ಕಲಾವಿದ ಬಿಕೆ profile
ಕಲಾವಿದ ಬಿಕೆ
72 11 0
Posts Followers Following
ಬರಹಗಳ ಜೊತೆ ಬದುಕು ಸಾಗಿಸುವವ
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಜೀವನವೆಂಬುದು ಡೊಂಬರಾಟವಯ್ಯ 
ಇರುವಷ್ಟು ದಿನ ನಗತಾ ನಗಿಸ್ತಾ ಸಾಗಿ 😍 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಮಗಾಗಿ ಅಲ್ಲ ನಮ್ಮವರಿಗಾಗಿ ಬದುಕಬೇಕು
ನಮಗೂ ಒಳ್ಳೆ ಕಾಲ ಬರುತ್ತೆ ಕಾಯುತ್ತಿರಬೇಕು - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಮನುಷ್ಯ ಮನುಷ್ಯನಿಗೆ ಅನ್ಯಾಯವಾಗಲಿ ಅನ್ನೋದು ಬೇರೆಯವರಿಗೆ ಕೆಡಕನ್ನು ಬಯಸೋದಕ್ಕೆ ನಾವ್ಯಾರೂ ಎಲ್ಲವನ್ನೂ ಕರ್ಮಕ್ಕೆ ಬಿಟ್ಟು 
ಎಲ್ಲರಿಗೂ ಒಳ್ಳೆದನ್ನೆ ಬಯಸೋಣ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ತಾಳ್ಮೆ ಬಹಳ ಮುಖ್ಯ
ಎಲ್ಲವೂ ಇದ್ದಾಗ
ಎಲ್ಲವೂ ಕಳೆದುಕೊಂಡಾಗ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಂಬಿಕೆ ಇರಲಿ 
ಸಮಯ ಎಲ್ಲವನ್ನೂ ಬದಲಾಯಿಸುತ್ತದೆ ✌️🥰 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಇವತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಳ್ಳಲಿದೆ ಆದ್ದರಿಂದ ಯಾವ ವಿಧ್ಯಾರ್ಥಿ ವಿಧ್ಯಾರ್ಥಿನಿ ಪಾಸ್ ಆಗಲಿ ಫೇಲ್ ಆಗಲಿ ಏನ್ ಆದರೂ ಕೂಡ ಯಾರು ಕೂಡ ನಿರುತ್ಸಾಹ ಪಡದೆ ಧೈರ್ಯದಿಂದ ಮುಂದೆ ಸಾಗಿ
 " JUST A SINGLE PAPER CAN'T DECIDE OUR FUTURE "
ALL THE BEST FOR YOUR RESULTS MY DEAR STUDENTS 
GOD BLESS YOU - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಪ್ರೀತಿಯನ್ನು ಹೃದಯದಲ್ಲಿ ಬರೆಯೋಕ್ಕಿಂತ ಹಣೆಬರಹದಲ್ಲಿ ಬರೆಸಿಕೊಂಡು ಬರಬೇಕು - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಸೋತು ಬಂದಿರುವೆ ದೇವ ನಿನ್ನ ಬಳಿಗೆ
ಮನಬಿಚ್ಚಿ ಮಾತಾಡು ಒಂದು ಗಳಿಗೆ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಹಣಬರಹದಲ್ಲೆ ಬರೆದಿಲ್ಲ ಅಂದಮೇಲೆ 
ಕಾರಣಗಳು ಅರ್ಥಹೀನ 
ನೋವಿದ್ದರೂ ನಗುತ್ತಾ ಸಾಗಬೇಕು
ಅದೇ ಜೀವನ  - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಜೀವನ ವಿಚಿತ್ರವಾಗಿದೆ
ಸಿಕ್ಕಿದ್ದು ಇಷ್ಟ ಆಗಲ್ಲ
ಇಷ್ಟ ಪಟ್ಟಿದ್ದು ನಮ್ಮ ಹಣೆಬರಹದಲ್ಲೆ
ಬರೆದಿಲ್ಲ ಆದರೂ ಬದುಕಬೇಕಿದೆ ನಮ್ಮವರಿಗಾಗಿ - Made using Quotes Creator App, Post Maker App
1 likes 0 comments

Explore more quotes

ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಗಬೇಕು ನಗಿಸಬೇಕು 
ನೊಂದು ಚಿಂತಿಸುತ್ತಾ 
ಸೊರಗುವುದಕ್ಕಿಂತ 
ನಕ್ಕು ನಲಿಸುವುದು ಲೇಸು - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಚಿವುಟಿದಷ್ಟು ಚಿಗುರುತ್ತೆನೆ ಸಾಯುವುದಿಲ್ಲ 
ಸತ್ತು ಸಾಧಿಸುವುದಾದರೂ ಏನಿದೆ 😌 - Made using Quotes Creator App, Post Maker App
8 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಆಸೆ ಎಂಬ ವಿಷ ಹೋಗಲು 
ಪರಮಾತ್ಮನನ್ನು ಪ್ರಾರ್ಥಿಸಬೇಕು - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಇದ್ದಾಗ ಪ್ರೀತಿಸಿ, ಸಮಯ ಕೊಡಿ 
ಕಳೆದುಕೊಂಡಮೇಲೆ ಎಷ್ಟೇ ಅತ್ತರು, ಸತ್ತರು,
ಸಮಯ ಕೊಟ್ಟರು, ಅವರು ಮರಳಿ ಬರುವುದಿಲ್ಲ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಎಲ್ಲವನ್ನೂ ಒಪ್ಪಿಕೊಂಡು ನಡೆದುಬೀಡಿ
ಮೀಕ್ಕಿದ್ದೆಲ್ಲಾ ಕರ್ಮಕ್ಕೆ ಬೀಡು
ಹಣ ಅಧಿಕಾರ ಶಾಶ್ವತವಲ್ಲ 
ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತವೆ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಸಮಯವೇ ಎಲ್ಲರಿಗೂ ಎಲ್ಲದಕ್ಕೂ ಉತ್ತರ ಕೊಡುತ್ತೆ ನಾನು ನಾನು ಅಂದೋರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ 😌 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಸಾಯಿವಷ್ಟು ಯಾರನ್ನು ಪ್ರೀತಿಸಬಾರದು 
ಸತ್ತು ಹೋಗುವಷ್ಟು ಯಾರನ್ನು ದ್ವೇಷಿಸಬಾರದು - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - Once In A Everyone's Life Definitely Karma Will Speak 

BK - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಿಂಧಕರಿರಬೇಕು ಆವಾಗಲೇ 
ನಮ್ಮ ಸರಿ ತಪ್ಪುಗಳನ್ನು 
ತಿಳಿಯಲು ಸಾಧ್ಯ 😌 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಸಂಸಾರವೆಂಬ ಸಾಗರದಲ್ಲಿ ಚಿಂತೆ ತೊರೆದು 
ಬುದ್ಧನಂತೆ ಎಲ್ಲವನ್ನೂ ತ್ಯಜಿಸಿ 
ಇದ್ದು ಇಲ್ಲದಂತೆ ಬದುಕಬೇಕು 
ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತಾ - Made using Quotes Creator App, Post Maker App
5 likes 1 comments

Explore more quotes

ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಏನನ್ನು ಬಯಸಬೇಡ
ಸಾಗುತ್ತಲಿರು ನಿಲ್ಲಬೇಡ
ಜೀವನ ಯಾವ ಕ್ಷಣದಲ್ಲಿ 
ಬೇಕಾದರೂ ಬದಲಾಗಬಹುದು
ಯಾರು ಊಹಿಸದ ಹಾಗೆ - Made using Quotes Creator App, Post Maker App
0 likes 1 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಶೂನ್ಯದಿಂದ ಬಂದವರು ನಾವೆಲ್ಲರೂ 
ಬಂದಮೇಲೆ ನಾಲ್ಕು ರೂಪಾಯಿಗಳಿಸಿದ 
ಅಂದ್ರ ಮನುಷ್ಯ
ಜಗತ್ತನ್ನ ಕೊಂಡುಕೊಂಡಗಲ್ಲ 
ಮತ್ತೆ ನಾವು ಶೂನ್ಯವಾಗಿ ಹೋಗ್ತೀವಿ 
ಅನ್ನೋದೇ ಮನುಷ್ಯ ಮರಿತಾನೆ 🙂 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಇರೋ ಜೀವನವನ್ನ ಚಿಂತಿಸುತ್ತಾ 
ಹಾಳು ಮಾಡಿಕೊಳ್ಳಬೇಡಿ 
ಇದ್ದಿದ್ರಲ್ಲೆ ಸಂತೋಷವನ್ನು ಕಾಣಿ 
ನೆಮ್ಮದಿಯಿಂದ ಜೀವನ ಮಾಡಿ 
ಆಸೆಗಳಿಂದ ಜೀವನವನ್ನು 
ಜಟಿಲ ಮಾಡಿಕೊಳ್ಳಬೇಡಿ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನೂರಾರು ಆಸೆಗಳ ಸುಳಿಗೆ ಸಿಲುಕಿದ 
ಜೀವ ಕೊನೆಗೆ ಸೇರಿದ್ದು ಮಣ್ಣಿಗೆ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಜೀವನದಲ್ಲಿ ಸಾವಿರಾರು ಕಷ್ಟಗಳು 
ಬಂದರು ಯಾವತ್ತೂ ಹೆದರಬೇಡಿ,
ತಾಳ್ಮೆ ಕಳೆದುಕೊಳ್ಳಬೇಡಿ 
ದಯವಿಟ್ಟು ಯಾವತ್ತೂ ಸಾವಿಗೆ ಶರಣಾಗಬೇಡಿ ದೈರ್ಯವಾಗಿ ತಾಳ್ಮೆಯಿಂದ ಎದುರಿಸಿ 
ದೇವರು ಯಾವಾಗಲೂ ನಿಮ್ಮ ಜೊತೆ ಇದ್ದಾನೆ
ಅನ್ನೋ ನಂಬಿಕೆ ಯಾವತ್ತೂ ಕಳೆದುಕೊಳ್ಳಬೇಡಿ 🙏 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಆಸೆಗಳೆ ಕೆಲವು ಸರಿ ಮೃತ್ಯುವಾಗಿ ಸಂಭವಿಸುತ್ತವೆ,
ಆಸೆಗಳನ್ನ ಹಿಡಿತದಲ್ಲಿ ಇಟ್ಟುಕೊಳ್ಳಿ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಕಾಯುವವನೆ ಕೊಲ್ಲುವಾಗ 
ಯಾರನ್ನು ದೂರಿ ಏನು ಪ್ರಯೋಜನ
ನಿಮ್ಮನ್ನು ನೀವು ಸರಿ ಪಡಿಸಿಕೊಳ್ಳಿ ಮೊದಲು - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಪ್ರೀತಿ ಸ್ವಾರ್ಥದ ಜನಗಳ ನಡುವೆ 
ತನ್ನ ಪ್ರಭಾವವನ್ನು ಬೀರುತ್ತಾ 
ಮನಸುಗಳ ಸಮ್ಮೀಲನಕ್ಕಿಂತ 
ದೇಹದ ಹಸಿವಿಗೆ ದಾರಿಯಾಗಿದೆ, 
ಪ್ರೀತಿ ಒಂದು ದಿನದ ಆಚರಣೆ ಅಲ್ಲ 
ಅದು ಜೀವನ ಪೂರ್ತಿ 
ಹರಿಯಿವ ನೀರಿನ ಹಾಗೆ , 
ಪ್ರೀತಿಯೆಂಬುದು ಜಾತಿ ಧರ್ಮದ 
ನಂಟಿಲ್ಲದ ಅಸ್ತಿತ್ವದ ಭಾವ, 
ಅದನ್ನರಿತ ಮನಸುಗಳು ಅಲ್ಪ, 
ಪ್ರೀತಿ ಚೌಕಟ್ಟಿನ ಬಂಧನವಲ್ಲ 
ಸ್ವಾತಂತ್ರದ ಭಾವ, 
ಅವಶ್ಯಕತೆಯ ಸಂಬಂಧ 
ಅಲ್ಲವೇ ಅಲ್ಲ 
ನಿರ್ಸ್ವಾರ್ಥವೇ " ಪ್ರೀತಿ "

BK - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಶಾಶ್ವತವಲ್ಲದ  ಜಗತ್ತಿನಲ್ಲಿ 
ಯಾಕೆ ದ್ವೇಷ, ಅಸೂಯೆ, ಅಹಂಕಾರ, 
ಬೇಧ ಭಾವ, ಮೇಲೂ ಕೀಳು, 
ಇವು ಯಾವುವೂ ತರ್ಕಕ್ಕೆ ಬರುವುದಿಲ್ಲ 
ಪ್ರೀತಿಯಿಂದ ಯಾರಿಗೂ ಅನ್ಯಾಯ 
ಮಾಡದ ಹಾಗೆ ಬದುಕಿ ಬಿಡಿ

BK_NADAF_OFFICIAL - Made using Quotes Creator App, Post Maker App
2 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - " ಕೊರಗಬೇಡಿ
ಕಾಯಿವವನಿದ್ದಾನೇ "  - Made using Quotes Creator App, Post Maker App
0 likes 0 comments

Explore more quotes

ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಪ್ರೀತಿಸಿದಾಗ ಜೀವನ ಹಾಳಾಗೊದಿಲ್ಲ  
ಪ್ರೀತಿದವರಿಂದ ಏನನ್ನಾದರೂ ಬಯಸಿದಾಗ 
ನಮ್ಮ ಜೀವನ ಹಾಳಾಗುತ್ತದೆ 
ನಮ್ಮ ಪ್ರೀತಿ ಎಂದಿಗೂ 
ನಿಸ್ವಾರ್ಥದ್ದು ಆಗಿರಬೇಕು 🙂

BK - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಮೋಹ ಒಂದು ಬ್ರಾಂತಿ ಅಷ್ಟೇ
ಅದು ಎಂದಿಗೂ ಜೀವನವಾಗದು


BK - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಒಳ್ಳೆತನ ಕೂಡ ಕೆಲವು ಸರಿ ಕೆಟ್ಟತನವಾಗಿ ಪರಿವರ್ತನೆಗೊಳ್ಳುತ್ತದೆ ಎಚ್ಚರದಿಂದಿರಿ 🙂

BK - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಪ್ರಸ್ತುತ ಯುಗದಲ್ಲಿ ಸದೃಢ ದೇಹಕ್ಕಿಂತ 
ಸದೃಢ ಮನಸ್ಸು ಬಹಳ ಮುಖ್ಯವಾಗಿದೆ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - User Is Dead 
Don't try to Search
Search On Presence Of You 

BK - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಆಸೆಗಳು ಅಂತ್ಯವಾದಾಗ ಕೊನೆಗೆ ಉಳಿಯುವುದೇ  ' ನೆಮ್ಮದಿ ' - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಭಗವಂತ ನೀ ಎಷ್ಟೇ ಕಷ್ಟಗಳನ್ನು ಕೊಟ್ಟರು 
ಚಿಂತೆಯಿಲ್ಲ ತಾಳ್ಮೆಯನ್ನು  ಕರುಣಿಸುತ್ತಾ ನೀ ಸಾಗು - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಾನು ಅನ್ನೋ ಅಹಂಕಾರ ತೋರೆದಾಗಲೆ 
ಪ್ರಪಂಚ ಸುಂದರವಾಗಿ ಕಾಣೋದು 🙂 - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಪ್ರೀತಿಸೋದರಿಂದ ನಮ್ಮಿಂದ ದೂರ ಆಗ್ತಾರೆ ಅಂದ್ರೆ ಪ್ರೀತಿಸಲೆ ಬಾರದು ಅವಗಾದ್ರು ಅವರು 
ನಮ್ ಜೊತೇಲಿ ಖುಷಿಯಿಂದ ಇರ್ತಾರೆ 🙂 - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಕೆಲವು ಸಂಬಂಧಗಳು ಮಾತಿಗಿಂತ ದೊಡ್ಡದು!! 
ನಮ್ಮಿಬ್ಬರ ಮಧ್ಯೆ ಮಾತುಗಳು ನಿಂತಿರಬಹುದು ಆದರೆ ಹರಿಯಿವ ನೀರಿನ ಹಾಗೆ ಪ್ರೀತಿ ಯಾವಾಗಲೂ ಇರುತ್ತದೆ - Made using Quotes Creator App, Post Maker App
0 likes 0 comments

Explore more quotes

ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಇಲ್ಲಿ ಕಲಿಲಿಕ್ಕೆ ಸಾಕಷ್ಟಿದೆ 
ಕಲಿಯುವ ಮನಸಿಲ್ಲ ಅಷ್ಟೇ 
ಯಾವುದೋ ಒಂದು ಬ್ರಾಂತಿಯಲ್ಲಿ 
ಬದುಕು ಸಾಗಿಸುವವರೆ ಹೆಚ್ಚು 
ಸತ್ಯವನ್ನರಿಯದೆ ಸುಳ್ಳಿನ ಜೊತೆ 
ಮೂಡರಂತೆ ಬದುಕುತ್ತಿದ್ದೇವೆ 😌 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಆ ದಿನಗಳು

ಕಳೆದು ಹೋದ ಕಾಲವೇ 
ಎಷ್ಟು ಚಂದ
ಎಷ್ಟೇ ಆಡಿದರು
ಎಷ್ಟೇ ಓದಿದರೂ
ಎಷ್ಟೇ ಬರೆದರೂ
ದಣಿವರಿಯದ ಕಾಲವದು
ಅದೇ ನಮ್ಮ ಬಾಲ್ಯವದು

ಎಷ್ಟೇ ಮಾತಾಡಿದರು ಸಮಯವೇ 
ಕಳೆಯದ ಕಾಲವದು
ಎಷ್ಟೇ ಕಲಿಜಾಗಿದ್ದರು ಮನಸು 
ಮಾತ್ರ ಸ್ವಚ್ಛಂದವಾಗಿರುತ್ತಿತ್ತು
ದಣಿವರಿಯದ ಕಾಲವದು
ಅದೇ ನಮ್ಮ ಬಾಲ್ಯವದು

ಅಂದು ಮೊಬೈಲ್ ಏರ್ ಫೋನ್
ವಿಲ್ಲದ ಕಾಲವದು
ಬರಿ ಕೈಯಲ್ಲಿ ಗೋಲಿ ಬುಗುರಿ 
ಚಂಡಿನ ಕಾಲವದು
ದಣಿವರಿಯದ ಕಾಲವದು
ಅದೇ ನಮ್ಮ ಬಾಲ್ಯವದು


ಅಂದು ಸಮಯ ಕಡಿಮೆ
ಆಟ ಹೆಚ್ಚು
ಇಂದು ಸಮಯ ಹೆಚ್ಚು 
ಆಟವೇ ಕಡಿಮೆ
ದಣಿವರಿಯದ ಕಾಲವದು
ಅದೇ ನಮ್ಮ ಬಾಲ್ಯವದು

ಈಗಿನ ಕಾಲವಿದು ದುಡ್ಡಿನ ಕಾಲ
ಆಗಿನ ಕಾಲವದು ಆಟದ ಕಾಲ
ಏನೇ ಹೇಳಿದರೂ ಕಳೆದು ಹೋದ ದಿನಗಳೇ 
ಚಂದ ಬರುವ ದಿನಗಳು ಬರಿ ನೆನಪಷ್ಟೇ

                   ~  ಬಿಕೆ ಕಲಾವಿದ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಿನ್ನನ್ನು ನೀನು ಬದಲಾಯಿಸಿಕೊಳ್ಳಲು ಸಿದ್ದವಿಲ್ಲವೆಂದರೆ ಮತ್ಯರಿಂದಲು ನಿನ್ನ ಬದುಕನ್ನು ಬದಲಾಯಿಸಲು ಸಾಧ್ಯವಿಲ್ಲ  - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಂಬಿಕೆ ಇಟ್ಟು ನಡೆದುಕೊಳ್ಳಿ ಎಲ್ಲದೂ ಸಿಗ್ತದ ಅನುಮಾನ ಪಟ್ರ ಏನು ಸಿಗೋದಿಲ್ಲ ಇದ್ದಿದ್ದನ್ನು ಕಳಕೊತಿವಿ ಇಷ್ಟೇ ಜೀವನ  - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಆಗಿದ್ದು ಹೋಗಿದ್ದರ ಬಗ್ಗೆ ಚಿಂತಿಸಿ ಸೊರಗಬೇಡಿ 
ಇನ್ನೂ ಇರೋದ್ರಲ್ಲಿ ಜೀವನವನ್ನು ಆನಂದಿಸಿ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ನಮ್ಮನ್ನು ನಾವು ಮೊದಲು ಅರಿತುಕೊಳ್ಳುವುದೆ ಯಶಸ್ಸಿನ ಹಾದಿ - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಎಲ್ಲಾ ಇದ್ದು ಏನು ಇಲ್ಲದ ಹಾಗೆ ಬದುಕಬೇಕು 
ಆವಾಗಲೇ ಬದುಕು ಬಂಗಾರ ಆಗ್ತದ  - Made using Quotes Creator App, Post Maker App
1 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಧರ್ಮ ಉಳಿಯುತ್ತೆ 
ಅಧರ್ಮ ಅಳಿಯುತ್ತೆ 
ಕರ್ಮ ಎಲ್ಲರನ್ನೂ ಸ್ಪರ್ಶಿಸುತ್ತೆ 
ಮೇಲೂ ಕೀಳು 
ಬಡವ ಶ್ರೀಮಂತ ಎನ್ನದೆ  - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಕೆಟ್ಟತನಕ್ಕೆ ಅಷ್ಟೇ ಅಲ್ಲ 
ಇಲ್ಲಿ ಒಳ್ಳೆತನಕ್ಕು ಅಂತ್ಯ ಇದೆ 😌 - Made using Quotes Creator App, Post Maker App
0 likes 0 comments
ಕಲಾವಿದ ಬಿಕೆ
Quote by ಕಲಾವಿದ ಬಿಕೆ - ಸಮಯ ಕಳೆದಂತೆ ಎಲ್ಲವೂ ಮಾಯ 
ಎಲ್ಲರೂ ಮಾಯ 
ಮೌನಕ್ಕಿರುವ ಬೆಲೆ ಮಾತಿಗೆ ಇಲ್ಲ 😌 - Made using Quotes Creator App, Post Maker App
0 likes 0 comments

Explore more quotes