spatil profile
spatil
13 1 0
Posts Followers Following
spatil
Quote by spatil - ಸಂಬಂಧ ಬೇಡವಾದಗ
ಸಣ್ಣ ತಪ್ಪು ಕೊಡಾ ಒಂದು
ದೊಡ್ಡ ಕ್ರೈಮ್ ತರ
ಬಿಂಬಿತವಾಗುತ್ತೆ.
sp  - Made using Quotes Creator App, Post Maker App
1 likes 0 comments
spatil
Quote by spatil - ಬೇರೆಯವರ ಬಗ್ಗೆ ಯೋಚ್ನೆ
ಮಾಡಿದ್ರೆ ಹುಚ್ಚ ಆಗ್ತೀಯಾ
ನಿನ್ ಬಗ್ಗೆ ಯೋಚ್ನೆ ಮಾಡು
ರಿಚ್ ಆಗ್ತೀಯಾ
             life ಅಂದ್ರೇ ಇಷ್ಟೇನೆ.
sp  - Made using Quotes Creator App, Post Maker App
0 likes 0 comments
spatil
Quote by spatil - ತಿನ್ನಲು ಊಟವೇ ಇಲ್ಲದ
ಪರಿಸ್ಥಿತಿಯಿಂದ ಶುರುವಾಗಿ

ತಿನ್ನಲು ಸಮಯವೇ ಇಲ್ಲದ
ಸ್ಥಿತಿಗೆ ಬಂದು ನಿಲುವುದೇ
ಮನುಷ್ಯ ನ ನಿಜಾವದ
ಸಾಧನೆ Spatil  - Made using Quotes Creator App, Post Maker App
0 likes 0 comments
spatil
Quote by spatil - ಎಲ್ಲಾ ಇದೆಯಂತ
ಮೆರೆಯುದಕ್ಕಿಂತ
ಮೊದಲು
ನಿನ್ನವರು ಯಾರು
ಅಂತ
ತಿಳಿದುಕೋ.....
"ಶ್ರೀ ಕೃಷ್ಣ " - Made using Quotes Creator App, Post Maker App
0 likes 0 comments
spatil
Quote by spatil - ನೋಟಿನಲ್ಲಿರೋ
ತಾತನಿಗಿರೋ ಬೆಲೆ..
ಜೀವಂತವಾಗಿರೋ ತಾತನಿಗಿಲ್ಲ
"ಶ್ರೀ ಕೃಷ್ಣ "
Spatil  - Made using Quotes Creator App, Post Maker App
0 likes 0 comments
spatil
Quote by spatil - ಅಳೆತೆ ಮೀರಿ  Spatil 
ಯಾರಜೊತೆನ್ನು
ಸ್ನೇಹ ಸಂಬಂಧ ಬೆಳಸಬೇಡಿ
ಅದು ಒಂದಲ್ಲ ಒಂದು ದಿನ
ವಿಷ ಸರ್ಪದಂತೆ
ಕಚ್ಚೇ ಕಚ್ಚುತ್ತೆದೆ..!!
ಶ್ರೀ ಕೃಷ್ಣ ಪರಮಾತ್ಮ  - Made using Quotes Creator App, Post Maker App
0 likes 0 comments
spatil
Quote by spatil - ನಾನು ನನ್ನದು
ಬಿಡು
ಎಲ್ಲಾರೂ ನನ್ನವರು
ಏನು
ಹರಿ ಕೃಷ್ಣ
ಹೇ ಕೃಷ್ಣ Spatil  - Made using Quotes Creator App, Post Maker App
0 likes 0 comments
spatil
Quote by spatil - ಬದುಕು
ನಿಮ್ಮದಾದರೂ
ಅಂತಿಮ ತೀರ್ಪುಗಳು
ಆ ಭಗವಂತನದು
"ಜೈ ಶ್ರೀ ಕೃಷ್ಣ " - Made using Quotes Creator App, Post Maker App
0 likes 0 comments
spatil
Quote by spatil - ಜೀವನದಲ್ಲಿ ಯಾವತ್ತಾದರೂ
ಸೋತೆನೆಂದು ಅನಿಸಿದಲ್ಲಿ
ಯಾವ ಮಾರ್ಗವೂ ಕಾಣದೇ
ಕಂಗಾಲಾಗಿ ಹೋದಲ್ಲಿ
ಅವಶ್ಯವಾಗಿ. ಭಗವದ್ಗೀತೆ
ಶರಣಾಗಿ...
ಅಲ್ಲೊಂದು ಬೆಳಕು ಕಾಣುವುದು
 - Made using Quotes Creator App, Post Maker App
1 likes 0 comments
spatil
Quote by spatil - ಅವಮಾನಗಳು ಕೆಲವರಿಗೆ
ಸಾವಿನೆಡೆಗೆ ದಾರಿಯಂತೆ
ಕಾಣಿಸಿದರೆ ಇನ್ನು ಕೆಲವರಿಗೆ
ಸಾಧಿಸಲು ಸಾವಲಾಗಿ  ಕಾಣುತ್ತದೆ
ಶ್ರೀಕೃಷ್ಣ  - Made using Quotes Creator App, Post Maker App
0 likes 0 comments

Explore more quotes

spatil
Quote by spatil - ನಿಮ್ಮ ಮೌಲ್ಯ ಅರಿಯದ

ಮೂರ್ಖನೊಂದಿಗೆ
ಎಂದಿಗೂ
 Sp ವಾದಿಸಬೇಡಿ. - Made using Quotes Creator App, Post Maker App
1 likes 0 comments
spatil
Quote by spatil - ಬದುಕು ಅನ್ನೊದು ಒಂದು ರೀತಿಯ

ಸಂಗ್ರಾಮವಿದಂತೆ ನಮ್ಮ
ಬದುಕಿನಲ್ಲಿ ಬರುವ ಎಲ್ಲಾ ಕೆಟ್ಟ
ಪರಿಸ್ಥಿತಿಗಳು ನಮ್ಮ
ವ್ಯಕ್ತಿತ್ವವನ್ನು ಪರೀಕ್ಷಿಸಲು ಬರುತ್ತವೆ
ಅಂತಹ ಸಂದರ್ಭದಲ್ಲೂ ದ್ರೆತಿಗೆಡದೆ
ಧರ್ಮದಿಂದ ನಡೆಯಿರಿ ಯಾಕೆಂದರೆ
ಧರ್ಮಕ್ಕೆ ಯಾವಾಗಲೂ ಜಯವಿದೆ  - Made using Quotes Creator App, Post Maker App
0 likes 0 comments
spatil
Quote by spatil - ಜೀವನದಲ್ಲಿ ಖುಷಿಯಾಗಿ
ಇರಬೇಕು ಅಂದ್ರೆ
Sp 
ಯಾರಿಂದಲೂ ಏನನ್ನು
ಬಯಸಬಾರದು  - Made using Quotes Creator App, Post Maker App
0 likes 0 comments