Deekshitha P profile
Deekshitha P
6 20 0
Posts Followers Following
Deekshitha P
Quote by Deekshitha P - ಅಮ್ಮ ನೀನು ಹೋಗಿ ವರುಷ ಎಷ್ಟೇ ಕಳೆದರು 
ಈ ಜೀವ ನಿನಗಾಗಿ ತಾಯಿ
ನನ್ನ ನಡುನೀರಿನಲ್ಲಿ ಬಿಟ್ಟು ಹೋದೆ
ನಿನ್ನ ನೆನಪಿನಲ್ಲಿ ದಿನ ಕಳೆಯುವ
ಈ ಜಗದಲ್ಲಿ ಒಂಟಿಯಾಗಿರುವೆ
ನೀನು ಹೋದ ಮೇಲೆ ನಿನ್ನ ಮಹತ್ವ ತಿಳಿಯಿತು
..........................................
.deechu 🥰 shetty...

 - Made using Quotes Creator App, Post Maker App
3 likes 1 comments
Deekshitha P
Quote by Deekshitha P - "ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ."

deechu shetty   - Made using Quotes Creator App, Post Maker App
0 likes 0 comments
Deekshitha P
Quote by Deekshitha P - 


ಇನ್ನೊಂಬ್ಬರ ಮನಸ್ಸಿಗೆ ಬೆಂಕಿಯ
 ಕಿಚ್ಚನ್ನು ಉರಿಸಿ ಅದು
 ಉರಿದು ಹೋಗುವ ವರೆಗೂ 
ನಿನ್ನೀ ಸ್ವಾರ್ಥ ಬಿಡಲಾರೆ
 ಮನುಜ.....
           ಧಗಧಗಿಸುವ ಬೆಂಕಿಯ      
           ಜ್ವಾಲೆಯಲ್ಲಿ ಉರಿಯುತ್ತಿದೆ ಆ          
            ಮೃದುವಾದ ಹೃದಯ
ಇಲ್ಲಿ ಕೇಳುವವರಿಲ್ಲ, ಹೇಳುವವರಿಲ್ಲ
ಬೆಂಕಿಯ ನಂದಿಸುವವರೂ ಇಲ್ಲ...
ಎಂತದೋ ಮಾಯೇ 
ಸ್ವಾರ್ಥಿಗಳಿಂದ ಜೀವಗಳು
 ಮಿಡಿದು ಸಾಯುತ್ತಿದೆ
               ಸುಖ, ನಗು, ಸಂತೋಷ ಎಲ್ಲ 
               ಒಂದು ಪದವಷ್ಟೇ ಇಲ್ಲಿ ನಾಶ      
                ಮಾಡುತ್ತಿದೆ ಮನುಜನ
                ಸ್ವಾರ್ಥ ಗುಣ...
ದಿನಂ ದಿನಂ ಮನುಷ್ಯನ ಬಲಿ ತೆಗೆದು,
ಸ್ವಾರ್ಥಕ್ಕೆ ಏನೂ ಕಮ್ಮಿ ಇಲ್ಲ...
ಸುಖವಿಲ್ಲ, ನೆಮ್ಮದಿಯಿಲ್ಲ

ಧಗಧಗಿಸಿ ಉರಿಯುತ್ತಿದೆ 
ಒಬ್ಬೊಬ್ಬರ ಹೃದಯ ಕ್ಷಣಕ್ಷಣ....
          
@ deechu shetty  - Made using Quotes Creator App, Post Maker App
1 likes 0 comments
Deekshitha P
Quote by Deekshitha P - ನಾವು ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು, ಅವರ ಮುಂದೆ ನಮ್ಮ ಮನದಾಳದ ಮಾತು ಹೇಳಿಕೊಳ್ಳುತ್ತೇವೆಯೋ, ಅವರೆ ನಮಗೆ ಸುಲಭವಾಗಿ ಮೋಸ ಮಾಡುತ್ತಾರೆ.

@ deechu shetty  - Made using Quotes Creator App, Post Maker App
2 likes 2 comments
Deekshitha P
Quote by Deekshitha P - ಮನುಷ್ಯನು ಅತಿಯಾಗಿ ಆಸೆ ಪಡಬಾರದು .ಯಾಕೆಂದರೆ ಅದು ದುರಾಸೆಯತ್ತ ಕೊಂಡೊಯ್ಯುತ್ತದೆ ಎಂದಿಗೂ ಅದು ಶಾಶ್ವತವಲ್ಲ... - Made using Quotes Creator App, Post Maker App
1 likes 0 comments
Deekshitha P
Quote by Deekshitha P - ಪ್ರೀತಿಯೆಂಬುದು ಅದ್ಬುತವಾದ , 
ಪವಿತ್ರವಾದ ಎರಡು ಮನಸ್ಸುಗಳ ನಡುವೆ ಬೆಸೆಯುತ್ತದೆ
ಪ್ರೀತಿಗೆ ಕಾಲ,ವಯಸ್ಸು ಇಲ್ಲ..
ಎರಡು ಮನಸ್ಸುಗಳ ಬೆಸೆಯುವಿಕೆಯಿಂದ ಇಬ್ಬರು 
ಅರ್ಥೈಸುತ್ತಾರೆ...

ಪ್ರೇಮಿಗಳ  ಕೋಪ ,ಸುಖ-ಸಂತೋಷ
 ಇವೆಲ್ಲ ನೆನಪಿನ ಒಂದು ಕ್ಷಣಗಳಷ್ಟೆ...


ನಮ್ಮ ಎದೆಯ ಬಡಿತವೂ ಎಷ್ಟು ವೇಗವಾಗಿ
 ಬಡಿಯುತ್ತಿರುತ್ತದೆ ಹಾಗೆ ನಮ್ಮನ್ನು ಅವನು
 ಕೈ ಹಿಡಿದು ರಕ್ಷಿಸುತ್ತಾನೆ ಅದೇ ನಿಜವಾದ ಪ್ರೀತಿ...


the true love....

miss you Janu

love you so much😘😘😘





                  @deechu shetty ❤ - Made using Quotes Creator App, Post Maker App
16 likes 0 comments