Vasantha HG profile
Vasantha HG
14 2 1
Posts Followers Following
Vasantha HG
Quote by Vasantha HG - ಅಮ್ಮನ ಋಣವ ತೀರಿಸಲಾದಿತೆ...‌
ಅಮ್ಮನ‌‌  ಮಡಿಲು 
ನೆಮ್ಮದಿಯ  ಆಶ್ರಯ ತಾಣ...
ಅಮ್ಮನ ಕೈ ತುತ್ತು  ಹಸಿದ 
ಮನಕೆ ಅಮೃತ  ಪಾನ.....
ಈ‌  ಬದುಕ ಪಯಣಕೆ 
ಅಮ್ಮನೆ ಸ್ಫೂರ್ತಿಯ 
ಚಿಲುಮೆ.... 
ಅಮ್ಮ ಜನುಮದಾತೆ
ಈ ಬದುಕಿನ ಪ್ರಾಣದಾತೆ...
ಅಮ್ಮ ಅಮ್ಮ ಅಮ್ಮ...
 - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಯಾವುದನ್ನು ಅರಿಯುವುದು 
ಜಗದೊಳಗೆ....
ಮನದ ಅಂತರಾಳದ ಪುಟಗಳ 
ಕಥೆಗಳನ್ನೊ...
 ಅರಿವಿಗೆ ಬಂದರೂ ಜಾರಿಹೋಗುವ
 ಪರಿಸ್ಥಿತಿಯನ್ನೊ... 
ಕೈಜಾರಿದ ಸಮಯಕ್ಕೆ ಚಿಂತಿಸಿ ಫಲವಿಲ್ಲ ..... 
ಯೋಚನೆ- ಯೋಜನೆ 
 ಸಮಯಕ್ಕನುಗುಣವಾಗಿ ನಿಯೋಜಿಸಿದರೆ
  ನೆಮ್ಮದಿಯಾ ಆಶಾಯ ನಮ್ಮನ 
ನೆಚ್ಚಿಕೊಂಡ ಮಂದಿಗೆ.....  - Made using Quotes Creator App, Post Maker App
0 likes 0 comments
Vasantha HG
Quote by Vasantha HG - ನಿನ್ನ ಪರಿಚಯವೇ ನನಗೊಂದು ವಿಶೇಷ ಅನುಭವ... 
ನನ್ನಲ್ಲಿ  ಅವಿತಿದ್ದ ಒಲವಿನ ಭಾವನೆಗಳನ್ನು ಹೊರತಂದಾಕೆ  ನೀನು...
 ಹೊಸ ಕನಸುಗಳ ಚಿಗುರಿನ  ಭರವಸೆಯನ್ನು ಕೊಟ್ಟವಳು ನೀನು....
 ಇಂದು‌‌.‌....
 ಆ ಭಾವನೆಗಳನ್ನು ಕಟ್ಟಿ ಹಾಕಿ ಬದುಕಲು ಹೇಳಿಕೊಟ್ಟವಳು ನೀನು....ಕನಸುಗಳ ನೆನಪಾಗಿಸುವ ಬತ್ತಳಿಕೆಯೂ ನೀನು....
  ಈಗಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ....
 ನೀನಿಲ್ಲದ ನನ್ನ ಬದುಕು ಚಂದಿರನಿಲ್ಲದ ಆಕಾಶದ ಹಾಗೆ.. ಸೂರ್ಯನ ಕಿರಣಗಳನ್ನು ಸೋಕದ ಭೂಮಿಯ ಹಾಗೆ .....
ಆದರೂ ಬದುಕ ಬೇಕಲ್ಲ...ನಿನ್ನ ಆ ಸುಂದರ ನೆನಪುಗಳ ಆಸರೆಯೊಂದಿಗೆ.... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಬದುಕಿನ‌ ‌ಆರಂಭದ ದಿನಗಳಲ್ಲಿ‌
 ಕವಲುದಾರಿಯೇ‌ ನಮ್ಮ ಎದುರಲ್ಲಿ.
ಕವಲುದಾರಿಯಾದರೇನು 
ಆಯ್ಕೆ ನಮ್ಮದೆ ಅಲ್ಲವೇ....
ಆಯ್ಕೆ ಮಾಡಿದ ದಾರಿ
ಸರಿಯೋ, ತಪ್ಪೋ ಎಂದು 
ಸಾಗುವವರೆಗೂ ಗೊತ್ತಾಗದು.
ಆ ದಾರಿಯಲ್ಲಿ ಸಾಗಿದ 
ನಂತರವೇ ಏರಿಳಿತಗಳ ಅನುಭವ
 ಆಗುವುದು.... 
 ಈ ಜೀವನದ ಒಡನಾಟವು ಹಾಗೆ ... 
ಪ್ರತಿದಿನದ ಏರಿಳಿತಗಳನ್ನ 
ಸಾಮ್ಯತೆಯಿಂದ  ಎದುರಿಸಿ‌, 
 ಜೀವನವ  ಸಾಗಿಸುವುದೇ ಜಾಣತನ...
ನೋವು ನಲಿವಿನ ಈ ಪಯಣ
 ನಮ್ಮ ಮನಸ್ಸಿಗೊಂದು ಅಗ್ನಿ ಪರೀಕ್ಷೆ... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಚಲಿಸುವ ಈ ಸಮಯ
ಜೊತೆಯಲ್ಲಿ ನೀನಿಲ್ಲ...
 ನಿನ್ನಯ ನೆನಪುಗಳು  ಸಿಗುತಿಲ್ಲ....
ನನ್ನಲ್ಲಿ ನಿಮ್ಮಯ ಸಿಹಿ 
 ನೆನಪುಗಳು ಕಳುವಾಗಿವೆ ನನ್ನ ಕನಸಲ್ಲಿ...
ಮತ್ತೆ ಕೂಡಿಡಾ ಬೇಕು
 ಮುದ್ದಾದ ನೆನಪುಗಳಾ...
ಜೊತೆಯಲ್ಲಿ ಬಂದು ಸೇರಿ ಬೀಡು ‌‌‌ 
ಈ ಪುಟ್ಟ ಪ್ರೀತಿ ಬಂಧನದೊಳಗೆ .... 
ಸುಂದರ ಕ್ಷಣಗಳ ಸೇರಿಸ 
ಬೇಕು ನನ್ನಯ ಪ್ರೀತಿ  ಪುಸ್ತಕದೊಳಗೆ.... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಪ್ರೀತಿ ಗುಲಾಬಿ ಗಿಡವನ್ನು ನೆಟ್ಟಿತು.. 
ಗಿಡವು ಚಿಗುರೊಡೆದು ಮೊಗ್ಗಾಗಿ,
 ಮೊಗ್ಗು ಅರಳಿ ಹೂವಾಯಿತು...
ಹೂವಿನ ಸುಗಂಧ ಗಾಳಿಯಲ್ಲಿ 
ಬೆರೆತು ಪ್ರೀತಿ ಸ್ಪರ್ಶವ ನೀಡಿತು...
 ಕಂಗಳಿಗೆ ತಂಪೆರಗಿ 
ಅದ್ಭುತವಾದ ನೆನಪುಗಳ ನೀಡಿ ಮರೆಯಾಯಿತು...
ಆದರೆ ಗಿಡವು ಹಾಗೆ ಅಚ್ವ ಹಸಿರಾಗಿ 
ಮುಂದಿನ  ಹೂವಿಗಾಗಿ 
ಕಾಯುತಾ ಇದೆ.... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಗುಲಾಬಿ ಹೂವನ್ನು 
ಯಾರು ಬೇಕಾದರೂ 
ಪ್ರೀತಿಸಬಹುದು...
 ಆದರೆ ಗುಲಾಬಿಯ ಮುಳ್ಳನ್ನ
 ಅಥವಾ ಎಲೆಗಳನ್ನು ಯಾರು
 ಪ್ರೀತಿಸುವುದಿಲ್ಲ.....
ಸುಂದರವಾಗಿರುವುದನ್ನ 
ಪ್ರೀತಿಸುವುದಲ್ಲ ...
ನಮ್ಮ ಜೀವನದಲ್ಲಿ 
ಸ್ವಲ್ಪನಾದ್ರೂ ಬದಲಾವಣೆ
 ತರುವವರನ್ನ  ಪ್ರೀತಿಸಬೇಕು... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ತಡವಾಗಿ ಪರಿಚಯವಾಗಿ 
ಪರವಾಗಿಲ್ಲ 👭👭
ಆದರೆ ದಯವಿಟ್ಟು 
ಶಾಶ್ವತವಾಗಿರಲು ಪ್ರಯತ್ನಿಸಿ....🫶🫶
 ನಾನು ಏನು ಹೇಳಲ್ಲ💞💞 
ಏಕೆಂದರೆ ಆ ನೋವನ್ನು
  ತಡೆದುಕೊಳ್ಳುವ ಶಕ್ತಿ  
ನಿಮ್ಮನ್ನ ಹೆಚ್ಚು ಅಚ್ಚಿ 
ಕೊಂಡಿರುವ 
ಈ ಪುಟ್ಟ ಹೃದಯಕ್ಕಿಲ್ಲ❤‍🩹❤‍🩹..
ಯಾತನೆಗೆ ಮುಕ್ತಿ 
ಕೊಡಬಾರದೆ...
ಈ ಸಂಕಟ ಸಜೆಯಾಗಿ 
ನನ್ನ ಕಾಡುತಿದೆ.... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಜೀವನದಲ್ಲಿ ಯಾರೂ
 ಇಲ್ಲದಿದ್ದರೇನು 
ನಿನ್ನ ಜೊತೆಯಲ್ಲಿ....
 ನೀನೇ ನಿನಗೆಲ್ಲ 
ನಿನ್ನದೇ ಕಥೆಯಲ್ಲಿ ...
ನಿನ್ನದೇ ನೆನಪಲ್ಲಿ 
ಬದುಕಿನ ಪಯಣ ಸಾಗಲೇಬೇಕು
ಹೃದಯ ಬಡಿತ ನಿಲ್ಲುವವರೆಗೂ 
ಉಸಿರಾಡಲೇ ಬೇಕು ....
 ಪ್ರತಿಕ್ಷಣವ ಸವಿ ಮಾಡಲು
 ನಿನ್ನ ನೆನಪು ಬೇಕೇ ಬೇಕು... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ನನ್ನ ಬದುಕಿನ ಪಯಣದ 
ದಾರಿಯಲ್ಲಿ ಸಿಕ್ಕ ಅಚ್ಚ 
ಹಸಿರಿನ   ಉಸಿರು ನೀಡೊ
 ಮರವು ನೀನು...
ಆ ಮರಕೆ ಅವಲಂಬಿತನಾಗಿರುವ
 ಬಳ್ಳಿಯೇ ನಾನು....
ಗಾಳಿಯೊ- ಮಳೆಯೊ, 
ಸೂರ್ಯನ ಬಿಸಿಲೊ - ಚಂದ್ರನ ತಂಪೊ ....
ಮರವಿರದೇ ಬಳ್ಳಿ ಏಲ್ಲಿ....
ಆ ಮರದ  ಗಟ್ಟಿತನವೇ 
ಬಳ್ಳಿಯ ಬದುಕಿಗೆ 
ಸ್ಪೂರ್ತಿಯ ಚಿಲುಮೆ... - Made using Quotes Creator App, Post Maker App
0 likes 0 comments

Explore more quotes

Vasantha HG
Quote by Vasantha HG - ಬಾಳ ಪಧದ ಮೌನಯಾನಕೆ
 ಸ್ನೇಹಜೀವಿಯಾಗಿ ಬಂದ ನೀನು 
 ಸ್ನೇಹದ ಪುಟ್ಟ 
ಲೋಕದಿ  ಪ್ರೀತಿಯ 
ಅನುಭೂತಿ ತೋರಿದೆ❤❤
ಉಕ್ಕಿ ಬರುವ ಭಾವಗಳಿಗೆ 
ಜೊತೆಯಾದ ಬಂದನವೇ ನೀನಲ್ಲವೇ..
ನಂಬೆಕೆಯ ದೋಣಿಯಲ್ಲಿ
 ಅಂಬಿಗನಂತೆ  ಕರೆತಂದು  
ಮಮತೆಯ ಕೈತುತ್ತು, 
ಸ್ನೇಹದ ಸಂಪ್ರೀತಿ ತೋರಿದ 
ನನ್ನ‌‌ ಕಾವ್ಯ‌ಕನ್ನಿಕೆ 
ನೀನೇ ಅಲ್ಲವೇನು... - Made using Quotes Creator App, Post Maker App
1 likes 0 comments
Vasantha HG
Quote by Vasantha HG - ಎಲ್ಲ ಸುಂದರ ಸಮಯವು ನಮದೆ... 
ಆ ಕ್ಷಣವ  ಕಂಗೆಡಿಸುವ  
ಪರಿಸ್ಥಿತಿಯ ವಾತಾವರಣ   
ನಮ್ಮ ಬೆನ್ನ ಹಿಂದೆಯೇ  
ಕಾಯುತಾ ಮನವೆಂಬ 
ಗೂಡಿಗೆ ಲಗ್ಗೆ ಇಡಲು 
ಕ್ಷಣಕೂಡ ಯೋಚಿಸೊದೆ‌ ಇಲ್ಲ... 
ಆ ಪರಿಸ್ಥಿತಿಯನ್ನು 
ನಿಭಾಯಿಸುವ ಕಲೆ 
ನಮ್ಮದಾಗಿರು ಬೇಕು‌  ಅಷ್ಟೆ..
 ನಮ್ಮ ಪ್ರತಿ ಕ್ಷಣದ
 ಸಮಯ  ಅಮೂಲ್ಯ... 
ಹೋದ  ಸಮಯವು 
ಮತ್ತೆ ತಿರುಗಿ ಬಾರದು... 
ಆ ಕ್ಷಣದ ನೆನಪುಗಳಷ್ಟೆ ಜೀವಂತ - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಅಪ್ಪ ..... ಎಲ್ಲರ ಬದುಕಿನ ನಾಯಕ
ಅಪ್ಪನ ಒಲವು, ಕಾಳಜಿ, 
ಪ್ರೀತಿ, ವಾತ್ಸಲ್ಯ, ಭಯ,
 ಗದರಿಸುವ ಪರಿ ಇವೆಲ್ಲ 
ಅಪ್ಪನಿಗೆ ದೇವರು ಕೊಟ್ಟ ವರ......
ಬದುಕಿನ ಸಾರತಿ ಅಪ್ಪ ,
ನಮ್ಮಯ ಜೀವನದ
 ದಾರಿ ದೀಪ ಅಪ್ಪ,
ಬದುಕಿನ ಪ್ರತಿ ಒಂದು
 ಮೆಟ್ಟಿಲೇರಲು ಸ್ಷೂರ್ತಿ ಅಪ್ಪ,
ಕಷ್ಟವನ್ನೆಲ್ಲ ತನ್ನಲ್ಲೆ ಬಚ್ಚಿಟ್ಟು
 ಖುಷಿಯ ನೀಡೋ 
ಸ್ವಾತಿ ಮುತ್ತು ಅಪ್ಪ, 
ತನ್ನೆಲ್ಲ ಒತ್ತಡವ ನಿಗಿಸಿ 
ಮುಗುಳು ನಗುವ ಪಾಠ
 ಕಲಿಸಿದ ಅಪ್ಪ.....
ಸಮಯದ ಜೊತೆ 
ಈ ಬದುಕಿನ ಪಯಣ 
 ಅಪ್ಪನ ನೆನಪೆ ನೂತನ..... - Made using Quotes Creator App, Post Maker App
0 likes 0 comments
Vasantha HG
Quote by Vasantha HG - ಕಂಗಳು ಕಣ್ಣ್ಮುಚ್ಚಿದಾಗ...  
  ತಂಗಾಳಿಗೆ  ನಿನ್ನಯ 
ಮುಂಗುರುಳ ಸರಿಸಿದ 
ನಾಚಿಕೆ ಮೊಗವು 
ನೆನಪಾಗಿ ಕಾಡಿ , 
ಕಣ್ಣಂಚಿನ ಕೀರು ನೋಟವ ಬೀರಿ, 
ತುಟಿ ಅಂಚಿನ ನಗುವ ಚೆಲ್ಲಿದ 
ಪರಿಯ ಮರೆಯಾಲಾದಿತೆ ...
ಮುದ್ದು ಹೂ ದೋಟದ ಯಜಮಾನಿ...
ಈ‌ ಸ್ನೇಹ ಬಂದನದ ದೊರೆಸಾನಿ....



 - Made using Quotes Creator App, Post Maker App
0 likes 0 comments