Explore the best quotes from around the world!

Ambika
Quote by Ambika - ಅಗಣಿತ ತಾರೆಗಳಿದ್ದರೇನು ಚಂದಿರ ಒಂಟಿಯಲ್ಲವೇ?
ನಿನ್ನ ಅರಿಯದವರು ಸಾವಿರ ಮಂದಿ ಇದ್ದರೇನು ನೀ ಒಂಟಿಯಲ್ಲವೇ?

✍️ ಅಂಬಿಕಾ
12 likes 2 comments
Chandana Chandu
Quote by Chandana Chandu - ಜನ ಅವಶ್ಯಕತೆ ಇದ್ದಾಗ
ಇವಾ ನಮ್ಮವಾ ಇವಾ ನಮ್ಮವಾ
ಕೆಲಸ ಮುಗಿದ ಮೇಲೆ
ಅವಾ ಯಾರವಾ ಅವಾ ಯಾರವಾ 

ಉಮಾ ✍🏻ಜನ ಅವಶ್ಯಕತೆ ಇದ್ದಾಗ
ಇವಾ ನಮ್ಮವಾ ಇವಾ ನಮ್ಮವಾ
ಕೆಲಸ ಆದ ಮೇಲೆ
ಅವಾ ಯಾರವಾ ಅವಾ ಯಾರವಾ
19 likes 7 comments
ಮೌನ ಮನಸ್ಸು 😊
Quote by ಮೌನ ಮನಸ್ಸು 😊 - K CREATION
Lucky.r.nayaka
@myquote
12 likes 3 comments
pk_photography Kuntady
Quote by pk_photography Kuntady - Prasanna karka
16 likes 1 comments
వండర్ ల్యాండ్
Quote by వండర్ ల్యాండ్ - ನಿನ್ನ ಕನಸಿನ ಗೂಡಿಗೆ 
ಕವಿ ನಾನು ...📝


ನನ್ನ ಮನಸಿನ
 ಕೋಟೆಯ ರಾಣಿ ನೀನು..👸Vander...
14 likes 0 comments
Gangothri R V
Quote by Gangothri R V - "ಮೊದಲ ಸಲ"
ಒಲವ ಕಥನ ಶುರುವಿನಲ್ಲಿ,
ಅರಿಯದಷ್ಟು ಮಧುರವು!
ಕಾಲ ಉರುಳಿ ಸಾಗುವಲಿ
ಪರಿಚಯಿಸುವುದು ವಿರಹವು..

ಆಂತರ್ಯ ಕೇಳುವ ಎಷ್ಟೊ ಪ್ರಶ್ನೆಗೆ
ಉತ್ತರ ಹೇಳಲು ನಾ ಸೋತೆನು!
ಆಂತರ್ಯದ ಆನಂದ ಒಲವಾಗಿತ್ತು
ಎನ್ನುವ ನಿಜವನ್ನೆ ನಾ ತಿಳಿದನು..

ಹಿಂದೆಂದು ಆಗದ ನವ ಅನುಭವ!
ಮನದ ಬೀದೀಲಿ ನಿನದೆ ಕಲರವ!
ಬೇಕೋ ಬೇಡೋ ಸ್ಥಿತಿಗೆ ತಲುಪಿ
ಯಥಾಸ್ಥಿತಿಗೆ ಬದುಕು ತಲುಪಿ..


Gangothri R V
12 likes 2 comments
Chandana Chandu
Quote by Chandana Chandu - ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ.
14 likes 1 comments
vinaya poojary
Quote by vinaya poojary - ada,
Ravinu
@тудиote
25 likes 0 comments
Varsha Varsha
Quote by Varsha Varsha - varsha.
@myquote
17 likes 2 comments
Sachindra Poojary
Quote by Sachindra Poojary - arI e ev a
ed en aaa
@myquote
31 likes 0 comments

Explore more quotes

Rajeshwari Rajeshwari
Quote by Rajeshwari Rajeshwari - Rajeshwari A
20 likes 0 comments
Akshatha N 0667
Quote by Akshatha N 0667 - "ಯಾಕಿಷ್ಟು ಅಭ್ಯಾಸವಾಗಿ ಹೋದೆ ಈ ಜೀವಕೆ
ಕೊನೆವರೆಗೂ ಹೀಗೆ ಇರು ಅದೊಂದೇ ಬೇಡಿಕೆ" 

ಪೂರ್ಣ
18 likes 2 comments
Gowrish
Quote by Gowrish - ಮುಖದಲ್ಲಿ ಕಲೆಯಿಲ್ಲದ 
ಹುಡುಗಿಗಿಂತ
ಮನಸ್ಸಲ್ಲಿ ಕೊಳೆಯಿಲ್ಲದ 
ಹುಡುಗಿಯೊಂದಿಗಿನ
ಜೀವನ ಸುಂದರವಾಗಿರುತ್ತದೆ....


ಮನದ ಮಾತು
14 likes 2 comments
Gangothri R V
Quote by Gangothri R V - ನೊಂದಾಗ ನಾ ಒರಗುವ ಹೆಗಲಾಗಿರು,
ನಗುವಾಗ, ಅದರ ಕಾರಣವು ನೀನಾಗಿರು
23 likes 12 comments
vasantha N
Quote by vasantha N - ತಿಳಿದು ತಿಳಿಯದೋ ನಿನ್ನ ಮೇಲೆ ಉಂಟಾದ ಪ್ರೀತಿಗೆ ಅಂತ್ಯ ಹಾಡಿ ಸುಮ್ಮನಿರುವೆ
ಹೊಸ ವ್ಯಕ್ತಿ ಹೊಸಜೀವನ 
ಮದುಮಗಳಾಗಿ ನಾ ನಿಂತಿರುವೆ
ನೊಂದ ಮನಸ್ಸು ಕಣ್ಣೀರಿಡುತ್ತಿದೆ ಇಂದು
ನಿನ್ನ ನೆನಪಲ್ಲೇ ಮುಳುಗಿರುವೆ....
             _ಸಮೃದ್ಧಿ✌
14 likes 0 comments
SB creation
Quote by SB creation - esoá, DeR...
-Sagar
@myquote
12 likes 0 comments
ಮೌನ ಮನಸ್ಸು 😊
Quote by ಮೌನ ಮನಸ್ಸು 😊 - Lucky.r.nayaka
@myquote
14 likes 0 comments
thejashree ab
Quote by thejashree ab - ಶಾಂತ ಮನಸ್ಸು..
ಶ್ರಮದ ಯಶಸ್ಸು..
ತಾಳ್ಮೆಯ ತಪಸ್ಸು..
              ✍️ ತೇಜಶ್ರೀ
16 likes 2 comments
ಕನಸು❤️
Quote by ಕನಸು❤️ - ಜಗತ್ತಲ್ಲಿ ಎಲ್ಲಾ ಸಂಬಂಧಗಳು
"ಕ್ಷಣಿಕ"
ಯಾರಿಗೆ ಯಾರು ಇಲ್ಲ........
12 likes 4 comments
Sowmya B R
Quote by Sowmya B R - ಎಷ್ಟೇ ಓದಿದ್ದರು,ಕೆಲವೊಂದು
ವಿಷಯಗಳು ವಯಸ್ಸಿನ 
ಅನುಗುಣವಾಗಿಯೇ
ಅರ್ಥವಾಗುತ್ತದೆ.

-S Gowda
18 likes 4 comments

Explore more quotes

Gangothri R V
Quote by Gangothri R V - Dear love.. ❣️

    Thank you....

ನನ್ನೊಳಗಿನ ನನ್ನ ನನಗೆ 
ಪರಿಚಯಿಸಿದ್ದಕ್ಕೆ......... 
ನನ್ನೊಳಗಿನ ಹಸು ನಗುವಿನ 
ಪರಿಚಯ ಮಾಡಿಸಿದ್ದಕ್ಕೆ.... 
ಭಾವನೆಗಳೇ ಇಲ್ಲದ ಮನದೊಳಗೆ 
ಪ್ರೀತಿಯ ತುಂಬಿದಕ್ಕೆ......... 
ನನಗೇ ತಿಳಿಯದೆ ನನ್ನೊಳಗೆ 
ಆವರಿಸಿದ್ದಕ್ಕೆ....... 
ಸಂಬಂಧಗಳ ಬೆಲೆ ತಿಳಿಸಿದ್ದಕ್ಕೆ...... 
ನಿನ್ನೆಲ್ಲಾ ಸಂಗಂತಿಗಳನ್ನಾ ನನ್ನೊಂದಿಗೆ 
ಹಂಚಿಕೊಂಡಿದ್ದಕ್ಕೆ......... 
ನನ್ನ ಸಂಗಂತಿಗಳನ್ನ ತಾಳ್ಮೆಯಿಂದ 
ಕೇಳಿದ್ದಕ್ಕೆ.......... 
ನನ್ನೆಲ್ಲಾ ಕೆರಳಿಕೆಗಳನ್ನ ಸಹಿಸಿದ್ದಕ್ಕೆ..... 
ಯಾವುದಕ್ಕೂ ವ್ಯಸನಿಯಾಗದಿರೋ ನನ್ನ, 
ನಿನ್ನ ವ್ಯಸನಿಯಾಗಿ ಮಾಡಿದ್ದಕ್ಕೆ.......
ಎನ್ನ ಜೀವನದಲ್ಲಿ ಅಮ್ಮ ಆಗಿದ್ದಕ್ಕೆ.... 
ಈ ಒಂದೇ ಜನ್ಮ ಸಾಲದು, 
ನಿನ್ನೆಲ್ಲಾ ಪ್ರೀತಿಯ ಮರುಪಾವತಿಸಲಕ್ಕೆ..... 
ಎಲ್ಲಾ ಜನ್ಮಗಳಲ್ಲೂ ನನ್ನವಳಾಗಿಯೇ,,
ಹುಟ್ಟು, ನನ್ನ ಕಾಟ ಸಹಿಸೋದಕ್ಕೆ.......


    From..... 
Ur partner.....
13 likes 2 comments
Divya Divya BC
Quote by Divya Divya BC -
15 likes 3 comments
Mahesha Dt
Quote by Mahesha Dt - 😊ನಗುತ್ತಿದ್ದೇನೆ ಎಂದ ಮಾತ್ರಕ್ಕೆ ನೋವುಗಳೆ ಇಲ್ಲವೆಂದಲ್ಲ, ನೋವನ್ನು ಮೆಟ್ಟಿ ನಿಂತು ನಗುವ ಕಲೆ ರೂಢಿಯಾಗಿದೆ.😊
- ಮಹೇಶ ಮಹಿ
17 likes 0 comments
Raghunath Ashwini
Quote by Raghunath Ashwini - @тудиote
12 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ -
14 likes 1 comments
usha Gowda
Quote by usha Gowda - @тудиote
31 likes 4 comments
Praveen Pravee
Quote by Praveen Pravee - ಬದುಕು ಒಂದು ಭ್ರಮೆ
ಸಂಬಂಧ ಸಂಸಾರ ನಾಟಕ
ನನ್ನವರು ನನಗಾಗುವರು ಎಂಬುದು ಸುಳ್ಳು
ಬದುಕು ಎಂಬುದು ಮಿಥ್ಯ
ಸಾವು ಒಂದೇ ಸತ್ಯ
15 likes 0 comments
Gangothri R V
Quote by Gangothri R V - ಭೇಟಿಗಾಗಿ.....

ಬಿಟ್ಟಿರಲು ಕಷ್ಟ ಎನಿಸುತಿದೆ ಮನಸ್ಸಿಗೆ,
ನಿನ್ನ ನೋಡುವ ಆಸೆ,
ತವಕ ಆಗಿದೆ ಕಣ್ಣಿಗೆ......
ಬೆಳಗಿನ ನೆನಪು ನೀನೆ,
ರಾತ್ರಿಯ ಕನಸು ನೀನೆ.....
ಉಳಿದಿರಬಹುದು ಕಣ್ಣಿಂದ ದೂರ,
ಮನಸಿನಿಂದಲ್ಲ.......
ಪ್ರತಿದಿನ ‌ನೆನಪಾಗಿ ಜೊತೆಯಾಗಿ
ಓಡಾಡುತಿರುವೆ......
 ಪ್ರತಿದಿನದ ಗೈರು ಹಾಜರಿ,
ನಿನ್ನ ‌ಪ್ರೀತಿ ,ಕಾಳಜಿ,ಹುಸಿ ‌ಕೋಪ
ತುಸು ಮುನಿಸು ನೆನಪಾಗುವಂತೆ
ಮಾಡಿದೆ.... ನೆನಪಾದ ಪ್ರತಿಕ್ಷಣ
ಮಗುವಂತಾಗಿ ಕಣ್ತುಂಬುವುದು...
ನಿನ್ನ ಪ್ರೀತಿಯ ಅಪ್ಪುಗೆಗಾಗಿ 
ಬೊಗಸೆ ತುಂಬ ಪ್ರೀತಿ ತುಂಬಿ
ಕಾಯುತಿರುವೆ ಭೇಟಿಗಾಗಿ.........

ಗಂಗೋತ್ರಿ - ಅಕ್ಷಿ..
20 likes 8 comments
Deekshitha P
Quote by Deekshitha P - ಪ್ರೀತಿಯೆಂಬುದು ಅದ್ಬುತವಾದ , 
ಪವಿತ್ರವಾದ ಎರಡು ಮನಸ್ಸುಗಳ ನಡುವೆ ಬೆಸೆಯುತ್ತದೆ
ಪ್ರೀತಿಗೆ ಕಾಲ,ವಯಸ್ಸು ಇಲ್ಲ..
ಎರಡು ಮನಸ್ಸುಗಳ ಬೆಸೆಯುವಿಕೆಯಿಂದ ಇಬ್ಬರು 
ಅರ್ಥೈಸುತ್ತಾರೆ...

ಪ್ರೇಮಿಗಳ ಕೋಪ ,ಸುಖ-ಸಂತೋಷ
 ಇವೆಲ್ಲ ನೆನಪಿನ ಒಂದು ಕ್ಷಣಗಳಷ್ಟೆ...


ನಮ್ಮ ಎದೆಯ ಬಡಿತವೂ ಎಷ್ಟು ವೇಗವಾಗಿ
 ಬಡಿಯುತ್ತಿರುತ್ತದೆ ಹಾಗೆ ನಮ್ಮನ್ನು ಅವನು
 ಕೈ ಹಿಡಿದು ರಕ್ಷಿಸುತ್ತಾನೆ ಅದೇ ನಿಜವಾದ ಪ್ರೀತಿ...


the true love....

miss you Janu

love you so much😘😘😘

         @deechu shetty ❤
14 likes 0 comments
acchu naik
Quote by acchu naik - ಅವರಿವರ ಬಾಯಿ ಸುಮ್ಮನಾಗಿಸುವ 
ಬದಲು ಕೇಳುವ ಕರ್ಣಗಳ 
ಕಲ್ಲಾಗಿಸುವುದೆ ಮೇಲು...


colors_of_portrait
13 likes 2 comments

Explore more quotes

Sinchana.M.S Sinchana
Quote by Sinchana.M.S Sinchana - @тудиote
13 likes 1 comments
Chandana Chandu
Quote by Chandana Chandu - null
14 likes 9 comments
Roopa. Desai ..
Quote by Roopa. Desai .. - ತಾಳ್ಮೆಯಿಂದಿರು ಪ್ರತಿದಿನ...
ತಾಳ್ಮೆ ಕಳೆದುಕೊಂಡು ಕೊರುಗುವುದು ಬೇಡ ಅನುದಿನ...🤷🙂

Roopa. Desai
16 likes 0 comments
Gangothri R V
Quote by Gangothri R V - ಮಾಸದ ಒಲವು..,

ಏನೆಂದು ವರ್ಣಿಸಲಿ ನಿನ್ನ
ಮಾಸದೆ ಉಳಿದ ಚಿನ್ನ..,
ಮನದಲಿ ನೂರಾರು ಬಯಕೆ
ಅದ, ಸ್ವೀಕರಿಸಲು ಬೇಡುವುದು
ಈ ಪುಟ್ಟ ಹೃದಯ...
ಯಾರೂ ವರ್ಣಿಸಲಾಗದ ರೂಪ ನೀನು,
ಯಾರೂ ಬರೆಯಲಾಗದೆ ಉಳಿದ 
ಸಾಲು ನೀನು..,
ಯಾರ ಉತ್ಪ್ರೇಕ್ಷದಲ್ಲೂ‌ ನಿಲುಕದ
ಸೌಂದರ್ಯ ನೀನು...,
ಸನಿಹ ಬಂದು ಕೈ‌‌ ಹಿಡಿದು
ಜೊತೆಗೆ ಪಯಣಿಸಿದರೆ ಈ,
ಹೃದಯಕೆ ‌ಹೇಳಲಾಗದ ಆನಂದ..,
ಏನೆಂದು ವರ್ಣಿಸಲಿ ನಿನ್ನ
ಮಾಸದೆ ಉಳಿದ ಚಿನ್ನ.....,

ಗಂಗೋತ್ರಿ _ವಿ_ಅಕ್ಷಿ...
17 likes 9 comments
Divya Divya BC
Quote by Divya Divya BC - dwya b e
@myquote
30 likes 4 comments
Vikas Vikcy
Quote by Vikas Vikcy - •..
daənd eOd ...
we aɔ
@myquote
23 likes 0 comments
Vighneshwara A Hegde
Quote by Vighneshwara A Hegde -
27 likes 2 comments
akshara druva
Quote by akshara druva - ನಾ ಕಳೆಯೋ ಪ್ರತಿ ಕ್ಷಣದಲ್ಲೂ 
ಅವನು ಜೊತೆ ಇಲ್ಲದೆ ಇರಬಹುದು
ಆದರೆ ನನ್ನ ಪ್ರತಿ ಆಲೋಚನೆಯಲ್ಲೂ ಅವನೇ ಇರ್ತಾನೆ

ಈ ಪ್ರಪಂಚನೇ ಮರೆಸೋ ಹಾಗೆ
15 likes 2 comments
keerti mali
Quote by keerti mali - Kiru.
Vittal beledai
43 likes 1 comments
Sneha💟Baby
Quote by Sneha💟Baby - ಅಂದು ಬಡತನವಿತ್ತು
ಹಸಿವು ಸೋಲಿಸುತಿತ್ತು
ಒಮ್ಮೆಮ್ಮೆ ತಂಗಳನವಿತ್ತು

ಆಟಿಕೆಗೂ ಬರವಿತ್ತು
ಆಟ ಸಾಗುತಿತ್ತು
ತಿಂಗಳಿಗೊಂದು ಹಬ್ಬವಿತ್ತು
ದೂ೦ಡದ ಇದ್ಲಿಯಿತ್ತು
ರುಚಿಕೊಡುತ್ತಿದ ಸಾರಿತ್ತು
ಅಪ್ಪ ಕೊಡುಸುತಿದ್ದ ಹಬ್ಬದ ಬಟ್ಟೆಯಿತ್ತು
ಹಬ್ಬದಂದು ಎ೦ಟತ್ತು ನಾ

ಆಟವಾಡಲು ಅಜ್ಜನ ಆಲದ ಮರವಿತ್ತು
ಹೊ೦ಗೂಟ್ಟುತ್ತಾ ಮಲಗುವ ಅಜ್ಜಿಯ ಕಥೆಯಿತ್ತು
ಒಂದೇ ಹಲಸನು ಹಂಚಿ ತಿನ್ನುವ ಹಲಸದ ಹನ್ನುವಿತ್ತು

ಕೆರೆ ಸುತ್ತಾಟಕ್ಕೆ ಆಟದ ಬಂಡಿಯಿತ್ತು
ಮಳೆಗಾಲದಲ್ಲಿ ಹರಿದ ಛತ್ರಿಯಿತ್ತು
ನೆನೆದು ಒದ್ದೆಯಾಗುವ ಹುಚ್ಚುತನವಿತ್ತು
ಜ್ವರ ಬಂದರೆ ರಜೆ ಎಂಬ ಖುಷಿಯಿತ್ತು
ಜ್ವರದ ರಾತ್ರಿಗಳಲ್ಲಿ ಅಮ್ಮನ ಕವಾಲಿತ್ತು

ಪಾಚಿಯಲ್ಲಿ ಜಾರಿದ ಅವಮಾನವಿತ್ತು
ಮೋರಿ ನೀರಲ್ಲು ದೋಣಿ ಆಟವಿತ್ತು
ಮೀನು ಹಿಡಿಯುವ ಅಭ್ಯಾಸವಿತ್ತು
ಅದಕ್ಕ೦ತೆ ಅಪ್ಪನ ಅರಿದ ಲುಂಗಿವಿತ್ತು

ಬದುಕು ಕಳಿಸುತ್ತಿದ್ದ ಹಳ್ಳಿಯ ಶಾಲೆಯಿತ್ತು
ಶಾಲೆಗೆ ಹೋಗುವ ಗದ್ದೆಯ ದಾ
ದಾರಿಯ ಮರಗಳಲ್ಲಿ ಪ್ರೀತಿಯಿತ್ತು
ತಿನ್ನಲು ಗೇರು ಮಾವುಯಿತ್ತು

ಉದಾ ಸೇರದ ವ್ಯಾಯಮವಿತ್ತು
ರಾಗದಿ ಹೇಳುತಿದ್ದ ಮಗ್ಗಿಯಿತ್ತು
ಮಾತಾಡಲು ಕ್ಲಾಸಲೀದರ ಭಯವಿತ್ತು
ಖಿಷಿಕೊಡುತಿದ್ದ ಲಾಂಗ್ ಬೇಲ್ವಿತ್ತು

ಜಾತ್ರೆಯಲ್ಲಿ ತಂದ ಬಣ್ಣದ ಬಳಪವಿತ್ತು
ಮತ್ತೆ ಮತ್ತೆ ತಪ್ಪುತಿದ್ದ ಕಂಠಪಾಠಗಳ ಪದ್ಯವಿತ್ತು
ಬರೆದರು ಮುಗಿಯದ ಲೆಕ್ಕಾಗಳಿತ್ತು

ಸ್ವತಂತ್ರದಂದು ಎರಡು ಬಾವುಟವಿತ್ತು
ಲಡುಕೊಡುವ ಸರದಿಯಲ್ಲಿ ಜಗಳವಿತ್ತು
ಖುಷಿಕೊಡುವ ಲಗೋರಿ ಆಟವಿತ್ತು
ಕಣ್ಣಿರು ತರಿಸುವ ಇಂಜೆಕ್ಷನಗಳಿತ್ತು
ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆಯಿತ್ತು

ಏನಿಲ್ಲ  ಎನ್ನುತ್ತಿದ್ದ ನನಗ  ಎಲ್ಲಾಯಿತ್ತು
ಎಲ್ಲಕ್ಕೂ ಮಿಗಿಲಾಗಿ ಮುಗ್ಧತೆಯಿತ್ತು
ಸ್ನೇಹದ ಅರ್ಥ ತಿಳಿದಿರಲಿಲ್ಲ

ಆಗ ನನ್ನಲ್ಲಿ ಇಷ್ಟಪಟ್ಟ ಸ್ನೇಹವಿತ್ತು
ಮಾನವೀಯತೆಯ ಹೃದಯವಿತ್ತು
ಎದೆ ಬಿಚ್ಚಿದ ನಗು-ನೋವುಗಳ ಅಳುವಿತ್ತು
ಈ ಖುಷಿಗಳ್ಳಿಲದ ಈ ಜೀವ ಸೋರಹೋಗಿದೆ

ಓ ಬಾಲ್ಯವೆ
ನೀ ಮತ್ತೆ ಬಂದು ಬಿಡು
ಅಳುವಷ್ಟು ದುಃಖವಿದೆ
ಅತ್ತರೆ ಅಪಹಾರದ ಭಯ
ನಗುವಷಟ್ಟು ಸಂತೋಷಯಿಲ್ಲ
ಅಷ್ಹಿಟ್ಟು ನಗು ಮೆತ್ತಿಸಿಕೊಂಡಿರಿವೆ

ಓ ಬ್ಯಾಲವೇ........
ನೀ ಮತ್ತೆ ಬಂದು ಬಿಡು........
ನನ್ನ ಮತ್ತೆ........
ಮಾಗುವಾಗಿಸು........
ಸ್ನೇಹ. ಎನ್. ಟಿ
12 likes 0 comments

Explore more quotes

Gangothri R V
Quote by Gangothri R V - ಪರಿಚಯ....🤝
ಸಂಬಂಧಗಳ ಸಹವಾಸ ಸಾಕೆಂದು
ಬೆಸತ್ತು, ಒಂಟಿತನ ಆಯ್ದ
ಎನಗೆ,ಪರಿಚಯವಾದ ಹೊಸ
ಸಂಬಂಧ ನಿನ್ನಯ ಪರಿಚಯ.....
ಎನ್ನಯ ಬಾಳಲಿ ಹೊಸ
ಪ್ರೀತಿಯ ತುಂಬಿದ ಪರಿಚಯ....
ಕಾಳಜಿ ಮಾಡೋ ಅಪ್ಪ ,
ಪ್ರೀತಿ  ತೋರೋ ಅಮ್ಮ ‌,
ಗೌರವ ಕೊಡುವ ತಮ್ಮನ,,
ಉಡುಗೊರೆಯಾಗಿ ಕೊಟ್ಟ ಪರಿಚಯ...
ಬಾಳಲಿ ಕವಿದ ಕಾರ್ಮೋಡ
ಸರಿಸಿದ  ಪರಿಚಯ.....
ನನ್ನೊಳಗಿನ ನನ್ನ ನನಗೇನೇ
ಪರಿಚಯಿಸಿದ ಹೊಸ ಪರಿಚಯ.....
ದುಃಖದಲ್ಲಿ ಹೊರಗಲು ಹೆಗಲು,
ಮೊಗದಲಿ ಕಿರುನಗೆ ತರಿಸಿದ ಪರಿಚಯ......
ಸನಿಹ ಬಂದು ಕೈ ಹಿಡಿದು
ಜೊತೆಗೆ ಪಯಣಿಸಲು
ಸ್ಪಂದಿಸಿದ ಪರಿಚಯ........
ಎನ್ನಯ ಜೀವನದಲ್ಲಿ ಎಂದಿಗೂ
ಅಪರಿಚಿತವಾಗದಿರೋ ಪರಿಚಯ......

ಗಂಗೋತ್ರಿ.....
18 likes 2 comments
Keerti C S
Quote by Keerti C S - ಅವಳೊಡಲ ಉಸಿರು ನಾ
ಎನ್ನ ಜೀವ,ಜೀವನದ ಕಾವಲುಗಾರಳವಳು
ಅವಳ ಕಣ್ಬೆಳಕು ನಾ
ನನ್ನ ಕಣ್ಣ ಕಾಯುವ ಕಣ್ರೆಪ್ಪೆಯವಳು
ಜಗದಗಲದ ಪ್ರೀತಿಯವಳದು
ಎನ್ನ ಬದುಕ ಶಿಲ್ಪಿಯಾಗಿಹಳು ನನ್ನವ್ವ
ಸಖೀ
15 likes 0 comments
NC 37
Quote by NC 37 - PNC
ఆదేరి
Beebajae aoa aj
eoria,De,
ajas NC (PNC)
19 likes 0 comments
ಪ್ರವಾಸ ಪ್ರೇಮಿ ಸಂತು
Quote by ಪ್ರವಾಸ ಪ್ರೇಮಿ ಸಂತು - ನೋಡಬೇಕಿತ್ತು ಒಮ್ಮೆ

ನಿನ್ನ ಕಣ್ತುಂಬಾ...

ಮೊದಲೆಲ್ಲ‌ ನಾಚಿಕೆ‌ ಅಡ್ಡ ಬರುತ್ತಿತ್ತು

ಈಗ ಕಣ್ಣೀರು ಅಡ್ಡ ಬಂದಿದೆ...‌
18 likes 0 comments
sharanu.b handroli
Quote by sharanu.b handroli - ಬದಲಾಗುವ ಹೆಣ್ಣಿನ ಬದುಕು....!!

ನೀ ಹುಟ್ಟಿದ ಮನೆ ಇನ್ನು ನೀನ್ನದಲ್ಲ..
ನೀ ಮೆಟ್ಟಿದ ಮನೆ ಇನ್ನು ನೀನಗೆಲ್ಲಾ..

ಮುದ್ದಿನ ಮಗಳಾಗಿ ಬೆಳೆದಿದ್ದೆ ನೀ ಅಂದು..
ಸೊಸೆಯಾಗಿ ಜವಾಬ್ದಾರಿ ಹೊರುತ್ತಿರುವೆ ನೀನು ಇಂದು..
ಪ್ರತಿ ಮಾತಿಗೂ ತೋರಿಸುತ್ತಿದ್ದೆ ಮುನಿಸು ನೀ ಅಂದು..
ಸಹಿಸಿಕೊಂಡು ಹೋಗುವುದ ಕಲಿತೆ ನೀನು ಇಂದು..

ಸಣ್ಣ ಗಾಯಕ್ಕು ರಂಪಾಟ ಮಾಡುತಿದ್ದೆ ನೀ ಅಂದು..
ಎಷ್ಟೇ ನೋವಾದರೂ ಒಬ್ಬಳೇ ಕಣ್ಣೀರು ವರೆಸಿಕೊಳ್ಳುವೆ ನೀನು ಇಂದು..

ಒಂದು ದಿನವೂ ಅಪ್ಪ ಅಮ್ಮನ ಬಿಟ್ಟು ಇದ್ದವಳಲ್ಲ ನೀ ಅಂದು..
ಅವರನ್ನು ಕಾಣಲು ಅನುಮತಿ ಪಡೆಯಬೇಕು ನೀನು ಇಂದು..

                             -@Sharanu
13 likes 0 comments
Chandana Chandu
Quote by Chandana Chandu - ಹೇ ಹೆಣ್ಣೆ ನೀನೆಷ್ಟು ಮೋಹಿಸುವೆ
ನಿನ್ನ ಸೌಂದರ್ಯಕೆ ಕನ್ನಡಿಯನ್ನೆ ನಾಚಿಸುವೆ

ನೀನೆಂತ ಮೋಹಿಸುವ ಮಾಯೆ
ಏನು ಇದರ ಛಾಯೆ 

ಉಮಾ ✍🏻✍🏻null
16 likes 12 comments
NC 37
Quote by NC 37 - .....
3.
aaa N C (PNC)
PNC
29 likes 1 comments
Shilpa G
Quote by Shilpa G - ನಿಸರ್ಗದ ಮಡಿಲಲ್ಲಿ ...
ತಂಗಾಳಿಯ ತಂಪಲ್ಲಿ...
ನಮ್ಮವರ ಪಕ್ಕದಲ್ಲಿ...
ಏನೆಂದು ಹೇಳಲಿ......
ಆ ಮುಗ್ದ ನಗುವಲ್ಲಿ...
ಒಲವಿನ ಅಮಲಿನಲ್ಲಿ....
ಮುತ್ತಿನ ಸವಿಜೇನಲ್ಲಿ...
ನೆನೆಸುತ್ತ ಕುಳಿತಲ್ಲಿ....
ದಿನ ಕಳಿಯಿತು ನಿಮಿಷದಲ್ಲಿ...
ಅಷ್ಟೊಂದು ಸುಖವಿದೆ ನಮ್ಮ ಪ್ರೀತಿಯಲ್ಲಿ...

Shilpa G M
13 likes 1 comments
Bhaavana jeevi
Quote by Bhaavana jeevi - ಆ ಹದಿಹರೆಯದ ಯೌವನದಲಿ ಪ್ರೀತಿಯ ಕನಸೊಂದ ಕಂಡೆ...
ಆ ಕನಸಿನ ರೂಪವಾಗಿ ನೀನು ಬಂದೆ...
ನಿ ಬಂದೆಯಂದು ನಾನಂದು ಮೆರೆದೆ ...
ಮೆರೆದಂದೆ ಕಳೆದುಕೊಂಡೆ ಆಪ್ತಮಿತ್ರರ ಅಕ್ಕರೆ..
ಕಳೆದುಕೊಂಡೆನಲ್ಲ ಎಂದು ಪಶ್ಚಾತಾಪದಿ ನೊಂದೆ ..
ದುಃಖ ತೋಡಿಕೊಳ್ಳಲಾಗದೆ ಮೌನಿಯಾದೆ...

...ನೊಂದ ಹೃದಯ
14 likes 3 comments
Nirmala patil
Quote by Nirmala patil - ಭಾವನೆಗಳು ಮನಸ್ಸಿನಿಂದ ಜನಿಸಬೇಕೇ ವಿನಹ
 ಎಲುಬಿಲ್ಲದ ನಾಲಿಗೆಯಿಂದಲ್ಲ...

Nirmala patil
15 likes 3 comments

Explore more quotes