akshara druva profile
akshara druva
39 17 4
Posts Followers Following
love can do anything
akshara druva
Quote by akshara druva - ಅಳು ಅವನಿಂದ............ 

            ನಗು ಅವನಿಗಾಗಿ.......... - Made using Quotes Creator App, Post Maker App
0 likes 0 comments
akshara druva
Quote by akshara druva - ಸಿಹಿಯಾದ ಮತ್ಸರ.....

ಪ್ರೀತಿಯ ನಡುವಲ್ಲಿ ಸಿಹಿಯಾದ ಮತ್ಸರವಿದೆ... ಕಣ್ಣಿಗೂ ಕಾಣದ ಕಾಳಜಿಯ ಅಂದವಿದೆ... 
ಬರಿ ಮಾತಿಗೂ ಮಿಗಿಲಾದ ಭಾವನೆಗಳ ಅರ್ಥವಿದೆ... 
ದೂರಾದರೂ ಹತ್ತಿರವಿದೆ
ನಿತ್ಯ ನೋಡುವ ತವಕವಿದೆ...
ಸಾವಿರ ಪಿಸು ಮಾತಿದೆ ಕಾಡುವ ಸಮಯವಿದೆ... 
ನಗುವಿನ ಚಿತ್ತರವಿದೆ ಕಣ್ಣೀರಿನ ಹೊಳೆಯಿದೆ... ನಾವೇ ಬಿಡಿಸಿದ ಕನಸಿದೆ ಬಣ್ಣದ ಆಸೆ ಇದೆ..... - Made using Quotes Creator App, Post Maker App
0 likes 0 comments
akshara druva
Quote by akshara druva - ಅಚ್ಚಳಿಯದೆ ಉಳಿಯಲು ಹಚ್ಚೆಯಾಗಿ ಕುಳಿತಿರುವೆ ನಿನ್ನೆದೆಯ ಮೇಲೆ
ಹಚ್ಚೆ ತುಸು ಹುಚ್ಚೆನಿಸಿದರು ತಿಳಿದಿದೆ ಅಪರಿಮಿತ ಪ್ರೀತಿ ಇದೆ ಎನ್ನ ಮೇಲೆ

ಸಾವಿನಾಚೆಗೂ ಬರುವುದಂತೆ ಹಚ್ಚೆ ನಮ್ಮ ಜೊತೆಗೆ
ಕೊನೆ ಇಲ್ಲ ನಮ್ಮ ಈ ಪ್ರೀತಿ ಕಥೆಗೆ...  - Made using Quotes Creator App, Post Maker App
1 likes 0 comments
akshara druva
Quote by akshara druva - ಆಂತರ್ಯ ಕೇಳುವ ಏಷ್ಟೋ ಪ್ರಶ್ನೆಗೆ ಉತ್ತರ ತಿಳಿಯದೆ ಸೋತಿಹೆನು
ತುಂಬಿರುವ ಕಣ್ಣುಗಳಿಗೆ ನಿದ್ರೆಯ ಅರಿವಿಲ್ಲ
ಭಾರವಾದ ಹೃದಯಕ್ಕೆ ಸಾಂತ್ವನದ ಪರಿ ತಿಳಿದಿಲ್ಲ
 ಹೇ ಮನವೇ ಈ ತಳಮಳ ನಿನಗೆ ತಿಳಿದಿದೆಯಲ್ಲ
ಪರಿಹರಿಸು ಈ ನೋವು ತಡೆಯುವ ಶಕ್ತಿ ನನಗಿಲ್ಲ - Made using Quotes Creator App, Post Maker App
1 likes 0 comments
akshara druva
Quote by akshara druva - ಈ ಬದುಕು ನಮ್ಮದೇ... 

ಆದರೆ ನಮ್ಮ ಬದುಕನ್ನು ಬದುಕುತಿರೋರು ಮಾತ್ರ ಬೇರೆಯವರು... - Made using Quotes Creator App, Post Maker App
1 likes 0 comments
akshara druva
Quote by akshara druva -  ಪ್ರೀತಿ ಮತ್ತು ಮದ್ವೆ

ಪ್ರೀತಿ ಮಾಡೋವಾಗ ಪ್ರೀತಿನೇ ಎಲ್ಲಾ... ಪ್ರೀತಿ ಮಾತ್ರ ಇದ್ರೆ ಸಾಕು ಅನಿಸುತ್ತೆ... 
ಆದ್ರೆ ಅದೇ ಮದ್ವೆ ಆದಮೇಲೆ ಪ್ರೀತಿ ಅನ್ನೋದು ಇರುತ್ತೆ ಆದ್ರೆ ಜವಾಬ್ದಾರಿಗಳು ಅದನ್ನ ಒಬ್ಬರಿಗೆ ಒಬ್ಬರು ಹಂಚಿಕೊಳ್ಳಲು ಬಿಡಲ್ಲ... ಆವಾಗ ಅನಿಸುತ್ತೆ ಎಸ್ಟು ವರ್ಷದ ಪ್ರೀತಿ ನಮ್ಮದು ಎಲ್ಲೋಯ್ತು ಅಂತ.... 
ಸರಿ ಈ ಪ್ರಶ್ನೆ ಇವಾಗ ಯಾಕ್ ಬಂತು ಅಂತ ಯೋಚನೆ ಮಾಡ್ತಿದ್ದಿರ ... 
ಇವಾಗ ಪ್ರೀತಿ ಮಾಡೋರ್ನ ನೋಡಿದಾಗ ಅನಿಸುತೆ ಈ ಪ್ರೀತಿ ಎಸ್ಟು ದಿನ ಅಂತ?
 ಈ logic ನನ್ನ ಪ್ರಕಾರ ಸರಿ ಇರಬಹುದು... ನಿಮ್ಮ ಪ್ರಕಾರ ತಪ್ಪು ಸಹ ಇರಬಹುದು.... 
ಆದ್ರೆ ಪ್ರೀತಿಸಿ ಮದ್ವೆ ಆಗೋರಿಗೆ ಒಂದು ಕಿವಿ ಮಾತು... ಪ್ರೀತಿಸಿ ಮದುವೆ ಆಗಿ.... ಮದುವೆ ಆದಮೇಲೆ ಆ ಪ್ರೀತಿ ನ ಕೊನೆವರೆಗೂ ಉಳಿಸಿಕೊಳ್ಳಿ... - Made using Quotes Creator App, Post Maker App
0 likes 0 comments
akshara druva
Quote by akshara druva -  ನಿಜವಾದ ಪ್ರೀತಿ ಎಲ್ಲಿರುತ್ತೋ
ಅಲ್ಲಿ ಹೃದಯ ಸೋಲ್ತಾನೆ ಇರುತ್ತೆ
ಸೋಲು ಹೃದಯಕ್ಕೆ ಆದ್ರೂ ಗೆಲ್ಲೋದು ಮಾತ್ರ ಪ್ರೀತಿನೇ - Made using Quotes Creator App, Post Maker App
1 likes 0 comments
akshara druva
Quote by akshara druva -  ನಿಜವಾದ ಪ್ರೀತಿ ಎಲ್ಲಿರುತ್ತೋ
ಅಲ್ಲಿ ಹೃದಯ ಸೋಲ್ತಾನೆ ಇರುತ್ತೆ
 - Made using Quotes Creator App, Post Maker App
0 likes 0 comments
akshara druva
Quote by akshara druva -  ನನ್ನ ಎಲ್ಲಾ ಕಷ್ಟಗಳನ್ನ ತನ್ನದೂ ಅಂದುಕೊಂಡವನು
ನನ್ನ ಎಲ್ಲಾ ನೋವನ್ನು ಮರೆಸಬೇಕು ಅಂದುಕೊಂಡವನು
ನನ್ನ ಸಂತೋಷ ಮಾತ್ರನೇ ಮುಖ್ಯ ಅಂದುಕೊಂಡವನು
ಆದರೆ
ಅವನ ನೋವಲ್ಲಿ ನಾನು ಪಾಲುದಾರಳಲ್ಲ ಅಂದುಕೊಂಡನಲ್ಲ
ಹೇ ಪ್ರೀತಿಯೇ ನಿನಗೆ ಕ್ಷಮೆ ಇಲ್ಲ - Made using Quotes Creator App, Post Maker App
1 likes 0 comments
akshara druva
Quote by akshara druva - ಪ್ರೀತಿಯ ಅಡಿಪಾಯ ನಂಬಿಕೆ
ಎಂಥ ಪರಿಸ್ಥಿತಿಲೂ ನಮ್ಮವರನ್ನ ಅಪಹರ್ಥ ಮಾಡಿಕೊಳ್ಳದೆ ಇರೋದೇ ನಾವು ಪ್ರೀತಿಗೆ ನೀಡೋ ನಿಜವಾದ ಬೆಲೆ
ಒಂದುವೇಳೆ ಆ ನಂಬಿಕೆ ಹಾಳಾದರೆ ಅದು ಮೂರನೇ ವ್ಯಕ್ತಿ ಇಂದ....
ಅದಕ್ಕೆ ಕಟ್ಟಬೇಕಾದ ಬೆಲೆ ತುಂಬಾ ದೊಡ್ಡದು
 - Made using Quotes Creator App, Post Maker App
0 likes 0 comments

Explore more quotes

akshara druva
Quote by akshara druva - ಇನಿಯ ಎನ್ನಲೇ ಪ್ರಿಯತಮ ಎನ್ನಲೇ
ತಿಳಿಯದು ನನಗೆ
ಆದರೆ
ಈ ಜೀವಕ್ಕೆ ಅವನೊಬ್ಬನೇ ಒಡೆಯ
ನನ್ನ ಒಲವಿನ ಒಡೆಯ - Made using Quotes Creator App, Post Maker App
0 likes 0 comments
akshara druva
Quote by akshara druva - ಮಡದಿ ಎನ್ನಲೇ ಪ್ರೇಯಸಿ ಎನ್ನಲೇ
ತಿಳಿಯದು ನನಗೆ
ಆದರೆ
ಈ ಜೀವಕ್ಕೆ ಒಬ್ಬಳೇ ಒಡತಿ
ಅವಳೊಬ್ಬಳೆ
 ನನ್ನ ಒಲವಿನ ಒಡತಿ - Made using Quotes Creator App, Post Maker App
1 likes 0 comments
akshara druva
Quote by akshara druva - "ನಾನು ಇಂತಹ ಬಂಧನಗಳಿಂದ ಯಾವಾಗಲೂ ಒಂದೆಜ್ಜೆ ದೂರ ಇರ್ತೀನಿ. ಸುಮ್ಮನೆ ಅರ್ಥ ಇಲ್ಲೇ ಇರೋ ಬಂಧಗಳನ್ನು ನನ್ನ ಸುತ್ತ ಬಂಧನದಂತೆ ಹೆಣೆದುಕೊಳ್ಳೋಕೆ ನಾನು ಇಷ್ಟ ಪಡೋದಿಲ್ಲ. ಐಆಮ್ ಸಾರಿ, ನನ್ನಿಂದ ನಿಮಗೇನಾದ್ರು ಹರ್ಟ್ ಆಗಿದ್ರೆ ಐಆಮ್ ಸಾರಿ.. ನಾನಿನ್ನು ಬರ್ತೀನಿ.."  - Made using Quotes Creator App, Post Maker App
1 likes 0 comments
akshara druva
Quote by akshara druva -   ಕಾಳಜಿ.... ಪ್ರೀತಿಗೂ ಏನು ವ್ಯತ್ಯಾಸ

ಕಾಳಜಿ ಯಾರ್ ಬೇಕಾದ್ರೂ ಮಾಡಬಹುದು
ಆದ್ರೆ ಪ್ರೀತಿ ನಮ್ಮವರು ಮಾತ್ರ ತೋರಿಸೋಕೆ ಸಾಧ್ಯ
ಅಥವಾ ನಮ್ಮವರಿಂದ ಮಾತ್ರ ಬಯಸೋಕೆ ಸಾಧ್ಯ
ಅಥವಾ ನಮ್ಮವರು ಮಾತ್ರ ತೋರಿಸಬೇಕು ಅಂತ ಬಯಸೋದು
ಅದೇ ಪ್ರೀತಿ - Made using Quotes Creator App, Post Maker App
4 likes 0 comments
akshara druva
Quote by akshara druva - ಓ ಹೃದಯವೇ ನೀ ಎಷ್ಟೇ ದೂರವಿದ್ದರೂ 
ನನ್ನಲ್ಲಿ ನೀ ಇರುವೆ ಒಮ್ಮೆ ಕಣ್ಣೀರಾಗಿ 
ಮತ್ತೊಮ್ಮೆ ನಗುವಾಗಿ
 ಓ ಮನವೇ ನೀ ಕಾಣದೇ ಇದ್ದರೂ
 ಕಣ್ಮುಂದೆ ಇರುವೆ ಒಮ್ಮೆ ಮಾತಾಗಿ ಮತ್ತೊಮ್ಮೆ 
ಮೌನವಾಗಿ...!! - Made using Quotes Creator App, Post Maker App
2 likes 0 comments
akshara druva
Quote by akshara druva - ನಾ ಕಳೆಯೋ ಪ್ರತಿ ಕ್ಷಣದಲ್ಲೂ 
ಅವನು ಜೊತೆ ಇಲ್ಲದೆ ಇರಬಹುದು
ಆದರೆ ನನ್ನ ಪ್ರತಿ ಆಲೋಚನೆಯಲ್ಲೂ ಅವನೇ ಇರ್ತಾನೆ

ಈ ಪ್ರಪಂಚನೇ ಮರೆಸೋ ಹಾಗೆ - Made using Quotes Creator App, Post Maker App
16 likes 2 comments
akshara druva
Quote by akshara druva - ಹೇಗೆ ಹೇಳಲಿ ಗೆಳೆಯಾ

ನನ್ನ ಮನ ನಿನ್ನೆಡೆಗೆ ಸೆಳವ ಸೆಳೆತವ
ಸದಾ ನಿನ್ನೆಡೆಗೆ ಮಿಡಿವ ಮನವ
ನೂರು ಮಾತುಗಳಲ್ಲೂ ನಿನ್ನದೆ ಗುಂಗು
ಪ್ರತಿ ಮೌನದಲ್ಲೂ ನಿನ್ನದೆ ರಂಗು
ಪ್ರತಿ ಬಾರಿ ನೆನೆದಾಗಲೂ 
ಅದೇ ಸೆಳೆತ ಅದೇ ಮಿಡಿತ
ಅದು ಹೇಗೆ ಕದ್ದೆ ನನ್ನ ಮನವ
ಒಂದು ಬಾರಿ ಹೇಳುವೆಯ ನಾ ಎಂದು ನಿನ್ನವ - Made using Quotes Creator App, Post Maker App
5 likes 0 comments
akshara druva
Quote by akshara druva - ಬಹು ದಿನಗಳ ಬಯಕೆ ಈಡೇರಿದ ದಿನ
ಕನಸು ನನಸಿನ ರೂಪ ತಾಳಿದ ದಿನ
ನೂರಾರು ಅಪನಂಬಿಕೆಗಳ  ನಡುವೆ ನಂಬಿಕೆಯ ಭರವಸೆ ನೀಡಿದ ದಿನ - Made using Quotes Creator App, Post Maker App
3 likes 0 comments
akshara druva
Quote by akshara druva - ಕಣ್ಣೀರು

 ನಮ್ಗೆ ಎರಡು ಸಲ ಬರುತ್ತೆ
ಒಂದು ತುಂಬಾ ದುಃಖ ಆದಾಗ
ಮತ್ತೊಂದು ತುಂಬಾ ಖುಷಿ ಆದಾಗ
ಆದರೆ
ನನ್ನ ಜೀವ ಬಯಸೋದು ಏನು ಗೊತ್ತಾ
ನನ್ನ ಕಣ್ಣಲ್ಲಿ ನೀರು ಖುಷಿ ಗೆ ಮಾತ್ರ ಬರಬೇಕು ಅಂತ
ಯಾಕಂದ್ರೆ ನಾನೇ ಅವನ ಖುಷಿ - Made using Quotes Creator App, Post Maker App
5 likes 1 comments
akshara druva
Quote by akshara druva - ಪ್ರತಿ ಮನುಷ್ಯನಲ್ಲೂ ಒಂದು ಮಗುವಿನ ಮನಸ್ಸು ಇರುತ್ತೆ
ಗಂಡ ಮಗುವಾದಾಗ ಹೆಂಡ್ತಿ ಮಡಿಲು....  ಹಾಗೆ ಹೆಂಡ್ತಿ ಮಗುವಾದಾಗ ಗಂಡನ ಎದೆ..... ಸಿಕ್ಕರೆ ಆ ಜೀವನ ಸ್ವರ್ಗಕ್ಕೆ ಸಮಾನ - Made using Quotes Creator App, Post Maker App
4 likes 0 comments

Explore more quotes

akshara druva
Quote by akshara druva - ತಪ್ಪು ಸರಿಗಳ ನಡುವೆ ಮನಸಿನ ತೊಳಲಾಟ
ಕನಸು ನನಸುಗಳ ನಡುವೆ ಬದುಕಿನ ಪರದಾಟ - Made using Quotes Creator App, Post Maker App
3 likes 3 comments
akshara druva
Quote by akshara druva - ಸಂಬಂಧಗಳ ಸುಳಿಯಲ್ಲಿ ಬದುಕಿನ ಪರದಾಟ
ಜೀವ ಹೆಚ್ಚೋ..... ಜೀವನ ಹೆಚ್ಚೋ...... - Made using Quotes Creator App, Post Maker App
4 likes 0 comments
akshara druva
Quote by akshara druva - ನಮ್ಮನ್ನ ಜೋಪಾನ ಮಾಡೋ ಕೆಲಸ 
ನಮ್ಮ ರೆಪ್ಪಗಳದ್ದು
ಆದ್ರೆ ಆ ಕಣ್ಣುಗಳ ಒಳಗೆ ರೆಪ್ಪೆ ಬಿದ್ರೆ ಆಗೋ ನೋವು ಅಷ್ಟಿಷ್ಟಲ್ಲ
ಹಾಗೆ 
ನಾವು ಪ್ರೀತಿ ಮಾಡೋರು ನಮ್ಮನ್ನ ತುಂಬಾ ಕಾಳಜಿ ಮಾಡಿದ್ರು
ಅವರು ಮಾಡೋ ನೋವು ಜೀವ ಹೋಗೋದಕ್ಕೆ ಸಮ - Made using Quotes Creator App, Post Maker App
1 likes 0 comments
akshara druva
Quote by akshara druva - ಯಾವುದೂ ನಾನು ಬಯಸಿ ಬಂದ ಬಂಧಗಳಲ್ಲ
ಬರುವಾಗ ಹೇಳಿ ಬರಲಿಲ್ಲ
ಹೋಗುವಾಗ ಹೇಳಿ ಹೋಗುತ್ತಿವೆಯಲ್ಲ - Made using Quotes Creator App, Post Maker App
2 likes 6 comments
akshara druva
Quote by akshara druva - ಕಷ್ಟ ಅಂತಾ ದೇವರ ಹತ್ರ ಹೋಗುತ್ತಿವಿ
ಆದ್ರೆ ಆ ಕಷ್ಟ ಕೊಡೋನೆ ದೇವರು ಅನ್ನೋದು ಗೊತ್ತೇ ಆಗಲ್ಲ - Made using Quotes Creator App, Post Maker App
3 likes 0 comments
akshara druva
Quote by akshara druva - ನಮ್ಮದೇ ಜೀವ ಅದು
 ಹೌದು
 ನಮ್ಮದೇ ಜೀವ ಅದು
ನಮ್ಮನ್ನ ಅರ್ಥ ಮಾಡ್ಕೊಳ್ಳದ 
ನಮ್ಮದೇ ಜೀವ ಅದು
ಗೊತ್ತಿದ್ದೂ ಗೊತ್ತಿದ್ದೂ ಮಾಡ್ಕೊಳ್ಳೂ 
ನೋವು ಅದು
ಅರ್ಥ ಆದ್ರು ಆಗದೇ ಇರೋ ಸಂಬಂಧ ಅದು - Made using Quotes Creator App, Post Maker App
1 likes 0 comments
akshara druva
Quote by akshara druva - ముందేంను
ఈ బదుకు నేనేది లర,రల్చనేగళ ఒత్తు
తరువుదే
అిగుం నిలుకది బదుళన్ను
కోజ్టిడిండువుద.
కసిదుఓంువ మన్ిదరి జండువుదాదిరు
యార దెరవ
వినంతి నిల్లి మనదిజీయ మరీకదిరు
Akshara
Druva
 - Made using Quotes Creator App, Post Maker App
1 likes 0 comments
akshara druva
Quote by akshara druva - ఒందు రెణ్లు మగు ఈ భూంమిగ బందు తణ్లు బిజ్ాగ మెందలు నుంఆడుందు అదర్
అమ్మ ఇల్లా అప్పీ ఆ మగుగ అవర అప్పీ అమ్మ వ్రవీంజ ఆగితణరి... ముందే అవర
జీతి
అణ్ణ అతమ్మ తంగి అనేన సీంబంధిగ కనేeరుత్తదే.. ముందే క్షీతింతరు
అనe బంధీగు కీలరుత్తదే.. ఈ8 ఎల్లా నంబంధిగకు ఒందు రిణ్ణిగా కుంబా ముఖ్య
ఆగిరుత్తే రగి అవ వజీం ఓండి.. ఆదిరి యావాగ గండ్ అన సంబంధ అవ
జిeవనక్ే ఇాలిడుక్తిదతి అవళ ఎల్లో వ్రీవింజీ బరి గండ మాత్ర అగ్జిడ్తనే.. మమతి
ఇళజి కంరికee అమ్మఅవ్పీ ఇరల్ల.. ముద్దు మాడేంe అణ్ణ కమ్మ ఇరల్లకుంబా
పితిe అ తంగి ఇరల్ల.. రీత్ కుఖ రులకపర్ క్షీలరింతరు ఇరీల్ల.. ఇదరల్లదరీ
తీయా?య గండన వ్రిలితిలి సిగబరుదు అనుe శల్పన అవళద్దు
గండి అందే విశంక్ష స్థాన యాత్ గంతత ఒందు రణిణ్ణు రయుజ్జిదాగినింది జీంఆతాన
మాజైండు బందిరుూe మే న ఒందు గందిన జత 600 లు ఒందు తళ్ి మాత్ర
సొరాగిరుత.. . ఆద్రే మనకిన్న రంజిజీం్ళలు ఆ మననన్న ప్రిలితిసం రదియాను
బిఆణిరుతి.. ఆశే మనసు యావాగు అవనింది అదిన్నం బయ్యరుత.. వీరంజోంజ
సుతాడిని గండ బెండ్.. 9వళనిe వతీంజి అనe గండి బింతు.. నేంఆవాదాగ
తవన్న ఎదేగ అక్విపండు నీమాధాన మాజింe రదియవంత ఆగిరబింకు.. క్రీంతగ
భుజ పీండేంద విశాలవంఠ ఆగిరబిలకు.... ఎల్లారి ముందే తన్న రెండతి తలో తగ్గినదే
బాత్యిిం గండు ఆగిరబింకు.. రిండితిన బ్ాయి మాతిగ అదాంగి అను
గండీనిగింత వన్న నడతలి మేంలరినం అంతవనాగిబిరు.. . రెండితి ఎరడనం అయి
అత... ఒబ్బ మగ ఆగి తన్న వయి ర అరిశeను మాత్ర ఒబ్బ ఒళ్ళి గండి ఆగింలకి
....
C3
....
..నాద్య
ఏన నంబి బంధ జిలవ అదు 3ళ్ళదీవనిగ మతర ఇదేల్లా అథక ఆగుత్తి
అతిe రుణ్ణిన మను ఇదన్నe బయంలదు ఒందు గండిన రంత్ర
Akshara
Druva
 - Made using Quotes Creator App, Post Maker App
1 likes 0 comments
akshara druva
Quote by akshara druva - నావు
ఇనెబ్బర 6త్త్తి ఆగబిత
నావల ఇన్బ్బర 6త్
ఆగబారదు
Akshara
Druva
 - Made using Quotes Creator App, Post Maker App
1 likes 0 comments
akshara druva
Quote by akshara druva - బదురి బిడువ డగ్
.న్నల్లా నుంవుగళ జింతగ
బదుకి భి ఒగి
న్నల్లా 6ననుగొ విన జీతేగ
బదురివి
Baen
నీన్నదిల్లది జిలవనది జీంతగ
బదుశబి డిeగి
Akshara
Druva
 - Made using Quotes Creator App, Post Maker App
1 likes 0 comments

Explore more quotes

akshara druva
Quote by akshara druva - eviB Deya d
Akshara Druva
 - Made using Quotes Creator App, Post Maker App
1 likes 0 comments
akshara druva
Quote by akshara druva - Akshara Druva
 - Made using Quotes Creator App, Post Maker App
2 likes 0 comments
akshara druva
Quote by akshara druva - నిల అందు జిళిద్దినిన్నే శ్ీతియ
ఆమావిగి ఒడియనల
నిల ఆ మోవిగి ఒడియసెం
బందిదు
ఆమవిన మోలిఁశే నిలన ఇందు
ఎందేందు
Akshara Druva
 - Made using Quotes Creator App, Post Maker App
1 likes 0 comments
akshara druva
Quote by akshara druva - Akshara Druva
 - Made using Quotes Creator App, Post Maker App
1 likes 0 comments
akshara druva
Quote by akshara druva - నా మవిన
awerno..
Akshara Druva
 - Made using Quotes Creator App, Post Maker App
1 likes 0 comments
akshara druva
Quote by akshara druva - బంధేదెల్లి బంధిసిదే బంధువెల్ల నిల
Akshara Druva
 - Made using Quotes Creator App, Post Maker App
1 likes 0 comments
akshara druva
Quote by akshara druva - మెత్తి మెత్తి పిeగిeి గెలుపెల ఈ
దేయవా
ఓ జివేవేల అదిందు
ఆయితేల్ల నిందెం
Akshara Druva
 - Made using Quotes Creator App, Post Maker App
1 likes 0 comments
akshara druva
Quote by akshara druva - వేడియలిబిరు ఎన్నువే ఇజ్బియు
@myquote
 - Made using Quotes Creator App, Post Maker App
1 likes 0 comments
akshara druva
Quote by akshara druva - లుసిరాదే.. ఈ బాళిగి
.. .. ...
●...
నిల నానాది.. నా నిలనాది
.....
AksharaDruva
 - Made using Quotes Creator App, Post Maker App
1 likes 0 comments