B H Dhoni Shanthu profile
B H Dhoni Shanthu
19 1 11
Posts Followers Following
B H Dhoni Shanthu
Quote by B H Dhoni Shanthu - ಸಹಿಸುಕೊಳ್ಳುವವನಿಗೆ 
ತಾಳ್ಮೆ ಇದ್ದು ಬಿಟ್ಟರೆ 
ದುಃಖ್ಖ ನೀಡುವವರು 
ಇದ್ದು ಸತ್ತಂತೆ.  - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ಮನುಷ್ಯ ನಿಂಗೆ ನೆನಪು ಎಷ್ಟು ಮುಖ್ಯವೋ ಮರೆವು ಅಷ್ಟೇ ಮುಖ್ಯ. 

ಸಂದರ್ಭ  - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ಬದಲಾವಣೆ 
ನಮ್ಮವರಿಂದಲೆ 
ಬದಲಾಗಿಲ್ಲ 
ಬದಲಾಹಿಸಿದ್ದಾರೆ.  - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ನಾ ಕೋಪಿಷ್ಠ,  ನೇರವಾದಿ 
"ಸತ್ಯವಾದಿ" ಆದರೆ ಮೋಸಗಾರನಲ್ಲ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ನೀ ಸೋತುಗೆಲ್ಲು 
ಸುಖವಿದೆ,  
ನೀ ಗೆದ್ದುಸೋತರೆ 
ಸಾವಿದೆ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - 🎶🎶🎶

ಸಂಗೀತಕ್ಕಿರುವ ಶಕ್ತಿ ಮತ್ತೊಂದಿಲ್ಲ 
ಬಲ್ಲವನೇ ಬಲ್ಲ ಆ ಮಧುರವ. 

BH - Made using Quotes Creator App, Post Maker App
1 likes 0 comments
B H Dhoni Shanthu
Quote by B H Dhoni Shanthu - "ನಿಯತ್ತು"

ಎಷ್ಟೇ ಪ್ರೀತಿ ತೋರಿಸಿದರು 
ಕೆಲವುಬಾರಿ ನಾಯಿಗಿರುವ 
ವಿಶ್ವಾಸ, ನಿಯತ್ತು, ಕಾಳಜಿ 
ಮನುಷ್ಯನಿಗೆ ಇರುವುದಿಲ್ಲ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ನಮ್ಮ ಮೋಟು 

ಎಷ್ಟೇ ಪ್ರೀತಿ ತೋರಿಸಿದರು 
ಕೆಲವುಬಾರಿ ನಾಯಿಗಿರುವ 
ವಿಶ್ವಾಸ, ನಿಯತ್ತು, ಕಾಳಜಿ 
ಮನುಷ್ಯನಿಗೆ ಇರುವುದಿಲ್ಲ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - "ದೇವರ ಬಳಿ "

ಸ್ವಾರ್ಥಿಗಳು ಬೇರೆಯವರ
 ಬಗ್ಗೆ ಏನನ್ನು ಬೇಡಿದರು ಅದು ಈಡೇರದು. 

BH - Made using Quotes Creator App, Post Maker App
1 likes 0 comments
B H Dhoni Shanthu
Quote by B H Dhoni Shanthu - ಮನಸ್ಸು ಒಂದು 
ಸ್ಮಶಾನ ಇದ್ದಂತೆ
ಏಕೆಂದರೆ ಅಲ್ಲಿ 
ಎಷ್ಟೋ ಕನಸುಗಳು
 ಸತ್ತು ಬಿದ್ದಿರುತ್ತವೆ.  - Made using Quotes Creator App, Post Maker App
0 likes 0 comments

Explore more quotes

B H Dhoni Shanthu
Quote by B H Dhoni Shanthu - "ಬಾಳದ ಬದುಕು "

ಬಲವಂತಕ್ಕೆ 
ಬಸ್ ಹತ್ತೊಳು 
ಬಹಳದಿನ 
ಜೊತೆ ಬಾಳಲ್ಲ 
ಬಾಗಿ ಬದುಕಿದರೆ 
ಬದುಕು ಬಂಗಾರ
ಬಡಿವಾರ ಬಿಡು ಮನುಜ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - "ಬಾಳದ ಬದುಕು "

ಬಲವಂತಕ್ಕೆ 
ಬಸ್ ಹತ್ತೊಳು 
ಬಹಳದಿನ 
ಜೊತೆ ಬಾಳಲ್ಲ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - "ತುಂಬಿದ ಕೊಡ ತುಳುಕಲ್ಲ "

ಪೂರ್ಣ ಪ್ರಮಾಣದ ಸಂವಿಧಾನ ತಿಳಿದವರು ಎಂದು ತರ್ಕ ಮಾಡುವುದಿಲ್ಲ. 

BH.  - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - 

"ಸಮಯದ  ಪ್ರಾಮುಖ್ಯತೆ "


ಹಸಿದಾಗ ಅನ್ನ 
ಕಷ್ಟ ಬಂದಾಗ ಸ್ನೇಹ 
ದುಃಖ ಆದಾಗ ಪ್ರೀತಿ 
ಅವಶ್ಯಕತೆ ಇದ್ದಾಗ ಸಹಾಯ 
ಕೊಟ್ಟರೆ ಗೌರವ ಇವು ಬೇರೆ ಅನುಕೂಲವಿದ್ದಾಗ ಕೊಟ್ಟರೆ  ಅಗೌರವ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - "ಲೋಕವೇ ಸಾಕೆನಿಸಿದಾಗ ಪರಿಚಯವಾದ ಹೊಸ ಪರಿಚಯ ನೀನು" ❣️

"ದುಃಖ ತುಂಬಿದ ನನ್ನಲ್ಲಿ ನಗು ತರಿಸಿದ ಸ್ವಾತಿ ಮುತ್ತು ನೀನು "💞

"ನನ್ನ ಜೀವನದಲ್ಲಿ ಮರೆಯಲಾಗದ ನೆನಪು ನೀನು"

"ಯಾರೆಬಂದ್ರು  ಯಾರೇ ಹೋದ್ರು ಬಿಟ್ಟುಕೊಡದ ಜೀವಾನೀನು "

"ಎಂದೆಂದೂ ನಿನ್ನ ಬಿಟ್ಟು ಕೊಡದ ಸ್ವಾರ್ಥಿ ನಾನು"💖

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ಮಲ್ಲಿಗೆ ನೋಡಿದಾಗಲ್ಲೆ ನನ್ನವಳ ನೆನಪು ಮೆಲ್ಲಗೆ 
ಎನಗೆ ಆಸೆ ನೋಡಿದಾಗಲೆಲ್ಲ ಮಲ್ಲಿಗೆ
 ಕೊಡಿಸಬೇಕು ಎಂಬ ಬಯಕೆ ನನ್ನ 👸"ಮಲ್ಲಿ"  ಗೆ. 

ಸ್ವಶಾ  - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ಹ್ಯಾಪಿ ಮದರ್ಸ್ ಡೇ ಅಂತ ತಾಯಿ ಫೋಟೋ ಹಾಕೋದು ಮುಖ್ಯ ಅಲ್ಲ, ತಾಯಿ ಕಣ್ಣೀರು ಹಾಕದ ಹಾಗೆ ಬಾಳೋದು ಮುಖ್ಯ. 

BH - Made using Quotes Creator App, Post Maker App
0 likes 0 comments
B H Dhoni Shanthu
Quote by B H Dhoni Shanthu - ಅಂತರ್ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. 
"ದುಡಿಮೆಯೇ ದೇವರು "
⚒️🔨🧺🛒

BH - Made using Quotes Creator App, Post Maker App
1 likes 0 comments
B H Dhoni Shanthu
Quote by B H Dhoni Shanthu - ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ. - Made using Quotes Creator App, Post Maker App
2 likes 0 comments