Krishna profile
Krishna
227 6 41
Posts Followers Following
Krishna
Quote by Krishna - ಅಳಬೇಡ ಹೃದಯವೇ, 
ಮುಂದಿನ ಜನುಮದಲ್ಲಿ ?
ಅವಳ ಹೃದಯದ ಜೊತೆ ಬೆರೆಯುವೆ.
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಬರಬೇಡ ಕನಸಿಗೆ 
ನಿದ್ದೆ ಇಲ್ಲ ಕಣ್ಣಿಗೆ,
ನೀನೆಂದರೆ ತುಂಬಾ ಇಷ್ಟ 
ಅದನ್ನು ಹೇಳಲು ನನಗೆ ಕಷ್ಟ,
ನಿನ್ನ ನೋಡಿದರೆ ಸಂತೋಷ
ದಿನವಿಡೀ ಹೃದಯದಕೆ ಉಲ್ಲಾಸ,
ನೀನಿರುವ ಊರು ದೂರ
ಮನಸ್ಸಿಗೆ ಇರುವೆ ಹತ್ತಿರ,
ಚಿನ್ನಕ್ಕಿಂತ ಹೆಚ್ಚು ನೀನು
ದೇವಿಯಂತೆ ಪೂಜಿಸುತ್ತಿರುವೆ ಇನ್ನು.
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಬಂದುಬಿಡು 
ಮಳೆರಾಯ, 
ನೊಂದು ಬೆಂದವರ
 ನೋಡಯ್ಯ,
ಮಿಂಚು ಗುಡುಗಿನ
 ಸಹಿತ ಬಾರಯ್ಯ,
ಭೂಮಿಯನ್ನು ತಂಪಾಗಿಸಯ್ಯ,
..ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಸೂರ್ಯೋದಯಕ್ಕೆ 
ಮುಂಚೆ ಎದ್ದು ,
ಬೇವಿನ ಚಿಗುರು 
ಸಿಹಿಯಿಂದ ಹಾಡುತಿದೆ,
ನಿನ್ನ ಹೆಸರು,
ಮರೆತೆ ಹೋಗದಿರು 
ನನ್ನ ಹೆಸರು,
ಸ್ವಾಭಿಮಾನಿ ನಾನು 
ಶೋಕ ನೀಡದಿರು ನೀನು,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಓಣಿ ರೋಡು 
ಮರೆತೋಯ್ತು ,
ಹೊಸ ರೋಡಿನಲ್ಲಿ 
ಅಪಘಾತ ಹೆಚ್ಚಾಗಿತ್ತು,
ಜಾತ್ರೆಯ ತಿಂಡಿ 
ರುಚಿ ಕಮ್ಮಿ ಆಯಿತು,
ಹಳೆಯ ಬಟ್ಟೆ ಹರಿದು 
ಬೆಂಕಿಗೆ ಹಾಕಿದರು,
ಹೊಸ ಬಟ್ಟೆ ಒಗೆದಾಗ 
ಬಣ್ಣ ಹೊರಟು ಹೋಯಿತು,
ಹಿರಿಯರು ಇರಬೇಕೆಂಬ 
ಆಸೆ ಮನೆಯಲ್ಲಿ,
ಸತ್ತು ಹೋದರಲ್ಲ ಎಂಬ, 
ದುಃಖ ಕಾಡುತ್ತಿದೆ
ಮನಸ್ಸಿನಲ್ಲಿ,
ನೆನಪುಗಳು 
ನೆಲೆಗಾಗಿ ಅಲೆಯುತ್ತಿದೆ,
ದೇವರಲ್ಲಿ ಬೇಡುತ್ತಿರುವೆ 
ಮತ್ತೆ ಬರಲಿ ಆ ದಿನ ಎಂದು.
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಗರಿಯ 
ಮನೆಯ ಒಳಗೆ ವಾಸ, 
ಗಿರಿ ಎತ್ತರಕ್ಕೆ ಕಂಡಿರುವೆ ಕನಸು,
ತೋರಬೇಡ ಮುನಿಸು
ನೀನಿದ್ದರೆ ಬದುಕು ಸೊಗಸು,
ಮೌನವಾಗಿರುವೆ ,
ಮಾತಾಡುತ್ತಲೇ 
ಹೇಳಬಯಸಿರುವೆ ,
ನೀನೆ ನನ್ನ ಕಲ್ಪನೆ
ನೀನಿರದೆ ಮತ್ತೇನು ಕಾಣೆ,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna -  ಹೆತ್ತವಳ
 ಮುತ್ತು ತುತ್ತು ಇಲ್ಲದೆ 
ಬದುಕುವುದು ಹೇಗೆ ಜೀವ,
ಅವಳ ಹಾರೈಕೆಯಲ್ಲಿ 
ಬೆಳೆದಿರುವುದು ಈ ಜೀವ,
ಅವಳು ಬಿಟ್ಟು ಹೋಗುವಾಗ 
ತಡೆದುಕೊಳ್ಳಲಾಗುವುದಿಲ್ಲ ನೋವಾ
ಕರುಣೆ ಇಲ್ಲದ 
ಕಟುಕ ನೀನು ಯಮ
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ಹುಟ್ಟಿದ ಮಗ, 
ಅವನ ನೋಡಿ 
ನನ್ನ ನಾನು ಮರೆತೆ ಆಗ,
ಮನದೊಳಗೆ 
ಸಂತೋಷ ಆನಂದ,
ಕಂದ ಬಂತು ಅದು ನಿನ್ನಿಂದ,
ನಿತ್ಯ ನಿನಗೆ ಜೋಗುಳ
ಹೊಳೆಯುವುದು 
ನಿನ್ನ ಕಣ್ಣು ಪಳ ಪಳ,
ದೇವರು ಕೊಟ್ಟ ವರ ನೀನು
ಬಿಕ್ಷುಕನಂತೆ ಬೇಡಿ ಪಡೆದೆ ನಾನು,
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಬಾಗಿಲಿಗೆ 
ಕಟ್ಟಿರುವೆ ತೋರಣ, 
ನೀನು ಬರುವೆ ಎಂದು
ಕಾದಿರುವೆ ಕೃಷ್ಣ,
ನಿನ್ನ ಕೊಳಲನಾದ ಕೇಳಲಿಲ್ಲ
ಕೇಳದಿದ್ದರೆ ಖಾಲಿ ಖಾಲಿ ಈ ಬಾಳೆಲ್ಲ,
ಆಟ ಆಡುತ್ತ ಬರುವವನು, 
ನಾಟಕ ಹಾಡಿ 
ನೋಯಿಸಬಹುದೇ ಇನ್ನು,
ಬೆಣ್ಣೆಯನ್ನು ಬಚ್ಚಿಟ್ಟಿರುವೆ 
ಕದ್ದು ತಿನ್ನುವೆ ಎಂದು,
ಮುದ್ದು ಮುಖವು ಕಾಣಲಿಲ್ಲ
ನಿನ್ನ ಕಾಣದೆ ನಿದ್ದೆಯೂ ಬರುವುದಿಲ್ಲ,
ಎಲ್ಲಿ ಹೋದೆ ನೀನು 
ನೀನಿರದೆ ಬದುಕುವುದಿಲ್ಲ ನಾನು,
...ದೇವಿಪುತ್ರ 

 - Made using Quotes Creator App, Post Maker App
1 likes 0 comments
Krishna
Quote by Krishna - ಕತ್ತಲಾಗಿತ್ತು 
ಕರೆಂಟು ಹೋಗಿತ್ತು ,
ಅವಳ ಮಾತು ಕೇಳಿ 
ಹೃದಯದೊಳು ಬೆಳಕು ಬಂದಿತ್ತು,
ಬೆಳಕಿನ ಜೊತೆ ನನ್ನ ಬಾಳು ಸಾಗಿತ್ತು,
...ದೇವಿಪುತ್ರ 
 - Made using Quotes Creator App, Post Maker App
1 likes 0 comments

Explore more quotes

Krishna
Quote by Krishna - ನಿನ್ನ ನೆನೆದು 
ಕಣ್ಣೀರಡಲು, 
ಕೆನ್ನೆಯು ಒದ್ದೆಯಾಯಿತು, 
ಹೃದಯ ನರುಳಿತ್ತು,
ಇದೆಲ್ಲ ಹೇಗೆ ನಿನಗೆ 
ತಿಳಿಯದೆ ಹೋಯಿತು
ದೂರದಲ್ಲಿ ಇರಲಿಲ್ಲ,
ಹತ್ತಿರವಿದ್ದರೂ ನಿನಗೆ ತಿಳೀಯಲ್ಲಿಲ್ಲ,
ಇದು ಹೇಗೆ ಸಾಧ್ಯ,
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ಹೃದಯಕ್ಕೆ 
ಕನ್ನಡಿ ಹಿಡಿದರೆ ನೀನು,
ನೀನಲ್ಲದೆ ಬೇರೆ ಯಾರು 
ಕಾಣುವುದಿಲ್ಲ ಇನ್ನು,
ಒಳಗಿರುವ ಬಿಂಬವು ನೀನೆ,
ತುಂಬಿ ಹರಿಯುತ್ತಿರುವ 
ಪ್ರೀತಿಯು ನೀನೆ,
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ಕೂಗಿ 
ಕರೆದೆ ನಾನು, 
ಕಿವುಡಿ ಅಂತೆ ಹೋದೆ ನೀನು,
ಮೋಸಗಾರನಲ್ಲ ನಾನು,
ಮುಸುಕಿನ ನೆನಪು 
ಬಿಟ್ಟು ಹೋದೆ ನೀನು,
ಹೂವಿನಂತೆ ಸಿಕ್ಕವಳು ನೀನು,
ನೋವು ನೀಡಬಹುದೇ ಚಿನ್ನು,
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ನನ್ನ 
ಹೃದಯದ ಗದ್ದೆಯ ಒಳಗೆ, 
ನಿನ್ನ ನೆನಪಿನ 
ಬೀಜಗಳ ಬಿತ್ತಿರುವೆ, 
ಬೆಳೆಯಾಗಿ ಬರುವೆಯ ,
ಬಾಳನ್ನು ಬೆಳಗುವೆಯಾ,
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ಹೊಳೆಯು 
ಅಳುತ್ತ ಹೋಗುತ್ತಿದೆ,
ಕಾಣದ ಕಣ್ಣೀರು ಅದರದು,
ದುಃಖವು ಜುಳ ಜುಳ ಎಂದು 
ಶಬ್ದ ಮಾಡುತ್ತಿರುವುದು,
ಹಳ್ಳದಲ್ಲಿ ಬಿದ್ದಾಗ 
ಹೊರಳಾಡುವುದು,
...ದೇವಿಪುತ್ರ 

 - Made using Quotes Creator App, Post Maker App
1 likes 0 comments
Krishna
Quote by Krishna - ಬಳ್ಳಿಯಂತೆ 
ಬೆಳೆದಿರುವ ಭಾವನೆಗೆ, 
ಮರದಂತೆ ಜೊತೆಯಾಗಿ, 
ನೆರವು ನೀಡುವೆಯಾ ನೀನು ಚಿನ್ನು.
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ನಿನ್ನ ನೆನಪು 
ಎಷ್ಟಿದಿಯೋ ಗೆಳತಿ 
ಅಷ್ಟೇ ನೋವು ಇದೆ.
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ಮೌಲ್ಯವಿಲ್ಲದ 
ಮಾತುಗಳನ್ನು ಹಾಡದಿರು,
ಮೌನವಾಗಿ ಮೌಲ್ಯ ಬರುವಂತೆ,
ಮುಂದೆ ನೀನು ನಡೆಯುತ್ತಿರು.
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ನನ್ನ 
ಕಲ್ಪನೆಯ ಕವನಗಳು, 
ಪುಸ್ತಕದ ಪುಟದೊಳಗೆ ,
ಪುಟ್ಟ ಮಗುವಂತೆ 
ಮಲಗಿ ನಿದ್ರಿಸುತ್ತಿವೆ,
...ದೇವಿಪುತ್ರ 
 - Made using Quotes Creator App, Post Maker App
0 likes 0 comments
Krishna
Quote by Krishna - ಮನೆಯ ಮುಂದಿದೆ 
ದಾಸವಾಳ, 
ಪೂಜೆಗೆ ಇಡಲು ಸರಳ, 
ಆರೋಗ್ಯಕ್ಕೆ ಬಳಸುವವರು ವಿರಳ.
...ದೇವಿಪುತ್ರ 

 - Made using Quotes Creator App, Post Maker App
0 likes 0 comments

Explore more quotes

Krishna
Quote by Krishna - ಎಲ್ಲಿರುವೆ ಪುಷ್ಪ 
ನನ್ನ ಮೇಲೆ ಯಾಕೆ ಇಷ್ಟು ಕೋಪ, 
ತಿಳಿಯದೆ ಮಾಡಿರುವೆ ತಪ್ಪಾ ತಿಳಿಯುತ್ತಿಲ್ಲವೇ 
ನನ್ನ ಮನದ ತಾಪ,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಹೊತ್ತು 
ತಂದು ತಿಂದರೆನು, 
ಕಿತ್ತು ತಿಂದರೆ ಏನು, 
ಕೊಂಡು ಕೊಂಡು ತಿಂದರೇನು,
ಕೀಳು ನೀನು ಎಂಬುದನ್ನು 
ಬಿಡರು ಜನರು,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಗೆಳತಿ ನೀ ನನ್ನ ಮನೆಯ 
ಬಾಗಿಲನ್ನು ಮೆಟ್ಟಲಿಲ್ಲ,
ನಾನು ನಿನ್ನನ್ನು 
ಮನದ ಬಾಗಿಲಿಂದ 
ಹೊರಗೆ ಬಿಡಲಿಲ್ಲ,
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ಸಂಬಂಧಗಳು 
ಸುಮಧುರ ಹೂಗಳಿದ್ದಂತೆ,
ಬಾಡದಂತೆ ನೋಡಿಕೊಳ್ಳುವುದು ನಮ್ಮಲ್ಲಿದೆ,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಬಿಡದ 
ಬಾಂಧವ್ಯಗಳು ಎಷ್ಟಿದೆಯೋ, 
ಸುಡುವ 
ಭಾವನೆಗಳು ಅಷ್ಟೇ ಇವೆ,
ಈ ಬದುಕಿನ ಉದ್ದಕ್ಕೂ.
...ದೇವಿಪುತ್ರ
 - Made using Quotes Creator App, Post Maker App
0 likes 0 comments
Krishna
Quote by Krishna - ಸಾಲು ಸಾಲು 
ಆಲದ ಮರಗಳು,
ನೋಡಿ ತುಂಬಿ ಹರಿಯುತ್ತಿದೆ 
ಸಂತೋಷದ ಹೊನಲು,
ನಮ್ಮೂರು 
ನೋಡಲು ಚಂದ 
ಹೆಚ್ಚಾಗಿ 
ಬೆಳೆಯುತ್ತದೆ ಶ್ರೀಗಂಧ,
ಗಸಗಸೆ ಮರದ ಮೇಲೆ ಕುಳಿತು
ಪಿಸುಗುಡುತ ಹಾಡುತಿದೆ ಕೋಗಿಲೆ,
ಮುಂದೆ ಬರೆಯಲು 
ಮರೆತುಹೋಗಿದೆ ಮನಸ್ಸಿಗೆ,
ಸುಂದರ ಸಾಲೆ?
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಬೆಟ್ಟದ  
ತುದಿಯಲ್ಲಿ ನಿಂತು 
ಇಣುಕಿ ನೋಡಿದೆ, 
ಕರಗುತ್ತಿದ್ದ ಸೂರ್ಯ, 
ಮುಗಿಸಿದ್ದ ಅವನ ಕಾರ್ಯ,
ಹೋಗುವಾಗ ನೋಡಿ 
ಬಂತು ನನ್ನ ಕಣ್ಣಲ್ಲಿ ನೀರು,
ನಿತ್ಯ ಕಾಣುವ ದೇವರು,
ಅವನ ನನ್ನ ನಡುವೆ 
ಇದೆ ಭಕ್ತಿಯ ಬೇರು
ಅದಕ್ಕೆ ಬಂದಿರಬೇಕು ಕಣ್ಣೀರು
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಕಣ ಕಣವು 
ಕುಣಿಯುತ್ತ  
ಹಾಡಿ ಹೇಳುತಿದೆ ಮುಕುಂದ,
ನಿನ್ನ ನೋಡಲು ಚೆಂದ 
ವರ್ಣಿಸಲಾಗದ 
ಅಂದ ಮುಕುಂದ.
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಮಲೆನಾಡಿನಲ್ಲಿ 
ಮಂಜುು ಹಾಗುವೆ, 
ಮರ ಗಿಡಗಳ ಮೇಲೆ 
ನಲಿದಾಡುವೆ,
ಮಳೆಯ ಜೊತೆ ಸೇರಿ 
ನದಿಯ ನೀರಾಗುವೆ,
ತೋರೆಗಳ ಜೊತೆ ಬೆರೆತು
ಕಲ್ಲುಗಳ ಕೊರೆದು 
ಶಿಲೆಗಳ ಮಾಡುವೆ,
ಆನಂದದಿ ಅರಿದು
ಸಮುದ್ರದ 
ಸಂಗ ಬಯಸುವೆ,
ಇದೇ ನನಗೆ ಮುಕ್ತಿ,
...ದೇವಿಪುತ್ರ 
 - Made using Quotes Creator App, Post Maker App
0 likes 0 comments
Krishna
Quote by Krishna - ನಮ್ಮ ದುಃಖಕ್ಕೆ 
ಮೂರು ಕಾರಣಗಳು,
ಹಳೆಯದನ್ನು ನೆನೆಸಿಕೊಳ್ಳುವುದು, ಮುಂದಿನದನ್ನು ಬಯಸುವುದು 
ಈಗ ಇರುವುದನ್ನು, ಸರಿಯಾಗಿ ತಿಳಿದುಕೊಳ್ಳದಿರುವುದು?
...ದೇವಿಪುತ್ರ  - Made using Quotes Creator App, Post Maker App
1 likes 0 comments

Explore more quotes

Krishna
Quote by Krishna - ಹುಡುಕದಿರಿ 
ಹೊರಗೆ ಸಂತೋಷ,
ಅದು ನಿನ್ನ ಹೃದಯದೊಳಗೆ 
ಇದೇ ವಾಸ.
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ನನ್ನೆಲ್ಲ ನೋವುಗಳಿಗೆ 
ನಿನ್ನ ನೆನಪೇ ಕಾರಣ.
...ದೇವಿಪುತ್ರ  - Made using Quotes Creator App, Post Maker App
1 likes 0 comments
Krishna
Quote by Krishna - ಹರಿಯುವ 
ನದಿಯಂತ ನನ್ನ 
ಮನಸ್ಸಿನೊಳಗೆ, 
ತಾವರೆಯ ಹೂವಿನಂತೆ
ಮುಳುಗಿ ಹೋಗಲು 
ಬಂದ ಋಷಿಯ 
ಪುತ್ರಿ ರಿಷಿಕ. - Made using Quotes Creator App, Post Maker App
0 likes 0 comments
Krishna
Quote by Krishna - ನೆರಳಿನಂತೆ ಬರುತ್ತಿದೆ, 
ನಿನ್ನ ನೆನಪು
ಹಗಲು ಇರುಳು,
 ಕಂಡ ಕನಸುಗಳು 
ಕಣ್ಣೀರಾಗಿ ಬಂತು ಹೊರಗೆ,
ಹೇಗೆ ತೋರಿಸಲಿ 
ನನ್ನ ನೋವು ನಿನಗೆ,
ಮೌನದ ಪ್ರೀತಿ ಅದು 
ಮಂಜಿನಂತೆ ಕರಗುತ್ತಿರುವುದು,
ನಿನ್ನ ನಂಬಿದೆ ಹೃದಯ
ನಿನಗೆ ಹೇಳಲು 
ಬರುವುದಿಲ್ಲ ವಿದಾಯ,
ಇನ್ನು ಮೇಲಾದರೂ 
ಅರ್ಥ ಮಾಡಿಕೋ
ರಿಷಿಕ.

 - Made using Quotes Creator App, Post Maker App
1 likes 0 comments
Krishna
Quote by Krishna - ಇನ್ನಾದರು 
ಹೇಳು ಗೆಳತಿ, 
ನಿನ್ನ ಮೌನದ 
ಮನಸ್ಸಿನೊಳಗಿರುವ 
ಪ್ರೀತಿಯ ಮಾತನ್ನು,
ಅನಾಥನಂತೆ 
ಅಳುತ್ತಿದ್ದ ಹೃದಯ,
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ನನ್ನ 
ಹೃದಯದ ದಡವ ,
ಮುಟ್ಟಿ ಹೋದಳು
 ಅಲೆಯ ಹಾಗೆ,
ಮರಳಿ ಬರವಳು ಎಂದು,
ಮಗುವಿನ ಹಾಗೆ 
ಕಾದ ಕುಳಿತಿರುವೆ ಬಂದು,
ಕಾದು ಕಾದು ಕಲ್ಲಾಗಿರುವೆ,
ನೊಂದು ಬೆಂದು 
ಕನಸುಗಳ 
ಕೊಂದು ಹಾಕಿರುವೆ,
ಅಳುತ್ತಿರುವೆ ಕಣ್ಣೀರು 
ಹೊಳೆಯ ನೀರಾಗಿ ಹರಿಯುತ್ತಿದೆ,
ನೆಲೆ ಸಿಗದೇ ಅಲೆಮಾರಿಯಂತೆ?
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಕಲ್ಲಿನ ಮೇಲೆ ಕೆತ್ತಿದ್ದೆ 
ಅವಳ ಹೆಸರ, 
ಕಲ್ಲಿನಂತೆ ಬಿಸಾಡಿ 
ಹೊದಳು ನನ್ನ, ಬಿಟ್ಟು ದೂರ,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಕಲ್ಲಿನ ಮೇಲಕೆತ್ತಿದ್ದೆ 
ಅವಳ ಹೆಸರ, 
ಕಲ್ಲಿನಂತೆ ಬಿಸಾಡಿ 
ಹೊದಳು ನನ್ನ ಬಿಟ್ಟು ದೂರ,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಮೋಡದಂತೆ 
ಮಂಕಾಗಿದೆ ಮನಸ್ಸು,
ಮಂಜಿನಂತೆ 
ಕರಗುತ್ತಿದೆ ಕನಸು,
ಬದುಕಿನಲ್ಲಿ 
ಇನ್ನೆಲ್ಲಿದೆ ಸೊಗಸು,
ದೇವರೇ 
ನೀನೆ ಬಂದು
 ಶಾಂತಿ ನೀಡಿ ಅರಸು.
... ದೇವಿಪುತ್ರ
 - Made using Quotes Creator App, Post Maker App
0 likes 0 comments
Krishna
Quote by Krishna - ಮೌನವಾಗಿ 
ಮಾತಾಡುತ್ತಿತ್ತು ಮೋಡ,
ತೋರಿತು
ಆಕಾಶದೊಳಗೆ 
ನೀಲಿ ಕಪ್ಪು  ಬೂದು
 ಬಣ್ಣದಿಂದ ಇರುವ ಗೂಡ,
ನೋಡಿ ಸಂತೋಷವಾಯಿತು ಸಂತೋಷದಿಂದ 
ನಾನು ನನ್ನ ಮರೆತಾಗಿತ್ತು?
...ದೇವಿಪುತ್ರ 

 - Made using Quotes Creator App, Post Maker App
0 likes 0 comments

Explore more quotes

Krishna
Quote by Krishna - ಈ ಬೆಳಗಿನ 
ತಂಪಿನ ಜೊತೆ ,
ನಿನ್ನ ನೆನಪಿನ 
ಕಂಪು ಕಾಡಿದೆ ನನ್ನ?
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ಕಳೆದು ಹೋದವು 
ಈ ಜೀವನದಲ್ಲಿ 
ಎಷ್ಟೋ ಸಂಜೆಗಳು,
ನೆನಪಿನ ಮಂಜು 
ನೋವಿನ ನಂಜು, 
ಕಣ್ಣು ಮುಂದೆ 
ಕಾಣದಂತೆ ಮಾಡಿದೆ,
ಮೌನವಾಗಿ ಮರುಗಿದೆ 
ಮಾತನಾಡಲಾಗದೆ,
ಮಾತನಾಡಲಾಗದ 
ಮೂಗನಲ್ಲ ನಾನು,
ಮಾತನಾಡಿದರೆ 
ಮನಸುಗಳಿಗೆ
ಚುಚ್ಚಿದಂತೆ ಆಗುವುದು 
ಸೂಜಿಯನ್ನು ಅದಕ್ಕೆ?
...ದೇವಿಪುತ್ರ 
 - Made using Quotes Creator App, Post Maker App
0 likes 0 comments
Krishna
Quote by Krishna - ಬಂತು ಬೇಸಿಗೆ
ಮಲಗುವ ಬಾರೋ 
ಗೆಳೆಯ ಹೊರಗೆ,
ತಂಪಾಗಿ 
ಬೀಸುವುದು ಗಾಳಿ
ಇಂಪಾಗಿ 
ಕಾಣುವನು ಚಂದಿರ,
ಬಂಗಾರದಂತೆ 
ಬೆಳಗುತ್ತಿವೆ ನಕ್ಷತ್ರ,
ನೋಡುತ್ತ 
ಮಲಗಿದ್ದರೆ ಆನಂದ,
ಹೊಂಗೆಯ 
ಮರದ ಕೆಳಗೆ,
ಮಂಗನಂತೆ 
ಕುಳಿತುಕೊಳ್ಳಲು ಆಸೆ ,
ಅರಳಿ ಮರದ 
ಎಲೆಯ ಸದ್ದು
ಮಾಡಿದೆ 
ಸಂಗೀತದ ಸುಧೆ,
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ನಿನ್ನ ಒಲವಿನ, 
ಬಲೆಯ ಒಳಗೆ 
ಸಿಕ್ಕಿಕೊಂಡಿರುವೆ,
ಉಸಿರಾಡಲು 
ಒದ್ದಾಡುತ್ತಿರುವೆ,
ಸಹಾಯ ಮಾಡು ನೀನು,
ಸಂತೋಷ ನೀಡುವ 
ಚೆಲುವೆ ನೀನು,
ಪ್ರೀತಿಯ ದೇವತೆ.
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಮೂಡಣದಿ 
ಮಗುವಂತೆ ಎದ್ದು 
ಕೆಂಡದ ಉಂಡೆಯಾಗಿ 
ಕಂಡನು ಸೂರ್ಯ,
ಏನು ಅವನ ಅಳತೆ 
ನೋಡಿ ನನ್ನ ನಾನೇ ಮರೆತೆ,
...ದೇವಿಪುತ್ರ  - Made using Quotes Creator App, Post Maker App
0 likes 0 comments
Krishna
Quote by Krishna - ನನ್ನ ಪ್ರೀತಿಯ 
ಹುಡುಗಿಯ 
ಊರಿನ ದಾರಿಯಲ್ಲಿ ,
ಬಿದ್ದು ಒದ್ದಾಡುತ್ತಿವೆ 
ನೆನಪಿನ ಹೂವುಗಳು,
ನೋಡಿ ನೋವಾಯಿತು
ಕಣ್ಣೀರು ಕಣ್ಣು ತುಂಬಿ ಬಂತು,
...ದೇವಿಪುತ್ರ 
 - Made using Quotes Creator App, Post Maker App
3 likes 1 comments
Krishna
Quote by Krishna - ಭಗವಂತ 
ನನ್ನ ಕನಸಿನ 
ಕಣ್ಣಿಗೆ ಬಟ್ಟೆ ಕಟ್ಟಿ,
ಕತ್ತಲಲ್ಲಿ ಕೂಡಿ ಹಾಕಿರುವೆ,
ಒಂದು ಸಾರಿಯಾದರೂ ಬಿಡು, 
ಅದಕ್ಕೆ ಸಂತೋಷವ ಕೊಡು,
...ದೇವಿಪುತ್ರ 
 - Made using Quotes Creator App, Post Maker App
0 likes 0 comments
Krishna
Quote by Krishna - ನಡ ನಡೆದು 
ಗುಡಿಗೆ ಬಂದಂತೆ ,
ನಿಮ್ಮ ಮನೆಯಡೆಗೆ ಬಂದಿರುವೆ,
ಗಡಿಗೆಯ ಒಳಗೆ 
ವಡೆಯ ಕೆಳಗೆ
ಇರುವ ಒಂದು ಹಿಡಿ 
ದವಸ ಧಾನ್ಯ,
ನೀಡಿದರೆ ನಿಮಗೆ ಪುಣ್ಯ 
ಪಡೆದರೆ ನಾನೇ ಧನ್ಯ,
ಜೋಗಿ ನಾನು 
ಬೇಡುತ್ತಿರುವೆ ಇನ್ನು,
ಮನೆ ಎಲ್ಲ ಹುಡುಕಿದರು 
ಒಂದು ಕಾಳು
ಅಕ್ಕಿ ಜೋಳ ಇಲ್ಲ,
ನನ್ನ ಕಷ್ಟ  ಕೇಳುವವರಿಲ್ಲ
ಈ ಬದುಕಿಗೆ ಕೊನೆ ಗೊತ್ತಿಲ್ಲ,
...ದೇವಿಪುತ್ರ 

 - Made using Quotes Creator App, Post Maker App
1 likes 0 comments
Krishna
Quote by Krishna - ಎಂಥ ಬೇಸಿಗೆ ಇದು,
ಬತ್ತದ ಗದ್ದೆಯೆಲ್ಲ
ಬೆಂಕಿಯಂತೆ ಉರಿಯುತ್ತಿದೆ,
ಹುಲ್ಲು ಎಲ್ಲ ಉರಿ ಹೊತ್ತಿಕೊಳ್ಳಲು ಕಾಯುತಿದೆ,
ತೆವರಿ ಎಲ್ಲಾ ತೆವೆಯಲಾಗದ 
ಮಗುವಿನಂತೆ ಕುಳಿತಿವೆಯಲ್ಲ,
ಬೇಸಿಗೆಯಲು ಬೆಳೆಯುವ 
ಕೆಲವು ಗಿಡಗಳು
ಗದ್ದೆ ತೆವಾರಿ ನೋಡಿ ನಗುತಿದೆ,
ಸೂರ್ಯನು ಕೂಡ 
ಮೌನವಾಗಿ ನೋಡುತ್ತಿದ್ದಾನೆ,
ಕೂಳೆಗಳೆಲ್ಲ ಕುಳಿತಿವೆ,
ನೀರು ಯಾವಾಗ 
ಬರುವುದೆಂದು ನೋಡುತ್ತಿದೆ,
...ದೇವಿಪುತ್ರ 

 - Made using Quotes Creator App, Post Maker App
0 likes 0 comments
Krishna
Quote by Krishna - ಶುರುವಾಯಿತು 
ಬಿಸಿಲು, 
ಒಣಗಿತ್ತು ಗಂಟಲು 
ಬಯಸಿದೆ ನೆರಳು,
ಕಾಡಿದೆ ಆಗಲು
ಹಯನಿಸಿತು ಇರುಳು,
ಖಾಲಿಯಾಗಿದೆ ಕೆರೆ
ಬತ್ತಿದೆ ಹೊಳೆ
ಒಣಗಿದೆ ಬಾಳೆ,
ದನ ಹಾಡು ಕುರಿಗಳು 
ಹುಡುಕುತ್ತಿವೆ ನೀರು,
ಸಿಗದೇ ಹಾಕಿವೆ ಕಣ್ಣೀರು,
ಪ್ರಕೃತಿ ನಿನ್ನದೇ ಆಟ 
ತಿಳಿಯದು ನಿನ್ನ ತುಂಟಾಟ
...ದೇವಿಪುತ್ರ 

 - Made using Quotes Creator App, Post Maker App
0 likes 0 comments

Explore more quotes