Jeevan Poojary profile
Jeevan Poojary
2 0 0
Posts Followers Following
Jeevan Poojary
Quote by Jeevan Poojary - ವಾರ ಪೂರ್ತಿ ಕಾತುರದಿಂದ ಕಾಯ್ತಾ ಇದ್ದೆ..
ನಿನ್ನ ನೋಡಲೆಂದೇ ಬರುತ್ತಿರಲಿಲ್ಲ ನಿದ್ದೆ..
ಬಹುಶಃ ನನ್ನ ಆತುರ ಜಾಸ್ತಿ ಆಯಿತೆ ಎಂದೆನಿಸುತ್ತಿದೆ..
ಕಾತುರದ ಆತುರದಿಂದ ಆಯಿತು ಕಣ್ಣು ಒದ್ದೆ..🥹🥲
 - Made using Quotes Creator App, Post Maker App
0 likes 0 comments
Jeevan Poojary
Quote by Jeevan Poojary - 
ಹಳೆ ಕಥೆಗಳಿಗೆ ಮುಕ್ತಾಯ ಹಾಡಿ 
ನೂತನ ಕಥೆಗೆ ಮುನ್ನುಡಿ ಬರೆಯಲು ಹಾತೊರೆಯುತ್ತಿದೆ ಈ ಮನ.. - Made using Quotes Creator App, Post Maker App
4 likes 0 comments