ಕನಸು❤️ profile
ಕನಸು❤️
91 36 2
Posts Followers Following
ಜೊತೆಗಿರದ ಜೀವ ಎಂದಿಗು ಜೀವಂತ❤️
ಕನಸು❤️
Quote by ಕನಸು❤️ - Free ಇದ್ದಾಗ್ 
ಮಾತಾಡಸೋಕು And
Free ಮಾಡಕೊಂಡು 
ಮಾತಾಡಸೋಕು 
ತುಂಬಾ ವ್ಯತ್ಯಾಸ ಇರತ್ತೆ 
ಹೇಗಂದರೆ Free ಇದ್ದಾಗ 
ಮಾತಾಡಿಸೋವರಿಗೆ ನಾವು
 Optionality ಆಗಿರತೀವಿ 
ಅದೇ Free ಮಾಡಕೊಂಡು
 ಮಾತಾಡಸೋವರಿಗೆ ನಾವೆ 
Priority ಆಗೀರತೀವಿ 
ನಿಜ ಅಲ್ಲವಾ.....
Choice is Yours.. - Made using Quotes Creator App, Post Maker App
4 likes 2 comments
ಕನಸು❤️
Quote by ಕನಸು❤️ - ತಕ್ಕಡಿಯಲಿ ಹಾಕಿ  
ನೋಡಿದಾಗ
ಜೊತೆಗಿದಿವಿ ಅನ್ನೋ
ಖುಷಿಯ ತುಕಕಿಂತ 
 ದೂರ ಆಗತಿವಿ 
ಅನ್ನೋ ನೋವಿನ
ತುಕವೆ ಜಾಸ್ತಿ ಇದೆ
 - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - Aaj bahuth mushkil hai 
mai jaanta hu... Kal isase bi 
mushkil hoga muje ye bhi 
pata hai.. lekin parso bahuth 
shaandaar honewala hai....😎 - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - ಬದುಕೆಂಬ ನಾಟಕದಲ್ಲಿ
ಗೊತ್ತಿದ್ದೋ ಗೊತ್ತಿಲ್ಲದೇನೋ 
ಕೆಲವೊಮ್ಮೆ ಬೆರೆಯವರ
ಜೀವನದಲ್ಲಿ ಅವಶ್ಯವಿಲ್ಲದ
ಪಾತ್ರವಹಿಸಿ ತಪ್ಪಾದ ಪಾತ್ರಧಾರಿ 
ಆಗಿ ಹೋಗತೀವಿ  - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ - Some times Safety is
 Important than
Ego - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - The Most Expensive
 Liquid in the World 
Is "Tears"🥹
It Contains 1% Water 
and 99% Feelings 
So Think Before You
 Hurts Someone 😶


ಜ್ಯೋತಿ ಎಸ್ - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - ಎಲ್ಲಾ ವಸ್ತುಗಳಾಗಲಿ 
ಮತ್ತು
 ಸಂಬಂಧಗಳಾಗಲಿ
ನಮಗೇ ಅವಶ್ಯಕತೆ
 ಇದಾವೇ
 ಅನ್ನೋದಾದರೆ 
ನಮ್ಮ ಅವಶ್ಯಕತೆ 
ಇರೋದಾದರು ಯಾರಿಗೆ? - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - ನಮ್ಮ ಸುಖದಲ್ಲಿ 
ಜೊತೆಗಿರೋವರಿಗೆ
ಬೇಲೆ ಕೊಡೋದಕಿಂತ 
ನಮ್ಮ ಕಷ್ಟದಲ್ಲಿ ಜೊತೆಗಿದ್ದವರಿಗೆ 
ಬೇಲೆ ಕೊಡೋನಾ 
ಯಾಕಂದರೆ 
ಸುಖದಲ್ಲಿ ಯಾರ ಬೇಕಾದರೂ 
ಜೊತೆಗಿರತಾರೆ ಆದರೆ ಕಷ್ಟದಲ್ಲಿ 
ನಮ್ಮವರು ಮಾತ್ರ ನಮ್ಮ 
ಜೊತೆಗೇ ನಿಲ್ಲತಾರೆ  - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - ಮುಳ್ಳುಗಳ ಜೊತೆ ಅರಳಿ
 ದೇವರಿಗೆ ಅರ್ಪಣೆಯಾಗಿ 
ಹೆಣ್ಣಿಗೆ ಅಲಂಕಾರವಾಗಿ
ಸ್ನೇಹಿತರಿಗೆ ಆಸರೇಯಾಗಿ
ಪ್ರೇಮಿಗಳನ್ನಾ ಒಂದೂಗುಡಿಸಿ
ಶುಭಸಮಾರಂಭಕ್ಕೆ ಶುಭವಾಗಿ
ನಿನ್ನ ಅಂದವನ್ನು ತೋರಿಸುವ 
ಗುಲಾಬಿಯೇ ನಿನೆಷ್ಟು ಸುಂದರ
ಎಷ್ಟೂ ಹೋಗಳಿದ್ರೂ ಸಾಲದು
 ನಿನ್ನ ಈ ಅಂದವನ್ನ ಸೋತೆ ನಾ 
ನಿನ್ನ ಈ ಅಂದಕ್ಕೆ🌹🌹


 - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - ಕೆಲವೊಬ್ಬರ ಮಾತುಗಳು 
ನೋವು ಮಾಡಿದರೂ 
ಸಹ ಅವರ ಜೊತೆನೆ 
 ಇರತಾರೆ ಅಂದರೇ
ಅದು ಅವರ 
Weakness ಅಲ್ಲಾ 
ಅದು ಅವರಿಗಿರೋ 
ಜವಾಬ್ದಾರಿ ಅಷ್ಟೆ - Made using Quotes Creator App, Post Maker App
4 likes 0 comments

Explore more quotes

ಕನಸು❤️
Quote by ಕನಸು❤️ - ಅಂದು ನಮ್ಮಿಬ್ಬರ
ನಡುವಿನ ನಗುವಿನ 
ಮಾತುಗಳಿಗೆ ಪೂರ್ಣವಿರಾಮ
 ಅನ್ನೋದೇ ಇರಲಿಲ್ಲ ಆದರೆ 
ಇಂದು ನಮ್ಮಿಬ್ಬರ ನಡುವೆ 
ಮೌನ ಎಂಬ ಪ್ರಶ್ನಾರ್ಥಕ
ಚಿನ್ಹೆ ಆವರಿಸಿದೇ - Made using Quotes Creator App, Post Maker App
3 likes 1 comments
ಕನಸು❤️
Quote by ಕನಸು❤️ - ನನಗೇ ಮುಂದಿನ ಜನ್ಮ
ಅಂತ ಇದ್ದರೆ ಚಿಟ್ಟೆ ಆಗಿ
ಹುಟ್ಟೋಕೆ ಬಯಸತೀನಿ
ಯಾಕಂದರೆ ಬಣ್ಣ ಬಣ್ಣದ
ಚಿಟ್ಟೆ ಎಲ್ಲರಿಗೂ ಇಷ್ಟ ಆದರೆ 
ಅದು ಯಾರ ಕೈಗು ಸಿಗದೆ
ಹಾರಿ ಬಿಡತ್ತೆ ಚಿಟ್ಟೆನೆ ಎಲ್ಲರನು
ತಿರಸ್ಕಾರ ಮಾಡತ್ತೆ ಹೊರತು 
ಚಿಟ್ಟೆನಾ ಯಾರು ತಿರಸ್ಕಾರ 
ಮಾಡಲ್ಲ ಚಿಟ್ಟೆ ಹಾಗೆ ನಾವು 
ಕೂಡ ಬೇರೆಯವರು ನಮ್ಮನ್ನಾ 
ತಿರಸ್ಕಾರ ಮಾಡೋ ತರ 
ಇರಬಾರದು ನಾವು ಬೇರೆಯವರನ
ತಿರಸ್ಕಾರಮಾಡೋ ತರ 
ಬೆಳಿಬೇಕು ಅವಾಗಲೆ ನಮ್ಮ 
ಜೀವನಕ್ಕೊಂದು ಬೇಲೆ - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ - ನನ್ನ ಎದೆಯ
 ಅಂತರಾಳದಲ್ಲಿ ನಿನ್ನ
ಪ್ರೀತಿಯ ಒಲುಮೆ ಚೆಲ್ಲಿ 
ನೀನೇ ನನ್ನ ಮಹಾರಾಜನಾಗಿ
ನನ್ನೊಲವ ಆವರಿಸಿರುವೆ❤️
 - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - ಎಲ್ಲರೂ ತಮ್ಮ ತಮ್ಮ 
ಅನುಕೂಲಕ್ಕೆ ತಕ್ಕಂತೆ ಮಾತ್ರ
ಯೋಚಿಸ್ತಾರೇ ಆದರೆ
ಅವರಿಗೆ ನಮ್ಮ ಪರಿಸ್ತಿತಿಯಾಗಲಿ
ಮನಸ್ತಿತಿಯಾಗಲಿ ಯಾವತ್ತು 
ಅರ್ಥ ಆಗಲ್ಲ ಇದು ನಿಜ  
ಜೀವನದ ಕಟು ಸತ್ಯ  - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - ನಮ್ಮಶತ್ರುಗಳ 
ಎಲ್ಲಾ ಪ್ರಶ್ನೆಗೆ 
ನಮ್ಮ ಸಾಧನೆ 
ಮತ್ತು ನಗುವೇ 
ಉತ್ತರವಾಗಿರಬೇಕು 
 - Made using Quotes Creator App, Post Maker App
7 likes 0 comments
ಕನಸು❤️
Quote by ಕನಸು❤️ - ಯಾವುದೇ ಸಂಬಂಧವಾದರು 
ಸರಿ ದೂರವಿದ್ದಷ್ಟು 
ಪ್ರೀತಿಯಾಗಲಿ ಸ್ನೇಹವಾಗಲಿ  
ಚನ್ನಾಗಿರತ್ತೆ ಅದೇ ಹತ್ತಿರವಿದ್ದಾಗ 
ಇದ್ದಿದ್ದ ಸಂಬಂಧನು ಹಾಳಾಗುತ್ತೆ 
 - Made using Quotes Creator App, Post Maker App
5 likes 1 comments
ಕನಸು❤️
Quote by ಕನಸು❤️ - ಸ್ವಾರ್ಥಿಗಳಿರೋ
 ಪ್ರಪಂಚದಲ್ಲಿ
ನಾವು ಕೂಡ
 ಸ್ವಾರ್ಥಿಗಳಾಗಿನೆ
ಬದುಕಬೇಕು 
ಆವಾಗಲೇ ನಮಗೂ 
ಒಂದ ಬೆಲೆ  - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - ಅಪ್ಪ ಅಮ್ಮನ ಮೇಲೆ ಪ್ರೀತಿ ಇದೇ
 ಅಂತಾ ಬರೀ ಬಾಯಲ್ಲಿ ಹೇಳೋದಲ್ಲಾ 
ಅದೇ ತರ ನಡಕೊಳ್ಳಬೇಕು 
ಅಪ್ಪ ಅಮ್ಮನೇ ನನ್ನ ಜಗತ್ತು 
ಅವರೆ ನಂಗೆಲ್ಲ ಅಂತ ಸ್ಟೇಟಸ್ ಹಾಕಿ ಅವರನ
 ಬಾಯಗೆ ಬಂದಂಗೆ ಬಯ್ಯೋದಲ್ಲಾ
ಅವರ ವಯಸ್ಸು ಬೇರೆ ನಮ್ಮ 
ವಯಸ್ಸು ಬೇರೆ ಪ್ರತಿಯೊಂದರಲ್ಲಿ
 ಅವರನ್ನು ಸರಿಸಮವಾಗಿ 
ನೋಡುವುದು ತಪ್ಪು  - Made using Quotes Creator App, Post Maker App
7 likes 1 comments
ಕನಸು❤️
Quote by ಕನಸು❤️ - ಉಪವಾಸವಿದ್ದರು 
ಪರವಾಗಿಲ್ಲ ಇನ್ನೊಬ್ಬರ 
ಹಂಗಿನಲ್ಲಿರಬಾರದು
ಯಾಕೆಂದ್ರೆ ಜೀವನದಲ್ಲಿ 
ಎಲ್ಲರಿಗೂ ಅವರದೇ 
ಆದಂತಃ ಸ್ವಾಭಿಮಾನ ಇರತ್ತೆ - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - ಮನದಲ್ಲಿ ನೋವು ಮುಖದಲ್ಲಿ 
ನಗು ಕಣ್ಣಂಚಲ್ಲಿ ನೀರು  
 ಬಂದರು ಸಹ ಹೋಗುತಿಲ್ಲ 
ಮನದಲ್ಲಿನ ದುಃಖ - Made using Quotes Creator App, Post Maker App
4 likes 0 comments

Explore more quotes

ಕನಸು❤️
Quote by ಕನಸು❤️ - ಎಲ್ಲ ಕಷ್ಟಗಳು ಕಳೆದು 
ಬಾಳಲ್ಲಿ ಹೊಸ ಸಂತೋಷ 
ಮುಡಲಿ ಎಲ್ಲರ ಬಾಳಲ್ಲಿ 
 ಹೊಸ ಖುಷಿ ನೆಮ್ಮದಿ 
ಆರೋಗ್ಯವನ್ನು  ಬಯಸುತ್ತಾ
 ಈ ವರುಷನಾದರು
 ನಮ್ಮೆಲ್ಲ ಕನಸುಗಳು
 ನನಸಾಗುತ್ತವೆ ಎಂಬ ಹೊಸ 
ಭರವಶೆಯೊಂದಿಗೆ  
ಈ ಹೊಸ ವರುಷವನ್ನು
 ಪ್ರಾರಂಭ ಮಾಡೋನಾ 
ಎಲ್ಲರಿಗು ಯುಗಾದಿ
 ಹಬ್ಬದ ಶುಭಾಶಯಗಳು  - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ -   ನಾ ಕಾಯುವೆ 
ನಿನಗಾಗಿ ನನ್ನ ಕನಸಲ್ಲಿ 
ಬಂದು ಮುರಿವೆಯಾ 
ನಿನ್ನ ಈ ಮೌನವನ್ನ
ಹೇಳುವೆಯಾ ನಿನ್ನ ಈ
 ಮನದ ಭಾವನೆಯನ್ನ?
ಇಂತಿ ನಿನ್ನವಳು


 - Made using Quotes Creator App, Post Maker App
4 likes 0 comments
ಕನಸು❤️
Quote by ಕನಸು❤️ - ಸಂಬಂಧಗಳು 
ಚನ್ನಾಗಿದ್ದಾಗ ಎಲ್ಲಾನು 
ಚನ್ನಾಗಿರತ್ತೆ  ಅದೇ 
ಸಂಬಂಧಗಳ ನಡುವೆ
 ಬಿರುಕು  ಬಂದಾಗ ಯಾವ
 ಕೆಲಸ ಮಾಡಿದರೂ
 ಸಹ ತಪ್ಪಾಗೇ  ಕಾಣುತ್ತೆ - Made using Quotes Creator App, Post Maker App
4 likes 0 comments
ಕನಸು❤️
Quote by ಕನಸು❤️ - ನಮ್ಮ ಸಾಧನೆ ಹೇಗಿರಬೇಕು 
ಅಂದರೇ ನಮಗೆ ಅವಮಾನ
 ಮಾಡಿದವರು ಎಲ್ಲ ಸನ್ಮಾನ 
ಮಾಡಿ ಬಾಯ ಮೇಲೆ ಬೇರಳ
ಇಟ್ಟಕೋಳೋ ತರ ಇರಬೇಕು 
ಅವಾಗಲೇ ನಮಗೊಂದ ಬೇಲೆ  - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ - ಭಾವನೆಗಳ 
ಪಿಸುಮಾತಲ್ಲಿ
 ಮರೆಯಾದ 
ನೆನಪು ನೀನು .. - Made using Quotes Creator App, Post Maker App
11 likes 1 comments
ಕನಸು❤️
Quote by ಕನಸು❤️ - ಒಬ್ಬ ಮಹಿಳೆಯು ಮಗಳಾಗಿ 
ಅಕ್ಕನಾಗಿ, ತಂಗಿಯಾಗಿ 
ಮಡದಿಯಾಗಿ ತಾಯಿಯಾಗಿ
ತನ್ನ ಕರ್ತವ್ಯವನ್ನು ನಿಭಾಯಿಸುತ್ತಾ
ಒಂದು ಕುಟುಂಬದ ಆಧಾರ 
ಸ್ತಂಭವಾಗಿ ನಿಂತು ಕುಟುಂಬದ 
ಎಲ್ಲಾ ಜವಾಬ್ದಾರಿಗಳನ್ನು 
ಹೊತ್ತುಕೊಂಡು ಮನಸಲ್ಲಿ 
ಎಷ್ಟೆ ನೋವಿದ್ದರು ಅದನ್ನ 
ನುಂಗಿ ತನ್ನ ಕುಟುಂಬದ 
ಖುಷಿಗಾಗಿ ನಗುವ ಏಕೈಕ 
ಜೀವಿ ಹೆಣ್ಣುಯಾವುದೇ 
ಸಮಸ್ಯೆ ಇರಲಿ ಅದನ್ನ 
ಸಹನೆಯಿಂದ ಪ್ರೀತಿಯಿಂದ
 ಪರಿಹರಿಸಿ ಕುಟುಂಬವೇ ತನ್ನ 
ಆಸ್ತಿ ಎಂದು ಬದುಕುತ್ತಿರುವ 
ನನ್ನ ಅಮ್ಮ ಅಕ್ಕ ತಂಗಿ
ಎಲ್ಲರಿಗು ಮಹಿಳಾ ದಿನದ 
ಶುಭಾಶಯಗಳು 
 - Made using Quotes Creator App, Post Maker App
5 likes 0 comments
ಕನಸು❤️
Quote by ಕನಸು❤️ - ಶ್ರೀಮಂತಿಕೆಯಲ್ಲಿ
ಅಹಂಕಾರ ದ್ವೇಷ 
ಆಸ್ತಿ ಅಂತಸ್ತು 
ಇದ್ದರೇ ಬಡತನದಲ್ಲಿ 
ಪ್ರೀತಿ ವಿಶ್ವಾಸ 
ನಂಬೀಕೆ ಇರುತ್ತೆ  - Made using Quotes Creator App, Post Maker App
5 likes 2 comments
ಕನಸು❤️
Quote by ಕನಸು❤️ - ದೇವರು ಎಲ್ಲರಿಗು ಒಂದು ಸಲ 
ಕೊಟ್ಟು ನೋಡತಾನೆ ಇನ್ನೊಂದ 
ಸಲ ಕಿತ್ತಕೊಂಡು ನೋಡತಾನೆ 
ಆದರೆ ನಾವು  ಎರಡುನು 
ಸಮನಾಗಿ ಕಾಣಬೇಕು ಕೊಟ್ಟಾಗ
ಅಹಂಕಾರದಿಂದ ಎಲ್ಲವನ್ನು 
ಕಳೆದುಕೊಂಡು ಕಿತ್ತಕೊಂಡಾಗ
ಅಮಾಯಕರ ತರಾ ದುಃಖ ಪಟ್ಟರೆ
ಪ್ರಯೋಜನವಿಲ್ಲ ಆದ್ದರಿಂದ
 ಕೊಟ್ಟಾಗಲೆ  ಎಲ್ಲವನ್ನು 
ನಮ್ರತೆಯಿಂದ ಉಳಿಸಿ
ಕೊಳ್ಳುವುದು ಉತ್ತಮ - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ - ದೇವರು ಎಲ್ಲರ
ಜೀವನದಲ್ಲು ಒಂದು 
ಅವಕಾಶವನ್ನು 
ಕೊಡತಾನೆ ಆ ಅವಕಾಶ 
ಕೊಟ್ಟಾಗಲೇ ನಾವು 
ಅದನ್ನು ಸರಿಯಾಗಿ 
ಬಳಸಿಕೊಳ್ಳಬೇಕು
 ಏಕೆಂದರೆ ಒಂದು ಸಲ 
ಕಳೆದುಕೊಂಡ ಅವಕಾಶ 
ಮತ್ತೊಮ್ಮೆ ಸಿಗುವುದಿಲ್ಲ  - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ - ಜಗತ್ತಲ್ಲಿ ಎಲ್ಲಾ ಸಂಬಂಧಗಳು
"ಕ್ಷಣಿಕ"
ಯಾರಿಗೆ ಯಾರು ಇಲ್ಲ........

 - Made using Quotes Creator App, Post Maker App
12 likes 4 comments

Explore more quotes

ಕನಸು❤️
Quote by ಕನಸು❤️ - ಹೆಣ್ಣಿನ ಜೀವನ ಒಂದ ತರ 
ಹೂವು ಮತ್ತು ಮುಳ್ಳಿನ ನಡುವಿನ 
ಜಗಳದ ತರಾ ಹೆಗಂದರೆ
 ಹೂವು ಮುಳ್ಳಿನ ಮೇಲೆ ಬಿದ್ದರು,
ಮುಳ್ಳು ಹೂವಿನ ಮೇಲೆ  ಬಿದ್ದರು
 ನೋವು ಆಗೋದು ಹೂವಿಗೆ
 ಹೋರತು ಮುಳ್ಳಿಗಲ್ಲ ಇದೇ ತರಾ 
ಹೆಣ್ಣಿನ ಜೀವನ ಕುಡಾ ಯಾವ 
ಕಡೆಯಿಂದ ಬಂದರು ನೋವು
 ಆಗೋದು ಹೆಣ್ಣಿಗೆ

 - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ - ಯಾವುದನ್ನೇ ಆಗಲಿ 
ಕಷ್ಟ ಪಟ್ಟ ಮಾಡಬೇಡಿ 
ಇಷ್ಟ ಪಟ್ಟ ಮಾಡಿ ಅವಾಗ 
ಕಷ್ಟ ಆಗಿರೋದ ಕುಡಾ 
ಇಷ್ಟ ಆಗತ್ತೆ ಅದೇ ಕಷ್ಟಪಟ್ಟು
 ಮಾಡಿದ್ದರಿ ಅನ್ನಕೋಳಿ 
ಅವಾಗ ಇಷ್ಟ ಆಗಿರೋದ 
ಕುಡಾ ಕಷ್ಟವಾಗಿ ಬಿಡತ್ತೆ - Made using Quotes Creator App, Post Maker App
6 likes 2 comments
ಕನಸು❤️
Quote by ಕನಸು❤️ -  ಕಾರಣ ಗೊತ್ತಿಲ್ಲದೇ ಕಣ್ಣಲ್ಲಿ
ನೀರು ಬರತಿದೇ
ಮನಸಿಗೆ ತುಂಬ ನೋವು 
ಆಗಿದೇ ಆದರೆ ಯಾರ
ಹತ್ತರನು ನೋವ ಹೇಳ್ಕೊಳ್ಳೋ
ಮನಸ್ತಿತಿ ಆಗಲಿ ಪರಿಸ್ಥಿತಿ 
ಆಗಲಿ ಇಲ್ಲ ಹೇಗೇ ಎದುರಿಸಲಿ
  ನಾ ಈ ಪರಿಸ್ತಿತಿಯನ್ನು 
ಹೇಗೇ ತೊರೆಯಲಿ ನಾ ನನ್ನ
ಮನಸಿನ ನೋವನ್ನಾ ನಾ 
ತೊರೆಯುವೆ ನನ್ನ ಈ
ಜೀವನ  - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - ಸತ್ತೋಗಿರೋ ನನ್ನ
 ಮನಸಿಗೆ 
ಜೀವ ತುಂಬಬೇಕು 
ಜೀವ ತುಂಬೋ 
ಸಂತೋಷವನ್ನು
ಮನಸಾರೆ ಕೈ ಬಿಸಿ
  ಕರೆದರು ಸಿಗುತ್ತಿಲ್ಲ
ಬದುಕುವ ಆಸೆಯು 
ಕೂಡ ಸತ್ತು ಹೋಗುವ 
ಸ್ಥಿತಿಯಲ್ಲಿದೆ ಆದರೆ
ಜವಾಬ್ದಾರಿಗಳನ್ನು 
ನೆನೆಸಿಕೊಂಡರೆ
ಅನಿವಾರ್ಯವಾಗಿ 
ಬದುಕಬೇಕು  - Made using Quotes Creator App, Post Maker App
6 likes 0 comments
ಕನಸು❤️
Quote by ಕನಸು❤️ - ಜೀವನದಲ್ಲಿ ನಮಗೇ ಅಂತಾ 
ಯಾರು ಇಲ್ಲರಿ ನಮಗೇ 
ನಾವೇಆಗಬೇಕೆ ಹೊರತು
ಇನ್ನ್ಯಾರು ಆಗಲ್ಲ - Made using Quotes Creator App, Post Maker App
4 likes 2 comments
ಕನಸು❤️
Quote by ಕನಸು❤️ - ಈ ಜಗತ್ತಲ್ಲಿ ಒಳ್ಳೆಯವರಾಗಿ
ಇರೋದು ತುಂಬಾ ಕಷ್ಟ ರಿ
ಯಾಕೆಂದರೆ ಅವರು ಯಾರಿಗೆ 
ಎನೆ ಮಾಡಿದರೂ ಅವರಿಗೆ
 ಸಿಗೋ ಬೆಸ್ಟ ಗಿಫ್ಟ ಎನು
 ಗೊತ್ತಾ ಅದು ನೋವು 
ಮಾತ್ರ ಆದ್ರೆ ಇದೇ ಶಾಶ್ವತ
 ಅಲ್ಲ ಕಾಲ ಬದಲಾಗುತ್ತೆ 
ಕೆಟ್ಟವರಿಗೆ ಒಂದು ಕಾಲ
  ಒಳ್ಳೇವರಿಗೆ ಕಾಲ
 - Made using Quotes Creator App, Post Maker App
4 likes 0 comments
ಕನಸು❤️
Quote by ಕನಸು❤️ - ಈ ಪ್ರಪಂಚ ಎಷ್ಟೂ ವಿಶಾಲ
ಅಲ್ಲವಾ ಎಲ್ಲೋ ಹುಟ್ಟತೀವಿ 
ಎಲ್ಲೋ ಬೆಳಿತೀವಿ ಈ ಮಧ್ಯೆ
ಒಂದಿಷ್ಟು ಸಂಬಂಧಗಳನ್ನು
ಪರಿಚಯ ಮಾಡಕೊಳ್ಳತೀವಿ 
ಇದರ ನಡುವೆ ಒಂದೀಷ್ಟು 
 ಪ್ರೀತಿ, ಸ್ನೇಹ,ಕೋಪ 
ಮನಸ್ತಾಪ ಇದ್ದರು ಕೂಡ 
ಕೊನೆಗೆ ಅವರು ಬಿಟ್ಟ
ಹೋಗುವಾಗ  ಮನಸ್ಸಿಗೆ  
ತುಂಬಾ ನೋವಾಗುತ್ತೆ
 ಪರಿಚಯ ಆಕಸ್ಮಿಕ
 ದೂರಾಗುವುದು ನಿಶ್ಚಿತ - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - 
ನಿನ್ನಿಲ್ಲದೆ ನನ್ನ ಮನಸು
ಮೌನವಾಗಿದೆ
ನಿನ ಬಂದು ನನ್ನ ಮನಸಿನ
ಮೌನವನ್ನು ಹೋಗಲಾಡಿಸು
ನಿನ್ನಿಲ್ಲದ ನನ್ನ ಬಾಳು ಕತ್ತಲಾಗಿದೆ
ಕತ್ತಲಾದ ನನ್ನ ಬಾಳಲ್ಲಿ
ಸೂರ್ಯನ ತರಾ ಬೆಳಕಾಗಿ
ಬಂದು ನನ್ನ ಬಾಳಿನ ಪಯಣದಲ್ಲಿ 
ಜೊತೆಯಾಗತಿಯಾ ಅಂತಾ 
ನನ್ನ ಮನ ಕಾದೀದೆ 

 - Made using Quotes Creator App, Post Maker App
2 likes 0 comments
ಕನಸು❤️
Quote by ಕನಸು❤️ - ಯಾವುದೇ ಕೆಲಸವಾಗಲಿ,
ಪ್ರೀತಿಯಾಗಲಿ,ಸ್ನೇಹವಾಗಲಿ
ಕಷ್ಟ ಪಟ್ಟು ಮಾಡಬೇಡಿ
ಇಷ್ಟಾ ಪಟ್ಟು ಮಾಡಿ  
ಯಾವದು ಕಷ್ಟ ಅನ್ನಸಲ್ಲ
ಆದರೆ ಅದನ್ನೆ ಕಷ್ಟ ಪಟ್ಟು
ಮಾಡಿದ್ದರಿ ಅನ್ನಕೋಳಿ
 ಇಕಡೆ ಕೆಲಸಾನು ಆಗಲ್ಲ
ಆದರು ಕುಡಾ ಆ
 ಕೆಲಸದಲ್ಲಿ  ಖುಷಿ ಇರಲ್ಲ

 - Made using Quotes Creator App, Post Maker App
9 likes 2 comments
ಕನಸು❤️
Quote by ಕನಸು❤️ - ಯಾರೋ ಹೇಳತಾರೆ 
ಅಂತಾ ನಾವು ಬದಲಾಗೋ 
ಅವಶ್ಯಕತೆ ಇಲ್ಲ 
ಯಾಕೆಂದರೆ ನಮ್ಮನ 
ಇಷ್ಟ ಪಡೋವರು 
ನಾವು ಹೇಗಿದ್ದರು ಸಹ 
ಇಷ್ಟ ಪಡತಾರೆ ಆದರೆ 
ಇಷ್ಟ ಪಡೋ ತರ ನಾಟಕ 
ಮಾಡೋವರು ನಾವು
 ಬದಲಾದರು ಕೂಡ ಅವರಿಗೆ
 ನಾವು ಇಷ್ಟ ಆಗಲ್ಲ 
ಪ್ರೀತಿಯನ್ನು ಮೋಸದಿಂದ 
ಪ್ರೀತಿಸಬೇಡಿ ಪ್ರೀತಿಯಿಂದ 
ಪ್ರೀತಿಸಿ ಜೀವನ 
ಸುಂದರವಾಗಿರತ್ತೆ - Made using Quotes Creator App, Post Maker App
2 likes 0 comments

Explore more quotes

ಕನಸು❤️
Quote by ಕನಸು❤️ - ನಿನ್ನ ಶುಭ್ರವಾದ 
ಬಿಳಿ ಬಣ್ಣನೋಡಿ
ಮರಳಾಗದೆ ಇರೋ ಹೆಣ್ಣೆ 
ಇಲ್ಲ ನಿನ್ನ ತಂದು ಹೆಣ್ಣಿನ
ಜಡೆಗೆ ಹಾಕಿದರೆ
ಹೆಣ್ಣಿನ ಸೌಂದರ್ಯ 
ವರ್ಣಿಸಲು ಸಾಲದು
ನಿನು ಎಷ್ಟೆ ದೂರ 
ಇದ್ದರು ಸಹ ನಿನ್ನ 
ಪರಿಮಳ ನನ್ನಲ್ಲಿ ಹೊಸ 
ಹುಮ್ಮಸನ್ನು ತರುತ್ತದೇ
 ಓ ನನ್ನ ಮಲ್ಲಿಗೆ ಹೂವೆ 
ಹೇಗೇ ವರ್ಣಿಸಲಿ
ನಿನ್ನ ಅಂದವನ್ನಾ..
ಹೂವಿನ💞 ಪ್ರೀತಿ
 - Made using Quotes Creator App, Post Maker App
4 likes 2 comments
ಕನಸು❤️
Quote by ಕನಸು❤️ - ಅರ್ಥವಿಲ್ಲದ 
ಅನಾವಶ್ಯಕ 
ಪ್ರಶ್ನೆಗಳಿಗೆ 
ನಮ್ಮ ಮೌನವೆ 
ಸರಿಯಾದ 
ಉತ್ತರ

 - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - ಹುಟ್ಟಿದಾಗ ಮೊದಲು ಕಣ್ಣು ಬಿಟ್ಟ 
ಕೂಡಲೆ ಕಂಡದ್ದು "ಅಮ್ಮ"
ಹಸಿದಾಗ ಹಾಲುಣಿಸಿದ್ದು"ಅಮ್ಮ"
ಅತ್ತಾಗ ಜೋಗುಳ ಹಾಡಿ 
ಮಲಗಿಸಿದ್ದು "ಅಮ್ಮ"
ಬಿದ್ದಾಗ ಓಡಿ ಬಂದು 
ಸಮಾಧಾನಿಸಿದ್ದು "ಅಮ್ಮ"
ನನ್ನ ನಗುವ ನೋಡಿ ನಲಿದವಳು 
ನನ್ನ "ಅಮ್ಮ"
ತನ್ನ ಮಕ್ಕಳ ನಗುವನ್ನೆ
 ಸಂಭ್ರಮಿಸುವಳು "ಅಮ್ಮ"
ತನಗಾಗಿ ಏನನ್ನು ಬಯಸದೆ 
ಎಲ್ಲಾ ನನ್ನ ಮಕ್ಕಳಿಗಾಗಿ ಎಂದು 
ಬದುಕುವಳು "ಅಮ್ಮ"
ತನ್ನ ಮಕ್ಕಳ ಖುಷಿಗಾಗಿ ತನ್ನ 
ಖುಷಿಯ ತ್ಯಾಗ ಮಾಡುವ 
ತ್ಯಾಗಜೀವಿ "ಅಮ್ಮ"❣️🌍 - Made using Quotes Creator App, Post Maker App
9 likes 3 comments
ಕನಸು❤️
Quote by ಕನಸು❤️ - ಈ ಜಗತ್ತಲ್ಲಿ ಸತ್ಯಕ್ಕೆ ಬೆಲೆ ಇಲ್ಲ 
ಅನ್ನೋದು ಎಷ್ಟು ಸತ್ಯನೋ 
ಸತ್ಯಕ್ಕೆ ಸಾವಿಲ್ಲ ಅನ್ನೋದು
ಅಷ್ಟೆ ಸತ್ಯ - Made using Quotes Creator App, Post Maker App
7 likes 0 comments
ಕನಸು❤️
Quote by ಕನಸು❤️ - ಕೆಲವೊಬ್ಬರನ್ನು ಚಂಚಲ 
ಮನಸ್ಸಿನವರು ಅಂತ
 ಹಿಯಾಳಿಸತಿರತಾರೆ ಆದರೆ ಅವರಿಗೇನ
ಗೊತ್ತು ಆ ಚಂಚಲ ಮನಸ್ಸಿನ 
ಹಿಂದಿರುವ ಒಳ್ಳೆತನ ತಮಗ ಕೆಟ್ಟದ 
ಆದರು ಪರವಾಗಿಲ್ಲ ಬೆರೆಯವರಿಗೇ
ಒಳ್ಳೆಯದಾಗಬೇಕು ಅಂತಾ
ಹಂಬಲಿಸುತ್ತಿರುತ್ತೆ  - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ -  ಪ್ರೀತಿ ತೋರ್ಸಿದ ತಕ್ಷಣ 
ಕಣ್ಣಮುಚ್ಚಿ ಹೃದಯದಲ್ಲಿ 
ಇಟ್ಟಕೊಂಡು ಪೂಜೆ ಮಾಡುವ 
ಈ ಹುಚ್ಚು  ಮನಸಿಗೇನು ಗೊತ್ತು 
ಈ ಪ್ರೀತಿ ಒಂದು ಮಾಯೆ 
ಆ ಮಾಯೆ ಒಂದು ಮಂಜಿನ ತರ 
ಅಂತಾ ದೂರ ಇದ್ದಾಗ ಹತ್ತರ
 ಹೋಗಬೇಕು ಅನ್ನಸತ್ತೆ ಹತ್ತಿರ ಹೋಗಿ 
ನೋಡೋವಷ್ಟರಲ್ಲಿ ಮಂಜಿನ 
ತರ ಕರಗಿ ನೀರಾಗಿ ಹೋಗಬಿಡತ್ತೆ ...........
 - Made using Quotes Creator App, Post Maker App
1 likes 0 comments
ಕನಸು❤️
Quote by ಕನಸು❤️ - ಯಾರೋ ಒಬ್ಬರು ನಿಮಗೆ
ಆಗದೇ ಇರೋವರು 
ನಿಮ್ಮ ಮುಂದೆ ಬಂದು ನಿಮ್ಮ
 ಜೊತೆ ತುಂಬಾ ಚನ್ನಾಗಿ
ನಿಮ್ಮನ್ನಾ ಹೋಗಳತಾ
ಮಾತಾಡತಿದಾರೆ ಅಂದರೇ
ತಿಳಕೊಂಡಬಿಡಿ ನಿಮ್ಮ ಹಿಂದೆ 
ಎನೋ ಸ್ಕೆಚ್ ಹಾಕತಿದಾರೆ 
ಅಂತಾ........ ಇದು ನನ್ನ
ಅನುಭವದ ಮಾತು - Made using Quotes Creator App, Post Maker App
3 likes 0 comments
ಕನಸು❤️
Quote by ಕನಸು❤️ - ಕೆಲವೊಂದು ಸಮಯದಲ್ಲಿ 
ಈ ಸಿಟ್ಟು ಅನ್ನೋದು ತುಂಬಾ
ಅಪಾಯವನ್ನು ತಂದೊಡ್ಡುತ್ತದೇ
ಬಡವನ ಸಿಟ್ಟು ದವಡೆಗೆ  ಮೂಲ
ಅನ್ನೋ ತರ ಸಿಟ್ಟಿನಿಂದ ಯಾವ
ಸಮಸ್ಯೆಯು ಬಗೆಹರಿಯುದಿಲ್ಲ
ಬದಲಾಗಿ ಮತ್ತೊಂದು 
ಸಮಸ್ಯೆ ಹುಟ್ಟುತ್ತದೆ ಹಾಗೇ 
ಇದರಿಂದ ಸಂಬಂಧಗಳು 
ಸಹ ಒಡೆದು ಹೋಗುತ್ತವೆ
 ಆದ್ದರಿಂದ ತಾಳ್ಮೆಯಿಂದ 
ಇದ್ದು ಇರುವ ಸಂಬಂಧಗಳನ್ನು
ಉಳ್ಳಿಸಿಕೊಳ್ಳಿ ................. - Made using Quotes Creator App, Post Maker App
5 likes 0 comments
ಕನಸು❤️
Quote by ಕನಸು❤️ - ನಿನ್ನ ಕೈಯಲ್ಲಿ ಆಗತ್ತೆ
ಸಾಧಿಸು ಅಂತ  ಬೆಂಬಲ 
ಕೊಡೋವರಗಿಂತ
ನಿನ್ನ ಕೈಯಲ್ಲಿ ಏನೂ 
ಆಗಲ್ಲ ಅಂತ 
 ಆಡಕೊಂಡ 
ನಗೋವರೆ ಹೆಚ್ಹು
ಸ್ವಾರ್ಥಿಗಳ ಪ್ರಪಂಚ - Made using Quotes Creator App, Post Maker App
3 likes 2 comments
ಕನಸು❤️
Quote by ಕನಸು❤️ - ಸಾದಿಸಿದವರಿಗೆ
ಕಾರ್ಯಕ್ರಮದಲ್ಲಿ ಗುಲಾಬಿಯನ್ನು 
ಕೊಟ್ಟರೆ "ಸನ್ಮಾನ"
ಅದೇ ಗುಲಾಬಿಯನ್ನು ಒಂದು 
ಹುಡುಗ ಹುಡುಗಿಗೆ ಅಥವಾ
ಹುಡುಗೀ ಹುಡುಗನಿಗೆ
ಕೊಟ್ಟರೆ ಅದು "ಪ್ರೀತಿಯ ಪಯಣ"  - Made using Quotes Creator App, Post Maker App
4 likes 2 comments

Explore more quotes