SomePoorna profile
SomePoorna
349 35 77
Posts Followers Following
SomePoorna
Quote by SomePoorna - ಪರಿಸ್ಥಿತಿಗೆ
ಹೊಂದಿಕೊಂಡು 
ಬದುಕಲು
ಕಲಿತರೆ
 ಅರ್ಧ
ಸಮಸ್ಯೆ 
ಶಮನವಾಗುತ್ತದೆ. - Made using Quotes Creator App, Post Maker App
1 likes 0 comments
SomePoorna
Quote by SomePoorna - Many are 
married, but 
few have
 found their
LP- Life Partner ❤️
👩‍❤️‍👨
 - Made using Quotes Creator App, Post Maker App
5 likes 0 comments
SomePoorna
Quote by SomePoorna - ಹೆತ್ತವರು ಇರುವ ಎರಡು ಮಕ್ಕಳಲ್ಲಿ
ಸುಖ ಬಂದಾಗ ಒಬ್ಬರ ಜೊತೆಗೆ 
ಕಷ್ಟ ಕೊಡಲೆಂದೇ ಇನ್ನೊಬ್ಬರ ಆಯ್ಕೆ ಮಾಡಿದರೆ
ಮತ್ಸರ ದ್ವೇಷ ಅಸೂಯೆ 
ಜಗಳ ವೈಮನಸ್ಯ ಮನೆ ಮಾಡುತ್ತದೆ.
ಸ್ನೇಹ ಪ್ರೀತಿ ವಿಶ್ವಾಸ ಮೂಡುವುದಿಲ್ಲ.
ಬದುಕು ನಿಂತ ನೀರಾಗುತ್ತದೆ.
ಯಾರ ಬದುಕು ನೆಮ್ಮದಿಯಿಂದ ಸಾಗುವುದಿಲ್ಲ. - Made using Quotes Creator App, Post Maker App
0 likes 0 comments
SomePoorna
Quote by SomePoorna - ಹೊಸ ಕನಸು ಕಂಗಳಿಗೆ ಬೆಳಗುವ ಅವಕಾಶವೇ
ಇಲ್ಲದಿದ್ದರೆ ಆ ಸೂರ್ಯನಿಗೇನು ಬೆಲೆ..
ಚೈತನ್ಯ ನೀಡಲು ಮುಂಜಾವು ಬರುವ 
ಸೂರ್ಯರಶ್ಮಿಗೆ ಯಾರು ಸರಿಸಾಟಿ?!
ಎದೆಗುಂದದಿರಿ. ಏಳಿ ಕನಸುಗಳ ಸಾಯಿಸದಿರಿ. - Made using Quotes Creator App, Post Maker App
0 likes 0 comments
SomePoorna
Quote by SomePoorna - ಆಗಾಗ್ಗೆ ಕಾಡುವ ನಿರಾಸೆ
ಹೊಸ ಕನಸುಗಳಿಗೆ
ಮುಳ್ಳಿನ ಮಳೆ ಸುರಿದಂತೆ.. - Made using Quotes Creator App, Post Maker App
0 likes 0 comments
SomePoorna
Quote by SomePoorna - ಆಗಾಗ್ಗೆ ಕಾಡುವ ನಿರಾಸೆ
ಹೊಸ ಕನಸುಗಳಿಗೆ
ಮುಳ್ಳಿನ ಮಳೆ ಸುರಿದಂತೆ.. - Made using Quotes Creator App, Post Maker App
0 likes 0 comments
SomePoorna
Quote by SomePoorna - Parents' conscious or unconsciously
 partiality towards their children
 can strain their relationship, 
causing rifts and driving them apart. - Made using Quotes Creator App, Post Maker App
1 likes 0 comments
SomePoorna
Quote by SomePoorna - When parents favor one child over the other, especially 
during difficult times, it breeds jealousy, hatred, envy, 
quarrels, and resentment within the home. Friendship, love, 
and trust cannot flourish. Life becomes stagnant and 
meaningless. 
No one's life progresses with peace and contentment. - Made using Quotes Creator App, Post Maker App
1 likes 0 comments
SomePoorna
Quote by SomePoorna - ಸುಮ್ಮನಿದ್ದು ಬಿಡಬೇಕು

ಸಮಸ್ಯೆಗಳು ಮೇಲಿಂದ ಮೇಲೆ ಬರುವಾಗ
ನಕಾರಾತ್ಮಕವಾಗಿ ಯೋಚಿಸದೆ ಸುಮ್ಮನಿದ್ದು ಬಿಡಬೇಕು.
ತಪ್ಪು ಯಾರದೆಂದು ತಿಳಿಯದೇ ಇದ್ದಾಗ ಊಹಿಸಿಕೊಂಡು ಜಗಳಮಾಡುವ ಬದಲು ಸುಮ್ಮನಿದ್ದು ಬಿಡಬೇಕು.
ಕೆಲವೊಮ್ಮೆ ಸುಮ್ಮನೆ ಇರುವುದು ಕೂಡ ಒಳ್ಳೆಯದು. - Made using Quotes Creator App, Post Maker App
5 likes 0 comments
SomePoorna
Quote by SomePoorna - ಕೆಲವೊಮ್ಮೆ ನಾವು ಎಣಿಸಿದಂತೆ ನಡೆಯುವುದಿಲ್ಲ
ದೇವರಿಗೆ ನಾವು ಮಾಡುವ ಕೆಲಸ‌ ಇಷ್ಟವಿಲ್ಲ ಎಂದು ಭಾವಿಸುತ್ತೇವೆ.
ಆದರೆ ಆ‌ ಕೆಲಸದಿಂದ ನಮಗೇ ಸಮಸ್ಯೆಯಾಗುತ್ತದೆ
ಅದರಿಂದ ಆ ಕೆಲಸ ಶುರುವಾಗಲು ಬಿಡಲಿಲ್ಲ ಎಂದೆಣಿಸಿ.
ಆಗುವುದೆಲ್ಲ ಒಳ್ಳೆಯದಕ್ಕೆ. - Made using Quotes Creator App, Post Maker App
0 likes 0 comments

Explore more quotes

SomePoorna
Quote by SomePoorna - ಎಷ್ಟೆಂದು ಹೊಲಿಯಲಿ
ಹೃದಯದ ನೋವನು
ಮರೆಮಾಚಲಿ?
ಸುಮವು ಅರಳುವುದೇ?
ಈ ಸಂಕಟದ ಬೇರಿನಲಿ? - Made using Quotes Creator App, Post Maker App
0 likes 0 comments
SomePoorna
Quote by SomePoorna - ನೀನಿರುವೆ ಜೊತೆಗೆ
ಎಂಬ ನಂಬಿಕೆ
ಬಲವಾಗಿ ಕಾಡಿದಾಗ
ತಬ್ಬಿಕೊಳ್ಳುವೆ ನೆರಳನು
Miss You !! - Made using Quotes Creator App, Post Maker App
0 likes 0 comments
SomePoorna
Quote by SomePoorna - ಗಂಡ ಹೆಂಡತಿ 
ಇಬ್ಬರೂ ದುಡಿದರು
ದುಡ್ಡಿಲ್ಲ ಅಂತ‌ಅಳ್ತಾರಲ್ಲಾ
ನಾ*ಗಳು...

ಅಂತವರಿಗೆ
ಮೆಟ್ಟಲ್‌ಹೊಡಿಬೇಕು.  - Made using Quotes Creator App, Post Maker App
0 likes 0 comments
SomePoorna
Quote by SomePoorna - ಇಬ್ಬನಿಯು ಹುಲ್ಲಹಾಸಿನ ಮೇಲೆ ಕೂತು ಹೊಳೆಯುವ ಬದಲು ಹರಿಯುವ ನದಿಯನ್ನು ಸೇರಿಕೊಂಡಿದ್ದರೆ ಕತೆಯೇ ಬೇರೆಯದಾಗುತ್ತಿತ್ತು.
ಮುಂಜಾನೆಯೇ ಕರಗಿ ಹೋಗುವ ಅ(ವ್ಯ)ವಸ್ಥೆಗೆ
ಯಾರು ಹೊಣೆ ?! - Made using Quotes Creator App, Post Maker App
1 likes 0 comments
SomePoorna
Quote by SomePoorna - ಮೈತುಂಬಾ ಕನಸು ಕಂಡ ಇಬ್ಬನಿಯು
ಸೂರ್ಯನ ಕಿರಣಕ್ಕೆ ಅಸುನೀಗಿತು..
ಆಸೆಕಂಗಳ ಮತ್ಸ್ಯದ ಮರಿಯೊಂದು
ತಟಕ್ಕೆ ಹಾರಿ ಪ್ರಾಣ ಕಳೆದುಕೊಂಡಿತು..
•• •• ••
ಇಲ್ಲಿ ಬದುಕಬೇಕೆಂಬುವವರಿಗೆ ಬದುಕಲು ಬಿಡರು.
ತಾವು ಎಲ್ಲಿ ಬದುಕಬೇಕೆಂದು ಅರಿತಿದ್ದರೆ ಒಳಿತು. - Made using Quotes Creator App, Post Maker App
0 likes 0 comments
SomePoorna
Quote by SomePoorna - ಮುಗಿಲಿನಲ್ಲಿ ಮನೆಯ ಮಾಡಿ
ಮಾತಿನಲ್ಲಿ ಮರುಳು ಮಾಡಿ
ಇನಿಯನನ್ನು ಕಾಡಿ ಬೇಡಿ
ಹಗಲು ರಾತ್ರಿ ಜೊತೆಗೂಡಿ
ಬದುಕುವಾಸೆ !! - Made using Quotes Creator App, Post Maker App
0 likes 0 comments
SomePoorna
Quote by SomePoorna - ಯಾರಿಗೆ ಎಷ್ಟೇ ನೀಡಿದರೂ
ಕಡಿಮೆಯೇ ಅನಿಸುವುದು
ಅವರಾಗಿಯೇ ಕೊಡುವಾಗ
ಕೈ ಹಿಂದಕ್ಕೆ ಸರಿಯುವುದು..

ಬಿಳಿಯ ಬಟ್ಟೆಯಲ್ಲಿನ
ಸಣ್ಣ ಕಲೆಯಂತೆ
ತಪ್ಪುಗಳ ಹುಡುಕಲು
ಹವಣಿಸುವರು.. - Made using Quotes Creator App, Post Maker App
1 likes 0 comments
SomePoorna
Quote by SomePoorna - ಬದುಕುವುದು ಹೇಗೆ ಅಂತಾನೇ ಗೊತ್ತಾಗ್ತಿಲ್ಲ.
ಹಾಗಾಗಿ ಬದುಕಲೇ‌ಬೇಕು.
ಒಂಟಿಯಾಗಿಯೋ ಅಥವಾ ಜಂಟಿಯಾಗಿಯೋ
ದೋಣೆಯ ಹುಟ್ಟು ಹಾಕಲೇಬೇಕು. - Made using Quotes Creator App, Post Maker App
1 likes 0 comments
SomePoorna
Quote by SomePoorna - MNC company ಲಿ ಜೀತದಾಳು 
ತರಹ ಕೆಲಸ ಮಾಡುವುದಕ್ಕಿಂತ
Military ಲಿ ಸೇವೆ ಸಲ್ಲಿಸೋದೇ ಒಳ್ಳೆಯದು.
ದುಡ್ಡು ಜೀವನಕ್ಕೆ ಅತಿ ಅಗತ್ಯ.
ಆದರೆ ದುಡ್ಡೇ ಜೀವನ ಅಲ್ಲ.. - Made using Quotes Creator App, Post Maker App
0 likes 0 comments
SomePoorna
Quote by SomePoorna - ಈ ಲೇಡೀಸ್ ಯಾಕೆ‌ ಕೋಪ ಮಾಡಿಕೊಳ್ತಾರೆ
ಅಂತ ಅರ್ಥಾನೇ ಆಗಲ್ಲ..
Actually ಗಂಡಸರಿಗೆ ಅರ್ಥ ಆಗದೆ 
ಇರೋದಕ್ಕೆ ಜಾಸ್ತಿ ಕೋಪ ಮಾಡಿಕೊಳ್ಳೋದು..  - Made using Quotes Creator App, Post Maker App
0 likes 0 comments

Explore more quotes

SomePoorna
Quote by SomePoorna - "You were neither
 ready to fight for it
 nor willing to live together."

Broken Heart 💔 - Made using Quotes Creator App, Post Maker App
3 likes 0 comments
SomePoorna
Quote by SomePoorna - When an incident occurs, its intensity increases, spreading like a forest fire. It also affects the consequences. But when some days pass and it's spoken about, it becomes 'history'. People love listening to stories, it's a fact. - Made using Quotes Creator App, Post Maker App
3 likes 0 comments
SomePoorna
Quote by SomePoorna - ಜಾತಿ ಮತದ ಭಾವವಿಲ್ಲದೇ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆ
ಮಾಡಲಾಯಿತು..
ಮಕ್ಕಳಲ್ಲಿ ಕೃಷ್ಣನ ಬಾಲಲೀಲೆಯ ನೋಡುವುದೇ
ಚಂದ ಎನ್ನಲಾಯಿತು.. - Made using Quotes Creator App, Post Maker App
0 likes 0 comments
SomePoorna
Quote by SomePoorna - ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಮಗಳು
ಸತ್ತು ಗೊಬ್ಬರವಾಗುವರು.
ಆರೋಪಿಗೆ ಶಿಕ್ಷೆ  ಕೊಡಲು
ವರುಷಗಳು ಬೇಕು.
ನಂತರವೂ
ಜೈಲಿನಲ್ಲಿ ರಾಜಾರೋಷವಾಗಿ 
ಓಡಾಡಿಕೊಂಡಿರುವರು..

ಹಾಗಾದರೆ,
ಹೆಣ್ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? - Made using Quotes Creator App, Post Maker App
0 likes 0 comments
SomePoorna
Quote by SomePoorna - ಅತ್ಯಾಚಾರಿ ಆರೋಪಿಗೆ
ಶಿಕ್ಷೆ ಕೊಡಿಸಲು
 ಹಲವು ವರುಷಗಳೇ ಬೇಕು.
ಅತ್ಯಾಚಾರವೆಸಗಿ 
ಕೊಂದು ಹಾಕಿದ 
ಹೆಣ್ಮಕ್ಕಳಿಗೆ
ನ್ಯಾಯ ಕೊಡಿಸಲು
ಏಕೆ ಅಷ್ಟು
 ಸಮಯ ಕೊಡಬೇಕು.?
 - Made using Quotes Creator App, Post Maker App
0 likes 0 comments
SomePoorna
Quote by SomePoorna - ನಮ್ ಜನಕ್ಕೆ ಕಾನೂನಿನ
ಮೇಲೆ ತುಂಬಾ ನಂಬಿಕೆಯಿದೆ.
ಆದ್ರೆ...

ನಮ್ಮ ದೇಶದ ಕಾನೂನು 
ತುಂಬಾ ಹದಗೆಟ್ಟಿದೆ.
ಕಠಿಣ ಶಿಕ್ಷೆ 
ಕೊಡಿಸಲು ವಿಫಲವಾಗಿದೆ..

ಥೂ !! 

ಅಧಿಕಾರಿಗಳು ಹಣದ ಆಸೆಗೆ ಏನ್ ಬೇಕಾದರೂ ಮಾಡ್ತಾರೆ. - Made using Quotes Creator App, Post Maker App
0 likes 0 comments
SomePoorna
Quote by SomePoorna - Using at the right time and staying silent at the wrong time is the respect you give to the knowledge you possess. - Made using Quotes Creator App, Post Maker App
3 likes 0 comments
SomePoorna
Quote by SomePoorna - Some people are like,
 They don't encourage or support their own family members' progress, hard work, or struggles, but instead, look for flaws.
On the other hand, they praise and worship those they don't know, or someone who has achieved something far away. - Made using Quotes Creator App, Post Maker App
6 likes 0 comments
SomePoorna
Quote by SomePoorna - ನಿನ್ನ ನೆಪಾದಾಗ ಥಟ್ಟನೆ ಏಳುವೆ
ಕತ್ತಲಾ ಸಿಮಗಾಳಿ ಕಿಟಕಿಯಿಂದಾಚೆ
ಬೀಸುತಿರುವಾಗಲೇ ಕಣ್ಣುರಿಯಾಗಿ
ಕುಂತಲ್ಲೇ ಉಜ್ಜಿಕೊಳ್ಳುವೆ.. 
ತಲೆಗೆ ಮೊಟಕಿಕೊಂಡು
ಮತ್ತೆ ನಿದಿರೆಗೆ ಜಾರುವೆ.. - Made using Quotes Creator App, Post Maker App
0 likes 0 comments
SomePoorna
Quote by SomePoorna - ನೀನೊಂತರಹ 
ಜಾಮೂನು ಇದ್ದ ಹಾಗೆ !
ಗುಲಾಬ್ ಜಾಮೂನು
 ತಿಂದಾಗ  ಪಾಕ 
ಬೆರಳಿಗಂಟಿಕೊಂಡ ಹಾಗೆ !
ತುಂಬಾ ಸಿಹಿ ಬಾಯಿ!
ಬೆರಳ ಸಂಧಿಯಲ್ಲಿ 
ನಿನ್ನದೇ ಪ್ರೀತಿಯ ಮಾಹಿ !! - Made using Quotes Creator App, Post Maker App
0 likes 0 comments

Explore more quotes

SomePoorna
Quote by SomePoorna - ನಿನ್ನ ಮೆಚ್ಚಿಸುವ ಅಗತ್ಯವೇನಿಲ್ಲ
ನಾನೇನು ರಾಜಕಾರಣಿಯಲ್ಲ..

ನಿನ್ನ ಪ್ರೀತಿಸಿ ಆಗಿದೆ
ಕೊಡುಕೊಳ್ಳುವಿಕೆ ಕೂಡ 
ವಿನಿಮಯವಾಗಿದೆ..
ಇನ್ನು ಹೊಚ್ಚ ಹೊಸದಾಗಿ
ಮೆಚ್ಚಿಸುವ ಅಗತ್ಯವೇನಿಲ್ಲ.. - Made using Quotes Creator App, Post Maker App
0 likes 0 comments
SomePoorna
Quote by SomePoorna - ನೀನೇ
 ನನ್ನ ಮನದಲ್ಲಿ ಮೂಡಿದ
ಮತ್ತೊಂದು ಚಿಗುರು

ಕತ್ತರಿಸಿದರೂ 
ಬೆಳೆಯುತ್ತಲೇ 
ಇರುವ 
ಕಿರುಬೆರಳ ಉಗುರು
💓
 - Made using Quotes Creator App, Post Maker App
0 likes 0 comments
SomePoorna
Quote by SomePoorna - ನೀನೇಕೆ ಮತ್ತೆ ಮತ್ತೆ ನನ್ನೆಡೆಗೆ ಬರುವೆ..
ನನ್ನ ಮನವೇಕೋ ಸಂಕಟಪಡುತ್ತಿದೆ..
ನೀನು ನನ್ನಿಂದ ದೂರವಾಗುವೆಯೋ 
ನಾನೇ ನಿನ್ನಿಂದ ದೂರ ಸರಿಯುವೆನೋ
ಒಂದೂ ತಿಳಿಯದಾಗಿದೆ.. 💔 - Made using Quotes Creator App, Post Maker App
0 likes 0 comments
SomePoorna
Quote by SomePoorna - "Cooking"
 Supposed 
To be Men..
Why Bcz,
CooKING 
Not
" CooQueen"
😀 😀 😀

(source) - Made using Quotes Creator App, Post Maker App
1 likes 0 comments
SomePoorna
Quote by SomePoorna - ನನಗೇನೋ ಸರಿ‌ ಕಾಂತಿಲ್ಲೆ..

ಗುಡ್ಡಿ ಹೆಗ್ಗಳ ತಪ್ಪಿಸ್ ಕಂಡ್ 
ನಮ್ಮನಿ ಸೌದಿ‌ರಾಶಿ ಅಡಿ 
ಹೊಕ್ಕಂಡ್ ಹಾಂಗೆ ಆಯ್ತ್ ಕತಿ.
ವಾಸ್ನಿ ಮೂಸ್ಕಂಡ್ ಹಾವ್
ಬಾರ್ದೆ‌ ಇರತ್ತಾ.. ಇದೆಂತಕೊ 
ರಿಕ್ಸ್ ಮುಂದಿನ ಪರಿಣಾಮ 
ಹೇಂಗಿರತ್ತೋ ಗೊತ್ತಿಲ್ಲೆ. - Made using Quotes Creator App, Post Maker App
0 likes 0 comments
SomePoorna
Quote by SomePoorna - ಕಾನೂನಾತ್ಮಕವಾಗಿ 
ಸ್ಥಿರಾಸ್ತಿ, ಪಿತ್ರಾರ್ಜಿತ ಆಸ್ತಿ, ನಮ್ಮ ಸ್ವಂತದ್ದಾಗಬಹುದು.
ಅದಕ್ಕಾಗಿಯೇ ಹೊಡೆದಾಡಿ ಕೋರ್ಟು ಕಚೇರಿಗೆ‌ ಅಲೆದಾಡಿ ಸ್ವಂತದ್ದು ಮಾಡಿಕೊಳ್ಳಬಹುದು.
ಆದರೆ, ಪ್ರಕೃತಿ ಲೆಕ್ಕಾಚಾರದಲ್ಲಿ ನಾವು ಬಾಡಿಗೆಗೆ ಬಂದು ಹೋಗುವವರು.
-ಇಲ್ಲಿ ಎಲ್ಲವೂ ತಾತ್ಕಾಲಿಕ. - Made using Quotes Creator App, Post Maker App
0 likes 0 comments
SomePoorna
Quote by SomePoorna - ಮಣ್ಣಿನಿಂದ ಜನಿಸಿದ ನಮಗೆ‌
ಮಣ್ಣಿಗೆ ಸೇರುವ ಪುಳಕ..
ಮಣ್ಣಾಗಿ ಹೋಗುವವರೆಗೆ
ಮಣ್ಣಿಗೆ "ಎರಡು ಬಗೆಯುವ" ತವಕ.. - Made using Quotes Creator App, Post Maker App
0 likes 0 comments
SomePoorna
Quote by SomePoorna - ಹೆದರಿಕೆಯನ್ನು ಹೆದರಿಸಲು ಕಲಿತರೆ
ಹೆದರಿಕೆಗೆ ಹೆದರಿಕೆಯಾಗುವುದು.
ಬೆದರಿಕೆಗೆ ಬೆಚ್ಚಿಬೀಳುವ ಪ್ರಮೇಯ ಬರುವುದಿಲ್ಲ.
ನಮ್ಮ ಬದುಕು ಇನ್ಯಾರದೊ ಕೈಗೊಂಬೆಯಾಗಬಾರದು. 

-ನುಡಿಸಿಂಧು🍁 - Made using Quotes Creator App, Post Maker App
0 likes 0 comments
SomePoorna
Quote by SomePoorna -  Life improves when you think positively. Be courageous and pragmatic. Embrace reality. Refrain from blaming others. Your approach to life shapes your future outcome. - Made using Quotes Creator App, Post Maker App
4 likes 0 comments
SomePoorna
Quote by SomePoorna - "ಪುನರಪಿ ಜನನಂ ಪುನರಪಿ ಮರಣಂ" ಎಂದು ನಂಬಿ‌ ಬದುಕುವ ನಮಗೆ ಹೊಸ‌ ಸ್ನೇಹಿತರ ಪರಿಚಯವಾಗಿ ಆಪ್ತರಾದಾಗ ಏನೋ ಒಂದು ಪೂರ್ವ ಜನ್ಮದ ಕನೆಕ್ಷನ್ ಇರಬಹುದು ಎಂದೇ ಭಾಸವಾಗುತ್ತದೆ. ಇಲ್ಲದಿದ್ದ ಶಾಲೆ‌ಕಾಲೇಜು‌ ಜೀವನ ದಾಟಿ ಬಂದ ಮೇಲೆ ಪರಿಚಯವಾಗುವ ಸ್ನೇಹಿತರು ಅದ್ಹೇಗೆ ಅಷ್ಟು ಬೇಗ ಆಪ್ತರಾಗಿ ಬಿಡುತ್ತಾರೆ.? ಹೇಳಿ.

Oh My Friend ನಮ್ಮ ಸ್ನೇಹವಿದು ಇರಲಿ ಶಾಶ್ವತ!! - Made using Quotes Creator App, Post Maker App
1 likes 0 comments

Explore more quotes

SomePoorna
Quote by SomePoorna - ಸ್ನೇಹಿತರ ದಿನಕ್ಕೆ‌ ಓಡೋಡಿ 
ಬಂದು ವಿಷ್ ಮಾಡೋರು ಯಾರಿದ್ದಾರೆ. ?!

ಬದುಕಿನ ಹಾದಿಯಲ್ಲಿ ಬಿಡುವಿರದೇ 
ನಡೆಯುವಾಗ ಎಡ- ಬಲ‌ ನೋಡಲು 
ಪುರಸೊತ್ತಿಲ್ಲದವರೇ ಇರುವುದು ಈಗೀಗ.. - Made using Quotes Creator App, Post Maker App
0 likes 0 comments
SomePoorna
Quote by SomePoorna - Birthday ದಿ‌ನ VIP
ಸತ್ತಾಗ RIP ಅಷ್ಟೇ Social Media 

ಇಲ್ಲಿ ಏನಾದ್ರೂ ಸಮಸ್ಯೆಯಾಗಿ ಮೇಲಿಂದ ಮೇಲೆ ಜನ ಬೈದಾಗ ಯಾರೂ ಸಹಾಯಕ್ಕೆ ಬರುವುದಿಲ್ಲ. ‌
"ಅವರು ಹಾಗಲ್ಲ.‌ನಮಗೆ ಗೊತ್ತಿದೆ. ನೀವೇನು ಹೇಳೋದು ಎಂದು ಸಪೋರ್ಟ್ ಮಾಡಿ ಮಾತನಾಡೋರು ಯಾರೂ ಇಲ್ಲ.."

ಇರಲೂಬಹುದು. ಒಂದಷ್ಟು ಸಲ‌ ಭೇಟಿಯಾಗಿ ಪರಿಚಯ ಮಾಡಿಕೊಂಡು ಕಷ್ಟ‌ಸುಖ ಹಂಚಿಕೊಂಡವರು ಕೆಲವರು ಜೊತೆಗೆ ನಿಲ್ಲಬಹುದು. 
ಮತ್ತೆಲ್ಲ relationships, ನೀರ‌ ಮೇಲಿನ‌‌ ಗುಳ್ಳೆಯಂತೆ. - Made using Quotes Creator App, Post Maker App
0 likes 0 comments
SomePoorna
Quote by SomePoorna - LOVE PETAL ❤
- - - - - - - -
May the Petals of love 
forever stay in bloom..
May joy forever 
unfold between
the pages of a book. - Made using Quotes Creator App, Post Maker App
3 likes 0 comments
SomePoorna
Quote by SomePoorna - The children of farmers don't need advice on how to survive. If their thinking doesn't evolve, that's sufficient. They are already familiar with cultivating crops on their own land. - Made using Quotes Creator App, Post Maker App
1 likes 0 comments
SomePoorna
Quote by SomePoorna - ಚಾರಿತ್ರ್ಯಕ್ಕೆ ನಿರ್ಣಯ ಬರೆವ
ಜಗಕೆ ಬೆನ್ನು ಮಾಡಿ
ಅವಳು
ಮೊಲೆಯೂಡಿಸುತ್ತಾಳೆ
ಯಾರೋ‌ಬೀದಿಗೆ
ಎಸೆದು ಹೋದ
ಹಸುಮಗುವಿಗೆ!!

ವಿಜಯಶ್ರೀ ಎಂ. ಹಾಲಾಡಿ - Made using Quotes Creator App, Post Maker App
0 likes 0 comments
SomePoorna
Quote by SomePoorna - ಆಗೆಲ್ಲ ಹೆಣ್ಮಕ್ಕಳಿಗೆ ಮದುವೆ
ಎಂದರೆ ಒಬ್ಬ ಮಾರುವವ!
ಇನ್ನೊಬ್ಬ ಮೂಗುದಾರ
ಎಳೆದುಕೊಂಡು ಹೋಗುವವ!! - Made using Quotes Creator App, Post Maker App
0 likes 0 comments
SomePoorna
Quote by SomePoorna - If nothing Lost
Forever
Can I Be Your
Nothing ! - Made using Quotes Creator App, Post Maker App
0 likes 0 comments
SomePoorna
Quote by SomePoorna - Why are you Crying
@ full night?!
please accept the reality. 
life is always noisy See.. - Made using Quotes Creator App, Post Maker App
0 likes 0 comments
SomePoorna
Quote by SomePoorna - I want to tell about 
my Love Tale.
to All my Natives.
please Accept my Proposal. 
life is short.
 I will sure..
 love you more. - Made using Quotes Creator App, Post Maker App
0 likes 0 comments
SomePoorna
Quote by SomePoorna - THERE IS NOTHING
MORE THAN
YOUR LOVE
LESS THAN
MY PATIENCE - Made using Quotes Creator App, Post Maker App
0 likes 0 comments

Explore more quotes