RK Ranganath profile
RK Ranganath
11 1 0
Posts Followers Following
RK Ranganath
Quote by RK Ranganath -  ಸಾವಿತ್ರಿಬಾಯಿ ಫುಲೆ 
ಭಾರತದ ಮೊದಲ ಮಹಿಳಾ ಶಿಕ್ಷಕಿ ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, 
ಆಧುನಿಕ ಶಿಕ್ಷಣದ ತಾಯಿ - Made using Quotes Creator App, Post Maker App
0 likes 0 comments
RK Ranganath
Quote by RK Ranganath - 
"ಮೊಸರಿನಲ್ಲಿ ಕಲ್ಲು ಹುಡುಕುವ 
         ಮನಸ್ಸುಗಳ ಮಧ್ಯೆ ನೀ.. ಇರುವೆ ನೀ ಇರುವೆ " 
"ನಿಶ್ವಾರ್ತ ಮನಸ್ಸುಗಳಿಗೆ ಕಾಣುವೇ
 ನೀ.. ಕಮಲದಂತೆ ನೀ ಕಮಲದಂತೆ" ✍️ಆರ್ ಕೆ ರಂಗನಾಥ್  - Made using Quotes Creator App, Post Maker App
0 likes 0 comments
RK Ranganath
Quote by RK Ranganath - ಅತಿಯಾದ ರೋಷ ಬೇಡವಯ್ಯ 
    ಅತಿಯಾದ ರೋಷ ಬೇಡವಯ್ಯ 
ನಿನಗೆ ಸಿಗುವುದಿಲ್ಲ ಹರುಷವಯ್ಯ 
      ನಿನಗೆ ಸಿಗುವುದಿಲ್ಲ ಹರುಷವಯ್ಯ 
ಮುಂದೆ ಆಗುವುದೇ 
                          ವಿಷಯ್ಯ ವಿಷಯ್ಯ 
✍️RK RANGANATH  - Made using Quotes Creator App, Post Maker App
0 likes 0 comments
RK Ranganath
Quote by RK Ranganath - ಮನದಲ್ಲಿ ಮಲ್ಲಿಗೆ ಹೂವೆ
     ಮನದಲ್ಲಿ ಮಲ್ಲಿಗೆ ಹೂವೆ
ಕನಸಿನಲ್ಲಿ ಕನಕಾಂಬರ ಹೂವೆ
         ಕನಸಿನಲ್ಲಿ ಕನಕಾಂಬರ ಹೂವೆ
ನೀ ಎಂದೆಂದಿಗೂ 
 ಸುಖ ಶಾಂತಿಯಿಂದ ಇರುವೇ
                ಇರುವೇ
ಇರುವೇ
✍️R K RANGANATH 
 - Made using Quotes Creator App, Post Maker App
1 likes 0 comments
RK Ranganath
Quote by RK Ranganath - ನಾನು ನಾನು ಎಂಬುದು ತರವಲ್ಲ 
ನಾವು ನಮ್ಮದು ಎಂಬುವುದೇ ಜಗವೇಲ್ಲ 
 - Made using Quotes Creator App, Post Maker App
1 likes 0 comments
RK Ranganath
Quote by RK Ranganath - "ನಾನತ್ವ ಪುರಷತ್ವ
             ನಾನತ್ವ ಪುರಷತ್ವ" 
ಎಲ್ಲವನ್ನೂ 
               ಮೀರಿದ್ದೂ 
                          ಪೌರತ್ವ ನಯ್ಯ ಪೌರತ್ವ ನಯ್ಯ✍️R K RANGANATH  - Made using Quotes Creator App, Post Maker App
0 likes 0 comments
RK Ranganath
Quote by RK Ranganath - "ನಿನ್ನ ಮನದಲ್ಲಿರುವ ಮಾತನ್ನು
        ನಿನ್ನ ಮನದಲ್ಲಿರುವ ಮಾತನ್ನು" 
"ನೀ ಮನಬಿಚ್ಚಿ ಮಾತನಾಡು ಹೃದಯವೇ
      ನೀ   ಮನಬಿಚ್ಚಿ ಮಾತನಾಡು ಹೃದಯವೇ" 
ನೀ.. ಎಂದೆಂದಿಗೂ ಮರುಕದಿರು 
    ನೀ.. ಎಂದೆಂದಿಗೂ ಮರುಕದಿರು 
        ಮನವೇ ಮನವೇ 
✍️R K RANGANATH  - Made using Quotes Creator App, Post Maker App
0 likes 0 comments
RK Ranganath
Quote by RK Ranganath - ಪ್ರಶ್ನೆ ಮಾಡುವ ಗುಣ ಇದ್ದವರಿಗೆ
ಪ್ರಶ್ನೆ ಮಾಡುವ ಗುಣ ಇದ್ದವರಿಗೆ
ಕಂಟಕವಾಗುವುದು ಎಂಬುವುದೇ ಉತ್ತರ ಉತ್ತರ 
✍️ಆರ್ ಕೆ ರಂಗನಾಥ್  - Made using Quotes Creator App, Post Maker App
0 likes 0 comments
RK Ranganath
Quote by RK Ranganath - "ತನ್ನ ಕಾರ್ಯ ಸಿದ್ದಿಗಾಗಿ ಬಳಸಿಕೊಳ್ಳುವರಯ್ಯ ನಿನ್ನ 

ತನ್ನ ಕಾರ್ಯ ಸಿದ್ದಿಗಾಗಿ ಬಳಸಿಕೊಳ್ಳುವರಯ್ಯ ನಿನ್ನ. " 

"ಸುಕ ಸುಮ್ಮನೆ ಆಸೆ ತೋರುಸುವರಯ್ಯ ಇನ್ನ 

ಸುಕ ಸುಮ್ಮನೆ ಆಸೆ ತೋರುಸುವರಯ್ಯ ಇನ್ನ". 

 ✍️R K RANGANATH  - Made using Quotes Creator App, Post Maker App
3 likes 0 comments
RK Ranganath
Quote by RK Ranganath - "ತನ್ನ ಕಾರ್ಯ ಸಿದ್ದಿಗಾಗಿ ಬಳಸಿಕೊಳ್ಳುವರಯ್ಯ ನಿನ್ನ 
ತನ್ನ ಕಾರ್ಯ ಸಿದ್ದಿಗಾಗಿ ಬಳಸಿಕೊಳ್ಳುವರಯ್ಯ ನಿನ್ನ" 

"ಸುಕ ಸುಮ್ಮನೆ ಆಸೆ ತೋರುಸುವರಯ್ಯ ಇನ್ನ 

ಸುಕ ಸುಮ್ಮನೆ ಆಸೆ ತೋರುಸುವರಯ್ಯ ಇನ್ನ" 

 ✍️R K RANGANATH  - Made using Quotes Creator App, Post Maker App
2 likes 0 comments

Explore more quotes

RK Ranganath
Quote by RK Ranganath - ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ. - Made using Quotes Creator App, Post Maker App
2 likes 0 comments