Akshatha N 0667 profile
Akshatha N 0667
17 27 1
Posts Followers Following
Akshatha N 0667
Quote by Akshatha N 0667 - ಕಣ್ಣೀರೇ ಸಾಕ್ಷಿಯಾಗಿದೆ
ನಿನ್ನೆಲ್ಲ ಮಾತಿಗೆ, 
"ಮಾತಾಡುವ ಮುನ್ನ ನೀ ಯೋಚಿಸಲಿಲ್ಲ 
ಈ ಕಣ್ಣೀರಿಗೆ ಕಾರಣ ನೀನಾಗುವೇ ಎಂದು"

ಅಕ್ಷತಾ ನಾರಾಯಣ  - Made using Quotes Creator App, Post Maker App
5 likes 1 comments
Akshatha N 0667
Quote by Akshatha N 0667 - ಮನಸ್ಸೆಂಬ ಮಾಯಾಲೋಕದಲ್ಲಿ 
ಎಲ್ಲರೂ ಮಾಯಾವಿಗಳೇ! 

Akshatha NARAYANA  - Made using Quotes Creator App, Post Maker App
2 likes 0 comments
Akshatha N 0667
Quote by Akshatha N 0667 - ಅಂದೇ ಗೀಚಿದೆ ನಾನಿನ್ನ ಪ್ರಶ್ನೆಗೆ ಉತ್ತರ,,, 
ಆದರೆ ಇಂದು ನೀ ಕೇಳಿದೆ ಮತ್ತದೇ ಪ್ರಶ್ನೆ, 
ಮತ್ತದೇ ಪ್ರಶ್ನೆ! 

Akshatha NARAYANA  - Made using Quotes Creator App, Post Maker App
6 likes 1 comments
Akshatha N 0667
Quote by Akshatha N 0667 - ದಾರಿಯು ಸಾಗುತ್ತಲಿದೆ, ಆದರೆ ತಲುಪುವ ತಾಣ ತಿಳಿಯದಾಗಿದೆ. 
"ತಿಳಿದರು ತುಳಿದ ಪಧಿಯ ಬದಿಗಿಡಲಾಗುತ್ತಿಲ್ಲ. "

ಅಕ್ಷತಾ ನಾರಾಯಣ  - Made using Quotes Creator App, Post Maker App
7 likes 5 comments
Akshatha N 0667
Quote by Akshatha N 0667 - ಇದ್ದುಬಿಡು ಮನವೇ ಯಾವ ನಿರೀಕ್ಷೆಯಿಲ್ಲದೇ 

Akshatha NARAYANA  - Made using Quotes Creator App, Post Maker App
8 likes 0 comments
Akshatha N 0667
Quote by Akshatha N 0667 - "ಅಳು ಮತ್ತು ನಗು" ಎರಡೇ ಅಕ್ಷರಗಳನ್ನು ಹೊಂದಿದ್ದರು ಅದರ ಹಿಂದಿನ ಕಾರಣಗಳು 
ಮಾತ್ರ ಒಂದೇ ಆಗಿರುವುದಿಲ್ಲ !

AKSHATHA NARAYANA  - Made using Quotes Creator App, Post Maker App
8 likes 2 comments
Akshatha N 0667
Quote by Akshatha N 0667 - ಸಾಗರದ ಪ್ರಶಾಂತತೆ ಅದರ ತಾಳ್ಮೆಯಾಗಿರುತ್ತದೆ,
ಆದರೆ ಅದರ ಮಿತಿ ಮೀರಿದರೆ, 
ಪ್ರವಾಹದ ಪ್ರಕ್ಶುಬ್ಧತೆಯನ್ನ ಸಹಿಸುವ ತಾಳ್ಮೆ
ಯಾರಿಗೂಯಿರುವುದಿಲ್ಲ. 

ಅಕ್ಷತಾ ನಾರಾಯಣ  - Made using Quotes Creator App, Post Maker App
6 likes 0 comments
Akshatha N 0667
Quote by Akshatha N 0667 - ನಾವಾಡುವ ಮಾತು ನಮ್ಮ ಹಿಡಿತದಲ್ಲಿರದಿದ್ದರೆ,, 
ಅಲ್ಲಿಂದಲೇ ನಮ್ಮ  ಅಧಃಪಥನ ಶುರುವಾದಂತೆಯೇ! 

ಅಕ್ಷತಾ ನಾರಾಯಣ  - Made using Quotes Creator App, Post Maker App
3 likes 0 comments
Akshatha N 0667
Quote by Akshatha N 0667 - ನೀವು ತಾವು ಎಂದು ಮಾತನಾಡುವುದು ಹೊಸಬರ ಜೊತೆ,, 
ನೀನು ನಾನು ಎಂದು ಕರೆಯುವುದು ಆತ್ಮೀಯರಿಗೆ ಮಾತ್ರ.. 

ಅಕ್ಷತಾ ನಾರಾಯಣ  - Made using Quotes Creator App, Post Maker App
10 likes 2 comments
Akshatha N 0667
Quote by Akshatha N 0667 - ಹುಚ್ಚುಮನಸಿದು ಬಯಸಿದೆ ಏನೇನೋ,,, 
ಆದರೇ ವಾಸ್ತವ ಇನ್ನೇನೋ ಹೇಳಬಯಸಿದೆ,, 
"ವಾಸ್ತವ ಮತ್ತು ಕಲ್ಪನೆಯ ವ್ಯತ್ಯಾಸ ತಿಳಿಯದಾಗಿದೆ". 

ಅಕ್ಷತಾ ನಾರಾಯಣ  - Made using Quotes Creator App, Post Maker App
4 likes 0 comments

Explore more quotes

Akshatha N 0667
Quote by Akshatha N 0667 - ಕೆಲವು ಮಾತಿಗೆ ಅಲ್ಪವಿರಾಮ ಹಾಕಿದರೆ,
ಇನ್ನೂಕೆಲವಿಗೆ ಪೂರ್ಣವಿರಾಮವೇ ಗತಿ,,,

Akshatha NARAYANA  - Made using Quotes Creator App, Post Maker App
6 likes 2 comments
Akshatha N 0667
Quote by Akshatha N 0667 - "ಯಾಕಿಷ್ಟು ಅಭ್ಯಾಸವಾಗಿ ಹೋದೆ ಈ ಜೀವಕೆ
ಕೊನೆವರೆಗೂ ಹೀಗೆ ಇರು ಅದೊಂದೇ ಬೇಡಿಕೆ" 

ಪೂರ್ಣ  - Made using Quotes Creator App, Post Maker App
20 likes 2 comments
Akshatha N 0667
Quote by Akshatha N 0667 - ಮನಸಿನ ಮೂಲೆಯಲ್ಲಿ ಕುಳಿತು ಕಾಡಿಸುವ ವಿಷಯಗಳೇ ವಿಶೇಷ!

ಅಕ್ಷತಾ ನಾರಾಯಣ  - Made using Quotes Creator App, Post Maker App
4 likes 0 comments
Akshatha N 0667
Quote by Akshatha N 0667 - "ಕಲ್ಪನೆಗಿರುವ ಬೆಲೆ ವಾಸ್ತವಕ್ಕಿಲ್ಲ "

ಅಕ್ಷತಾ ನಾರಾಯಣ  - Made using Quotes Creator App, Post Maker App
3 likes 0 comments
Akshatha N 0667
Quote by Akshatha N 0667 - ಜಗತ್ತಿನ ಓರೆಗಳನ್ನು ಹೀಗಳೆಯುವುದಕಿಂತ,, 
ಅದನ್ನು ತಿದ್ದುವುದು ಅವಶ್ಯಕ. 

ಅಕ್ಷತಾ ನಾರಾಯಣ  - Made using Quotes Creator App, Post Maker App
2 likes 0 comments
Akshatha N 0667
Quote by Akshatha N 0667 - *ಮೌನವನ್ನು ಅರ್ಥ ಮಾಡಿಕೊಳ್ಳುವ ಮನಸಿರಬೇಕು*

ಅಕ್ಷತಾ ನಾರಾಯಣ  - Made using Quotes Creator App, Post Maker App
2 likes 0 comments
Akshatha N 0667
Quote by Akshatha N 0667 - ಕರಗದ ಕಲ್ಲು ಹೃದಯವೇಕೆ,, 
ಮರಗುವ ಹುಚ್ಚುಮನಸ್ಸುಸಾಕೇ..  - Made using Quotes Creator App, Post Maker App
4 likes 0 comments