Suppi Gowda profile
Creator Profile

Suppi Gowda

Sharing quote designs and daily inspiration.

250 Posts
2 Followers
1 Following
S
Suppi Gowda
Quote by Suppi Gowda - ಹೆಂಡ್ತಿ ಆದವಳು ಗಂಡ ಯಾರ್ ಮುಂದೇನು ಚಿಕ್ಕವ್ರ್
 ಆಗ್ಬಾರ್ದು ಯಾವ್ ವಿಷಯದಲ್ಲೂ ಅಂತ ಯೋಚ್ನೆ
 ಮಾಡ್ತಾಳೆ  ಆದ್ರೆ ಗಂಡಂದ್ರು ತಾವ್ ದೊಡ್ಡವರ್
 ಆಗೋಕೆ ಅವ್ಳುನ್ನ ಎಲ್ಲಾರ್ ಮುಂದೆ ಚಿಕ್ಕವಳ್ ಆಗಿ
 ಮಾಡ್ಬಿಡ್ತಾರೆ ಎಂಥ ವಿಪರ್ಯಾಸ ಅಲ್ವಾ  - Made using Quotes Creator App, Post Maker App
S
Suppi Gowda
Quote by Suppi Gowda - ನಮಿಗ್ ಒಬ್ರು ತಪ್ಪುನ್ ಬಗ್ಗೆ  ಗೊತ್ತಿದ್ರು ಅವ್ರ್
 ಮಾಡ್ತಿರೋ ಮೋಸಗಳು ತಿಳಿದಿದ್ರು ಪ್ರಶ್ನೆ ಮಾಡ್ತಿಲ್ಲ
 ಅಂದ ಮಾತ್ರಕ್ಕೆ ನಮಿಗೆ ಏನು ಗೊತ್ತಾಗ್ತಿಲ್ಲ ನಾವು
 ದಡ್ರು ಅಂತಲ್ಲ ಸಮಯ ಬಂದಾಗ ಆ ದೇವ್ರೇ ನಿಮ್
 ಬಣ್ಣ ಬಯಲ್ ಮಾಡ್ತಾನೆ ಅಂತ ಅಷ್ಟೇ  - Made using Quotes Creator App, Post Maker App
S
Suppi Gowda
Quote by Suppi Gowda - ದೇವರ ಹೆಸರನ್ನ ಹೇಳ್ಕೊಂಡು ಮನುಷ್ಯರು ಮೋಸ
 ಮಾಡಬಹುದು ಆದ್ರೆ ನಮ್ಮ ನಂಬಿಕೆಗೆ ದೇವರು
 ಎಂದು ಮೋಸ ಮಾಡೋದಿಲ್ಲ ಅಲ್ವಾ ಮನುಷ್ಯ
 ಹೇಳಿದ್ದು ಸುಳ್ಳಿರಬಹುದು ದೇವರಲ್ಲ  - Made using Quotes Creator App, Post Maker App
S
Suppi Gowda
Quote by Suppi Gowda - ನೀವ್ ಸತ್ಯ ಹೇಳ್ತಿದ್ರು ಯಾರು ನಿಮ್ ಮಾತುನ್
 ಕೇಳುಸ್ಕೊಳಲ್ಲ ಆದ್ರೆ ನಿಮ್ ಎದುರಿಗೆ ಇರೋರು
 ಸುಳ್ಳ್ ಹೇಳ್ತಿದ್ರು ಎಲ್ಲಾನು ಕೇಳುಸ್ಕೊಬೇಕು ನಮ್
 ಮಾತಿಗೆ ಕಿಂಚಿತ್ತು ಬೆಲೆನೇ ಇಲ್ಲ....... - Made using Quotes Creator App, Post Maker App
S
Suppi Gowda
Quote by Suppi Gowda - ನನ್ನ ಜಗವೆ ಬದಲಿಸಿದೆ 
ನೀ ನೋವಲು ನಗಿಸಿಹೆ 
ನನ್ನ ಪ್ರೀತಿಯ ಕೋಟೆಗೆ 
ನೀನೇ ಅರಸನಾಗಿರುವೆ  - Made using Quotes Creator App, Post Maker App
S
Suppi Gowda
Quote by Suppi Gowda - ನಮ್ ಅಗತ್ಯಾನೇ ಇಲ್ದೆ ಇರೋ ಜನಕ್ಕೆ 
ನಮ್ ಪ್ರೀತಿ ಕಾಳಜಿ ಅಗತ್ಯ ಇರುತ್ತಾ???? - Made using Quotes Creator App, Post Maker App
S
Suppi Gowda
Quote by Suppi Gowda - ನಾವ್ ನಾಲಕ್ ಜನದ್ ಜೊತೆ ಕೂತು ಮಾತಾಡಿದ್ರೆ
 ಮನಸ್ಸಿಗೆ ಸಮಾಧಾನ ಸಿಗ್ಬೇಕು ಖುಷಿ ಆಗ್ಬೇಕು ಅದು
 ಬಿಟ್ಟು ಬೇಜಾರ್ ಆಗುತ್ತೆ ಅಂದ್ರೆ ಯಾರಿಗೂ ಕೂತು
 ಮಾತಾಡ್ಬೇಕು ಅನ್ಸಲ್ಲ ಒಬ್ರೇ ಇದ್ರೇನೆ ಉತ್ತಮ
 ಅನ್ಸುತ್ತೆ ಅಲ್ವಾ  - Made using Quotes Creator App, Post Maker App
S
Suppi Gowda
Quote by Suppi Gowda - ಯಾರೇ ಆಗ್ಲಿ ತೋರಿಸೋದಾದ್ರೆ ನಿಜ್ವಾದ್ ಪ್ರೀತಿ
 ತೋರ್ಸಿ ನೀವ್ ತೋರುಸ್ತಿರೊ ಪ್ರೀತಿ ಸುಳ್ಳು ಅಂತ
 ಗೊತಾದ್ರೆ ನೀವ್ ತೋರ್ಸಿದ್ ಪ್ರೀತಿಗೆ ಖುಷಿ
 ಪಟ್ಟಿದುಕ್ಕಿಂತ ನೋವೇ ಜಾಸ್ತಿ ಆಗುತ್ತೆ

 - Made using Quotes Creator App, Post Maker App
S
Suppi Gowda
Quote by Suppi Gowda - ನಾವ್ ಇಷ್ಟ ಪಡೋರ್ ಮಾತಾಡೋ ಪ್ರತಿ ಮಾತು
 ನಮಿಗೆ ನೋವ್ ಕೊಡುತ್ತೆ ಬೇಜಾರ್ ಮಾಡುತ್ತೆ
 ಅಂದ್ರೆ ಆ ಕೊಂಕು ಮಾತುಗಳನ್ನ ಕೇಳುಸ್ಕೊಬೇಕು
 ಅಂತ ಯಾರು ಇಷ್ಟ ಪಡಲ್ಲ ಅಲ್ವ, ಮೌನನೇ ಚಂದ
 ಅನ್ಸುತ್ತೆ  - Made using Quotes Creator App, Post Maker App
S
Suppi Gowda
Quote by Suppi Gowda - ತಾವ್ ಮಾಡಿದ್ ತಪ್ಪಿನ ಬಗ್ಗೆ ಸ್ವಲ್ಪಾನು ಪಶ್ಚತಾಪನೆ
 ಇಲ್ದೆ ಇರೋರ್ ಜೊತೆ ಎಷ್ಟು ಸಮಯ ಇದ್ರೂ
 ಸಮುದ್ರಲ್ಲಿ ಸಿಹಿ ನೀರನ್ನ ಹುಡುಕಿದೆ ಹಾಗೆ 
 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Suppi Gowda
Quote by Suppi Gowda - ಹೌದು ನಾನ್ ಬೇಗ ಕೋಪ ಮಾಡ್ಕೋತೀನಿ ಆದ್ರೆ
 ಅದುಕ್ಕೆ ಬಲವಾದ  ಕಾರಣ ಇರುತ್ತೆ,ನಂಗೆ ನಾಟಕ
 ಮಾಡೋಕು ಬರಲ್ಲ ಸುಳ್ಳು ಹೇಳೋಕು ಬರಲ್ಲ
 - Made using Quotes Creator App, Post Maker App
S
Suppi Gowda
Quote by Suppi Gowda - ಆಸೆ ಪಡೋ ಐಶ್ವರ್ಯ ಕರಗಿ ಹೋಗೊ ತನಕ
 ಆಕರ್ಷಿಸೊ ಸೌಂದರ್ಯ ಮುಪ್ಪಾಗೊ ತನಕ ಅಷ್ಟೇ  - Made using Quotes Creator App, Post Maker App
S
Suppi Gowda
Quote by Suppi Gowda - ಮದುವೆ ಆದ ಕೂಡಲೇ ಗಂಡ ನಮ್ಮೋನು,ಅದು ನನ್ನ
 ಮನೆ, ಅವ್ನ್ ಮನೆಯವರು ನಮ್ಮೋರು ಅನ್ಸಲ್ಲ ಹಾಗೆ
 ಅನ್ನಿಸ್ಬೇಕು ಅಂದ್ರೆ ಅವ್ರು ನಮ್ಮವರು ಅನ್ಸೋ ಹಾಗೆ
 ನಡ್ಕೋಬೇಕು ನಂಬಿಕೆ ಬರ್ಬೇಕು 
 - Made using Quotes Creator App, Post Maker App
S
Suppi Gowda
Quote by Suppi Gowda - ಮದುವೆ ಆದ ಹೊಸದರಲ್ಲಿ ಹೆಂಡತಿ ಮೇಲೆ ಗಂಡಿನಿಗೆ
 ಇರೋ ಪ್ರೀತಿ ಕಾಳಜಿ ಹಳೇದ್ ಆದ್ಮೇಲೆ ಯಾಕ್
 ಇರಲ್ಲ ಹೆಂಡತಿ ಹಳಬಳಾದ್ಲು ಅಂತಾನ ಏನೇ ಆದ್ರೂ
 ಅವ್ಳು ನಿಮ್ಮವಳೇ ತಾನೆ , ನಿಮ್ ಮದ್ವೆ ಹಳೇದ್
 ಆಗ್ಬಹುದು ಪ್ರೀತಿ ಯಾವತ್ತಿಗೂ ಹೊಸದಾಗೆ ಇರುತ್ತೆ
 ಪ್ರಿತಿಸೋದ್ ಗೊತ್ತಿರ್ಬೇಕು ಅಷ್ಟೇ
 - Made using Quotes Creator App, Post Maker App
S
Suppi Gowda
Quote by Suppi Gowda - ಯಾರು ನಮ್ಮ ಪ್ರೀತಿ ಕಾಳಜಿ ಗೆ ಅರ್ಹರಲ್ಲವೋ
 ಅವ್ರಿಗೆ ಅಗತ್ಯ ಇಲ್ದೆ ಇಲ್ದೆ ನಾವ್ ಕೊಡಕ್ ಹೋದ್ರೆ
 ನಮಗಿಂತ ಮೂರ್ಖರು ಯಾರು ಇರಲ್ಲ ಅಲ್ವಾ 
 - Made using Quotes Creator App, Post Maker App
S
Suppi Gowda
Quote by Suppi Gowda - ನಮ್ಮುನ್ ಪ್ರೀತಿ ಮಾಡೋರ್ ಬೆಲೆನೇ ಅರ್ಥ ಆಗ್ದೇ
 ಇರೋರ್ಗೆ ಅವ್ರ್ ಕೊಡೊ ವಸ್ತುವಿನ ಬೆಲೆ ಹೇಗ್ ಗೊತಾಗುತ್ತೆ  - Made using Quotes Creator App, Post Maker App
S
Suppi Gowda
Quote by Suppi Gowda - ಗಂಡನ್ ಮನೆಯವರಿಗೆ ಸೊಸೆ ಒಬ್ಬಳ ಜೊತೆ
 ಹೊಂದ್ಕೊಳ್ಳಕೆ ತುಂಬಾ ಟೈಮ್ ತಗೊಳುತ್ತೆ ಹಾಗೆ
 ಸೊಸೆಗೂ ಮನೆಯವರೆಲ್ಲರ ಜೊತೆ ಹೊಂದ್ಕೊಂಡ್
 ಹೋಗೋಕೆ ಸಮಯ ತೊಗೊಳುತ್ತೆ ಅಲ್ವಾ ನೀನ್
 ಹಾಗೆ ನೀನ್ ಹೀಗೆ ಅಂತ ತಪ್ಪನ್ನ ಹುಡ್ಕೋದ್ ಬಿಟ್ಟು
 ಅವ್ಳಿಗೂ ಸಮಯ ಕೊಡಿ  - Made using Quotes Creator App, Post Maker App
S
Suppi Gowda
Quote by Suppi Gowda - ಮನುಷ್ಯ ಬುದ್ಧಿ ಜೀವಿ ಅಂತಾರೆ ಆದ್ರೆ ಕೆಲವೊಬ್ರು
 ಕೆಲವೊಂದು ಸಂದರ್ಭದಲ್ಲಿ ಬೇರೆಯವರ ಮಾತುನ್
 ಕೇಳಿ ತಾಳ್ಮೆ ಕಳ್ಕೊಂಡು ಬುದ್ಧಿನೇ ಇಲ್ದವ್ರ್ ತರ ನಡ್ಕೋತರೆ  - Made using Quotes Creator App, Post Maker App
S
Suppi Gowda
Quote by Suppi Gowda - ಬೇರೆಯವರ ಮೆದುಳು ಹೇಳೋ ಮಾತ್ ಕೇಳಿ
 ಬದ್ಕೋರು ಯಾವತ್ತೂ ಜೀವನದಲ್ಲಿ ಮುಂದೆ ಬರಕ್
 ಆಗಲ್ಲ ನಿಮ್ ಬುದ್ದಿ ಮನಸ್ಸು ಏನ್ ಹೇಳುತ್ತೋ
 ಅದ್ರು ಪ್ರಕಾರ ಬದುಕಿ ಆಗ ಜೀವನ ಚೆನಾಗಿರುತ್ತೆ
 (swanta buddi irbeku)
 - Made using Quotes Creator App, Post Maker App
S
Suppi Gowda
Quote by Suppi Gowda - ಆಗಾಗ ಸೋಕಿ ಹೋಗೊ ತಂಗಾಳಿಗೆ ಸೋಲುವ ಮನಸು 
ನನ್ನನ್ನೇ ಮರೆಸಿಹ ನಿನ್ನ ಪ್ರೀತಿಗೆ ಸೋಲದೆ ಇರುವುದೇ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Suppi Gowda
Quote by Suppi Gowda - ತಡವರಿಸಿ ಹೇಳುವೆ ನನ್ನ ಮನಸಿನ ಮಾತು 
ಸಮಯ ಮಾಡಿಕೊಂಡು ಕೇಳು ನಲ್ಲೆ ತುಸು
ನೀ ನನ್ನವಳು ಎಂದು ಹೇಳುವ ಧೈರ್ಯವಿಲ್ಲ  
ಆದರೂ ಎಲ್ಲ ಜನುಮಕ್ಕೂ ನಾನೆ ಆಗಬೇಕು ನಿನ್ನ ನಲ್ಲ  - Made using Quotes Creator App, Post Maker App
S
Suppi Gowda
Quote by Suppi Gowda - ಸಂಬಳ ಕೊಟ್ಟು ಕೆಲಸ ಮಾಡಿಸ್ಕೊಳ್ಳೋರಿಗೆ ಒಂದ್
 ಮಾತ್ ಅನ್ನೋಕೆ ಯೋಚ್ನೆ ಮಾಡ್ತಿವಿ ಎಲ್ಲಿ ಕೆಲಸ
 ಬಿಟ್ಟೋಗ್ಬಿಡ್ತಾಳೋ ಅಂಥ ಅದೇ ಮದ್ವೆ ಆಗಿ ಬಂದ್
 ಹೆಣ್ಣಿಗೆ ಬಾಯಿಗ್ ಬಂದಾಗ ಬೈತೀವಿ ಯಾಕೆ ಅವ್ಳ್
 ಮನೆ ಬಿಟ್ಟೋಗಲ್ಲ ಏನ್ ಅಂದ್ರು ಇಲ್ಲೇ ಬಿದ್ದಿರ್ತಾಳೆ
 ಅಂತಾನಾ - Made using Quotes Creator App, Post Maker App
S
Suppi Gowda
Quote by Suppi Gowda - ಪದೇ ಪದೇ ಭಾವನೆಗಳಿಗೆ ಪೆಟ್ಟ್ ಬೀಳ್ತಾ ಇದ್ರೆ
 ಮನಸ್ಸು ಹಗುರ ಆಗಲ್ಲ ಬಂಡೆಯಷ್ಟು ಗಟ್ಟಿ ಆಗ್ತಾ
 ಹೋಗುತ್ತೆ ಭಾವನೆಗಳು ಸತ್ತೋಗ್ತವೆ ಅವು ಸಾಯೊ
 ಮೊದಲೇ ಬೆಲೆ ಕೊಡಿ  - Made using Quotes Creator App, Post Maker App
S
Suppi Gowda
Quote by Suppi Gowda - ಅಮ್ಮನ್ ಮಗ ಅಂದಾಗ ಆಗ್ದೇ ಇರೋ ಅವಮಾನ
 ಅಮ್ಮಾವ್ರ್ ಗಂಡ ಅಂದಾಗ್ ಯಾಕ್ ಆಗುತ್ತೆ  - Made using Quotes Creator App, Post Maker App
S
Suppi Gowda
Quote by Suppi Gowda - ಯಾವತ್ತೋ ಒಂದಿನ ಅತ್ತೆ ಮನೆಗ್ ಹೋಗೋ
 ಅಳಿಯಂಗೆ ಅತ್ತೆ ಮನೆಯವರು ಅವಮಾನ
 ಮಾಡಿದ್ರೆ ನಿಮ್ ಮನೆ ಹೊಸಲು ತುಳಿಯಲ್ಲ
 ಅಂತಾರೆ ಆದ್ರೆ ಸಾಯೋವರೆಗೂ ಬಾಳೋ
 ಮನೆಯಲ್ಲಿ ಸೊಸೆನ ಅನ್ನಬಾರದ ಮಾತೆಲ್ಲ ಅಂದು
 ಎಲ್ಲರೂ ಮುಂದೆ ಕೀಳಾಗಿ ಕಂಡು ಬೆಲೆ ಇಲ್ದಾಗ್
  ಮಾಡ್ತಿರಲ್ಲ ಅವ್ಳಿಗ್ ಹೇಗ್ ಅನ್ನಿಸ್ಬೇಕು?
 - Made using Quotes Creator App, Post Maker App
S
Suppi Gowda
Quote by Suppi Gowda - ನಾವೇ ಸರಿ ನಾವೇನು ತಪ್ಪೇ ಮಾಡಲ್ಲ ಅನ್ನೋರ್
 ಮುಂದೆ ನಾವ್ ತಪ್ ಮಾಡಿದ್ರು ಕೆಟ್ಟೋರ್ ಆಗತೀವಿ
 ಮಾಡ್ದೆ ಇದ್ರು ಕೆಟ್ಟೋರ್ ಆಗ್ತೀವಿ ಅವ್ರ್ ಭ್ರಮೆ
  ಹೋಗ್ಸೋಕ್ ಆಗಲ್ಲ ನಾವೇ ಸೈಲೆಂಟಾಗ್ ನಮ್
 ಪಾಡಿಗ್ ಇದ್ಬಿಟ್ರೆ ಒಳ್ಳೇದು ವಾದ ಮಾಡ್ದೆ  - Made using Quotes Creator App, Post Maker App
S
Suppi Gowda
Quote by Suppi Gowda - ಗಂಡ ಹೆಂಡತಿ ಮಧ್ಯೆ ಮನಸ್ತಾಪ ತರೋದುಕ್ಕೆ
 ಮೂರನೆಯವರಿಗೆ ಸ್ವಲ್ಪ ಮಾತ್ರ ಸಮಯ ತೊಗೊಳುತ್ತೆ 
ಆದ್ರೆ ಆ ಮೂರನೇ ವ್ಯಕ್ತಿ ಮಾಡಿದ ತಪ್ಪಿನಿಂದ 
ಅವ್ರ್ ಮಧ್ಯೆ ಬಿರುಕು ಮೂಡಿದ್ರೆ
 ಅದು ಸರಿ ಆಗೊದುಕ್ಕೆ ತುಂಬಾನೇ ಸಮಯ ತೊಗೊಳುತ್ತೆ - Made using Quotes Creator App, Post Maker App
S
Suppi Gowda
Quote by Suppi Gowda - ಕೆಟ್ಟುದುಕ್ಕೆ ಅಸ್ತು ಅನ್ನೋ ದೇವ್ರು 
ಒಳ್ಳೆದುಕ್ಕೆ ಅಷ್ಟು ಅಂತ ಅನ್ನಲ್ವಾ  - Made using Quotes Creator App, Post Maker App
S
Suppi Gowda
Quote by Suppi Gowda - ಹೋದವಳು ಹೋದೆ ಎದೆಗೆ ಬೆಂಕಿ ಇಟ್ಟು 
ಬದುಕಿಗೆ ಕೊರಗಲು ಸಾವಿರ ನೆನಪು ಕೊಟ್ಟು 
ಮಾತಿದ್ದವು ಆಡಲು ಇನ್ನು ತುಂಬ 
ನನ್ನ ಬಿಟ್ಟು ಹೋದೆ ನಿನಗೆ ಎಷ್ಟು ಜಂಭ - Made using Quotes Creator App, Post Maker App
S
Suppi Gowda
Quote by Suppi Gowda - ಒಳ್ಳೆಯ ಮನಸ್ಸೇ ಇಲ್ಲದೇ ಆಲೋಚನೆಗಳಿಲ್ಲದೆ
 ಒಳ್ಳೆಯ ಕೆಲಸಗಳ ಮಾಡದೇ ಯಾವ ದೇವರ
 ಬೇಡಿದರೇನು ದೇವರ ನಾಮವ ಪಾಡಿದರೇನು  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Suppi Gowda
Quote by Suppi Gowda - ಜೀವನದಲ್ಲಿ ನಮ್ಮುನ್ನ ಹೊಗಳೋರ್ನ ಹತ್ರ
 ಇಟ್ಕೊಂಡ್ರೆ ನಮ್ಮುನ್ನ ಸೋಂಬೇರಿಗಳನ್ನಾಗಿ
 ಮಾಡ್ತಾರೆ ತೆಗಳೋರ್ನ ಹತ್ರ ಇಟ್ಕೊಂಡ್ರೆ 
ನಮ್ಮ ಆತ್ಮ ವಿಶ್ವಾಸನ ಕುಗ್ಗುಸ್ತಾರೆ,
ಹೊಗಳಿಕೆಗೆ ಹಿಗ್ಗದೆ,ತೆಗಳಿಕೆಗೆ ಕುಗ್ಗದೆ 
ನಮ್ ಗುರಿ ಕಡೆ ಗಮನ ಕೊಟ್ಟು ಮುಂದೆ ಹೋಗ್ತಾ ಇರ್ಬೇಕು  - Made using Quotes Creator App, Post Maker App
S
Suppi Gowda
Quote by Suppi Gowda - ಚೂರೇ ಚೂರು ಕೈ ಚಾಚು 
ತೋಳಿನಲ್ಲಿ ಸೆರೆಯಾಗುವೆ 
ಮಡಿಲಿನಲ್ಲಿ ಜಾಗ ನೀಡು 
ಎಲ್ಲ ಮರೆತು ಮಗುವಾಗುವೆ  - Made using Quotes Creator App, Post Maker App
S
Suppi Gowda
Quote by Suppi Gowda - ಗಂಡನ್ ಮೇಲೆ ಹೆಂಡ್ತಿಗೆ ಪ್ರೀತಿ ತೋರ್ಸೋ ಹಕ್ಕಿದೆ
 ಅಂದ್ಮೇಲೆ ಕೋಪ ತೋರ್ಸೋ ಹಕ್ಕು ಸ್ವಾತಂತ್ಯ್ರನು ಇದೆ ಅಲ್ವಾ  - Made using Quotes Creator App, Post Maker App
S
Suppi Gowda
Quote by Suppi Gowda - ದುಡ್ ಖರ್ಚ್ ಮಾಡಿ ಎಲ್ಲರೂ ಮಕ್ಕಳನ್ನ ಬೆಳುಸ್ತಾರೆ
 ಆದ್ರೆ ನಮ್ಮಪ್ಪ ಅಮ್ಮ ನಮ್ಮುನ್ನ ಪ್ರೀತಿ ಖರ್ಚ್ ಮಾಡಿ ಬೆಳ್ಸಿದಾರೆ  - Made using Quotes Creator App, Post Maker App
S
Suppi Gowda
Quote by Suppi Gowda - ಹೀರೋ ಆಗೋಕೆ ಚೆನಾಗಿರೋ ಫೇಸ್ ಕಟ್ ಇದ್ರೆ
 ಸಾಕಾಗಲ್ಲ ಸಕತ್ ಟ್ಯಾಲೆಂಟ್ ಕೂಡ ಇರ್ಬೇಕು  - Made using Quotes Creator App, Post Maker App
S
Suppi Gowda
Quote by Suppi Gowda - ನಿಮ್ಮ ಸೊಸೆಯ ಮುಂದೆ ನಿಮ್ಮ ಮಗನ ಬಗ್ಗೆ
 ಯಾವುದೇ ಕಾರಣಕ್ಕು ಅವನಿಂದ ಏನೂ ಮಾಡಕ್
 ಆಗಲ್ಲ ಯಾವ್ದುಕ್ಕು ಪ್ರಯೋಜನ ಇಲ್ಲ ಕೆಲಸಕ್ಕೆ
 ಬಾರದವನು ಎಂದು ಹೇಳಬೇಡಿ ಯಾಕಂದ್ರೆ 
ನಿಮ್ಮ ಮಾತುಗಳು ಅವಳ ಮನಸ್ಸಿನ ಮೇಲೆ  - Made using Quotes Creator App, Post Maker App
S
Suppi Gowda
Quote by Suppi Gowda - ಒಳ್ಳೆಯದನ್ನ ಬಯಸಿ,ಯೋಚಿಸಿ 
ದೇವರನ್ನ ಬೇಡ್ಕೊಳಿ ಒಳ್ಳೇದನ್ನ ಮಾಡಬಹುದು 
ಕೆಟ್ಟ ಆಲೋಚನೆ ಇಟ್ಕೊಂಡು ಕೆಟ್ಟದನ್ನ ಬಯಸಿ
 ದೇವರನ್ನ ಬೇಡ್ಕೊಂಡ್ರೆ ಒಳ್ಳೇದ್ ಮಾಡ್ತಾನ ? - Made using Quotes Creator App, Post Maker App
S
Suppi Gowda
Quote by Suppi Gowda - ಆಗಾಗ ಚೂರು ಕರುಣೆ ತೋರು ನನ ಮೇಲೆ 
ಹೃದಯದೂರ ಬರೆದುಕೊಡುವೆ ಒಡತಿಯಾಗು ಬಾ ನಲ್ಲೆ  - Made using Quotes Creator App, Post Maker App
S
Suppi Gowda
Quote by Suppi Gowda - ಮೌನವೇ ಹೆಚ್ಚು ಮಾತನಾಡಲು  
ಮಾತಿಗೆ ಎಲ್ಲಿಹುದು ಅವಕಾಶ 
ನನ್ನ ಪಾಡನು ನೋಡಿ ಕೂಡ 
ಮಾಡುವೆ ನೀ ನಲ್ಲೆ ಪರಿಹಾಸ  - Made using Quotes Creator App, Post Maker App
S
Suppi Gowda
Quote by Suppi Gowda - ಅರ್ಥವಿಲ್ಲದ ಸಾಲುಗಳ ಗೀಚಿ 
ಹೊಗಳುವುದಿಲ್ಲ ನಿನ್ನ ನಾನು 
ನಿನ್ನ ಪ್ರೀತಿಯನ್ನು ಬಿಟ್ಟು 
ಬದುಕುವ ಶಕ್ತಿ ಇಲ್ಲ ನನಗೆ ಇನ್ನು....... - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Suppi Gowda
Quote by Suppi Gowda - ದುಡ್ಡಿನ ಬಡತನ ಇದ್ರೂ ಪರವಾಗಿಲ್ಲ
 ಪ್ರೀತಿಗೆ ಬಡತನ ಇದ್ರೆ ತುಂಬ ಕಷ್ಟ ಅಲ್ವಾ
 ನಿಮ್ಮನ್ ಇಷ್ಟ ಪಡೋರ್ನ
 ನೀವ್ ಇಷ್ಟ ಪಡೋರ್ನ 
ಕಂಜೂಸ್ ತನ ಮಾಡ್ದೆ 
ಧಾರಾಳವಾಗಿ ಪ್ರೀತಿಸಿ  - Made using Quotes Creator App, Post Maker App
S
Suppi Gowda
Quote by Suppi Gowda - ನಾ ನಿನ್ನ ಎಷ್ಟು ಅರ್ಥಮಾಡಿಕೊಳ್ಳಲು
 ಪ್ರಯತ್ನಿಸಿದರು ಪ್ರಶ್ನೆಯಾಗಿಯೆ ಉಳಿದಿಹೆ 
ಒಂದು ಮಾತು ಆಡದೆ ನೀ ಮೌನವನ್ನು ತಳೆದಿಹೆ  - Made using Quotes Creator App, Post Maker App
S
Suppi Gowda
Quote by Suppi Gowda - ಈ ಸಮಯ ಜಾರದಿರಲಿ 
ನೀ ಇರಲು ಇನಿಯ ಜೊತೆಗೆ 
ನೀನೆ ಸಾಕು ಬೇರಾರು ಬೇಡ 
ಪರರ ಮೇಲೆ ಆಸೆ ಇಲ್ಲ ನನಗೆ  - Made using Quotes Creator App, Post Maker App
S
Suppi Gowda
Quote by Suppi Gowda - ಮುಂಜಾನೆಯ ಮಂಜಾಗೆಯ 
ನಿನ್ನನು ನೆನೆಯಲೂ.......
ಓ.....   ಪ್ರಿಯ ಓ...... ಪ್ರಿಯ  - Made using Quotes Creator App, Post Maker App
S
Suppi Gowda
Quote by Suppi Gowda - ಗೆದ್ದಾಗ ಎಲ್ಲಾರು ನಮ್ ಜೊತೆ ಇರ್ತಾರೆ ಸೋತಾಗ
 ಮಾತ್ರ ನಿಜ್ವಾಗ್ಲೂ ನಮ್ ಕಷ್ಟಕ್ ಆಗೋರ್ ನಮ್
 ಜೊತೆ ನಿಲ್ಲೋರ್ ಯಾರು ಅಂತ ಗೊತಾಗೋದು
 ಅಂತವ್ರನ್ನ ಯಾವತ್ತೂ ಕಳ್ಕೊಬೇಡಿ ಮರೀಬೇಡಿ  - Made using Quotes Creator App, Post Maker App
S
Suppi Gowda
Quote by Suppi Gowda - ಆಗಾಗ ನೆನಪಿಸೋ ಆ ಮಧುರ ನೆನಪಿಗೆ ಬೈಯ್ಯುವುದೋ ಇಲ್ಲ 
ಧನ್ಯವಾದ ಹೇಳುವುದೋ ತಿಯುತಿಲ್ಲ ಮನಕೆ
 ನೋವೆನಿಸಿದರು ಖುಷಿ ಕೊಡುವುದು ಮನಕೆ  - Made using Quotes Creator App, Post Maker App
S
Suppi Gowda
Quote by Suppi Gowda - ನಿನ್ನಿಂದ ನಾ ದೂರ ಇರಬಹುದು ಅರೆಘಳಿಗೆ 
ಇದಕ್ಕಿಂತ ದೊಡ್ಡ ಶಿಕ್ಷೆ ನೀಡದಿರು ನೀ ನನಗೆ 
 - Made using Quotes Creator App, Post Maker App
S
Suppi Gowda
Quote by Suppi Gowda - ಅನ್ನದ ಬೆಲೆ ಹಸಿದವನಿಗೆ ಗೊತ್ತು 
ಪ್ರೀತಿ ಬೆಲೆ ಕಳೆದುಕೊಂಡವರಿಗೆ ಗೊತ್ತು  - Made using Quotes Creator App, Post Maker App
S
Suppi Gowda
Quote by Suppi Gowda - ಆ ಸೂರ್ಯನು ತಂಪಾದನು 
ನಿನ್ನಯ ನಗುವನ್ನು ನೋಡಿ 
ಬೈಗುಳವು ಹಿತವಾಗಿದೆ ಕಿವಿಗೆ 
ನಿನ್ನ ಇಂಪಾದ ಧನಿಯಲ್ಲಿ ಕೇಳಿ 
 - Made using Quotes Creator App, Post Maker App
S
Suppi Gowda
Quote by Suppi Gowda - ಕಣ್ಣಿಗೆ ಕಾಣದ ಪ್ರೀತಿಯ ಹಿಂದೆ 
ಹೋಗುವ ಜನರು 
ಕಣ್ಣೆದುರೇ ಕಾಣುವ ವ್ಯಕ್ತಿಯ 
ಬೆಲೆಯ ತಿಳಿದರೆ,ಪ್ರೀತಿಗೂ ಬೆಲೆ ಸಿಗುತ್ತದೆ 
ಪ್ರೀತಿಸುವ ವ್ಯಕ್ತಿಗೂ ಬೆಲೆ ಸಿಗುತ್ತದೆ  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.