Subhash H Karigar profile
Subhash H Karigar
5 0 0
Posts Followers Following
Subhash H Karigar
Quote by Subhash H Karigar - ಮರೀಚಿಕೆ..
ದೂರದಿಂದ ಕಂಡಂಗೆ ಹತ್ತಿರದಿಂದ ಕಾಣೊಲ್ಲ..
ಜೀವನಾನು ಹಿಂಗೆ ನಾವನಕೊಂಡ ಹಾಗೆ ಸಾಗೊಲ್ಲ...
ಇದುವೇ ಬದುಕು
🙏🙏🙏
ಸು...ಭಾಸ - Made using Quotes Creator App, Post Maker App
0 likes 0 comments
Subhash H Karigar
Quote by Subhash H Karigar - ಶಿಕ್ಷಣನೇ ಬೇರೆ,ಜೀವನವೇ ಬೇರೆ
ಒಂದಕ್ಕೊಂದು ಸಂಬಂದವೇ ಇಲ್ಲ...ನಾವು ಓದೋದೊಂದು,,ಜೀವನದಲ್ಲಿ ಮಾಡೋದೊಂದು...ಹೀಗಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಯಲ್ಲಿ ಬಹಳ ಬದಲಾವಣೆಬೇಕಿದೆ...ಅವರವರ ಕೌಶಲ್ಯವನ್ನರಿತು ಅದರಂತೆ ಶಿಕ್ಷಣ ನೀಡಿದರೆ...ಮುಂದೊಂದಿನ ತಲೆ ಎತ್ತಿ ಜೀವಿಸಬಹುದು....
🙏🙏🙏
ಸು...ಭಾಸ - Made using Quotes Creator App, Post Maker App
0 likes 0 comments
Subhash H Karigar
Quote by Subhash H Karigar - ಪಣತಿಯಲ್ಲಿನ  ದೀಪ ಅಣತಿ ಮೀರಿ ಉರಿದರೆ ಅದು ಜ್ಯೋತಿಯಾಗಲ್ಲ ಜ್ವಾಲೆಯಾಗುತ್ತೆ...
🙏ಸು...ಭಾಸ,🙏 - Made using Quotes Creator App, Post Maker App
1 likes 0 comments
Subhash H Karigar
Quote by Subhash H Karigar - ನಾ ಮಾಡಿದ ಮೊದಲನೇ ವರ್ಷದ ಮೊದಲನೇ ತಪ್ಪು  
01/01/2024 ಹಿಂಗಂತ ಬರೆದಿದ್ದು..😂
ಸಹವಾಸ ದೋಷ
ಸು...ಭಾಸ
🙏🙏🙏 - Made using Quotes Creator App, Post Maker App
2 likes 0 comments
Subhash H Karigar
Quote by Subhash H Karigar - ಬಂದಿದ್ದು ಒಬ್ಬನೇ,ಬದುಕೆಂಬ ರಹದಾರಿಯಲಿ ಸಿಕ್ಕ ಜೊತೆಗಾರರು ಲೆಕ್ಕವಿಲ್ಲದಷ್ಟು..ಸಾಗುತಾ ಸಾಗುತಾ ಜೊತೆಗುಳಿದವರು ಲೆಕ್ಕವಿಡುವಷ್ಟು....
ಅಚ್ಚಳಿಯದೇ ಉಳಿದವರು ಕೆಲವೇ ಕೆಲವರು...ಈಗ ತಿರುಗಿ ನೋಡಿದರೊಮ್ಮೆ  ಅನ್ನಿಸುತ್ತೆ ಅಚ್ಚಳಿದು ಉಳಿದವರು ಮಾಯವಾದರಿಲ್ಲಿ..ಕಡೆಗುಳಿದಿದ್ದು ಒಬ್ಬನೇ,  ಇದೇ ಸತ್ಯ.
ಸು..ಭಾಸ
🙏🙏🙏 - Made using Quotes Creator App, Post Maker App
0 likes 0 comments