Honne Gowda profile
Honne Gowda
24 2 0
Posts Followers Following
ನಂಬಿಕೆಯೇ ಜೀವನ
Honne Gowda
Quote by Honne Gowda - ಅಂತಾರಾಷ್ಟ್ರೀಯ 
ಮಹಿಳಾ ದಿನಾಚರಣೆಯ 
ಶುಭಾಶಯಗಳು

ಶುಭೋದಯ - Made using Quotes Creator App, Post Maker App
0 likes 0 comments
Honne Gowda
Quote by Honne Gowda - 
ಎಲ್ಲಾ ನನ್ನ ಸಂಭಂಧಿಕರಿಗು
ಹಾಗೂ ನನ್ನ ಸ್ನೇಹಿತರಿಗೂ

ಹೊಸ ವರ್ಷದ
ಹಾರ್ಧಿಕ 
ಶುಭಾಶಯಗಳು
1/1/2024 - Made using Quotes Creator App, Post Maker App
0 likes 0 comments
Honne Gowda
Quote by Honne Gowda - wish you
happy
new year
1/1/2024 - Made using Quotes Creator App, Post Maker App
1 likes 0 comments
Honne Gowda
Quote by Honne Gowda - ಜಗತ್ತಿನಲ್ಲಿ  ಪ್ರೀತಿ ಎಂಬ ಪದಕ್ಕೆ 
ಉತ್ತಮ ಸ್ಥಾನವಿದೆ 
ಅದನ್ನ ಅರ್ಥ ಮಾಡಿಕೊಳ್ಳದಿದ್ದರೂ
ಪರವಾಗಿಲ್ಲ  ಅಪಾರ್ಥ ಮಾಡಿಕೊಳ್ಳ ಬೇಡಿ
ಪ್ರೀತಿಯನ್ನು  ಪ್ರೀತಿಇಂದ ಗೌರವಿಸಿ - Made using Quotes Creator App, Post Maker App
1 likes 0 comments
Honne Gowda
Quote by Honne Gowda - ನಂಬಿಕೆಯೇ ಜೀವನ 
ಪ್ರತಿ ಹೆಜ್ಜೆಯಲ್ಲೂ 
ನಂಬಿಕೆ ಇರಬೇಕು 
ನಂಬಿಕೆಯನ್ನು  ಉಳಿಸಿಕೊಳ್ಳುವವರ
 ಮನಸ್ಸಿಗೆ ಎಂದಿಗೂ ನೋವು 
ನೋವು ಮಾಡ್ಬೇಡಿ 
 
ಶುಭೋದಯ 
 - Made using Quotes Creator App, Post Maker App
1 likes 0 comments
Honne Gowda
Quote by Honne Gowda - ನಿಷ್ಕಲ್ಮಷವಾದ ಪ್ರೀತಿಗೆ 
ಎಂದು ಸೋಲಿಲ್ಲ 
ಅದನ್ನು ಅರ್ಥ ಮಾಡಿಕೊಳ್ಳೋ
ಮನಸ್ಸು ಇದ್ದರೆ  ಸಾಕು 

ಶುಭೋದಯ
 - Made using Quotes Creator App, Post Maker App
1 likes 0 comments
Honne Gowda
Quote by Honne Gowda - ಮನುಷ್ಯನ ಮನಸ್ಸಿನ
ಅಂತರಾಳದ
ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ
ಮನಸ್ಸು  ಇದ್ದರೆ
ಎಂತಹ ಸಂಭಂದವಾದರು
ಜೀವನದ ಕೊನೆಯವರೆಗೂ 
ಇರುತ್ತದೆ 

ಶುಭೋದಯ - Made using Quotes Creator App, Post Maker App
2 likes 0 comments
Honne Gowda
Quote by Honne Gowda - ನಿನ್ನ ಮುತ್ತಿನಂತಹ 
ಮಾತುಗಳು 
ಮರೆಯಲಾಗದ
ಸವಿ ನೆನಪುಗಳು

ಶುಭರಾತ್ರಿ - Made using Quotes Creator App, Post Maker App
1 likes 0 comments
Honne Gowda
Quote by Honne Gowda - ನಿಷ್ಕಲ್ಮಶವಾದ ಮನಸ್ಸುಗಳು

ಶುಭೋದಯ  - Made using Quotes Creator App, Post Maker App
2 likes 0 comments
Honne Gowda
Quote by Honne Gowda - ಜೀವನದಲ್ಲಿ ಬರುವ 
ಕೆಲವೊಂದು ಸನ್ನಿವೇಶಗಳು
ನಮ್ಮ ಜೀವನದಲ್ಲಿ 
ಮರೆಯಲಾಗದ 
ನೆನಪುಗಳು

ಶುಭಸಂಜೆ  - Made using Quotes Creator App, Post Maker App
2 likes 0 comments

Explore more quotes

Honne Gowda
Quote by Honne Gowda - ನಮ್ಮ ಮನಸ್ಸನ್ನು 
ನಾವೇ ಅರ್ಥ ಮಾಡಿಕೊಳ್ಳಲು
ಸಾದ್ಯ ಇಲ್ಲ ಅಂದಮೇಲೆ
ಬೇರೆಯವರ ಮನಸ್ಸನ್ನು
ಅರ್ಥ ಮಾಡಿಕೊಳ್ಳೋಕೆ
ಹೇಗೆ ಸಾದ್ಯ

good night - Made using Quotes Creator App, Post Maker App
1 likes 0 comments
Honne Gowda
Quote by Honne Gowda - ಮನಸ್ಸಿನಲ್ಲಿ  ಇರುವ 
ಪ್ರೀತಿಯನ್ನು 
ಮನಸ್ಸಿನಿಂದಲೇ 
ಗುರುತಿಸಬೇಕು

ಶುಭೋದಯ - Made using Quotes Creator App, Post Maker App
1 likes 0 comments
Honne Gowda
Quote by Honne Gowda - ಜೀವನದಲ್ಲಿ 
ನೊಂದವರಿಗೆ ಮಾತ್ರ 
ನೊಂದ ಮನಸ್ಸಿನ
ನೋವು ಅರ್ಥವಾಗುತ್ತದೆ - Made using Quotes Creator App, Post Maker App
1 likes 0 comments
Honne Gowda
Quote by Honne Gowda - ನೋವುಗಳ ನಡುವೆ 
ನಗುತ್ತಾ ಸಾಗುವದೆ
ಜೀವನ - Made using Quotes Creator App, Post Maker App
3 likes 0 comments
Honne Gowda
Quote by Honne Gowda - ನರಕ ಚತುರ್ದಶಿ
ಹಾಗೂ 
ದೀಪಾವಳಿ ಹಬ್ಬದ
ಶುಭಾಶಯಗಳು
ಶುಭೋದಯ - Made using Quotes Creator App, Post Maker App
2 likes 0 comments
Honne Gowda
Quote by Honne Gowda - ಪ್ರೀತಿ ಯಾವ ಸಂದರ್ಭದಲ್ಲಿ 
ಬೇಕಾದರೂ ಹುಟ್ಟಬಹುದು  
ಆದರೆ ಅದನ್ನು ಅರ್ಥ ಮಾಡಿಕೊಳ್ಳೋ
ಹೃದಯ ಅ ಪ್ರೀತಿಯನ್ನು 
ಅರ್ಥ ಮಾಡಿಕೊಂಡರೆ 
ಅದೇ ಸ್ವರ್ಗ 

ಶುಭರಾತ್ರಿ
 - Made using Quotes Creator App, Post Maker App
3 likes 0 comments
Honne Gowda
Quote by Honne Gowda - ಜೀವನದಲ್ಲಿ ಎಷ್ಟೇ ನೋವುಗಳಿದ್ದರು 
ಅದನ್ನೂ ಮರೆಸುವ ಶಕ್ತಿ 
ನಮ್ಮನ್ನು  ಅರ್ಥ ಮಾಡಿಕೊಂಡು 
ಯಾವಾಗಲೂ ನಮ್ಮ ಭಾವನೆಗಳಿಗೆ 
ಸ್ಪಂದಿಸುವ ಮತ್ತೊಂದು ಹೃದಯಕ್ಕೆ 
ಮಾತ್ರ ಸಾದ್ಯ 

ಶುಭರಾತ್ರಿ  
 - Made using Quotes Creator App, Post Maker App
0 likes 0 comments
Honne Gowda
Quote by Honne Gowda - ನಿಜವಾದ ಪ್ರೀತಿಗೆ 
ಎಂದೂ ಸೋಲಿಲ್ಲ 

ಶುಭೋದಯ - Made using Quotes Creator App, Post Maker App
2 likes 0 comments
Honne Gowda
Quote by Honne Gowda - ನಿನ್ನ ಮನಸ್ಸು ನಿನ್ನ ಗುಣವನ್ನು 
ಅರ್ಥ ಮಾಡಿಕೊಳ್ಳದ 
ಜನರ ಎದುರಲ್ಲಿ ನಿನ್ನ 
ಸಮಯವನ್ನು ವ್ಯರ್ಥ ಮಾಡ್ಬೇಡ

ಶುಭರಾತ್ರಿ - Made using Quotes Creator App, Post Maker App
0 likes 0 comments
Honne Gowda
Quote by Honne Gowda - ಕನ್ನಡ ನಾಡಿನ ಸಮಸ್ತ 
ಕನ್ನಡಿಗರಿಗೂ
ಕನ್ನಡ ರಾಜ್ಯೋತ್ಸವದ 
ಶುಭಾಶಯಗಳು 

ಜೈ ಕರ್ನಾಟಕ
ಶುಭೋದಯ
 - Made using Quotes Creator App, Post Maker App
4 likes 0 comments

Explore more quotes

Honne Gowda
Quote by Honne Gowda - ಆಸೆ ಅತಿಯಾದರೆ 
ಅಮೃತವೂ ಕೂಡ
ವಿಷವಾಗುತ್ತದೆ
😔😔😔 - Made using Quotes Creator App, Post Maker App
2 likes 0 comments
Honne Gowda
Quote by Honne Gowda - ಮನುಷ್ಯನಿಗೆ ಮನುಷ್ಯತ್ವವೇ ಮುಖ್ಯ
ಅದೇ ಇಲ್ಲವಾದಮೇಲೆ
ಕ್ರೂರ ಮೃಗಗಳಿಗಿಂತ ಕೀಳು
ನಮ್ಮ ಬಾಳು

ಶುಭೋದಯ - Made using Quotes Creator App, Post Maker App
1 likes 0 comments
Honne Gowda
Quote by Honne Gowda - ಶ್ರೀಮಂತಿಕೆ ದೊಡ್ಡದಲ್ಲ
ವ್ಯಕ್ತಿತ್ವ ದೊಡ್ಡದು
ಹಣ ದೊಡ್ಡದಲ್ಲ 
ಗುಣ ದೊಡ್ಡದು 
ಸೊಂದರ್ಯ ದೊಡ್ಡದಲ್ಲ
ಸಂಸ್ಕಾರ ದೊಡ್ಡದು 

ಶುಭೋದಯ - Made using Quotes Creator App, Post Maker App
1 likes 0 comments
Honne Gowda
Quote by Honne Gowda -  - Made using Quotes Creator App, Post Maker App
1 likes 0 comments