Betadesh Ojanahalli profile
Betadesh Ojanahalli
62 4 0
Posts Followers Following
Betadesh Ojanahalli
Quote by Betadesh Ojanahalli - ಇದ್ದೇ ನಾನು ಒಂಟಿಯಾಗಿ 
ನಡುವೆ ಸಿಕ್ಕಳು ಜಂಟಿಯಾಗಿ 
ಹೊರಟಳು ಬೇರೊಬ್ಬನ ಜೊತೆಯಾಗಿ
ಮತ್ತೆ ನನ್ನ ಮಾಡಿದಳು ಒಂಟಿಯಾಗಿ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಮದುವೆಯಾಗುತಿಹಳು ನನ್ನ ಚೆಲುವೆ 
ಹೇಗೆ ಬಾಳಲಿ ಇರದೇ ಅವಳ ಒಲವೇ 
ಅವಳು ಹೋದರೆ ಹೋಗೋದು ನನ್ನ ಬಲವೇ 
ಮರೆತು ಹೇಗೆ ಬಾಳುವುದು ನನ್ನ ಜೀವವೇ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಬೇರೆಯವರ ಬಗ್ಗೆ ತಲೆ ಕೆಡಿಸಿಕೊಂಡಷ್ಟು 
ನಾವು ಹುಚ್ಚರಾಗುತ್ತೇವೆ 
ನಮ್ಮ ಬಗ್ಗೆ ತಲೆಕೆಡಿಸಿಕೊಂಡಷ್ಟು
 ನಾವು ಎಚ್ಚರಾಗುತ್ತೇವೆ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಹುಟ್ಟೋದು ಒಂದಿನ
ಸಾಯೋದು ಮತ್ತೊಂದಿನ
ನಡುವೆ ಯಾಕೆ ಆ ಜನ ಈ ಜನ
ಬರಲ್ಲ ಯಾರು ಕೊನೆತನ 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನನ್ನವ್ವ ನನ್ನವ್ವ 
ನಮ್ಮೂರ ದ್ಯಾಮವ್ವ
ನೆಲೆಸ್ಯಾಳ ನೋಡವ್ವ 
ಹಲಗೇರಿ ಒಳಗವ್ವ 

ಹುಟ್ಯಾಳ ಕಲ್ಲಾಗ
ಬೆಳದಾಳ ಮೆಣದಾಗ
ಮುಡ್ಯಾಳ ಹಲಗೇರಿಯಾಗ 
 ಭಕ್ತರ ತನು ಮನದಾಗ 

ಬೇಡಿದ್ದು ಕೊಡ್ತಾಳ
ಇಷ್ಟವಾ ನೆರವೇರಿಸುತ್ತಾಳ
ಕಷ್ಟಕ್ಕೆ ಕರಗ್ತಾಳ 
ಕೆಟ್ಟವರ ಅಳಿಸ್ತಾಳ

ಮಂಗಳವಾರ ತಾಯಿ ವಾರ ನೋಡವ್ವ
ನವರಾತ್ರಿಯಾಗ ನವ ಅವತಾರ ನೋಡವ್ವ 
ಮೂರು ವರ್ಷಕ್ಕೊಮ್ಮೆ ತಾಯಿ ಜಾತ್ರೆ ನೋಡವ್ವ
ಕಾರ್ತಿಕದಾಗ ಬೆಳಕು ಕೊಡ್ತಾಳ ನಮ್ಮವ್ವ 

ಕಳ್ಳ ಕಾಕರ ಕಲ್ಲು ಮಾಡ್ಯಾಳ ನಮ್ಮವ್ವ 
ಭಕ್ತಿಲಿ ನಡಿದವರಿಗೆ ಬೇಕಾದಷ್ಟು ನೀಡ್ಯಾಳ ನಮ್ಮವ್ವ
ಮಾಡಿದರ ನೀ ಆಕಿಯ ಸೇವಾ 
ಕೈ ಬಿಡಲ್ಲ ನೋಡ ನಮ್ಮವ್ವ

bettu b o ♥️ - Made using Quotes Creator App, Post Maker App
2 likes 0 comments
Betadesh Ojanahalli
Quote by Betadesh Ojanahalli - 
ನಿನ್ನದೇ ಖುಷಿಗೆ ನಗುವಾಗಬೇಕು ನಾನು 
ನಿನ್ನದೇ ದುಃಖಕ್ಕೆ ಅಳುವಾಗಬೇಕು ನಾನು 
ನಿನ್ನ ಮುಪ್ಪಲಿ ಕೋಲಾಗಬೇಕು ನಾನು 
ನಿನ್ನ ಯಾತ್ರೆಗೆ ಜೊತೆಯಾಗಬೇಕು ನಾನು

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಅಂದುಕೊಂಡಿದ್ದೆ ಅವಳು ನನ್ನವಳೆಂದು 
ಅಂದುಕೊಂಡಿದ್ದೆ ಅವಳು ನನ್ನವಳೆಂದು 
ಆದರೆ 
ನಾ ಹೋಗಿ ಕೇಳಿದಾಗ ಅಂದಳು ಅವಳು ನೀ ಯಾರೆಂದು 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಇರಬೇಕು ನಿನ್ನಲ್ಲಿ ಹಣ
ಇಲ್ಲದಿದ್ದರೇ ನೀ ಜೀವ ಇಲ್ಲದ ಹೆಣ 
ಇದ್ದರೆ ಹಣ ನೀನೆ ಅಣ್ಣ 
ಇಲ್ಲದಿದ್ದರೇ ಹಣ ನೀ ಯಾರಣ್ಣ 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನನ್ನಾಕಿ - ನಿನ್ನಾಕಿ 
ನನ್ನಾಕಿ ನನ್ನಾಕಿ  
ಅಂತ ಯಾಕ್ ಸಾಯ್ತಿಯೋ ಹಕ್ಕನಾಕಿ 
ಮೊದಲ ಆಗಿದ್ದಳು ಆಕಿ ಬೇರೆಯವರಾಕಿ
ಮುಂದೆ ಹಾಗ್ತಾಳು  ಆಕಿ ಬೇರೆಯವರಾಕಿ 
ನಿನ್ ಮದ್ವೆ ಆದ್ಮೇಲೆ ಸಿಕ್ತಾಳ ನಿನ್ನಾಕಿ 

bettu. o ♥️ - Made using Quotes Creator App, Post Maker App
1 likes 0 comments
Betadesh Ojanahalli
Quote by Betadesh Ojanahalli - ಈ ಜೀವನ ನಶ್ವರ 
ಎಂದು ತಿಳಿಸಿಹನು ಈಶ್ವರ
ಬಿಡು  ನೀ ಮದ ಮೋಹ ಮತ್ಸರ 
ನಿನ್ನ ಜೀವನ ಆಗುವುದು ಸಾಕ್ಷಾತ್ಕಾರ

bettu o ♥️ - Made using Quotes Creator App, Post Maker App
3 likes 0 comments

Explore more quotes

Betadesh Ojanahalli
Quote by Betadesh Ojanahalli - ಮರೆತು ಹೋದವರ ಸುದ್ದಿ 
ಮರಳಿ ಮರಳಿ ಮನಕೇತಕೆ 
ಮರೆತವರಿಗೆ ಮನಸ್ಸಿಲ್ಲವೆಂದು
ಮನದಿ ನಗುತಿರು ಮಂಕೆ 

bettu b o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - LOVE is beautiful 
BUT
MONEY is powerful 

Bettu b o ♥️ - Made using Quotes Creator App, Post Maker App
3 likes 2 comments
Betadesh Ojanahalli
Quote by Betadesh Ojanahalli - ಕತ್ತಲಲ್ಲಿ ನಾ ಹೊರಟು 
ಬೆಳದಿಂಗಳದಾಗ ಬೆಂಗಳೂರ ಕಂಡೆ 
 ಬೆಳದಿಂಗಳಲ್ಲಿ ಜೇನುಗೂಡಿನಂತೆ 
ಮುತ್ತಿರುವ  ಜನಗೂಡ  ಕಂಡೆ 
ನಿಲ್ದಾಣ ಬಿಟ್ಟು ದಾರಿಕಡೆ 
ನಾ ಹೊರಟಾಗ ಕೈ ಬೀಸಿಕರೆವ ಚಾಲಕನ ಕಂಡೆ
ಕಣ್ಣೆತ್ತಿ ನೋಡಿದರೂ 
ತುದಿ ಕಾಣದ ತಾರಾಲಯ ನಾ ಕಂಡೆ
ಚಾಲಕನ  ಚಾಣಕ್ಯತನದಿ 
ಮಾಡುವ ಮೋಸವ ಕಂಡೆ 
ಮೋಸಕ್ಕೆ ಬಲಿಯಾಗಬೇಡಿ
ಎನ್ನುವ ಚಾಲಕನ ನಾ ಕಂಡೆ 
ಹೊಟ್ಟೆ ಹಸಿದಾಗ ದಾನ ಮಾಡುವ 
ದಾನಿಗಳ ನಾ ಕಂಡೆ
ಹೊಟ್ಟೆಪಾಡಿಗಾಗಿ ದುಡಿಯವ 
ಕೈಗಳ ನಾ ಕಂಡೆ 
ದುಡಿಯದೆ ಕಳ್ಳತನ ಮಾಡುವ 
ಕಳ್ಳಗಾರರ ನಾ ಕಂಡೆ 
ಕಷ್ಟದಲ್ಲಿ ಸಹಾಯ ಮಾಡುವ
ಸಹಾಯಗಾರರ ನಾ ಕಂಡೆ 
ದುಡಿಮೆ ಬಯಸಿ ಬಂದ 
ಶ್ರಮಜೀವಿಗಳಿಗೆ ನೆಲೆ ಕೊಟ್ಟ ಊರ ನಾ ಕಂಡೆ 

bettu b o ♥️ - Made using Quotes Creator App, Post Maker App
3 likes 2 comments
Betadesh Ojanahalli
Quote by Betadesh Ojanahalli - ಹೇ ಹುಚ್ಚು ಮಾನವ 
ಹೆಚ್ಚಾಯಿತು ನಿನ್ನ ಹುಚ್ಚುತನ 
ಹುಚ್ಚು ಹೆಚ್ಚಾದಾಗ ಎಚ್ಚೆತ್ತುಕೊಳ್ಳದಿದ್ದರೆ 
ಎಚ್ಚರವಿರಲಿ ಹುಚ್ಚನಾಗಿ ಬಿಡುತ್ತೀಯ

ಹೃದಯ ಜೀವಿ B o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಮರವು ಮುಖ ನೋಡದೆ ನೆರಳು ನೀಡುತ್ತದೆ 
ಮಾನವ ಮುಖ ನೋಡಿ ನೆರಳು ನೀಡುತ್ತಾನೆ 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನನ್ನ ಜೀವನದಲ್ಲಿ ಒಂದು ಬಾಡುವ ಹೂ ಸಿಕ್ಕಿತು 
ನಾನು ಅದನ್ನು ಪೋಷಿಸಿ ಪ್ರೀತಿಸಿ ಚೆನ್ನಾಗಿ ಬೆಳಿಸಿದೆ 
ಮುಂದೊಂದು ದಿನ ಆ ಹೂ ನನ್ನ ಮಡಿಲು ಸೇರಬಹುದೂ ಎಂಬ ನಂಬಿಕೆಯಿಂದ 
ಆದರೆ ಆ ಹೂ ನನಗೆ ತನ್ನ  ಮುಳ್ಳನ್ನು ಚುಚ್ಚಿ ಬೇರೆಯವರ ಪಾಲಾಯಿತು 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಬೆಳದಿಂಗಳ ಬಾನನದಿ ಮೂಡುವ ಬೆಳ್ಳಿಚುಕ್ಕಿ ನೀನು 
ಇರುಳದಿ ಬೆಳಗುವ ಚಂದ್ರ ತಾರೆ ನೀನು  
ಮುಂಜಾನೆಯ ಮಸೂಕಿನಲಿ ಮನದ ಮೇಲೆ ಬೀಳುವ ಇಬ್ಬನಿ ನೀನು
ಏನೆಂದು ವರ್ಣಿಸಲಿ ಈ ನಿನ್ನ ಸೊಬಗಿನ ಚಂದವ 
ಏನೆಂದು ಬಣ್ಣಿಸಲಿ ಈ ನಿನ್ನ ಅಂದವ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಟೈಮ್ ಪಾಸ್ ಗಾಗಿ ಪ್ರೀತಿ
ಮಾಡಬೇಡಿ ವಿಪರೀತಿ 
ಮಾಡಿದರೆ ಆಗೋದು  ಪಜಿತಿ 
ಪ್ರೀತಿ ಮಾಡಿ ಕೈ ಕೊಟ್ಟ ಮೇಲೆ ಆ ದೇವರೇ ನಿಮಗೆ ಗತಿ

betadesh b o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಹೋಗುವ ಹೆಣಕೆ ಶೃಂಗಾರವೇಕೆ
ಬಾಳುವ ಜೀವಕೆ ಬಡತನವೇಕೆ
ನಲಿಯುವ ಮನಕೆ ನೋವೇಕೆ
ಸಂತೋಷದ ಬಾಳಿಗೆ ದುಃಖವೇಕೆ
ಬಾಳಲ್ಲಿ ಬಾರದ ನಿನ್ನ ಮೇಲೆ ಪ್ರೀತಿ ಯಾಕೆ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - A life of struggle 
creates adaptability in man

bettu o💜 - Made using Quotes Creator App, Post Maker App
7 likes 0 comments

Explore more quotes

Betadesh Ojanahalli
Quote by Betadesh Ojanahalli - ನನ್ನವಳ ಮುಡಿಗೆ ಮಾರುದ್ದ
ಮಲ್ಲಿಗೆ ಮೂಡಿಸುವಾಸೆ  
ಮನದಿ ಮುನಿಸಿಕೊಂಡು
ಮೂಲೆಯಲ್ಲಿ ಕೂತಿಹಳಾಕೆ

ನನ್ನವಳ ಕಾಲಿಗೆ ಕಪ್ಪಾಗದ
ಕಾಲುಂಗುರ ತೋಡಿಸುವಾಸೆ 
ಕಾಲು ನೋವು ಎಂದು
ಕುಳಿತಲ್ಲೇ ಕುಳಿತಿಹಳಾಕೆ

ನನ್ನವಳ ಹಣೆಗೆ ಕೆಂಪು
ಬೊಟ್ಟು ಇಡುವಾಸೆ
ಬೊಟ್ಟು ಇಡಲು ಹೋದರೆ
ಬಿಟ್ಟು ದೂರ ಹೋಗುತಿಹಳಾಕೆ

ನನ್ನವಳ ಕೊರಳಿಗೆ ಕೊನೆವರೆಗೂ ಇರುವ
ಕಂಕಣ ಭಾಗ್ಯ ಕಟ್ಟುವ ಆಸೆ
ನಾ ಎಷ್ಟೇ ಕರೆದರೂ ಕಾಯ್ದರು
ಕೇಳಿಸಿಕೊಳ್ಳದೆ ಕಾಯಿಸುತಿಹಳಾಕೆ

ನನ್ನವಳಿಗೆ ಬೇಕಂತೆ ಸರಕಾರಿ ನೌಕರ
ಅವಳಿಗೆ ತಿಳಿದಿಲ್ಲ ನಾ ಎಂತ ಸಾಹುಕಾರ
ಸರಕಾರಿ ನೌಕರ ದುಡ್ಡೊಳಗ ಸಾಹುಕಾರ
ಈ ಬಡವ ಪ್ರೀತಿಯೊಳಗ ಸಾಹುಕಾರ

bettu b o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನನ್ನವಳು ಎಂದು ನಾ ಹೋದಾಗ ನೀನ್ಯಾರೆಂದು ಕೇಳಿದಳು 
ನಾನ್ಯಾರು ಎಂದು ಅರ್ಥವಾಗುವಷ್ಟರಲ್ಲಿ ಅವಳು ಬೇರೆಯವರ ಪಾಲಾದಳು 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನನ್ನ ಹೃದಯ ಕದ್ದ ಚೋರಿ
ಯಾವೂರು ನಿಂದು ಪೋರಿ
ಬರುವೆಯ ಹೃದಯಕ್ಕೆ ಜಾರಿ
ಸಾಗಿಸೋಣ ಜೀವನದ ದಾರಿ

bettu o ♥️ - Made using Quotes Creator App, Post Maker App
1 likes 0 comments
Betadesh Ojanahalli
Quote by Betadesh Ojanahalli - ಹೆಣ್ಣೆಂದರೆ ಉಣ್ಣು ಎಂದು ತಿಳಿಯಬೇಡ
ಆ ಉಣ್ಣು ಎಣ್ಣೆಯಾಗಿ ನಿನ್ನ ಮನೆ ದೀಪ ಬೆಳಗಿತು
ಹೆಣ್ಣೆಂದರೆ ಹಣ್ಣು ಎಂದು ಸವಿಯ ಬೇಡ
ಆ ಹಣ್ಣು ನಿನ್ನ ಹಸಿವಿನ ಹೊಟ್ಟೆ ತುಂಬಿಸಿತು 
ಹೆಣ್ಣೆಂದರೆ ಭೋಗದ ವಸ್ತು ಎಂದು ತಿಳಿಯಬೇಡ
ಆ ಭೋಗದ ವಸ್ತು ತ್ಯಾಗಕ್ಕೂ ಸಿದ್ಧವಾದೀತು
ಹೆಣ್ಣೆಂದರೆ ಕಂಟಕ ಎನ್ನಬೇಡ
ಆ ಕಂಟಕ ನಿವಾರಿಸೊ ಶಕ್ತಿಯಾದಿತು 
ಹೆಣ್ಣೆಂದರೆ ಮನೆ ಕೆಲಸದವಳೆಂದು ತಿಳಿಯಬೇಡ
ಆ ಮನೆ ಭಾರ ಹೊತ್ತು ನಡೆಯುವ ಶಕ್ತಿ ಎಂದು ಮರೆಯಬೇಡ
ಹೆಣ್ಣೆಂದರೆ ಸುಲಭವೆಂದು ತಿಳಿಯಬೇಡ
ಒಲಿದರೆ ನಾರಿ ಮುನಿದರೆ ಮಾರಿ
ಎಂದು ನೀ  ಮರೆಯಬೇಡ .

bettu b o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನಿಷ್ಕಲ್ಮಶವಾದ ಮನಸ್ಸಿನ ಪ್ರೀತಿ
ನಿಸ್ವಾರ್ಥದ ರೀತಿ 
ಕಲ್ಮಶವಾದ ಮನಸ್ಸಿನ ಪ್ರೀತಿ
ಕಲ್ಲಿನ ರೀತಿ

bettu b o ♥️ - Made using Quotes Creator App, Post Maker App
1 likes 0 comments
Betadesh Ojanahalli
Quote by Betadesh Ojanahalli - Forget the past 
 remember the present - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಬದಲಾಗುತ್ತಿರುವುದು ವರ್ಷವೇ ಹೊರತು
ನಮ್ಮ ಬದುಕಲ್ಲ
ನಮ್ಮ ಬದುಕು ಬದಲಾದಾಗ ಮಾತ್ರ
ಹೊಸ ವರ್ಷ ಸೃಷ್ಟಿಯಾಗುತ್ತದೆ 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಅವಶ್ಯಕತೆಗಾಗಿ ಬಣ್ಣ ಬದಲಾಯಿಸುವ ಹೆಣ್ಣು
ಮಾಸಿದಂತೆ ಕೊಳೆಯಾಗುವ ಹಣ್ಣು
ಇದನ್ನು ತಿಳಿಯದೆ ನೋಡುವ ಗಂಡಸಿನ ಕಣ್ಣು
ಕೊನೆಯಲ್ಲಿ ಪ್ರೀತಿಯಾಗುವುದು ಮಣ್ಣು

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನನ್ನವಳು ನೋಡಲು ಬಲು ಚೆಂದ 
ಯಾರಿಗೂ ಸರಿಸಾಟಿ ಅಲ್ಲ ಅವಳ ಅಂದ 
ನಾ ಅವಳ ನೋಡಿದಾಗ ಆಗುವದು ಆನಂದ 
ನನ್ನವಳು ಬಲು ಚೆಂದ ಬಲು ಚೆಂದ 

ಹೃದಯ ಜೀವಿ bettu ❤️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಕನ್ನಡ ಪದಗಳ ಮಾತಾಡು
ಕನ್ನಡದ ಕಂದ
ಕನ್ನಡದೊಳ್ ಉಚ್ಚರಿಸು 
ಅದೇ ನಿನಗೆ ಅಂದ
ಕಾಣದ ಭಾಷೆಯ
ಕೈ ಬಿಸಿ ಕರೆಯಬೇಡ
ಹೃದಯದೊಳ್  ಕಾಣುವ
ಕನ್ನಡವನ್ನು ಮರೆಯಬೇಡ
ಕನ್ನಡ ನೆಲದೊಳ್ ಬೆಳೆದ
ನಿನಗೆ ಕನ್ನಡ ಉಸಿರಾಗಲಿ
ಈ ಕನ್ನಡ ನಾಡಿನೊಳ್
ನಿನ್ನ ಹೆಸರು ಚಿರವಾಗಲಿ 

ಹೃದಯಜೀವಿ  ಬೆಟದೇಶ♥️ - Made using Quotes Creator App, Post Maker App
0 likes 0 comments

Explore more quotes

Betadesh Ojanahalli
Quote by Betadesh Ojanahalli - ಏ ನಗು ಮುಖದ ಅಪ್ಪು
ನಿನ್ನ ನಗು ಕಾಣದೆ ಹೃದಯ ಆಗುತ್ತಿದೆ ಮುಪ್ಪು
ನೀನು ಮರಳಿ ಬರಲು ಒಪ್ಪು
ಈ ಜಗವೇ ನಗುವುದು ನಿನಗಾಗಿ ಅಪ್ಪು 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - Self love is better than blind love 

bettu o ♥️ - Made using Quotes Creator App, Post Maker App
2 likes 0 comments
Betadesh Ojanahalli
Quote by Betadesh Ojanahalli - Failure is a Warning  bell of wake up my life  

bettu o ❤️ - Made using Quotes Creator App, Post Maker App
3 likes 0 comments
Betadesh Ojanahalli
Quote by Betadesh Ojanahalli - ಒಂದೇ ದಿನಕ್ಕೆ ಏನು ಆಗಲ್ಲ
ಒಂದಲ್ಲ ಒಂದು ದಿನ ಹಾಗೆ ಆಗುತ್ತೆ
ಆ ಒಂದು ದಿನಕ್ಕೆ ಒಂದು ಕ್ಷಣನು ಬಿಡದೆ
 ಒಂದೇ ದಾರಿಯಲ್ಲಿ ನಡೆಯಬೇಕು

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಒಲವಿನಿಂದ ಕೂಡಿದ ಪ್ರೀತಿ
ಅಳಿವಿನಂಚಿನೆಡೆಗೆ ಸೇರಿತು 
ಮನದಲ್ಲಿ ಅರಳಿದ ಹೂವು
 ಮುಡಿಗೇರಿಸುವ ಮುನ್ನ ಬಾಡಿ ಹೋಯಿತು 
ಆಡಿದ ಮಾತು ಮರೆತು ಹೋಯಿತು
ಮಾಡಿದ ಪ್ರೀತಿ ಹೊಡೆದು ಹೋಯಿತು

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನಿನ್ನ ಅಂದಕ್ಕೆ
ನಾನು ಮಂದವಾದೆನಲ್ಲ 
ನಿನ್ನ ಚೆಂದಕೆ
ನಾನು ನಿನ್ನಲ್ಲೇ ಬಂದಿಯಾದೆನಲ್ಲ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನೀನಿಲ್ಲದೆ ನಾನಿಲ್ಲ ನಾನಿಲ್ಲದೆ ನೀನಿಲ್ಲ
ಎಂದು ಇಲ್ಲಿಯವರೆಗೂ ಬಾಳಿದನೆಲ್ಲ
ಇಂದು ನೀನೇ ನನ್ನ ಜೊತೆಗಿಲ್ಲ
ಇನ್ನೂ ಹೇಗೆ ಬಾಳಲಿ ಜೀವನವೆಲ್ಲ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಕೊನೆಯವರೆಗೆ ಉಳಿಯುವುದು ಹಣ ಅಂತಸ್ತು ಅಲ್ಲ
ಕೊನೆಯವರೆಗೆ ಉಳಿಯುವುದು ಪ್ರೀತಿ ಮಾತ್ರ
ಸುಖವಾಗಿರುವುದಕ್ಕೆ ಬೇಕಾಗಿರುವುದು ಪ್ರೀತಿ ಹೊರತು
ಹಣ ಅಂತಸ್ತು ಅಲ್ಲ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಕಾಣದ ಕಡಲಿಗೆ ಹಂಬಲಿಸಿದೆ ಮನ
 ಅತಿ ಬೇಗ ಕಾಣಲಿ ಆ ಕಡಲ ನಾ
ಸಾಕಾಗಿದೆ ಜೀವನ ಬೇಕಾಗಿದೆ ಮರಣ

bettu o ♥️
 - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಮರೆಯಲಾಗದ ಮರೀಚಿಕೆ 
ಮರೆತೇನೆಂದರು ಮರಳಿ ಮರಳಿ
ಮನದಲ್ಲಿ ಮೂಡುತಿಹಳಾಕೆ
ಮರೆಯುವುದಾದರೆ ಏಕೆ
ಮನಸೆಲ್ಲ ಇರಲಿ ಆ ಮರೀಚಿಕೆ

bettu ♥️ - Made using Quotes Creator App, Post Maker App
0 likes 0 comments

Explore more quotes

Betadesh Ojanahalli
Quote by Betadesh Ojanahalli - ಹೆಣ್ಣು ಅಂತರಿಕವಾಗಿ ಹೆಚ್ಚು ನೋವನ್ನು ಅನುಭವಿಸಿದರೆ
ಗಂಡು ಬಾಹ್ಯವಾಗಿ ಹೆಚ್ಚು ನೋವು ಅನುಭವಿಸುತ್ತಾನೆ

bettu ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನೀನಿಲ್ಲದೆ ಜಗವಿಲ್ಲ
ಎಲ್ಲರಿಗೂ ನೀನೆ ಎಲ್ಲ
ಕಾಣದ ದೇವರ ಹಾಗೆ ನೀ ಇರುವೆ ಎಲ್ಲ
ನಿನಗೆ ಸರಿಸಾಟಿ ಯಾರಿಲ್ಲ ನಿನ್ನಂತೆ ಯಾರು ಇಲ್ಲ
ಅಪ್ಪ ಎಂದರೆ ಬರಿ ಎರಡಕ್ಷರವಲ್ಲ
ವರ್ಣಿಸಲು ಪದಗಳೇ ಇಲ್ಲದ ಸಾವಿರಾರು ಅಕ್ಷರಕ್ಕೆ ಸಮವಾದೆಯಲ್ಲ 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - Time pass love is better at present days
because everyone change to Time 

bettu ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಇಲ್ಲಿ ಇವಳ್ಯಾರೋ ಗೊತ್ತಿಲ್ಲ
ಅಲ್ಲಿ ಅವಳ್ಯಾರೋ ಗೊತ್ತಿಲ್ಲ
ಅವಳಿಲ್ಲದೆ ಯಾರು ಇಲ್ಲ

bettu ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - over thinking , over confidence , over expectation 
injurious to life 

bettu ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಮನೆ ಸ್ಥಿತಿ
ಮನಿ ಸ್ಥಿತಿ
ಮನ ಸ್ಥಿತಿ
ಈ ಮೂರು ಸರಿಯಾಗಿದ್ದರೆ ಎಲ್ಲರೂ ನಮ್ಮವರೇ
ಈ ಮೂರು ಸರಿಯಾಗಿಲ್ಲದಿದ್ದರೆ ಯಾರು ನಮ್ಮವರಲ್ಲ

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಮನಸೆಂಬ ಕೈಗನ್ನಡಿಯ ಮುಂದೆ ಮಾನವನ ಆಟ ನಡೆಯದು 
ಕಾಲವೆಂಬ ಚಕ್ರದ ಮುಂದೆ ಮಾನವನ ಮಾತು ನಡೆಯದು
bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಪ್ರೀತಿ ಎಂಬುದು ಕೊನೆಯವರೆಗೂ ಒಂದಾಗಿ ಇರಬೇಕೆ ಹೊರತು
ಒಂದಾಗಿರುವಾಗಲೆ ಕೊನೆಯಾಗಬಾರದು 

bettu o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ನೀ ಇಲ್ಲದೆ ನಾ ಬದುಕುವೆ
ಜೀವ ಇರದ ಬೊಂಬೆಯಂತೆ
ಹೊರತು ಉಸಿರಾಡುವ ಮನುಷ್ಯನಂತಲ್ಲ

bettu b o ♥️ - Made using Quotes Creator App, Post Maker App
0 likes 0 comments
Betadesh Ojanahalli
Quote by Betadesh Ojanahalli - ಕಷ್ಟವಿದ್ದಾಗ ಬಾರದ ಸಂಬಂಧ
ನಂಬಿಕೆ ಇಲ್ಲದ ಸ್ನೇಹ
ಮನಸ್ಸಿಲ್ಲದ ಪ್ರೀತಿ
ಈ ಮೂರು ಶುದ್ಧ ಮಾರಕಗಳು ಸರ್ವಜ್ಞ

bettu o ♥️ - Made using Quotes Creator App, Post Maker App
0 likes 0 comments

Explore more quotes