ಸಮನ್ವಿ profile
ಸಮನ್ವಿ
38 3 0
Posts Followers Following
ಸಮನ್ವಿ
Quote by ಸಮನ್ವಿ - ಆಯಸ್ಸು ಇಲ್ಲದ ಸಂಬಂಧದಲ್ಲಿ 
ಅದಕ್ಕಾಗಿ ಏನೆಲ್ಲಾ ಮಾಡಿದರು
ಪ್ರಯೋಜನವಿರದು!!
ಆಯಸ್ಸು ಇರುವ ಸಂಬಂಧದಲ್ಲಿ 
ಅದನ್ನು ಅರ್ಥೈಸಿಕೊಳ್ಳುವ
 ಪ್ರಯತ್ನವೇ ಇಲ್ಲದಿದ್ದರೂ 
ಉಪಯೋಗವಿರದು!??

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಪ್ರಶ್ನೆಗೆ ಪ್ರಶ್ನೆ ಉತ್ತರವಲ್ಲ,
ಉತ್ತರವಿಲ್ಲದ ಪ್ರಶ್ನೆಯೇ ಇಲ್ಲ,
ಪ್ರತಿ ಪ್ರಶ್ನೆಯ ಹಿನ್ನೆಲೆಯಲ್ಲಿ 
ಉತ್ತರದ ಹುಡುಕಾಟದಲ್ಲಿ 
ಪ್ರಶ್ನೆಯೇ ಉತ್ತರವಾಗುವುದೋ
ಉತ್ತರವೇ ಪ್ರಶ್ನೆಯ ರೂಪ 
ತಾಳುವುದೋ?

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥವೇ ಶಾಪ !
ಕೆಟ್ಟದ್ದರ ಮಧ್ಯೆ ಒಳ್ಳೆತನವೇ ಶಾಪ!
ಅಪನಂಬಿಕೆ ಇರುವೆಡೆಯಲ್ಲಿ ನಂಬಿಕೆಯೇ ಶಾಪ !
ಉದಾಸೀನದ ನಡುವೆ ಕಾಳಜಿಯೇ ಶಾಪ!
ಅಸಡ್ಡೆಯ ನಡುವೆ ಪ್ರೀತಿಯೇ ಶಾಪ!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನನ್ನೊಳಗೆಲ್ಲ ನಿನ್ನದೇ ಮೋಡಿ 
ಕಣ್ಣೆವೆಯೆಲ್ಲ ನಿನ್ನನೇ ನೋಡಿ
ಅನುರಾಗ ಮನದಲಿ ಮೂಡಿ 
ನೆನಪೆಂಬ ಬುತ್ತಿಯು ಕಾಡಿ 
ನನ್ನೀ ಹೃದಯದ ಭಾಷೆ ನಿನ್ನ
ತಲುಪುವುದೆಂತು!!!
ಪ್ರೀತಿಯ ದೋಣಿ ತೀರ 
ಸೇರುವುದೆಂತು!!!


ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಮನದ ಪತ್ರಿಕೆಯಲ್ಲಿ 
ಪ್ರಕಟಗೊಂಡ ಪ್ರತಿ ಪುಟದಲ್ಲೂ 
ನಿನ್ನದೇ ಛಾಪಿದೆ ಆದರೂ 
ನಿನ್ನೊಡನೆ ಆಡಲು
ಮಾತುಗಳೇ ಬರಿದಾದ ಆಗಿದೆ 
ಮೌನ ಮನೆ ಮಾಡಿ ನಿಂತಿದೆ 
ನೀ ಹೇಳು ಕಾರಣವೇನು
ಈ ಮೌನ ನೀನಿತ್ತ ಸಂದೇಶವೇ 
ಅಥವಾ ಮೌನವೇ ಮಾತಾಗಿ 
ಕಣ್ಣುಗಳ ಭಾಷೆಗೆ ಮುನ್ನುಡಿಯೇ!!!!

ಸಮನ್ವಿ  - Made using Quotes Creator App, Post Maker App
4 likes 0 comments
ಸಮನ್ವಿ
Quote by ಸಮನ್ವಿ - null - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಪ್ರತಿಯೊಬ್ಬರಿಂದಲೂ 
ಪ್ರತಿಯೊಂದರಿಂದಲೂ 
ಏನಾದರೂ 
ಹೊಸ ಅನುಭವದ ಪಾಠ 
ಕಲಿಯಬೇಕೆ ಹೊರತು 
ಇದು ಏಕೆ ಹೀಗೆ 
ಎಂಬ ಪ್ರಶ್ನೆಯ ಜಾಡು 
ಇಡಿದು ಅದರ ಹಿಂದೆಯೇ 
ಅಲೆಯಬಾರದು!
ಅಲೆದಷ್ಟು ಮನ ದಣಿವುದೇ ಹೊರತು
ಪ್ರಶ್ನೆಗೆ ಉತ್ತರ ದೊರಕದು
ಹೊಸ ಬದಲಾವಣೆಯ 
ಬಗ್ಗೆ ಗಮನ ನೀಡಲಾಗದು!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - Learn new things from every passing cloud in life.
Think in a way that views challenges as opportunities to teach you lessons and make you strong, rather than bringing yourself down by believing you are the only one facing problems.

Samanvi  - Made using Quotes Creator App, Post Maker App
3 likes 0 comments
ಸಮನ್ವಿ
Quote by ಸಮನ್ವಿ - ಅಪರೂಪದ ಗೆಳತಿ
ಅನುರಾಗದ ಒಡತಿ
ನೀ ಬಂದು ಮನವ ತಣಿಸಿ
ಮಿಂಚಿನ ಕಣ್ಣೋಟ ಹರಿಸಿ 
ನಾಚಿ ನೀರ ಝರಿಯಾಗಿ ಹರಿದು
ನಿನ್ನ ಹನಿಯ ಅಪ್ಪುಗೆಯ ಮುದವ 
ನೀಡುವುದ ಹೊರತು
ಹುಲು ಮಾನವರಲ್ಲಿ ನಡುಕವ ತಂದು
ಭೋರ್ಗರೆದು ಅವರನ್ನು 
ನಿನ್ನೋಡಲ ತಣಿಸಲು 
ಹೊತ್ತೊಯ್ಯುವುದು ನಿನಗೆ ತರವೇ???

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಆಡುವ ಮಾತಿನ ಪರಿ 
ಮೆದುಳು, ಹೃದಯ ಮತ್ತು
ಮಾತನಾಡುವ ಬಾಯಿ 
ಮೂರರಲ್ಲೂ ಸಾಮ್ಯತೆ 
ಕಾಯ್ದುಕೊಳ್ಳುವುದು ಉತ್ತಮ !
ಹೃದಯದ ಭಾಷೆ ಬೇರೆ
ಮೆದುಳಿನ ವೈಖರಿ ಬೇರೆ
ಆಡುವ ಮಾತು ಆಟ ಆಗಿಬಿಟ್ಟರೆ
ಕೇಳುವ ಕಿವಿಗಳು
ಕಣ್ಣೀರಿಟ್ಟರು ಅದು ಮಾತನಾಡಿದವರ
ಹೃದಯ ತಟ್ಟದು...

ಸಮನ್ವಿ  - Made using Quotes Creator App, Post Maker App
0 likes 0 comments

Explore more quotes

ಸಮನ್ವಿ
Quote by ಸಮನ್ವಿ - ನನ್ನೊಳಗೆ ನಾ ಮೌನಿ 
ನೀ ಎದುರು ಬಂದಾಗ !
ನನ್ನೊಳಗೆ ನಾ ಧ್ಯಾನಿ 
ನಿನ್ನೊಲವು ಕಂಡಾಗ !
ನೀನಿರದ ಘಳಿಗೆಯಲ್ಲಿ
ನಿನ್ನ ನೆನಪೇ ನನಗೆ ಉಸಿರಾಟವಿಲ್ಲಿ !
ನೀನಿರದ ಕನಸಲ್ಲಿ
ನಿನ್ನ ಹುಡುಕಾಟವೇ ನನ್ನ ಕಲ್ಪನೆಯಲ್ಲಿ!!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಪ್ರಶ್ನೆಯ ಉತ್ತರದ ಹುಡುಕಾಟದಲ್ಲಿ 
ನನಗೆ ಸಿಕ್ಕ ಉತ್ತರ ನೀನು !
ನಿನ್ನ ಆಗಮನ ನನ್ನ ಪ್ರಶ್ನೆಗೆ ಉತ್ತರವಾಗುವುದೋ
ಅಥವಾ ನಿನ್ನ ನಿರ್ಗಮನ ಮತ್ತೊಂದು 
ಪ್ರಶ್ನೆಯ ತದ್ದೊಡ್ಡುವುದೋ ನಾ ಅರಿಯೇ???
ಒಂದು ಪ್ರಶ್ನೆಗೆ ಉತ್ತರವಾದ ನೀನು
ಮತ್ತೊಂದು ಪ್ರಶ್ನೆಯ ಸೃಷ್ಟಿಸದಿರು ಎಂಬುದಷ್ಟೇ 
ನನ್ನೀ ಮನವಿ.... 

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಹೇಳದೆ ಮಾಡುವುದಕ್ಕೂ 
ಮಾಡದೇ ಹೇಳುವುದಕ್ಕೂ
ಬಹಳ ವ್ಯತ್ಯಾಸ ಉಂಟು!!!!
ಹೇಳದೆ ಮಾಡಿದರೆ ದೊರಕುವ ಸಾರ್ಥಕತೆಗೂ
ಮಾಡದೇ ಹೇಳುವಾಗ ದೊರಕುವ ನಿರಾರ್ಥಕತೆಗೂ 
ಇರುವಷ್ಟು ವ್ಯತ್ಯಾಸ!!!!


ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನನ್ನೊಲವ ಕವಿತೆ ನೀನು
ಕವಿ ಮನದೊಳಗಿನ ಅರ್ಥ ನೀನು
ಸಾಲೊಳಗಿನ ಪದ ಪುಂಜ ನೀನು
ಆ ಸಾಲಿನ ಅರ್ಥವ ಗೋಜಲು ಗೊಳಿಸಿ
ನಿನ್ನಿಷ್ಟದಂತೆ ಸಾಗದಿರು ನೀನು.!!!!

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಯಾರಲ್ಲೂ ಅತಿಯಾದ ನಂಬಿಕೆ ಸಲ್ಲದು 
ನಂಬಿ ತದ ನಂತರ ಪರಿತಪಿಸುವುದಕ್ಕಿಂತ 
ನಂಬದೇ ಬಂದಂತೆ ಸ್ವೀಕರಿಸುವುದು ಸೂಕ್ತ.... 


ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಒಳ್ಳೆ ಜೀವನದ ಅರ್ಥ ತಂದೆ ತಾಯಿಯೊಂದಿಗೆ ಇರುವುದಾ?
ಒಡಹುಟ್ಟಿದವರೊಂದಿಗೆ ಇರುವುದಾ?
ಜೀವನಕ್ಕೆ ಸಂಗಾತಿ ಇರುವುದಾ?
ಮಕ್ಕಳು ಇರುವುದಾ?
ಸ್ನೇಹಿತರು ಇರುವುದಾ?
 ಹಣ ಆಸ್ತಿ ಇರುವುದಾ???  
ಮೇಲಿನ ಎಲ್ಲದರೊಂದಿಗೆ ನೆಮ್ಮದಿ ಇರಲೇಬೇಕು..
ಜನಸಾಮಾನ್ಯರಿಗೆ ಎಲ್ಲವೂ ಒಂದಿಗೆ ದೊರಕದು 
ದೊರಕದ ಹೊರತು ಬದುಕು ಅಪೂರ್ಣ..
ಜ್ಞಾನಿಗಳಿಗೆ ಎಲ್ಲವೂ ದೊರಕಿದರೂ 
ಜೀವನ ನಶ್ವರ.....

  ಸಮನ್ವಿ - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಮಾಡುವ ಯುದ್ಧವನ್ನೆಲ್ಲ ಗೆಲ್ಲಬೇಕೆಂದೇನಿಲ್ಲ ಕೆಲವೊಮ್ಮೆ ಗೆಲ್ಲುವ  ಹುಮ್ಮಸಿನ್ನಲ್ಲಿರುವವರನ್ನು ನೋಡಿ ಅದೊಂದು ಕುಹಕ ನಗೆ ಕೊಟ್ಟರು ಸಾಕು ಯುದ್ಧ ಗೆದ್ದಂತೆ ಲೆಕ್ಕ.

ಸಮನ್ವಿ  - Made using Quotes Creator App, Post Maker App
2 likes 0 comments
ಸಮನ್ವಿ
Quote by ಸಮನ್ವಿ - ಯಾರು ಯಾರನ್ನು ಬದಲಾಯಿಸಲು 
ಆಗದು,
ಒಮ್ಮೊಮ್ಮೆ ನಮ್ಮದೇ ಹೃದಯ ನಮ್ಮ ಮಾತೇ ಕೇಳದಿರುವಾಗ .... 

ಸಮನ್ವಿ  - Made using Quotes Creator App, Post Maker App
2 likes 0 comments
ಸಮನ್ವಿ
Quote by ಸಮನ್ವಿ - ನಿನಗೆ ನನ್ನ ಅವಶ್ಯಕತೆ ಮುಗಿದ ಮೇಲೆ
ನಾನೆಷ್ಟೇ  ಕಾತರಿಸಿ ಕನವರಿಸಿದರು 
ನೀ ತಿರುಗಿ ಬರಲಾರೆ!!!!!
ನನಗೆ ನಿನ್ನ ಉಪಸ್ಥಿತಿ ಇಲ್ಲದ ಮೇಲೆ
ನೀನೆಷ್ಟೇ ಅಲ್ಲಗಳೆದು ದೂರವಾದರು 
ನಾ ನಿನ್ನ ಮರೆಯಲಾರೆ!!!!



ಸಮನ್ವಿ  - Made using Quotes Creator App, Post Maker App
2 likes 0 comments
ಸಮನ್ವಿ
Quote by ಸಮನ್ವಿ - I wouldn't wish to trouble anybody 
I wouldn't be a passing cloud in anyone's life 
all I wanted is who makes me happy 
when I am in trouble 
who can put step along with me 
towards the clouds....

samanvi  - Made using Quotes Creator App, Post Maker App
3 likes 0 comments

Explore more quotes

ಸಮನ್ವಿ
Quote by ಸಮನ್ವಿ - ಭಾವನೆಗಳ ತೋರದ ಮಾತ್ರಕ್ಕೆ 
ಭಾವನೆಗಳೇ ಇಲ್ಲವೆಂದೇನಿಲ್ಲ!!
ಈ ಭಾವನರಹಿತ ಪ್ರಪಂಚದಲ್ಲಿ 
ಅದಕ್ಕೆ ಬೆಲೆ ಇಲ್ಲವೆಂದರಿತು ಸಹ
ಆದ ತೋರಿ ನಗೆಪಾಟಲಾಗೋ 
ದುಸ್ಥಿತಿಯ ಅವಶ್ಯಕತೆ ಇಲ್ಲವೆಂದು!!!




ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಹೇ ಹನಿಯೇ ತಂಪು ಸುರಿದು
ಇಳೆಯ ಮೊಗದಿ ನಗುವ ತರಿಸು
ಮನದ ಅಂಗಳದಿ ಪ್ರೀತಿ ಚೆಲ್ಲಿ
ನನ್ನೀ ಮೊಗದ ನಗುವ ಉಳಿಸು
ನನ್ನ ಮನದ ಕವಿತೆಯನ್ನು 
ಅದರ ಜೋಡಿ ಮನಕೆ ತಿಳಿಸು 
ನಮ್ಮೀ ಒಲವು ತೀರ ಸೇರಿ
ಅಲೆಗಳ ಒಡನಾಡಿಯಾಗುವಂತೆ ಹರಸು....

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನೀ ಮನದ ಮೊದಲ ಬಯಕೆ
ನಾ ನಿನ್ನ ಅರಸಿ ಕುಳಿತೆ!
ನೀ ಮನದ ಹೊರಗೆ ನಿಂತು
ಇಣುಕಿ ನೋಡಿ ಹೋದೆ ಏಕೆ?
ನನ್ನ ಹೃದಯದ ಬಡಿತವೆಲ್ಲ 
ನಿನ್ನ ನೆನಪ ಸುಳಿಯಲಿ ಸಿಲುಕಿದೆ!
ಕಳೆದೆ ಹೋದೆ, ಕಳೆದೆ ಹೋದೆ
ನಿನಗಾಗಿ ಕಾದು,
ನೀ ಎಂದು ಬರುವೆ ತಿಳಿಸು, 
ಅಂದೆ ನಾ ಅರಿವೆ
ನಿನ್ನೊಳಗಿನ ಮನಸ ಮಾತು...

ಸಮನ್ವಿ  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ವಸ್ತು ತಮ್ಮ ಬಳಿ ಇರುವವರೆಗೂ ಯಾರಿಗೂ
 ಅದರ ಬೆಲೆ ಅರ್ಥ ಆಗಲ್ಲಾ!!!
ಅದಕ್ಕೆ ಸತ್ತವರಿಗಾಗಿ ಅಳೋಕೆ ಜನಕ್ಕೆ 
ಸಮಯ ಇರುತ್ತೇ 
ಬದುಕಿರುವವರಿಗಾಗಿ ಅಲ್ಲಾ!!
ಜನರ ಸಮಯ ಪಡಿಯೋಕೆ ಅಂತ 
ಸಾಯೋಕೆ ಆಗಲ್ಲಾ!!
ಯಾರ ಗೊಡವೆ ಇಲ್ಲದೆ 
ಬದುಕಲು ಸಹ ಆಗಲ್ಲಾ!!



ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - Being alone would be very difficult task
for a person like me....
unfortunately, when it is chosen me 
I don't have an option to hide from it....

samanvi  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ಅರಿತು ನಡೆವ ಮನವಿದ್ದಲ್ಲಿ ಹೇಳಿದ್ದೆಲ್ಲವೂ ಸರಿಯೇ 
ಅರಿಯದ ಮನವಿದ್ದಲ್ಲಿ ಸರಿಯೇ ಹೇಳಿದರು ಅದು ತಪ್ಪೇ!!!!
ಇದುವೇ ಜೀವನ ಸತ್ಯ....  - Made using Quotes Creator App, Post Maker App
1 likes 0 comments
ಸಮನ್ವಿ
Quote by ಸಮನ್ವಿ - ನೀ ಹೇಳದ ಮಾತ್ರಕ್ಕೆ ನಿನ್ನಲ್ಲಿ ಭಾವನೆಗಳೇ ಇಲ್ಲವೆಂದೇನಿಲ್ಲ 
ನೀ ಅದನ್ನು ಅಡಗಿಸಿಡುವ ಪ್ರಯತ್ನದಲ್ಲಿ ತೊಡಗಿರುವೆ ಎಂದು ನಾ ಬಲ್ಲೆ...  
ಎಂದಾದರೂ ಒಂದು ದಿನ ನಿನ್ನ ಭಾವ ಲಹರಿ ಹರಿಯಲೇಬೇಕು ಅಂದು ನಾ ನಿನ್ನೊಡನೆ ಇರಲಾರೆನೆಂದು ನೀ ಬಲ್ಲೆಯಾ?  - Made using Quotes Creator App, Post Maker App
1 likes 3 comments
ಸಮನ್ವಿ
Quote by ಸಮನ್ವಿ - ಭಾವನೆಗಳೇ ತೋರದ ನೀನು,
ಭಾವ ತುಂಬಿ ಬರೆದದ್ದರೂ ಹೇಗೆ?
ನಿನ್ನ ಭಾವನೆಗಳ ಬಚ್ಚಿಟ್ಟು,
 ಬದುಕಲು ಆಸರೆಯಾಗುವುದೇ ಈ ಬರಹ!!!! - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಭಾವ ತೊರೆದ ಮೌನ ಬಹುವಾಗಿ ಕಾಡಿದೆ 
ನನ್ನೆದೆಯ ತುಂಬಾ ನಿನ್ನ ನೆನಪೇ ತುಂಬಿದೆ!!!!
ಗೂಡು ಬಿಟ್ಟು ಹಕ್ಕಿ ಬಹುದೂರ ಹಾರಿದೆ 
ಮರಳಿ ಬರಲಾಗದ ಗಮ್ಯದೆಡೆಗೆ ಸಾಗಿದೆ!!!!

ಸಮನ್ವಿ  - Made using Quotes Creator App, Post Maker App
1 likes 8 comments
ಸಮನ್ವಿ
Quote by ಸಮನ್ವಿ - ಉತ್ತರ ಸಿಗದ ಪ್ರಶ್ನೆಗಳಿಗಾಗಿ 
ವೃಥಾ ಸಮಯ ವ್ಯಯಿಸೋ ಬದಲು
ಆ ಪ್ರಶ್ನೆಯನ್ನೇ ಮರೆಯೋದು ಉತ್ತಮ!!!


ಸಮನ್ವಿ  - Made using Quotes Creator App, Post Maker App
0 likes 5 comments

Explore more quotes

ಸಮನ್ವಿ
Quote by ಸಮನ್ವಿ - ಅರ್ಥ ಆಗ ಬೇಕಾದವರಿಗೆ ಅರ್ಥ ಆಗೋಲ್ಲ...
ಬೇಡದವರಿಗೆ ಅರ್ಥ ಆಗಿ ಏನು ಪ್ರಯೋಜನವಿಲ್ಲ....
ಇದೇ ಜೀವನ...

ಸಮನ್ವಿ  - Made using Quotes Creator App, Post Maker App
3 likes 0 comments
ಸಮನ್ವಿ
Quote by ಸಮನ್ವಿ - ನನ್ನೊಳಗಿನ ನಿನ್ನ ಚಿತ್ರವ ಅಳಿಸಿ ಮರೆಮಾಚಿದರು, ಬೆಂಬಿಡದೆ ಕಾಡುವ ಕನಸಾದೆ ಏಕೆ?? 

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ನನ್ನೊಳಗಿನ ಚಿತ್ರ ನೀನು                     ಬಗೆಯರಿಯದ ಬಂಧ ನೀನು        
ಭಾವನೆಯೊಳಗಿನ ಭಾವ ನೀನು                                ಹಾಡೊಳಗಿನ ಸಾಲು ನೀನು!!!!

ಸಮನ್ವಿ  - Made using Quotes Creator App, Post Maker App
0 likes 0 comments
ಸಮನ್ವಿ
Quote by ಸಮನ್ವಿ - ಒಂದು ಸಂಬಂಧದಲ್ಲಿ ಮಾತನಾಡಲು ಅಡ್ಡಿ ಆತಂಕಗಳು ಇರಬಾರದು ಅದು ಇದೆ ಎಂದಾದರೆ ಅದು ಸಂಬಂಧ ಹೇಗಾದೀತು?

 ಸಮನ್ವಿ  - Made using Quotes Creator App, Post Maker App
2 likes 0 comments
suma gowda
Quote by suma gowda - ಹೃದಯ ಭಾರ ಆದಾಗ ಉಕ್ಕೋ ಭಾವನೆಗಳ ತೀವ್ರತೇನ ತಡಿಯೋಕೆ ಯಾವ ಅಣೆಕಟ್ಟಿಗೂ ಆಗಲ್ಲ !!! 

ಸಮನ್ವಿ - Made using Quotes Creator App, Post Maker App
1 likes 0 comments
suma gowda
Quote by suma gowda - ಹಲವರಿಗೆ ಭಾವನೆಗಳೇ ಇರಲ್ಲಾ ಆದ್ರೆ ಇನ್ನು ಕೆಲವರಿಗೆ ಇರೋ ಭಾವನೆಗಳನ್ನ ಸಾಯಿಸಿ ಬದುಕೋಕೆ ಬರಲ್ಲಾ!!!! 

  ಸಮನ್ವಿ - Made using Quotes Creator App, Post Maker App
2 likes 3 comments
suma gowda
Quote by suma gowda - ನನ್ನ ಜೀವನಕ್ಕೆ ಬರಬೇಕೆಂಬ ಆಯ್ಕೆಯು ನಿನ್ನದೇ ನನ್ನಿಂದ ದೂರಾಗಬೇಕೆಂಬ ಬಯಕೆಯು ನಿನ್ನದೇ ಇದರಲ್ಲಿ ನನ್ನ ಪಾತ್ರವೇನು ಎಂಬ ತೊಳಲಾಟ ಮಾತ್ರ ನನ್ನದು.... 

 ಸಮನ್ವಿ - Made using Quotes Creator App, Post Maker App
5 likes 0 comments
suma gowda
Quote by suma gowda - ಸತ್ತಿರೋ ಸಂಬಂಧಕ್ಕೆಯಾವ ಹೆಸರಾದರೇನು ಮತ್ತೆ ಅದಕ್ಕೆ ಉಸಿರು ಬರದಿದ್ದಾಗ!!! 

 ಸಮನ್ವಿ - Made using Quotes Creator App, Post Maker App
3 likes 0 comments