Gowrish profile
Gowrish
977 77 25
Posts Followers Following
Gowrish
Quote by Gowrish - ಅರಿಯದೆ ಮಾಡಿದ ತಪ್ಪಿಗೆ ಕ್ಷಮೆಯಿರುತ್ತದೆ 
ಆದರೆ…… 
ಮಾಡಿದ ತಪ್ಪನ್ನೆ  ಮತ್ತೆ ಮತ್ತೆ ಮಾಡಿದಾಗ 
ಅದು ಅಪರಾಧವೆನಿಸಿಕೊಳ್ಳುತ್ತದೆ 
ಅವರನ್ನು ಭಗವಂತನು ಕ್ಷಮಿಸಲಾರ.

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ಮಾತುಗಳು ಮನಸ್ಸಿಗೆ ಹಾನಿ 
ಮಾಡಬಹುದು, 
ಆದ್ದರಿಂದ 
ಮಾತನಾಡುವ ಮೊದಲು ಯೋಚಿಸಿ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ದುಡುಮೆಯಲ್ಲಿ ಆಸಕ್ತಿ ,
ಏಕಾಗ್ರತೆ ಮತ್ತು ಪ್ರಾಮಾಣಿಕತೆ .
ಇವೆ ಸರಳ ಜೀವನದ ಪ್ರಮುಖ 
ಲಕ್ಷಣಗಳು. 

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ತಮಾಷೆಯನ್ನು ಕ್ಷಮಿಸಬಹುದು, 
ಆದರೆ ತಮಾಷೆಯ ನೆಪದಲ್ಲಿ ಆಗುವ ಅವಮಾನವನ್ನಲ್ಲ......!!!

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಸಂತೋಷವನ್ನು ನೀವು ಕಂಡುಕೊಳ್ಳಲು 
ಸಾಧ್ಯವಾಗದಿದ್ದರೆ, 
ಸಂತೋಷವನ್ನು ಸೃಷ್ಟಿಸಿ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಪ್ರೀತಿಯ ಮಹತ್ವ ಅದನ್ನು 
ಉಳಿಸಿಕೊಳ್ಳುವವರಿಗೆ ಗೊತ್ತು, 
ಬಳಸಿಕೊಳ್ಳುವವರಿಗೆ ಅಲ್ಲ....!!❣️

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ಮನುಷ್ಯ ವಿದ್ಯೆಯಿಂದ ಜ್ಞಾನ ಮತ್ತು ವಿನಯವನ್ನೂ 
ಪಡೆಯಬೇಕು. 
ಕೇವಲ ಜ್ಞಾನ ಪಡೆದರೆ ಸಾಲದು. 
ವಿನಯದಿಂದ ಅವನು ಮರ್ಯಾದೆ, 
ಸಂಪತ್ತು, ಧರ್ಮ ಆಚರಣೆ ಹಾಗೂ 
ಸುಖವನ್ನೂ ಅನುಭವಿಸುತ್ತಾನೆ..!!

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಸಹಾಯ ಎನ್ನುವುದು 
ಎಂತಹ ಘಟನೆ ಎಂದರೆ...
ಮಾಡಿದರೆ,
ಮರೆತುಬಿಡುತ್ತಾರೆ.
ಮಾಡದಿದ್ದರೆ,
ನೆನಪಿನಲ್ಲಿಟ್ಟುಕೊಳ್ಳುತ್ತಾರೆ..!!

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಯಾವುದು ನಮ್ಮದಲ್ಲವೋ 
ಅದು ಎಂದಿಗೂ ನಮ್ಮದಾಗದು 
ಯಾವುದು ನಮ್ಮದೋ 
ಅದು ಎಂದಿಗೂ ನಮ್ಮಿಂದ 
ದೂರವಾಗದು.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಸ್ಥಾನಮಾನಕ್ಕಿಂತ ಮಾನವೀಯತೆ 
ದೊಡ್ಡದು.!

ಮನದ ಮಾತು  - Made using Quotes Creator App, Post Maker App
1 likes 0 comments

Explore more quotes

Gowrish
Quote by Gowrish - ಸುಟ್ಟು ಹೋದ ನಂತರ ಮೇಣದ ಬತ್ತಿಗೆ 
ಗೊತ್ತಾಯಿತಂತೆ, 
ತನ್ನನ್ನು ಸುಟ್ಟಿದ್ದು ಮತ್ಯ್ತಾರು ಅಲ್ಲ ತನ್ನೊಳಗಿನ 
ದಾರವೇ ಎಂದು.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಬರಲಿರುವ ದಿನಗಳು 
ಕಳೆದುಹೋದ 
ದಿನಗಳಿಗಿಂತಲೂ 
ಸುಂದರವಾಗಿರುತ್ತವೆ 
ವಿಶ್ವಾಸವಿಡಿ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಜೀವನದಲ್ಲಿ ಕೆಲವು ಗೆಲ್ಲಲು 
ಮಿತ್ರರು ಇರಬೇಕು...!
ಜೀವನ ಪೂರ್ತಿ ಗೆಲ್ಲಲು 
ಶತ್ರುಗಳು ಇರಬೇಕು...!!!

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಕಾಲ ಹೇಳುವ ಉತ್ತರಕ್ಕೆ, 
ಇಲ್ಲಿ ಯಾರು ಅತಿಥಿಗಳಲ್ಲ‌.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಸೋತಗಲೆಲ್ಲಾ ನಮ್ಮನು 
ಮೇಲ್ಲೇತುವ ಆಯುಧವೆ
ನಗು ಮತ್ತು ಆತ್ಮಸ್ಥೈರ್ಯ.

ಆತ್ಮಸ್ಥೈರ್ಯ ಮತ್ತು ಒಳ್ಳೆಯ 
ಆಲೋಚನೆಗಳೇ ನೂರಾನೆಗಳ ಬಲ..

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ನಮ್ಮನ್ನು ಪ್ರೀತಿಸುವವರು 
ನಮ್ಮ ನೋವನ್ನು ಸಹಿಸುವುದಿಲ್ಲ. 
ನಮ್ಮನ್ನು ದ್ವೇಷಿಸುವವರು 
ನಮ್ಮ ನಗುವನ್ನು ಸಹಿಸುವುದಿಲ್ಲ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಬಾಗಿಲಿನಿಂದ ಬಡತನ 
ಪ್ರವೇಶವಾದೊಡನೆ, 
ಪ್ರೇಮವು ಕಿಟಕಿಯಿಂದ ಓಡಿ 
ಹೋಗುತ್ತದೆ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಭಾವನೆಗಳನ್ನು ನಂಬಿಕೊಂಡು 
ಬದುಕೋದಕ್ಕಿಂತಲೂ, 
ಬದಲಾವಣೆಗಳನ್ನು ನಂಬಿ 
ಬದಕೋದು ಉತ್ತಮ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಕೆಲವು ಜವಾಬ್ದಾರಿಗಳು 
ಮುಕ್ತವಾಗಿ 
ಹಾರುವುದನ್ನು ಬಂಧಿಸುತ್ತವೆ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಬ್ಯಾಲೆನ್ಸ್ ಎಷ್ಟಿದೆ ಎಂಬ 
ಅರಿವಿಲ್ಲದೇ 
ಖಾಲಿ ಮಾಡುವ ಏಕೈಕ ಕರೆನ್ಸಿ, 
ಸಮಯ.

ಮನದ ಮಾತು  - Made using Quotes Creator App, Post Maker App
4 likes 0 comments

Explore more quotes

Gowrish
Quote by Gowrish - ಯಾರು ಇಷ್ಟ ಪಡಲಿ ಪಡದಿರಲಿ 
ಇದ್ದಷ್ಟು ದಿನ ನಗುತ್ತಾ ಬದುಕಬೇಕು  
ಏಕೆಂದರೆ 
ಭಗವಂತ ಇಲ್ಲಿ ಯಾರನ್ನೂ ವ್ಯರ್ಥವಾಗಿ 
ಸೃಷ್ಟಿಸಿಲ್ಲ...... 

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ನೆನಪಿರಲಿ, 
ಸಂಬಂಧಗಳು ಉಳಿಯುವುದು 
ಅಳಿಯುವುದು ಕ್ರಿಯೆಯ ಮೇಲಲ್ಲ, 
ಪ್ರತಿಕ್ರಿಯೆಯ ಮೇಲೆ.

ಮನದ ಮಾತು  - Made using Quotes Creator App, Post Maker App
1 likes 2 comments
Gowrish
Quote by Gowrish - ನಾವೇ ಒಪ್ಪಿಕೊಂಡ ಸೋಲು, 
ಕಷ್ಟಪಟ್ಟು ಬಂದಂತಹ ಗೆಲುವಿಗಿಂತ 
ಖುಷಿ ಕೊಡುತ್ತದೆ..!

ಮನದ ಮಾತು  - Made using Quotes Creator App, Post Maker App
2 likes 0 comments
Gowrish
Quote by Gowrish - ಒಳ್ಳೆಯವರ ಜೊತೆ ಸ್ನೇಹ 
ಮಾಡೋಣ..
ಆಗ ನಾವು ಅವರಲ್ಲೊಬ್ಬರಾಗಬಹುದು!!🤗

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ದಡ ಸಿಗದಿದ್ದರೂ ಪರವಾಗಿಲ್ಲ,
ಇನ್ನೊಬ್ಬರನ್ನು ಮುಳುಗಿಸಿ ಮೇಲೆ 
ಬರಬೇಡ..!!!

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ಜೀವನದಲ್ಲಿ ಸಮಸ್ಯೆಗಳು ಸತತವಾಗಿ
 ಸುರಿಮಳೆಯಂತೆ ಬಂದಾಗ, 
ನಮ್ಮ ಸಕಾರಾತ್ಮಕ ಆಲೋಚನೆಗಳು 
ಕೊಡೆಯಂತೆ ಕಾಪಾಡುತ್ತದೆ ಎಂಬುದು 
ನೆನಪಿರಲಿ..!!

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ಮನಸ್ಸು ಮತ್ತು ದೇಹ ಬೇರೆ ಬೇರೆ ಅಲ್ಲ..
ಒಂದರ ಪರಿಣಾಮ ಮತ್ತೊಂದಕ್ಕೆ 
ಬೀಳುತ್ತದೆ.....!!
ಅದರಿಂದ ಮನಸ್ಸು ಖುಷಿ ಇರಲಿ.

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ಜೀವನದಲ್ಲಿ ಯಶಸ್ಸು 
ಸಾಧಿಸಬೇಕೆಂದರೆ 
ಇತರರಿಗೆ ಕೊಡುವ ಸಲಹೆಯನ್ನು ನೀವೇ. 
ಮೊದಲು ಕಾರ್ಯರೂಪಕ್ಕೆ 
ತನ್ನಿ..!!

ಮನದ ಮಾತು  - Made using Quotes Creator App, Post Maker App
5 likes 0 comments
Gowrish
Quote by Gowrish - ಸುಣ್ಣದ ನೀರು ಕೂಡ ಹಾಲಿನಂತೆ ಕಾಣುತ್ತದೆ. 
ಆದರೆ, 
ಗುಣ ಬೇರೆ ಹಾಗೆಯೇ ಕೆಲವರು ನಮ್ಮವರಂತೆ
 ಕಂಡರೂ 
ಅವರ ಒಳಗಿನ ರೂಪ ಬೇರೆಯೇ ಇರುತ್ತದೆ.

ಮನದ ಮಾತು  - Made using Quotes Creator App, Post Maker App
2 likes 0 comments
Gowrish
Quote by Gowrish - ತಮ್ಮ ತಮ್ಮ ಯೋಗ್ಯತೆಯನ್ನು
 ಸಾಬೀತುಪಡೆಸುವವರೆಗೆ 
ಪ್ರತಿಯೊಬ್ಬರೂ 
ಅವರವರ ದೃಷ್ಟಿಯಲ್ಲಿ ಅಯೋಗ್ಯರೇ 
ಆಗಿರುತ್ತಾರೆ.!

ಮನದ ಮಾತು  - Made using Quotes Creator App, Post Maker App
1 likes 0 comments

Explore more quotes

Gowrish
Quote by Gowrish - ಅವಕಾಶ ಸಿಕ್ಕ್ರೆ ಸಮುದ್ರಕ್ಕೆನೆ 
ಹುಳಿ ಹಿಂಡೋ
 ಕಾಲವಿದು, 
ನಂಬಿಕೆ ಸಿಹಿಕರ ಅತಿಯಾದ ನಂಬಿಕೆ 
ಹಾನಿಕರ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಅಲಂಕೃತವಾಗದೇ  ಸೌಂದರ್ಯವು ಮನ
 ಸೆಳೆಯಬಲ್ಲದು..!!
ಸೌಂದರ್ಯಕ್ಕಿಂತ ಸದ್ಗುಣ ಲೇಸು..😍

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ನನ್ನನ್ನು ನಂಬಿ ಎಂದು ಯಾರನ್ನು 
ಕೇಳಿಕೊಳ್ಳಬಾರದು. 
ನಮ್ಮ ನಡೆ ನುಡಿಯಿಂದ ಬೇರೆಯವರೇ 
ನಮ್ಮನ್ನು ನಂಬುವಂತಾಗಬೇಕು.

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ತುಪ್ಪದಂತೆ ಮಾತನಾಡುವವರನ್ನು 
ನಂಬಬಾರದು, 
ಅವರೇ 
ಕರಿಮೆಣಸಿಗಿಂತ ಬಲು ಖಾರ.

ಮನದ ಮಾತು  - Made using Quotes Creator App, Post Maker App
1 likes 0 comments
Gowrish
Quote by Gowrish - ಜೀವನವೂ ರಂಗಿನ ಹೋಳಿ ಹಬ್ಬದಂತೆ. 
ಕೆಲವರು ಬಣ್ಣ ಬದಲಾಯಿಸಿದರೆ, 
ಇನ್ನೂ ಕೆಲವರು ಜೀವನಕ್ಕೆ ಖುಷಿಯ 
ಬಣ್ಣವನ್ನು ತುಂಬುತ್ತಾರೆ.
#happyholi 

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಬಣ್ಣಗಳ ಜೊತೆ ಆಟ ಆಡಿ,
ಇನ್ನೊಬ್ಬರ ಭಾವನೆಗಳ ಜೊತೆ ಬೇಡ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಕಳೆದುಕೊಂಡವರಲ್ಲ ನಮ್ಮವರು..
ನಮ್ಮನ್ನು ಕಳೆದುಕೊಳ್ಳಲು 
ಇಷ್ಟಪಡದವರು 
ನಮ್ಮವರು..!✨

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ನಮ್ಮನ್ನು ಯಾರಾದರೂ ಇಷ್ಟಪಡದಿದ್ದರೆ
 ತಲೆಕೆಡಿಸಿಕೊಳ್ಳಬಾರದು.‌ 
ಕಾರಣ ಎಲ್ಲರಿಗೂ ಒಳ್ಳೆಯ ಅಭಿರುಚಿ 
ಇರುವುದಿಲ್ಲ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಪ್ರೀತಿಸಿ ಮದುವೆಯಾದರು ಆಗಿ, 
ಮದುವೆಯಾಗಿ ಆದರೂ ಪ್ರೀತಿಸಿ, 
ಆದರೆ 
ಪ್ರೀತಿ ಮಾತ್ರ ಕೊನೆಯವರೆಗೆ 
ಪ್ರಾಮಾಣಿಕವಾಗಿರಲಿ.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ನಗುವಿಗೆ ಇರುವ ಬೆಲೆ ವಾದಕ್ಕಿಲ್ಲ..
ವಾದದಿಂದ ಗೆಲ್ಲುವ ಬದಲು 
ನಗುತ್ತಾ ಸೋಲಿಸೋಣ..!!

ಮನದ ಮಾತು  - Made using Quotes Creator App, Post Maker App
0 likes 0 comments

Explore more quotes

Gowrish
Quote by Gowrish - ಹೊಗಳಿಕೆ ಗಳಿಸಲು 
ವಿನಯ ಇರಬೇಕು.
ಪರರ ನಿಂದಿಸಲು 
ಯೋಗ್ಯನಾಗಿರಬೇಕು.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಆಕಾಶದಷ್ಟು ಪ್ರೀತಿ ಇದ್ದರೆ 
ಸಾಲದು, 
ಅರ್ಥಮಾಡಿಕೊಳ್ಳುವ ಮನಸ್ಸು 
ಇರಬೇಕು.

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ನನ್ನನ್ನು ನಾನಷ್ಟೇ ಬಲ್ಲೆ,
ಇತರರದ್ದು ಬರೀ ಅಂದಾಜಷ್ಟೇ.!

ಮನದ ಮಾತು  - Made using Quotes Creator App, Post Maker App
2 likes 0 comments
Gowrish
Quote by Gowrish - ವ್ಯಕ್ತಿ ಪರಿಚಯವಾಗುವುದು ಅವರ 
ಹೆಸರಿನಿಂದ ಆದರೆ, 
ಅವರ ನೆನಪು ಉಳಿಯುವುದು 
ವ್ಯಕ್ತಿತ್ವದಿಂದ.

ಮನದ ಮಾತು  - Made using Quotes Creator App, Post Maker App
5 likes 0 comments
Gowrish
Quote by Gowrish - ಕಾಲ ಎಲ್ಲರಿಗೂ ಅವಕಾಶ 
ಕೊಡುತ್ತದೆ. 
ಹಾಗಂತ ಎಲ್ಲದಕ್ಕೂ ಕಾಲಾವಕಾಶ 
ಕೊಡುವುದಿಲ್ಲ.

ಮನದ ಮಾತು  - Made using Quotes Creator App, Post Maker App
2 likes 0 comments
Gowrish
Quote by Gowrish - ಬಹಳ ಒಳ್ಳೆಯವನಾಗಿದ್ದರೆ..... 
ಎಲ್ಲರು ನಿನ್ನನ್ನು ಪ್ರೀತಿಸುತ್ತಾರೆ ಅಂದುಕೊಳ್ಳುವುದು
ನಿನ್ನ ಮೂರ್ಖತನ
ಎಲ್ಲರೂ ನಿನ್ನನ್ನು ಬಳಸಿಕೊಳ್ಳುತ್ತಾರೆ
ಎನ್ನುವುದಷ್ಟೇ ಸತ್ಯ .

ಮನದ ಮಾತು  - Made using Quotes Creator App, Post Maker App
3 likes 0 comments
Gowrish
Quote by Gowrish - ತಪ್ಪುಗಳಿಂದ ಸಂಬಂಧಗಳು ಅಷ್ಟಾಗಿ 
ಮುರಿಯುವುದಿಲ್ಲ. 
ಮುಚ್ಚಿಟ್ಟ ಮೋಸದಿಂದ 
ಮುರಿಯುತ್ತದೆ...!!

ಮನದ ಮಾತು  - Made using Quotes Creator App, Post Maker App
2 likes 0 comments
Gowrish
Quote by Gowrish - ನಮ್ಮ ಆಲೋಚನೆಗಳು
ನಮ್ಮ ಜೀವನವನ್ನೇ
   ರೂಪಿಸುತ್ತವೆ...

ಮನದ ಮಾತು  - Made using Quotes Creator App, Post Maker App
2 likes 0 comments
Gowrish
Quote by Gowrish - ಈ ಕಲಿಯುಗದಲಿ ಮೋಸ ,
ಪ್ರತಿಯೊಬ್ಬನ ಮನದಲಿ ಉಯ್ಯಾಲೆ 
ಆಡುತ್ತಿದೆ. 

ಮನದ ಮಾತು  - Made using Quotes Creator App, Post Maker App
0 likes 0 comments
Gowrish
Quote by Gowrish - ಮಕ್ಕಳು ಸಂಸ್ಕಾರವಂತರಾದರೆ,
ತಂದೆ ತಾಯಿ ಇಬ್ಬರ ಕಣ್ಣೀರು 
ಬಾರದಂತೆ 
ತಡೆಯಲು ಸಾಧ್ಯ...!

ಮನದ ಮಾತು  - Made using Quotes Creator App, Post Maker App
2 likes 0 comments

Explore more quotes