ನಿರಂಜನ್.ಎಂ. profile
ನಿರಂಜನ್.ಎಂ.
9 2 1
Posts Followers Following
ಭಾವನೆಗಳ ಪ್ರಪಂಚದಲ್ಲಿ.
ನಿರಂಜನ್.ಎಂ.
Quote by ನಿರಂಜನ್.ಎಂ. - ನಮ್ಮೊಟ್ಟಿಗೆ 
ಕೊನೆವರೆಗೂ
 ಎಲ್ಲಾ ಸಂಬಂಧಗಳು ಉಳಿಯಬೇಕಾದರೆ ?
ನಮ್ಮ ನಡೆ, ನುಡಿ, 
 ಪ್ರೀತಿ,ವಾತ್ಸಲ್ಯದಿಂದ,
ಯಾವ ಬೇದ,ಭಾವ 
ಇಲ್ಲದಂತೆ 
ಶುದ್ಧ ಅಂತಃಕರಣದಿಂದ,
ಕೂಡಿರಬೇಕು.

" ಭಾವನೆಗಳ ಪಯಣಿಗ ನಿರಂಜನ್ " - Made using Quotes Creator App, Post Maker App
2 likes 0 comments
niranjan chk
Quote by niranjan chk - " ಸ್ನೇಹ & ಸಂಬಂಧ "
 ಧೃಡವಾಗಿ 
ಇರಬೇಕು
 ಅಂದ್ರೆ ಅದು 
ಬಲವಂತವಾಗಿರ
 ಬಾರದು.

" ಭಾವನೆಗಳ ಪಯಣಿಗ ನಿರಂಜನ್ " - Made using Quotes Creator App, Post Maker App
1 likes 0 comments
niranjan chk
Quote by niranjan chk - " ಕವನ "

ನಮ್ಮ ಮನದ
 ಭಾವನೆಗಳನ್ನು 
ವ್ಯಕ್ತಪಡಿಸುವ 
ಅಕ್ಷರದ ರೂಪವೇ 
ಕವನ.

" ಭಾವನೆಗಳ ಪಯಣಿಗ ನಿರಂಜನ್ " - Made using Quotes Creator App, Post Maker App
2 likes 0 comments
niranjan chk
Quote by niranjan chk - ಮನವೆರಡು ಒಂದಾಗಿ
ಮಹೂರ್ತ ಒಂದನು ನೋಡಿ,
ಮದುವೆ ಎಂಬ ಸಂಕೋಲೆಯಲಿ
ಮಡದಿಯಾಗಿ ಸ್ವೀಕರಿಸಿ,
ಮುದ್ದಾದ ಮಗುವಿಗೆ
ಜನ್ಮ ಕೊಟ್ಟು ,
ಮಮತೆಯ ತೋರಿ
ಮರಣ ಬಂದು ನನ್ನ ಅಪ್ಪಿ,
ಮಸಣ ಸೇರುವವರೆಗೂ
ನೀ ನನ್ನ ಜೊತೆ
 ಇರುವೆಯಾ ಗೆಳತಿ ?

.ಭಾವನೆಗಳ ಪಯಣಿಗ ನಿರಂಜನ್. - Made using Quotes Creator App, Post Maker App
0 likes 0 comments

Quote by niranjan chk - ಯಾರು ಹೊರಗಿನ 
ಪ್ರಪಂಚದಲ್ಲಿ ತುಂಬಾ
ಸಂತೋಷವಾಗಿ 
ಇರುತ್ತರೋ,
ಅವರ ಒಳಗಿನ 
ಜೀವನದಲ್ಲಿ ತುಂಬಾ 
ಎಮೋಷನ್ಸ್ 
ಇರತ್ತೆ.

.ಭಾವನೆಗಳ ಪಯಣಿಗ ನಿರಂಜನ್. - Made using Quotes Creator App, Post Maker App
0 likes 0 comments
niranjan chk
Quote by niranjan chk - ಬಡತನ ದುಡಿಮೆಯನ್ನ 
ಕಲಿಸಿದ್ರೆ 
ದುಡಿಮೆ ಬದುಕನ್ನ 
ಕಲಿಸತ್ತೇ.

.ಭಾವನೆಗಳ ಪಯಣಿಗ ನಿರಂಜನ್. - Made using Quotes Creator App, Post Maker App
0 likes 0 comments
niranjan chk
Quote by niranjan chk - ನಮ್ಮ ಜೀವನದಲ್ಲಿ 
ಏನನ್ನಾದರೂ ಸಾಧಿಸಬೇಕು,
ನಮ್ಮ ಪರಿಸ್ಥತಿ ಉತ್ತಮ ಆಗಬೇಕು,
ಅಂತ ಸಾಕಷ್ಟು ಸಾರಿ ಅನ್ಕೊಳ್ತೀವಿ.
ಅದು ಈಡೇರಬೇಕು ಅಂದ್ರೆ 
ಮೊದಲು ನಮ್ಮ ಮನಸ್ಥಿತಿ ಬದಲಾಗಬೇಕು,
ಆಗ ಮಾತ್ರ ನಮ್ಮ ಪರಿಸ್ಥಿತಿ ಬದಲಾಗತ್ತೆ.

,ಭಾವನೆಗಳ ಪಯಣಿಗ ನಿರಂಜನ್. - Made using Quotes Creator App, Post Maker App
0 likes 0 comments
niranjan chk
Quote by niranjan chk - ನಾವು ಯಾರ 
 ಬದುಕಿಗೂ 
ಅನಿವಾರ್ಯ  ಅಲ್ಲ ಅಂತ 
ಗೊತ್ತದಾಗಲೇ
ನಮಗೂ ಒಂದು
 ಬದುಕಿದೆ
 ಎಂಬ ಅರಿವು ಮೂಡುವುದು.

.ಭಾವನೆಗಳ ಪಯಣದಲಿ ನಿರಂಜನ್. - Made using Quotes Creator App, Post Maker App
0 likes 0 comments