Anu Bibinraj profile
Anu Bibinraj
72 13 0
Posts Followers Following
Anu Bibinraj
Quote by Anu Bibinraj - ಇನ್ನೊಬ್ಬರ ಸಂತೋಷದಲ್ಲಿ ಭಾಗಿಯಾಗಬೇಡ ಆದರೆ ಆ ಸಂತೋಷಕ್ಕೆ ಕಾರಣ ನೀನಾಗಿರು ಇನ್ನೊಬ್ಬರ ದುಃಖದಲ್ಲಿ ಭಾಗಿಯಾಗು ಆ ದುಃಖಕ್ಕೆ ನೀನು ಕಾರಣವಾಗಬೇಡ... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ಪ್ರೀತಿಯ ಪ್ರತಿಫಲ ಕಣ್ಣೀರು ಆದರೆ ಆ ಕಣ್ಣೀರಲ್ಲೂ ಒಂದು ಸುಖವಿದೆ..ಪ್ರೀತಿ ನನಗೆ ಕಣ್ಣೀರು ಕೊಡಲಿ ಆದರೆ ನನ್ನ ಪ್ರೀತಿಸಿದವಳು ಕಣ್ಣೀರು ಹಾಕದಿರಲಿ... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - value......
values the person who gives you time. it's not just time they share a part of life with you...
 - Made using Quotes Creator App, Post Maker App
2 likes 1 comments
Anu Bibinraj
Quote by Anu Bibinraj - ಕಾಡಿಸಿ ಪ್ರೀತಿಸಿದಳು ಕಾಣದೆ ಕಣ್ಮರೆಯಾಗಿ ಹೋದಳು... - Made using Quotes Creator App, Post Maker App
8 likes 1 comments
Anu Bibinraj
Quote by Anu Bibinraj - ಅರ್ಪಣೆ 
ಅಪ್ಪನಂಥ ಧೈರ್ಯದ ಅಮ್ಮನಿಗೆ 
ಅಮ್ಮನಂತೆಯೇ ಬೆಳೆಸಿದ ಅಪ್ಪನಿಗೆ  - Made using Quotes Creator App, Post Maker App
5 likes 0 comments
Anu Bibinraj
Quote by Anu Bibinraj - ಏನೆಂದು ಬರೆಯಲಿ ಬಿಳಿಯ ಹಾಳೆಯ ಮೇಲೆ ಸಿಗದ ಗೆಳತಿಯ ನೆನೆದು... - Made using Quotes Creator App, Post Maker App
7 likes 0 comments
Anu Bibinraj
Quote by Anu Bibinraj - ನನ್ನೊಳಗೆ ಮರೆಮಾಚಿದ ಅದೇಷ್ಟೋ ಭಾವನೆಗಳ ಸಮಾಧಿಗೆ ಕಾರಣವಾದ ನೀನು ಮರಳಬೇಡ ಎಂದಿಗೂ ಚಿಗುರುವ ಆಸೆ ಹೊತ್ತು... - Made using Quotes Creator App, Post Maker App
4 likes 0 comments
Anu Bibinraj
Quote by Anu Bibinraj - ಹುಟ್ಟು ಎಂಬುದು ಅನುಭವಕ್ಕೆ ಸಿಗದ ಖಾಲಿ ಕಲ್ಪನೆ ಸಾವು ಬರುವ ತನಕ ಬದುಕು ನಡೆಸಬೇಕು ಸುಮ್ಮನೆ... - Made using Quotes Creator App, Post Maker App
10 likes 1 comments
Anu Bibinraj
Quote by Anu Bibinraj - ಅಳುತಿತ್ತು ಮನ ಅವಳ ನೆನೆದು ಅರ್ಧರಾತ್ರಿಯಲ್ಲಿ ಅವಳು ಮಾತ್ರ ನಗುತ್ತಲಿದ್ದಳು ಇನ್ಯಾರದೋ ಜೊತೆಯಲಿ... - Made using Quotes Creator App, Post Maker App
6 likes 2 comments
Anu Bibinraj
Quote by Anu Bibinraj - ನೆನಪಾದಾಗೆಲ್ಲ ನಗು ತರಿಸೋ ನೆನಪು ಅವಳು ನಗುವಲ್ಲೆ ನೋವ ಮರೆಯೋ ಗುಣದವಳು... - Made using Quotes Creator App, Post Maker App
5 likes 0 comments

Explore more quotes

Anu Bibinraj
Quote by Anu Bibinraj - ನನ್ನದೇ ಕೆಲವು ಆಯ್ಕೆಗಳು ನನ್ನದೇ ಕೆಲವು ನಿರ್ಧಾರಗಳು ನನಗೆ ಹೇಳುತ್ತಿವೆ ಅನುಭವಿಸು ಎಂದು... - Made using Quotes Creator App, Post Maker App
5 likes 0 comments
Anu Bibinraj
Quote by Anu Bibinraj - ಬದುಕಿನಲ್ಲಿ ಸ್ಥಾನ ಬದಲಾದರು ನಮ್ಮ ತನ ಬದಲಾಗಬಾರದು... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ನಾ ಯಾರಿಗೇ ಮೋಸ ಮಾಡಲಿ ಸ್ವತಃ ನಾನೇ ಮೋಸದಲ್ಲಿ ಬದುಕುತ್ತಿರುವಾಗ... - Made using Quotes Creator App, Post Maker App
0 likes 0 comments
Anu Bibinraj
Quote by Anu Bibinraj - ಅವಸರ ಬೇಡ ಜೀವನದಲ್ಲಿ,,, ಕಾಯಬೇಕಷ್ಟೇ,, ಇನ್ನೊಬ್ಬರ ನೆಮ್ಮದಿ ತಿಂದವರು ನೆಮ್ಮದಿಯಿಂದ ಬದುಕಲು ಸಾಧ್ಯವೇ..? - Made using Quotes Creator App, Post Maker App
8 likes 0 comments
Anu Bibinraj
Quote by Anu Bibinraj - ಆಡುವುದಕ್ಕೆ ತುಂಬಾ ಆಟ ಇದ್ದವು ಆದರೂ ನನ್ನ ಭಾವನೆಗಳ ಜೊತೆಗೆ ಆಟ ಆಡಿದ ನಿನಗೆ ನನ್ನ ಬದುಕಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆಯುವುದ ಹೊರತು ಬೇರ್ಯವಾ ಮಾರ್ಗವಿಲ್ಲ... - Made using Quotes Creator App, Post Maker App
7 likes 0 comments
Anu Bibinraj
Quote by Anu Bibinraj - ಅವನೆಂದು ಕೈಗೆಟುಕದ ನಕ್ಷತ್ರ ಆದರು ಮನ ಬಯಸಿದೆ ಅವನೇ ಬೇಕಂತ ಇದು ದುರಾಸೆಯಲ್ಲ ದೂರದ ಪ್ರೀತಿಯಷ್ಟೇ.... - Made using Quotes Creator App, Post Maker App
7 likes 0 comments
Anu Bibinraj
Quote by Anu Bibinraj - ನನ್ನದಲ್ಲದ ಲೋಕದಲಿ ನನ್ನವರ ಹುಡುಕಾಟ ನನ್ನವರೆಂದುಕೊಂಡಾಗ ಅಲ್ಲಲ್ಲೇ ಬಯಲಾಗಿತ್ತು ನಯವಾದ ನಾಟಕ... - Made using Quotes Creator App, Post Maker App
5 likes 4 comments
Anu Bibinraj
Quote by Anu Bibinraj - ನನ್ನ ತಾಯಿಯ ಮುಂದೆ ದೇವತೆಗಳೆಕೆ ನಾಚುವರು ಅವರಿಗೂ ತಿಳಿಯಿತೋ ತಾವು ಇವಳ ಮುಂದೆ ಶೂನ್ಯವೆಂದು... - Made using Quotes Creator App, Post Maker App
5 likes 1 comments
Anu Bibinraj
Quote by Anu Bibinraj - ಬಿಕ್ಕಿ ಬಿಕ್ಕಿ ಅಳಬೇಕೆನಿಸಿದೆ ಸದ್ದೇ ಇರದಂತೆ ಕಣ್ಣೀರ ಕಡಲ ದಾಟಬೇಕಿದೆ ಬದುಕು ಒದ್ದೆಯಾಗದಂತೆ... - Made using Quotes Creator App, Post Maker App
6 likes 0 comments
Anu Bibinraj
Quote by Anu Bibinraj - ಅವಶ್ಯಕತೆ ಬಂದಾಗ ಎಲ್ಲರ ನಾಲಿಗೆಯೂ ಸಿಹಿಯಾಗುತ್ತದೆ... - Made using Quotes Creator App, Post Maker App
3 likes 0 comments

Explore more quotes

Anu Bibinraj
Quote by Anu Bibinraj - ಸತ್ಯದ ಜೊತೆಗೆ ಸತ್ತ ಹೆಣದ ಜೊತೆಗೆ ತುಂಬಾ ಹೊತ್ತು ಜನ ಯಾರು ಇರಲ್ಲ... - Made using Quotes Creator App, Post Maker App
4 likes 0 comments
Anu Bibinraj
Quote by Anu Bibinraj - ನಮ್ಮನ್ನು ಪ್ರೀತಿಸಿ ಗೌರವಿಸುವವರಿಗೆ ಮಾತ್ರ ನಮ್ಮ ಸಮಯ ಮೀಸಲಿರಲಿ... - Made using Quotes Creator App, Post Maker App
3 likes 0 comments
Anu Bibinraj
Quote by Anu Bibinraj - ಬದುಕಿನಲ್ಲಿ ಕಷ್ಟಗಳಿಗಿಂತ ಮನಸ್ಸನ್ನು ಹೆಚ್ಚು ನೋಯಿಸೋದು ಮನುಷ್ಯರ ಮಾತುಗಳು... - Made using Quotes Creator App, Post Maker App
2 likes 0 comments
Anu Bibinraj
Quote by Anu Bibinraj - ಮನುಷ್ಯನ ಅತೀ ದೊಡ್ಡ ಸಂಪತ್ತು ನೆಮ್ಮದಿ.. - Made using Quotes Creator App, Post Maker App
7 likes 0 comments
Anu Bibinraj
Quote by Anu Bibinraj - ಜೀವನದಲ್ಲಿ ಕಲಿಯಬೇಕಾದ ಅತೀ ದೊಡ್ಡ ಪಾಠವೆಂದರೆ ಶಾಂತವಾಗಿರುವುದು... - Made using Quotes Creator App, Post Maker App
0 likes 0 comments
Anu Bibinraj
Quote by Anu Bibinraj - ಟೀಕೆಗಳು ನಮಗೆ ಖುಷಿ ಕೊಡಬೇಕು ಏಕೆಂದರೆ ಹೆಚ್ಚಿನ ಸಮಯದಲ್ಲಿ ಏನಾದರು ಸಾಧಿಸಬೇಕೆಂಬ ಛಲ ಹುಟ್ಟುವುದೇ ಟೀಕೆಗಳಿಂದ... - Made using Quotes Creator App, Post Maker App
0 likes 0 comments
Anu Bibinraj
Quote by Anu Bibinraj - ನಿರೀಕ್ಷೆ ಎಂಬ ಊರಿನಲ್ಲಿ ನಿರಾಸೆ ಎಂಬ ದಾರಿಯ ಕಂಡೆ... - Made using Quotes Creator App, Post Maker App
1 likes 1 comments
Anu Bibinraj
Quote by Anu Bibinraj - ಆಸೆಯೂ ಇಲ್ಲ ಅಭಿಲಾಷೆಯೂ ಇಲ್ಲ ನೀ ಸಿಗುವೆ ಎಂಬ ಮಹದಾಶೆಯೂ ಇಲ್ಲ ಆದರೂ ಪ್ರತಿಕ್ಷಣವೂ ಹಬ್ಬ ನನಗೆ ನಿನ್ನ ಇರುವಿಕೆಯಿಂದ ನಿನ್ನ ನೆನಪುಗಳಿಂದ... - Made using Quotes Creator App, Post Maker App
5 likes 3 comments
Anu Bibinraj
Quote by Anu Bibinraj - ಮುಗಿದ ಮಾತಿಗೆ ಮೌನವೇ ವಿರಾಮ... - Made using Quotes Creator App, Post Maker App
8 likes 0 comments
Anu Bibinraj
Quote by Anu Bibinraj - ಹೃದಯ...ಪ್ರೀತಿಯಿಂದ ಹಾಡುವ ಹಾಡು ಅದು ನಿನ್ನ ಹೆಸರು... - Made using Quotes Creator App, Post Maker App
4 likes 0 comments

Explore more quotes

Anu Bibinraj
Quote by Anu Bibinraj - ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು ರೂಪಿಸಲಾರದು ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನ್ನು ರೂಪಿಸಲಾರದು ತಿಳಿಯಾದ ಆಕಾಶ ಒಬ್ಬ ಒಳ್ಳೆಯ ವಿಮಾನ ಚಾಲಕನನ್ನು ರೂಪಿಸಲಾರದು ಸಮಸ್ಯೆಗಳೇ ಇಲ್ಲದ ಜೀವನ ಎಂದಿಗೂ ಸಾಧಕನನ್ನು ರೂಪಿಸದು... - Made using Quotes Creator App, Post Maker App
9 likes 0 comments
Anu Bibinraj
Quote by Anu Bibinraj - ಈ ಜೀವನವೇ ಹಾಗೆ ಸಹೋದರ, ನಾವು ಗುಣಿಸಿ, ಭಾಗಿಸುವಷ್ಟರಲ್ಲಿ ದೇವರು ನಮ್ಮನ್ನು ಕಳೆದಿರುತ್ತಾನೆ... - Made using Quotes Creator App, Post Maker App
5 likes 1 comments
Anu Bibinraj
Quote by Anu Bibinraj - ಪ್ರೀತಿಯು ನನ್ನ ಜೀವನವಾಗಿದೆ ಕೇಳಲು ಮರೆತ ಪ್ರಶ್ನೆಗಳು, ಕೇಳಲು ಮರೆತ ಉತ್ತರಗಳು, ದನಿಗೂಡಿಸಲು ಮರೆತ ಮಾತುಗಳು ಇದೇ ನನ್ನ ಜೀವನದ ನಷ್ಟಗಳು... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ಮನಸ್ಸಿನ ನ್ಯಾಯಾಲಯದಲ್ಲಿ ಮನಸಾಕ್ಷಿಯೇ ನ್ಯಾಯಾಧೀಶ... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ನಾವಾಡುವ ಮಾತುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು, ಅದು ನಮ್ಮ ಹೆತ್ತವರು ಕಲಿಸಿಕೊಟ್ಟ ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತದೆ... - Made using Quotes Creator App, Post Maker App
5 likes 2 comments
Anu Bibinraj
Quote by Anu Bibinraj - ಜೀವವಿರುವ ಜನಗಳಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಬೆಲೆ ಕೊಟ್ಟು ತಂದ ನಿನಗೆ ಭಾವನೆಗಳಿಗೆ ಸ್ಪಂದಿಸೋ ಶಕ್ತಿಯಿಲ್ಲ... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ನೆಮ್ಮದಿಯ ಹುಡುಕುತ್ತಾ ಹೊರಟ ನನಗೆ ಅರಿವಾದದ್ದು ಕೊನೆಗೆ ನೆಮ್ಮದಿ ಇರುವುದು ಆರಡಿ ಮೂರಡಿ ಮಣ್ಣಿನ ಕೆಳಗೆ... - Made using Quotes Creator App, Post Maker App
5 likes 1 comments
Anu Bibinraj
Quote by Anu Bibinraj - ಸುಖ ಸ್ನೇಹಿತರನ್ನು ಕರೆ ತರುತ್ತದೆ ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ಮೊದಲ ಪ್ರಯತ್ನದಲ್ಲಿ ಗೆಲ್ಲುವವರು ಬದುಕಿನಲ್ಲಿ ಗೆಲ್ಲಬಲ್ಲರು ಆದರೆ ಮೊದಲ ಪ್ರಯತ್ನದಲ್ಲಿ ಸೋತವರು ಜಗತ್ತನ್ನೇ ಗೆಲ್ಲಬಲ್ಲರು ಏಕೆಂದರೆ ಸಂಕಟದೊಂದಿಗೆ ಸೆಣಸಾಡುವ ಮನಸ್ಸಿಗೆ ಛಲ ಹೆಚ್ಚು... - Made using Quotes Creator App, Post Maker App
0 likes 0 comments
Anu Bibinraj
Quote by Anu Bibinraj - ಯಾರು ಸಮಯಕ್ಕೆ ಬೆಲೆ ಕೋಡುತ್ತಾರೋ ಅವರಿಗೆ ಬೆಲೆ ಕೊಡುವ ಸಮಯ ಬಂದೇ ಬರುತ್ತದೆ... - Made using Quotes Creator App, Post Maker App
2 likes 1 comments

Explore more quotes

Anu Bibinraj
Quote by Anu Bibinraj - ನಗು ಮುಖದ ಮೇಲಿನ ಒಂದು ಸುಂದರ ಆಭರಣ... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ಎಲ್ಲಾ ಸಂಬಂಧಗಳು ಸುಳ್ಳು ಅಂತ ತಿಳಿಸುವುದು ಪರಿಸ್ಥಿತಿ ಮಾತ್ರ... - Made using Quotes Creator App, Post Maker App
3 likes 1 comments
Anu Bibinraj
Quote by Anu Bibinraj - ಯಾರು ಎಷ್ಟೇ ಶ್ರೀಮಂತರಾಗಿ ಇರಬಹುದು ಆದರೆ ಜಗತ್ತಿನಲ್ಲಿರುವ ಯಾವ ವ್ಯಕ್ತಿಯು ಕಳೆದು ಹೋದ ದಿನವನ್ನು ಮರಳಿ ಪಡೆಯುವಷ್ಟು ಶ್ರೀಮಂತನಲ್ಲ... - Made using Quotes Creator App, Post Maker App
3 likes 0 comments
Anu Bibinraj
Quote by Anu Bibinraj - ಕೋಟಿ ಧನವಿದ್ದರೂ ಪಟ್ಟಣವು ಗೋಳು ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು... - Made using Quotes Creator App, Post Maker App
2 likes 0 comments
Anu Bibinraj
Quote by Anu Bibinraj - ರೆಪ್ಪೆ ಇಲ್ಲದ ಕಣ್ಣಿಂದ ನಿದ್ರೆ ಬಯಸುವೆ ಏಕೆ ಹೃದಯವೇ ಇಲ್ಲದ ಜನರಿಂದ ಪ್ರೀತಿ ನಿರೀಕ್ಷಿಸುವೆ ಏಕೆ... - Made using Quotes Creator App, Post Maker App
1 likes 0 comments
Anu Bibinraj
Quote by Anu Bibinraj - ಅರ್ಥವಿಲ್ಲದ ಪ್ರೀತಿಗೆ ಹೃದಯದ ಪರದಾಟ ಪ್ರೀತಿಯಿಲ್ಲದ ಜೀವನಕ್ಕೆ ನೆನಪುಗಳ ಹೋರಾಟ... - Made using Quotes Creator App, Post Maker App
2 likes 0 comments
Anu Bibinraj
Quote by Anu Bibinraj - ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ... - Made using Quotes Creator App, Post Maker App
2 likes 0 comments
Anu Bibinraj
Quote by Anu Bibinraj - Enjoy the little things for one day you may look back and realize they were the big things... - Made using Quotes Creator App, Post Maker App
6 likes 2 comments
Anu Bibinraj
Quote by Anu Bibinraj - ಜೀವನ ಇಡೇರದ ಆಸೆಗಳ ಜೀವಂತ ಸಮಾಧಿ.. - Made using Quotes Creator App, Post Maker App
2 likes 0 comments
Anu Bibinraj
Quote by Anu Bibinraj - ಬಣ್ಣಗಳಿಗೆ ಇರುವಷ್ಟು ಬೆಲೆ ಭಾವನೆಗಳಿಗೆ ಇಲ್ಲ.. - Made using Quotes Creator App, Post Maker App
3 likes 0 comments

Explore more quotes