Praveen Pravee profile
Praveen Pravee
23 19 5
Posts Followers Following
Praveen Pravee
Quote by Praveen Pravee - ಯಶಸ್ಸು ಕೀರ್ತಿ ಗುರಿಯನ್ನು ಶ್ರಮ ಪರಿಶ್ರಮದಿಂದ
ಯಾರಾದರೂ ಗಳಿಸಬಹುದು ಆದರೆ
ನೆಮ್ಮದಿಯನ್ನು ಗಳಿಸಲು ಸಂಪೂರ್ಣ
 ನಿಸ್ವಾರ್ಥ ಮನಸ್ಥಿತಿ ಹಾಗೂ ಆತ್ಮವಂಚನೆ
ಇಲ್ಲದೆ ಬದುಕಿದರೆ ಮಾತ್ರ ಸಾಧ್ಯ... - Made using Quotes Creator App, Post Maker App
1 likes 0 comments
Praveen Pravee
Quote by Praveen Pravee - ಕೊಡುವುದನ್ನು ಕೊಟ್ಟರೆ!
ಬರುವುದು ತಾನಾಗೆ ಬರುತ್ತದೆ... - Made using Quotes Creator App, Post Maker App
3 likes 0 comments
Praveen Pravee
Quote by Praveen Pravee - ಸತ್ತಮೇಲೆ ಏನೂ ಗೊತ್ತಾಗಲ್ಲ ಬದುಕಿದ್ದಾಗ
ಎಲ್ಲಾ ಗೊತ್ತಿರುತ್ತೆ ಆದ್ರು ಏನೂ
ಗೊತ್ತಿಲ್ದೆ ಇರೋರತರ ನಾಟಕ ಮಾಡುತ
ಬದುಕ್ತಿವಿ ಇದೆ ಜೀವನ. 🙏 - Made using Quotes Creator App, Post Maker App
3 likes 0 comments
Praveen Pravee
Quote by Praveen Pravee - ಸಾಯೋವಾಗ ಆಗೋ ನೋವು ಸಾಯ್ತಾಇರೊ ಜೀವಕ್ಕೆ
ಸಾಯ್ತಾಇರೊ ವ್ಯಕ್ತಿಗೆ ಮಾತ್ರ ಕಾಣಿಸೋದು!

ಸಮಾಧಾನ ಮಾಡಿ ಕಣ್ಣೀರು ಹಾಕಿ 
ಬಾಯಿಗೆ ನೀರು ಬಿಡೋರಿಗಲ್ಲ...! - Made using Quotes Creator App, Post Maker App
3 likes 4 comments
Praveen Pravee
Quote by Praveen Pravee - "ಅಕ್ಕಿ ಹೇಳಿದ ಕಥೆ"
ಹಂಚಿಕೊಂಡು ತಿಂದ ಅಕ್ಕಿ ಅನ್ನವಾಗಿ
ಇನ್ನೊಬ್ಬರ ಹೊಟ್ಟೆ ತುಂಬಿಸಿತು
ಮುಚ್ಚಿಟ್ಟ ಅಕ್ಕಿ ಅಳುತ್ತ ನಾನೇಕೆ ಬದುಕಿದ್ದೇನೆ
ಇನ್ನೊಬ್ಬರ ಹೊಟ್ಟೆತುಂಬಿಸದೆ
ಎಂದು ಅಳುತ್ತಲಿತ್ತು..... - Made using Quotes Creator App, Post Maker App
4 likes 0 comments
Praveen Pravee
Quote by Praveen Pravee - ಅವಶ್ಯಕತೆಗೆ ಮೀರಿದ ಆಲೋಚನೆಗಳು
ಬುದ್ದಿಯನ್ನು ಕೆಡಿಸುತ್ತದೆ
ಅವಶ್ಯಕತೆಗೆ ಮೀರಿದ  ವಸ್ತುಗಳು ಮನೆಯ
ಸೌಂದರ್ಯ ಕೆಡಿಸುತ್ತದೆ
ಅವಶ್ಯಕತೆಗೆ ಮೀರಿದ ಆಸೆಗಳು
ಜೀವನವನ್ನೆ ಕೆಡಿಸುತ್ತದೆ



ಅವಶ್ಯಕತೆಗೆ ತಕ್ಕಂತೆ ಬದುಕಿದರೆ ಬದುಕು
ಬಂಗಾರವಾಗುತ್ತದೆ 
 - Made using Quotes Creator App, Post Maker App
4 likes 0 comments
Praveen Pravee
Quote by Praveen Pravee - ಸ್ನೇಹ ಸಂಬಂಧ ಮೇಲ್ನೋಟಕ್ಕೆ ಅಂತ
ಗೊತ್ತಾಗಿದೆ
ಅವರವರ ಅವಶ್ಯಕತೆಗೆ ನಾವು ಬೇಕು ಅಂತ
ಗೊತ್ತಾಗಿದೆ
ಇಷ್ಟೆಲ್ಲಾ ಗೊತ್ತಾದ್ಮೇಲೆ ಎಲ್ಲಾ ನಾಟಕ ಅಂತ
ಗೊತ್ತಾಗಿದೆ
ಹಾಗಾಗಿ 10%ನಂಬಿಕೆನಾ ಜನರ ಮೇಲೆ
100% ನಂಬಿಕೆನಾ ದೇವರಮೇಲೆ ಇಡಬೇಕು ಅಂತ
ಗೊತ್ತಾಗಿದೆ....! 🙏 - Made using Quotes Creator App, Post Maker App
4 likes 2 comments
Praveen Pravee
Quote by Praveen Pravee - ಅವಸರವೇ ಅಪಘಾತಕ್ಕೆ
ಕಾರಣ
ಆತುರದ ನಿರ್ಧಾರ

ಜೀವನದ ಅವನತಿಗೆ
ಕಾರಣ  - Made using Quotes Creator App, Post Maker App
2 likes 0 comments
Praveen Pravee
Quote by Praveen Pravee - ಕೇವಲ ತೃಪ್ತಿಗಾಗಿ ಬದುಕು
ಆಸೆ ಅತಿಯಾಸೆ ಬದಿಗೊತ್ತಿ ಬದುಕು
ಎಲ್ಲರು ನನ್ನವರೆಂದು ಬದುಕು
ಸ್ವಾರ್ಥವನ್ನ ಸಾಯಿಸುತ್ತ ಬದುಕು
ಕಷ್ಟವನ್ನು ಕೂಡ ಇಷ್ಟಪಡುತ್ತಾ ಬದುಕು
ಸಕಲವು ಸರ್ವವೂ ಭಗವಂತ ನೀನೆ ಎಂದು ಬದುಕು 🙏 - Made using Quotes Creator App, Post Maker App
2 likes 0 comments
Praveen Pravee
Quote by Praveen Pravee - ಅನ್ಯಾಯ ಅಧರ್ಮ ಮತ್ತು ಪಾಪಗಳನ್ನು
ಮಾಡುವವರು ಮಾತ್ರ
ಪಾಪಿಗಳಲ್ಲ ಇವುಗಳನ್ನು ನೋಡಿಯು ನೋಡದಂತೆ
ಕೇಳಿಯೂ ಕೇಳದಂತೆ
ಬದುಕುವವರು ಕೂಡ ಪಾಪಿಗಳೆ!
                  
                  ಶ್ರೀಕೃಷ್ಣ!.. - Made using Quotes Creator App, Post Maker App
4 likes 1 comments

Explore more quotes

Praveen Pravee
Quote by Praveen Pravee - 🤗ಸಂತೋಷವನ್ನ ನಮ್ಮೊಳಗೆ ಹುಡುಕಬೇಕು
ಹೊರಗಿನಿಂದ ಹೊರಗಿನವರಿಂದ
ಸಿಗುವ ಸಂತೋಷ ಬಹಳ ದಿನ
ಉಳಿಯುವುದಿಲ್ಲ ⏳️
 - Made using Quotes Creator App, Post Maker App
2 likes 0 comments
Praveen Pravee
Quote by Praveen Pravee - ಮನುಷ್ಯ ಒತ್ತಡದ ಜೀವನದಿಂದ ಹೊರಗೆ
ಬರುವವರೆಗೂ
ಸಂತೋಷದ ಜೀವನ ಅನುಭವಿಸಲು 
ಸಾಧ್ಯವಿಲ್ಲ! - Made using Quotes Creator App, Post Maker App
2 likes 0 comments
Praveen Pravee
Quote by Praveen Pravee - ///ಪ್ರಕೃತಿಯ ಹಾಗೆ ಬದುಕಬೇಕು\\\
♨️ಸುಡುವ ಸೂರ್ಯನ ಕಿರಣಗಳನ್ನು♨️
ಸ್ವಾಗತಿಸಬೇಕು
⚡️ಮಿಂಚು ಗುಡುಗುಗಳ ಜೊತೆಗೆ ಬರುವ
☔️ಮಳೆಯನ್ನುಸ್ವಾಗತಿಸಬೇಕು☔️
ಹಾಗೆ ನಮ್ಮ ಜೀವನದಲ್ಲಿ
ಬರುವ ಕಷ್ಟಗಳಜೊತೆ ಬೆರೆಯಬೇಕು 😔
🤗ನಮ್ಮ ಸುಖದ ಸಮಯದಲ್ಲಿ🕰️
 ಇತರರ ಕಷ್ಟಕ್ಕೆ ಸಹಾಯಮಾಡಬೇಕು 
ಪ್ರಕೃತಿಯ ಪಾಠ 📖ಕಲಿಯಬೇಕು 
 🧬ಜೀವನದಲ್ಲಿ ಅರಿತು ಬಾಳಬೇಕು🙏 - Made using Quotes Creator App, Post Maker App
2 likes 0 comments
Praveen Pravee
Quote by Praveen Pravee - ///ಪ್ರಕೃತಿಯ ಹಾಗೆ ಬದುಕಬೇಕು\\\
♨️ಸುಡುವ ಸೂರ್ಯನ ಕಿರಣಗಳನ್ನು♨️
ಸ್ವಾಗತಿಸಬೇಕು
⚡️ಮಿಂಚು ಗುಡುಗುಗಳ ಜೊತೆಗೆ ಬರುವ
☔️ಮಳೆಯನ್ನುಸ್ವಾಗತಿಸಬೇಕು☔️
ಹಾಗೆ ನಮ್ಮ ಜೀವನದಲ್ಲಿ
ಬರುವ ಕಷ್ಟಗಳಜೊತೆ ಬೆರೆಯಬೇಕು 😔
🤗ನಮ್ಮ ಸುಖದ ಸಮಯದಲ್ಲಿ🕰️
 ಇತರರ ಕಷ್ಟಕ್ಕೆ ಸಹಾಯಮಾಡಬೇಕು 
ಪ್ರಕೃತಿಯ ಪಾಠ 📖ಕಲಿಯಬೇಕು 
 🧬ಜೀವನದಲ್ಲಿ ಅರಿತು ಬಾಳಬೇಕು🙏 - Made using Quotes Creator App, Post Maker App
2 likes 0 comments
Praveen Pravee
Quote by Praveen Pravee - 💞ಒಮ್ಮೆ ಯೋಚಿಸುನೀ ಹೃದಯದಿಂದ
ನೀ ಏನನ್ನು ಪಡೆದುಕೊಂಡೆ
ಈ ಜಗತ್ತಿನಿಂದ
ನೀ ಏನನ್ನು ಕಳೆದುಕೊಂಡೆ
ಈ ಜಗತ್ತಿನಿಂದ
ಈ ಜಗತ್ತು ಏನನ್ನು ಬಯಸದು ನಿನ್ನಿಂದ
ನೀ ಏನನ್ನು ಕಿತ್ತುಕೊಳ್ಳಲು
ಪ್ರಯತ್ನ ಮಾಡದಿರು ನಿನ್ನ ಸ್ವಾರ್ಥದಿಂದ
ಯಾಕೆಂದರೆ
ಎಲ್ಲಾ ನಿಯಮಗಳು ನಡೆಯುವುದು
ಆ ಪರಮಾತ್ಮನ ದಯೆಯಿಂದ 
ಒಮ್ಮೆ ಯೋಚಿಸು ನೀ ಹೃದಯದಿಂದ 💞



 - Made using Quotes Creator App, Post Maker App
8 likes 2 comments
Praveen Pravee
Quote by Praveen Pravee - ಸಮಸ್ಯೆಗಳು ನಿನ್ನನ್ನು
ಆವರಿಸಿದೆ ಎಂದು ಕೊರಗಬೇಡ
ಸಮುದ್ರದ ಅಲೆಗಳ ಜೊತೆಗೆ
ಈಜುವವರು ತನ್ನ ಗುರಿ ಬೇಗ ಮುಟ್ಟುವರು 
ಸಮಸ್ಯೆಗಳ ಜೊತೆ ಹೋರಾಟ ಮಾಡುವವರು
ಗೆದ್ದೆ ಗೆಲ್ಲುವರು 

 - Made using Quotes Creator App, Post Maker App
3 likes 0 comments
Praveen Pravee
Quote by Praveen Pravee - ಹಸಿವು ಇದ್ದವರು ಕೇವಲ
ಕೆಲಸ ಮಾಡುತ್ತಾರೆ👍
ಹೊಟ್ಟೆ ತುಂಬಿದವರು ಕೇವಲ
ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ😆




 - Made using Quotes Creator App, Post Maker App
3 likes 0 comments
Praveen Pravee
Quote by Praveen Pravee - ಜೀವನವನ್ನ ಬದಲಾಯಿಸಬೇಡಿ
ಜೀವನಕ್ಕೆ ತಕ್ಕ ಹಾಗೆ ನೀವು ಬದಲಾಗಿ!
ಆಗ ನಿಮ್ಮ ಬದುಕೇ ಬದಲಾದೀತು🌀
ಕಾಲದ ಕೈಯಲ್ಲಿದೆ ಎಲ್ಲಾ
ನಾವೇನು ಬದಲಿಸಬೇಕಿಲ್ಲ🤗
 - Made using Quotes Creator App, Post Maker App
3 likes 0 comments
Praveen Pravee
Quote by Praveen Pravee - "ನೀವು ಪಾಲಿಸದ ಉಪದೇಶ ಖಂಡಿತ ಮಾಡಬೇಡಿ. ಅದು ಒಂದು ಪೈಸಕ್ಕೂ ಬೆಲೆ ಇಲ್ಲದ್ದು. ಉಪದೇಶ ಮಾಡೋ ಪುಸ್ತಕ ಕೊಡಿ ಓದಿಕೊಳ್ತಾರೆ. ಅದಕ್ಕೆ ನೀವೇ ಬೇಕಿಲ್ಲ. ನೀವು ನಡೆದು ತೋರಿಸಿ ಅದು ಮಾಡೋ ಪರಿಣಾಮ ಬೇರೆ ಯಾವುದೂ ಮಾಡಲ್ಲ." - Made using Quotes Creator App, Post Maker App
3 likes 2 comments
Praveen Pravee
Quote by Praveen Pravee - ಜಗತ್ತನ್ನು ಕೇವಲ ಬರಿಕಣ್ಣಿನಿಂದ 👁️ನೋಡಿದರೆ
 ದ್ವೇಷ ಕಾಣುತ್ತದೆ
ಒಮ್ಮೆ ಹೃದಯದಿಂದ ❤ನೋಡು
ಪ್ರೀತಿ ಕಾಣಿಸುತ್ತದೆ!!!

 - Made using Quotes Creator App, Post Maker App
2 likes 0 comments

Explore more quotes

Praveen Pravee
Quote by Praveen Pravee - ಬದುಕು ಒಂದು ಭ್ರಮೆ
ಸಂಬಂಧ ಸಂಸಾರ ನಾಟಕ
ನನ್ನವರು ನನಗಾಗುವರು ಎಂಬುದು ಸುಳ್ಳು
ಬದುಕು ಎಂಬುದು ಮಿಥ್ಯ
ಸಾವು ಒಂದೇ ಸತ್ಯ  - Made using Quotes Creator App, Post Maker App
15 likes 0 comments
Praveen Pravee
Quote by Praveen Pravee - ನಿಮ್ಮ ಶಕ್ತಿ ಬಗ್ಗೆ ನಿಮಗೆ ಪರಿಚಯ
ಆಗಬೇಕು ಅಂದರೆ
ಬೇರೆಯವರ ಸಹಾಯದಿಂದ
ಬದುಕೊ ಆಸೆ ಬಿಟ್ಟುಬಿಡಿ...
 - Made using Quotes Creator App, Post Maker App
2 likes 0 comments
Praveen Pravee
Quote by Praveen Pravee - ಮನುಷ್ಯರನ್ನ ಒಂದು ಜೀವ ಇಲ್ಲದ ಒಂದು ವಸ್ತು "ಹಣ"ಆಳ್ವಿಕೆ ಮಾಡುವಲ್ಲಿ ಸದಾಕಾಲ ಯಶಸ್ವಿಯಾಗಿ ತನ್ನ ಸಾಧನೆಯ ಶಿಖರ⛳️
 ಏರುತ್ತ ಸಾಗುತ್ತಿದೆ ಜೀವ ಇರುವ ಮನುಷ್ಯ ಅದರ ಯಶಸ್ಸಿಗೆ ಮನುಷ್ಯ ಮನುಷ್ಯರ ನಡುವೆ ಹೋರಾಟ ಮಾಡಿ ಪ್ರತಿನಿತ್ಯ ಸಾಯುತ್ತ ಬದುಕುತ್ತಿರುವ ದಡ್ಡ ಬುದ್ದಿವಂತರು ಈ ಮನುಷ್ಯರು 😂ಸಾಧನೆ ಮನುಷ್ಯನದಲ್ಲ
ಹಣ ಸಾಧಿಸಿದೆ ಆದರೆ ಅದಕ್ಕೆ ಹೇಳಿಕೊಳ್ಳಲು
ಜೀವ ಜೀವನ ಎರಡು ಇಲ್ಲಾ  - Made using Quotes Creator App, Post Maker App
3 likes 0 comments