜೀವನದಲ್ಲಿ ಬದಲಾವಣೆ ಇರಬೇಕು ಆದರೆ ಇಷ್ಟ ಪಟ್ಟಿರುವವರನ್ನ ಬದಲಾವಣೆ ಮಾಡೋ ರೀತಿಯಲ್ಲ...
 ನಾವಾಡೋ  ಮಾತು ಯಾರಿಗೂ ಆಯುಧ ವಾಗಬಾರದು
ಮನಸ್ಸಿಗೆ ಹರುಷವನ್ನುಂಟು ಮಾಡೋ ರೀತಿ ಇರಬೇಕು...
ಪ್ರೀತಿ ಬಾಂಧವ್ಯ ಇರುವಾಗ ತಿಳಿಯದಾದರೂ ಯಾರೀಗಾ
ಅದನ್ನು ಕಳೆದುಕೊಂಡ ಮೇಲೆ ಬೇಡುವರು ಹಾಗಾಗ...!!!
ಎಲ್ಲರಲ್ಲೂ ಸಿಗುವುದೇ ಪ್ರೀತಿ ಬಾಂಧವ್ಯ.
                by smiley  - Made using Quotes Creator App, Post Maker App
0 likes 0 comments

Explore more quotes

Navee nav
Quote by Navee nav -  - Made using Quotes Creator App, Post Maker App
0 likes 0 comments
Navee nav
Quote by Navee nav - ಮನದ ಮಾತು ಹೇಳಬೇಕೆಂಬ ಬಯಕೆಯಿಂದ 
ನಾ ನಿಂತೆ ನಿನ್ನೆದುರು...
ಮಾತು ಮೌನ ವಾಗಿತ್ತು ಮೌನ ಮಾತುಗಳು
ದಿನಗಳೇ ಕಳೆದವು....
ನಿನ್ನೀ ಒಂದು ನೋಟಕ್ಕೇ ಮನದಲಿ ಮನೆ ಬೆಳಗೊ 
ದೀಪ ನೀ..
ಅರೆ ಬರೆ ಮರೆತರೂ ನಾ ಮರೆಯಾಗದಂತೆ 
ಮನಸಲಿ ಮಾಸದಂತಿರುವೆ...
ಮನಸ್ಸೆ ಮನ್ನಿಸು ನಿನ್ನ ಮರೆಯಲು 
ನನ್ನಿಂದಾಗುವುದಿಲ್ಲ.  ಈ ಜೀವ ಇರುವವರೆಗೂ.. 
ಓ ಜೀವವೇ...!!!
                         by smiley  - Made using Quotes Creator App, Post Maker App
0 likes 0 comments
Navee nav
Quote by Navee nav -           ಮನಸೇ
ಹೀಗಿಗಾ ತಾನೇ ನಿನ್ನ ಪ್ರೀತಿಯ ಅರಿತವರಿರುವರೇ...
ಜೀವನಕ್ಕೆ ಬಾಳ ಸಂಗಾತಿಯಾಗಿ ಬೇರಾರಿಲ್ಲ 
ಎಂಬ ಮೆರುಗೆ..
ಮತ್ತೇಕೆ ಚಿಂತಿಸುವೆ
ಜೀವನದುದ್ದಕ್ಕೂ  ನನ್ನೀ  ಪ್ರೀತಿಯ  ಬಯಸುವಳೆ...
ಒಮ್ಮೆ ತಿಳಿಸುವೆಯಾ ನೀ...
by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ನವಿಲಿಗಿಂತ ಸುಂದರ ವೆನಿಸುವ ಓಲೆ
ನೋಡುಗಾರನ ನನ್ನೀ ಕಣ್ ಸೆಳೆತದ 
ಒಂದು ಮಾಯೇ..
ಬಿಸೋ ಗಾಳಿಗೆ ಕೊಂಚ ಕೊಂಚ ಅಲುಗಾಡುತ ಬೇರಾವ ಗಮನವ ತಿಳಿಯದಾಗಿದೆನಗೆ
ನನ್ನೊಲವ ಆಕರ್ಷಣೆಗೆ ಒಳಗಾಗಿರುವ ಒಂದು 
ಪುಟ್ಟ ಈ ನಿನ್ನ ಓಲೆ...
ಇದೆಲ್ಲ ಒಗಳಿಕೆಗೆ ಅದರ ಚಂದ ಕಾರಣವಲ್ಲ
ನೀ ತೊಟ್ಟಿರುವುದರಿಂದ ಸುಂದರ ವಾಗೆನಿಸಿದೆ 
ಎಂದು ಅದಕೆ ಇನ್ನು ತಿಳಿಯದಾಗಿದೆ...!!!
                   by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ನವಿಲಿಗಿಂತ ಸುಂದರ ವೆನಿಸುವ ಓಲೆ
ನೋಡುಗಾರನ ನನ್ನೀ ಕಣ್ ಸೆಳೆತದ 
ಒಂದು ಮಾಯೇ..
ಬಿಸೋ ಗಾಳಿಗೆ ಕೊಂಚ ಕೊಂಚ ಅಲುಗಾಡುತ ಬೇರಾವ ಗಮನವ ತಿಳಿಯದಾಗಿದೆನಗೆ
ನನ್ನೊಲವ ಆಕರ್ಷಣೆಗೆ ಒಳಗಾಗಿರುವ ಒಂದು 
ಪುಟ್ಟ ಈ ನಿನ್ನ ಓಲೆ...
ಇದೆಲ್ಲ ಒಗಳಿಕೆಗೆ ಅದರ ಚಂದ ಕಾರಣವಲ್ಲ
ನೀ ತೊಟ್ಟಿರುವುದರಿಂದ ಸುಂದರ ವಾಗೆನಿಸಿದೆ 
ಎಂದು ಅದಕೆ ಇನ್ನು ತಿಳಿಯದಾಗಿದೆ...!!!
                   by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಕಣ್ಣಿನ ಎದುರಲ್ಲಿ ತೆರೆಯಾಗಿ ನಿಂತವಳೆ..
ನೆನಪುಗಳ ಒಂದೊಂದೇ ಹನಿಯಾಗಿ
ಅಮರ ಪ್ರೇಮವ ಹೇಳದೆ ಬಚ್ಚಿಟ್ಟು ಹೋದವಳೆ...
ಮುಗಿಲು ಮುಟ್ಟಿದ ಬೆಳ್ಳಿ ಚುಕ್ಕಿಯಂತೆ...!!
                  by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಬಣ್ಣ ಬಣ್ಣದ ಲೋಕವ ನಾ ಬಯಸುತ್ತಿಲ್ಲ ಇನ್ನ
ನನ್ನೀ ಭಾವನೆಗೆ ಸ್ಪಂದಿಸುವ ಮನಸ್ಸನ್ನು ಹುಡುಕುವೆನು...
ನೀ ಅರಿತುಕೊಂಡರೆ ನನ್ನೀ  ಮನದೊಳಗಿನ 
ಪ್ರೀತಿ ಮಣ್ಣಲ್ಲಿ ಮರೆಯಗೋವರೆಗೂ  ಕೊಂಚವೂ ನಶಿಸಿ ಹೋಗದು  ಇನ್ನ...!!!
                  by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ನಿನ್ನನ್ನು ತೊರೆದು ಹೋದವರು ಹಿಂದಿರುಗಿ ಬರುವರೆಂದು ನೀ ಕಾಯಬೇಡ..
ನಿನ್ನ ಧ್ವನಿಯ ಕೇಳದವರಿಗೆ
ಮನದ ಮಾತು ಹೇಳಿ ವ್ಯರ್ಥವೆನಿಸ ಬೇಡ..
ಹುಟ್ಟುವುದು ಅನಿರೀಕ್ಷಿತ ಸಾಯುವುದು ಖಚಿತ
ಇರುವ ಜೀವನದಲ್ಲಿ ನಿನಗಿರುವ ಬಳಗವ ನೆನೆದು 
ನೀ  ಬದುಕು ಮನುಜ.....!!!
            by smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಬದುಕು ಭಾರ ಎನಿಸುವುದು 
ಭಾವನೆ ಹೆಚ್ಚಾದಾಗ.....
ಭರವಸೆ ಬಾರದು ಎನಿಸುವುದು
ಜೀವನ ವ್ಯರ್ಥ ಎನಿಸುವಾಗ...
ಬದುಕ ಬಲ್ಲೆನಾ ಎಲ್ಲವ ಮರೆತು!!
                        smiley  - Made using Quotes Creator App, Post Maker App
0 likes 0 comments
Navee nav
Quote by Navee nav - ಕತ್ತಲ ಜಗದಲ್ಲಿ ಹೊಳೆವ ಬೆಳಕು ಹರಡುವಾಗ ಕತ್ತಲಾಗಿರುವ ಬದುಕಿಗೆ ಯಾವ ಬೆಳಕು ದಾರಿಯಾಗುವುದು ತಿಳಿಯದು ಎನಗೀಗಾ...!!
ಎಲ್ಲೆಡೆ ಹರಡಿರುವ ಬೆಳಕು 
ಸುಂದರ ಎನಿಸುವುದು ಬೆಳಕು 
ಯಾವ ಬೆಳಕು ಬದುಕ ಸುಂದರವಾಗಿಸುವುದು...!!! ತಿಳಿಯದಾಗಿದೆ ಈ ಬೆಳಕ ಕಂಡು ಎನಗೀಗಾ...!!!
smiley - Made using Quotes Creator App, Post Maker App
0 likes 0 comments

Explore more quotes