TKSಸಾರಥಿ profile
TKSಸಾರಥಿ
869 39 3
Posts Followers Following
ನಲ್ಲೆ...! ಪ್ರೀತಿಯ ಅಂಬರದ ಮೇಲೆ ನಾನು ನೀನು.
TKSಸಾರಥಿ
Quote by TKSಸಾರಥಿ - ಕನಸೆಂಬ ರೆಕ್ಕೆಗಳಿಂದ ಪ್ರಯೋಜನ ಆಗದಿದ್ದರೆ ಏನು? 
ಬದುಕುವುದಕ್ಕೆ ಹಲವಾರು ದಾರಿಗಳು ಇವೆ 
ವೈರಿಗಳು ಹೇಗೋ....?
ಕಷ್ಟಗಳು ಹಾಗೇ....? ಚಿಂತಿಸಬೇಡಿ.... - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಒಂಟಿ ಜೀವನವೇ ಅತ್ಯುತ್ತಮ, ಪ್ರೇಮವಿಲ್ಲ, ಪ್ರೀತಿ ಇಲ್ಲ, ವಿಘಟನೆ ಇಲ್ಲ, ಒತ್ತಡವಿಲ್ಲ, ಉದ್ವೇಗವಿಲ್ಲ,
ಒಂಟಿ ಜೀವನವೇ ಅತ್ಯುತ್ತಮ ಜೀವನ. - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - The world loves a masked life, 
The beauty of shame is more than the charm of words.
🐎Saarathi💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಜಗಕ್ಕೆ ಮುಖವಾಡದ ಬದುಕೇ ಇಷ್ಟ, 
ನಾಚಿಕೆಯ ಸೊಗಸೆ ಮೋಡಿ ಮಾತಿನ ಚಾಡಿಯೇ ಹೆಚ್ಚು.
 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಉಳ್ಳವರು ಪ್ರೀತಿಯ 
ಕಾಸ ತೋರಿ ಪಡೆಯುವರು 
ನಾನೇನು ಮಾಡಲಿ..!
ಮನಸೊಂದೆ ಇರುವುದಯ್ಯ
ಒಂದೇ ಗುಡಿಯಯ್ಯ 
ಎನ್ನ ಕಣ್ಣುಗಳೇ ಸಾಕ್ಷಿ 
ಕೈಗಳಿಂದ ಕೂಡುವ ಮೈ
ಹೃದಯವೇ...
ನಿನ್ನಯ ಮಂಟಪವಯ್ಯ
ಈ ದೇಹಕ್ಕೆ ಅಳಿವುಂಟು
ಪ್ರೀತಿಗೆ ಅಳಿವಿಲ್ಲ
ಸ್ನೇಹಕ್ಕೆ ಉಳಿವುಂಟು
ಇಷ್ಟೇ ಸಾಕೇ ವನಿತೆ
ನನ್ನ ಪ್ರೇಮದ ಚಂದ್ರಿಕೆ
ನನ್ನ ಮನಸಿಗೆ ನೀನೇ ನವನಿತೆ. - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - If there is money, even a corpse is worth it, if there is none, then even a rich man is a slave who does not give up.
🐎Saarathi💘 - Made using Quotes Creator App, Post Maker App
2 likes 0 comments
TKSಸಾರಥಿ
Quote by TKSಸಾರಥಿ - ಹಣ ಇದ್ರೆ ಹೆಣಕ್ಕೂ ಬೆಲೆ,
ಇಲ್ಲ ಅಂದ್ರೆ
ದನಿಕನಾದರೂ ಕಾಲ್ಕಸದ ದಾಸನೇ.
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಹುಟ್ಟಿದ್ರೆ ಅಣುವಾಗಿ ಇರಬೇಕು,
ಬೆಳೆದರೆ ಸ್ಮಶಾನದಲ್ಲಿ ಬೆಳೀಬೇಕು,
ಕಷ್ಟ ಆದ್ರೂ ಏಕಾಂಗಿಯಾಗಿಯೇ ಉಳಿಬೇಕು.
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - When there is Ugadi
Samadhi after death
Life from birth to death is just a disease.
🐎Saarathi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - When Ugadi dies, the samadhi life is only a disease from birth to death. 
🐎Saarathi 💘 - Made using Quotes Creator App, Post Maker App
0 likes 0 comments

Explore more quotes

TKSಸಾರಥಿ
Quote by TKSಸಾರಥಿ - I am in pain... Go ahead, the same victorious relative,
The breaths that kill the mind
Always Hindu Go ahead.
🐎Saarathi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಹೊಡೀಬಡೀ ಆಟದಲ್ಲಿ 
ಅವರೂ ಹನ್ನೊಂದು
ತುಳಿದು ಸತ್ತವರಲ್ಲಿ 
ಇವರೂ ಹನ್ನೊಂದು 
ನೋವ ತಿಂದವರು 
ನೂರಾ ಹನ್ನೊಂದು 
ಇನ್ನೇನಿದೆ 
ಹದಿನೆಂಟರ ಅನುಮೋದನೆ ಇಂದು
ರಾಜಕೀಯ ಆಟದಲ್ಲಿ ಸಾವೇ ಹಿಂದು
ಗೆದ್ದ ಕಪ್ಪಿಗೆ ಸಾವಿನ ಜಾಗಟೆ ಮುಂದು
ಪಶ್ಚತ್ತಾಪ ಎಂದೆಂದೂ....
 - Made using Quotes Creator App, Post Maker App
2 likes 0 comments
TKSಸಾರಥಿ
Quote by TKSಸಾರಥಿ - ಗುರುವೇ ಪ್ರಭುವೇ ನಿನ್ನಾಟ ಯಾವುದೋ...
ಅದನ್ನು ಬಲ್ಲೋರು ಯಾರೋ...
ಪ್ರಭುವಿನ ಧ್ಯೇಯ ತಿಳಿದವರ್ಯಾರೋ..
ಪ್ರಭುವೇ ಗುರುವೇ ನಿನ್ನಾಟ ತಿಳಿಸೋ ಪರಮಾತ್ಮನೇ....

ಹತ್ತೂರಿನ ಒಡೆಯ ನೀನು...
ಗೊತ್ತೇನೋ ನಿಂಗೆ…
ಮಾಯಾಗಾರನ ಅವತಾರವೇನೆಂದು...
ನಗುವಿನ ಲತೆ ನೀನು...
ಅವತಾರ ಪುರುಷನ ನಾನಾವತಾರವೆಂದು...

ಸೈನ್ಯಾನೆ ಇಲ್ಲ ಇವನಿಗೆ ಓಂಟಿಯಾಗಿ
ಹೊಂಟ ಸಲಗವಾಗೇ...
ಕಷ್ಟದಲ್ಲೆ ಬೆಳೆದಾ... ಬಡವನಾಗಿ 
ಕಸರತ್ತಿನ ಕುದುರೆಯಾಗೆ...

ಬಡವನಾದ್ರೂ ತಲೆ ಬಾಗದ ಬಡಪಾಯಿ
ಫೇಮಸ್ಸು ಆಗೋ ಹಂಬಲ...
ನಾನು ನಾನ್ ಅಂದೋರ್ಗೆಲ್ಲಾ
ನೀನೇ ದೊಡ್ಡವ ಅಂದವ 
ಬಕೆಟ್ ಹಿಡಿಯುವ ಪರಮಾತ್ಮನಿಂದ ದೂರ ಉಳಿದವ... - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - She gave a place to
 the beating of the heart,
she did not give a place
 to the sound of the unloving voice,
 she weighed it in the ear, 
she made it impossible to hear 
the rhythm of love, 
she tied a leg glass and gave me 
the opportunity to bend, 
she gave it to the hand of the rose, 
she left it before she could join her hands,
she did not allow me to put on a leg garland, 
no matter how much I wrote, 
she is a poem of words, 
no matter what else
I write as a lover of lovers,
she is the goddess of my heart. 
🐎Saarathi💘 - Made using Quotes Creator App, Post Maker App
3 likes 0 comments
TKSಸಾರಥಿ
Quote by TKSಸಾರಥಿ - ಹೃದಯ ಮಿಡಿತ ತಂದು
ಸ್ಥಾನ ಕೊಟ್ಟಳು
ಅನುರಾಗದ ನಾದ ಸ್ವರಕ್ಕೆ
ಕೊರಳಲಿ ಸ್ಥಾನ ಕೊಡಲಿಲ್ಲ
ಕರ್ಣ ಮಂಡಲದಲ್ಲಿ 
ಜುಮುಕಿಯಾಗಿ ತೂಗಿದವಳು
ಪ್ರೇಮ ತಾಳವನೇ 
ಕೇಳದಂತೆ ಮಾಡಿದಳು
ಕಾಲ್ಗೆಜ್ಜೆ ಕಟ್ಟಿ ತಕ್ಕದಿಮಿ
ಕುಣಿಯುವ ಅವಕಾಶ ಕೊಟ್ಟವಳು
ಗುಲಾಬಿಯ ಕೈಗೆ ನೀಡಿದವಳು 
ಕೈ ಕೂಡಿಸುವ ಮೊದಲೇ ಬಿಟ್ಟೋದಳು
ಕಾಲುಂಗಾರ ಹಾಕಲು ಅನುಮತಿ ನೀಡಲಿಲ್ಲ 
ಎಷ್ಟೇ ಬರೆದು ಮುಗಿಯಾದ 
ಪದಗಳ ಕವಿತೆಯವಳು 
ಪ್ರೇಮಿಗಳ ಪ್ರೇಮಿಯಾಗಿ ಇನ್ನೇನು 
ಬರೆದರೂ ಅವಳು ನನ್ನೆದೆಯ ಪಾಲಿನ ದೇವತೆ.  - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಅವಳು ಎದುರಲಿ ಕಂಡಳು
ಕಣ್ಣು ಮಿಟುಕಿಸಿದಳು 
ನಕ್ಕಳು
ಸನ್ನೆಯಲ್ಲಿ ಕುಟುಕಿದಳು 
ಪ್ರೇಮವ ಕೊಟ್ಟಳು 
ಬಸಿದು ಮನಸಿಗಿಟ್ಟಳು. - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಸೂರ್ಯ
ನಿತ್ಯವು ಅವನ ದಿನಚರಿ ಪ್ರಾರಂಭಿಸುವ, ಅವನ ಜೊತೆ ನಾವುಗಳು ಪ್ರಾರಂಭಿಸುವೆವು, 
ಆದರೆ ಅವ ಮಾತ್ರ ಹೋಗುವುದಿಲ್ಲ. ನಮ್ಮನೆಲ್ಲ ಕರೆದೋಯ್ಯುವ, ಕಣ್ಣ ರೆಪ್ಪೆ ಮುಚ್ಚಿ ಬಿಟ್ಟಂತೆ ಪುನಃ ಪುನಾರ್ರಂಭ ಮಾಡುವ, 
ನಾವು ದಣಿದು, ಖುಷಿಯಲ್ಲಿ ತರವರಿಯಾಗಿ ಅಸೆ ಆಕಾಂಕ್ಷೆಗಳನ್ನು ಒತ್ತು ಹೋಗುವೆವು... 
ಆದರೆ ವಯಸ್ಸಿನ ತಾರತಮ್ಯವಿಲ್ಲದೆ ಆಯಸ್ಸನ್ನು ಕಸಿದು ಮೆರವಣಿಗೆಯ ಓಟದಲ್ಲಿ ಜೂಜಾಟ ಆಡಿ ಒಬ್ಬೊಬ್ಬರಿಗೆ ದುಃಖದ ಛಾಯೆ, ಇನ್ನೊಬ್ಬರಿಗೆ ಮೋಜಿನ ಮಾಯೆ,
ಇರುವವರೆಗೆ ಇಂದೇ ಸಂತೋಷ ಪಡಿ ನಾಳೆಯ ಪಾಡು ಕೈಗೆ ಸಿಗುವುದೋ ಇಲ್ಲವೋ ತಿಳಿಯಾದು ಇಂದು ಬ್ರಹ್ಮ ಲಿಪಿ ನಾಳೆ ಯಮ ನಮಗೆ ಪಾಪಿ ಆಗಬಹುದು. 
ಸಮಸ್ತ ಜನಕ್ಕೆ ನಿತ್ಯವು ದಿನಗಳು ಸಂತೋಷವಾಗಿರಲಿ...! - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Walk a little distance 
Walking together
Without any obligation, without the sound of a bond....

Being a friend or a companion
Without being a lover of love 
Walking together step by step....
🐎SAARATHI💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - You are the vine of laughter, 
the flower vine,
the fusion of affection, 
the queen of beauty,
will you come to the nest of the mind,
 to our feet floating in love? 
🐎Saarathi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - The rich will get love in money 
What should I do, my heart is the temple of love 
My eyes are the witness 
The body that is held by the hands
The heart is the pavilion of your love
This body is perishable, but love is indestructible 
That's enough, woman, my love is eternal 
My mind is new.
🐎Saarathi💘 - Made using Quotes Creator App, Post Maker App
1 likes 0 comments

Explore more quotes

TKSಸಾರಥಿ
Quote by TKSಸಾರಥಿ - Amma

The power of Amma is like 
the feeling of sweet feelings 
the aura of affection 
the ocean of compassion 
that hides the pain 
and hugs the child to the chest 
the path to all success 
and the teacher of love for everything.
🐎SAARATHI💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಅಮ್ಮಾ

ಅಮ್ಮಾ ಎಂಬ ಶಕ್ತಿಯೇ ಹಾಗೆ 
ಮಧುರ ಭಾವನೆಗಳ ಭಾವ 
ಮಮತೆಯ ಆಗರ 
ಕರುಣೆಯ ಕಡಲು 
ನೋವನ್ನು ಮುಚ್ಚಿಟ್ಟು
ಎದೆಗೆ ಎಳೆಗೂಸನ್ನು ಅಪ್ಪಿ 
ಎಲ್ಲ ಯಶಸ್ಸಿಗೂ ದಾರಿಯಾಗಿ
ಎಲ್ಲದಕ್ಕೂ ಪ್ರೀತಿಯ ಗುರುವೂ.
 - Made using Quotes Creator App, Post Maker App
2 likes 0 comments
TKSಸಾರಥಿ
Quote by TKSಸಾರಥಿ - Show the way for love...
 Bring me the nectar, O pearls.
 This one is a young man,
that one is a young woman. 
The two parts of love are like the wind,
the net of lust, the two of them.
The river's water is like the water of love,
the lightning of love,
 the vibration of words,
the touch of happiness,
 the garland of love, 
the mind and the mind.
🐎Saarathi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Wife definitely does not mean

Wife definitely does not mean
The mistress of the heart....
The mistress of the day's work
To the goddess of the heart 
who is worshipped by building a temple
A clever and cunning person....
A person who answers even her words

Wife does not mean a lover
The goddess who is always in front
A woman who torments you constantly
Even if you are angry, you will feel a little shy.
🐎Saarathi💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - You are the perfectionist, I am the beauty of imperfection, I am the lover of love, righteousness, beauty, and a dazzling smile, I am the one who is overwhelmed by your vast wonder, I am the lover of your laughter.
🐎Saarathi💘 - Made using Quotes Creator App, Post Maker App
2 likes 0 comments
TKSಸಾರಥಿ
Quote by TKSಸಾರಥಿ - Dream in the eyes

The trail of love
A song that has been tuned
Dream in the eyes
Something is boring today

Who is the girl
A teenage girl
A person in the land of death
A cry of life

A child's laughter
A person who knocks
A person who knocks on the door
Today is someone like this.
🐎SAARATHI💘 - Made using Quotes Creator App, Post Maker App
1 likes 2 comments
TKSಸಾರಥಿ
Quote by TKSಸಾರಥಿ - ಕಣ್ಣಿನಲಿ ಕನಸಿನರಸಿ

ಪ್ರೇಮದ ಜಾಡು
ಶ್ರುತಿ ಮೀಟಿದ ಹಾಡು
ಕಣ್ಣಿನಲ್ಲಿ ಕನಸಿನರಸಿ
ಇಂದು ಏನೋ ವಿರಸ

ಯಾರಿವಳು ಹುಡುಗಿ
ಹದಿಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಅಳಲು

ಮಗುವಿನ ನಗೆಯವಳು
ಮಿಡಿಯುವ ಬಗೆಯವಳು
ಬಾಗಿಲ ಬಡಿಯುವಳು
ಇಂದು ಯಾರೊ ಇವಳು. - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಕಣ್ಣಿನಲಿ ಕನಸಿನರಸಿ

ಪ್ರೇಮದ ಜಾಡು
ಶ್ರುತಿ ಮೀಟಿದ ಹಾಡು
ಕಣ್ಣಿನಲ್ಲಿ ಕನಸಿನರಸಿ
ಇಂದು ಏನೋ ವಿರಸ

ಯಾರಿವಳು ಹುಡುಗಿ
ಹದಿಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಅಳಲು

ಮಗುವಿನ ನಗೆಯವಳು
ಮಿಡಿಯುವ ಬಗೆಯವಳು
ಬಾಗಿಲ ಬಡಿಯುವಳು
ಇಂದು ಯಾರೊ ಇವಳು. - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ರೆಪ್ಪೆ ಇಲ್ಲದ ಕಣ್ಣಿನಿಂದ ನಿದ್ರೆ ಬಯಸಲಾಗದು,
ಹೃದಯ ಇಲ್ಲದ ಹೆಣ್ಣಿನಿಂದ ಪ್ರೀತಿಯ ಬಯಸಲಾಗದು 
ಪ್ರೀತಿ ಇಲ್ಲದ ಹೆಣ್ಣಿನ ಮನಸಿನಂತಾದರೆ
ರೆಪ್ಪೆ ಇಲ್ಲದ ಕಸದ ಹೊಂಡ ಕಣ್ಣಾಗುವುದು. - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - Chant of love

Do not doubt, I am not a monk, I am a lover of your memory, do not be surprised, believe me without a doubt, my friend, even if I die and burn in the forest, I will not be hungry or thirsty, even if I am a ghost, wandering in the passion of your love, my friend.
🐎Saarathi💘 - Made using Quotes Creator App, Post Maker App
1 likes 0 comments

Explore more quotes

TKSಸಾರಥಿ
Quote by TKSಸಾರಥಿ - 
ಬೆಡಗಿನ ನನ್ನ ಅರಗಿಣಿ
ಸೊಬಗಿನ ನನ್ನ ರಸಮಣಿ
ನಾನೇ ನಿನ್ನ ಪ್ರಿಯತಮ
ನನ್ನ ನಿನ್ನ ಜೋಡಿ ಅನುಪಮ
ಎದೆಯಲ್ಲಿ ಅನುರಾಗದ ಸಂಭ್ರಮ. - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ನಕಾರಾತ್ಮಕ ಜನರನ್ನು ಅಳಿಸಿ,
ಹಿಂದಿನ ಘಟನೆಗಳನ್ನು ಮರೆತುಬಿಡಿ,
ತಪ್ಪುಗಳನ್ನು ಒಪ್ಪಿಕೊಂಡು ಅದನ್ನು ತಿದ್ದುಕೊಂಡು
ಪುನಪ್ರಾರಂಭಿಸಿ ಮತ್ತು ಗುರಿಯನ್ನು
ದೃಷ್ಟಿಯಾಗಿಸಿಕೊಂಡು ನಿಮ್ಮ ಜೀವನ ನಡೆಸಿ.  - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - At an age when you are surrounded by sorrow,
Sadly and silently, working for money
Running to pay off debts, this is BREATH.
This is LIFE.
🐎Saarathi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಶೋಕಿ ಮಾಡಿಕೊಂಡು ಸುತ್ತೋ ವಯಸ್ಸಿನಲ್ಲಿ,
ಶೋಕಿ ಮೂಕಿಯಾಗಿ, ದುಡ್ಡಿಗಾಗಿ ದುಡಿಯುತ್ತಾ
ಸಾಲ ತೀರಿಸಲು ಓಡಾಡ್ತಾ ಇದೆ ಈ ಜೀವ 
ಇದೆ ಜೀವನ. - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Come, my friend, 
I will take you by the hand
To the city of my heart,
No transportation is needed to reach with love.
🐎Saarathi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಮಣ್ಣಿನ ಸವೆತ ಉಂಟಾಗುವುದು, ಕಲ್ಲಿನ ಸವೆತ/ ಕತ್ತರಿಸುವುದು, ಅದರ ನಿರಂತರತೆಯಿಂದ ಮಾತ್ರ. ಹಾಗೆಯೇ ನಿರಂತರ ಓದು ಮತ್ತು ಕಾರ್ಯದ ಪ್ರಯತ್ನದಿಂದ ಯಾವುದೇ ಯಶಸ್ಸು ಸಾಧ್ಯವಾಗುತ್ತದೆ. - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Cloud, cloud, 
The melody of love, 
The rhythm of love, 
I am afraid of the sound of your love, 
Leave that Murari and follow this Murari, 
Become a creeper in your company, 
Become a comfort to your smile, 
Become a bond to your desires, 
Become a hole in your cheek, 
Become a child of friendship and love, 
Become a Mira moment by moment, 
Become the lover of your heart, 
I am always like Krishna, 
Become a lover of your heart, 
Become a lover of your heart, 
🐎Saarathi💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಮೇಘವೇ ಮೇಘವೇ 
ಪ್ರೀತಿಯ ರಾಗವೇ 
ಕೊಡುವೆಯ ಪ್ರೀತಿಯ ಲಯವೇ 
ನಿನ್ನ ಪ್ರೇಮದ ನಾದಕ್ಕೆ ನಾಚುವೇ 
ಆ ಮುರಾರಿ ಬಿಟ್ಟು 
ಈ ಮುರಾರಿಯ ಹಿಂಬಾಲಿಸು
ಜೊತೆಯಲ್ಲಿ ಲತೆಯಾಗಿ 
ಕಿರುನಗುವಿಗೆ ಹಿತವಾಗಿ 
ಆಸೆಗಳಿಗೆ ಬೆಸುಗೆಯಾಗಿ
ನಿನ್ನಯ ಕೆನ್ನೆಗೆ ಕುಳಿಯಾಗಿ 
ಸ್ನೇಹ ಪ್ರೀತಿಯ ಕೂಸಾಗಿ 
ಕ್ಷಣ ಕ್ಷಣವು ಮೀರಾಳಾಗಿ ನೀನಿರಲು
ನಿನ್ನ ಹೃದಯದರಮನೆಯ 
ಪ್ರಿಯಕರನ್ನಾಗಿ ಸದಾ ಕೃಷ್ಣನಂತೆ 
ಇರುವೆ ಪ್ರೇಯಸಿ....💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - I set out alone...!!!
The only thing I heard was that
Be focused
The path to the goal is near
🐎 SAARATHI 💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ನನ್ನೆದೆಯ ಪ್ರಣಯವೇ

ನನ್ನೆದೆಯ ಬಾನಾಂಗಳದಲಿ
ಆತ್ಮ ಸಂಧಾನ ಮಾಡಿದವಳೇ
ಒಲವಿನ ಧರೆಯಲಿ
ಒಲಿದೊಲಿದು ಬಂದವಳೇ
ನನ್ನೊಳಗೇ ಹಾಡಾಗಿ 
ಮತ್ತೇಲು ಹೋಗದೆ ಕುಂತವಳೇ.....
ಬಾ ಸಂಪಿಗೆ ಸವಿಭವ ಲಹರಿಯಾಗಿ
ಉಸಿರುಸಿರ ಒಲವಾಗಿ ನಿಂತವಳೇ...
ಹರಿವ ಪನ್ನೀರ ಜೀವನದಿಯಂತ ವನಿತೆ
ಸದಾ ಕಾಯುವೆ
ಜೀವಕ್ಕೆ ಜೀವವಾಗಿ ಒಲವಿನ ಕಣ್ಣಾಗಿ. - Made using Quotes Creator App, Post Maker App
0 likes 0 comments

Explore more quotes

TKSಸಾರಥಿ
Quote by TKSಸಾರಥಿ - Among those who like to be liked, 
No matter how much you put in, you give more.
Therefore, 
No matter how much you like it, 
Those who use it as they want, 
Use it according to their needs, 
Those who like it more.
Is that like you...?! - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಬೇಕಾ ಬಿಟ್ಟೆ ಮೆಚ್ಚುವವವರ ಮಧ್ಯ 
ಎಷ್ಟೇ ಇಟ್ಟರೂ ನೀನೇನೂ ಕೊಟ್ಟೆ ಅನ್ನುವರೇ ಹೆಚ್ಚು
ಅಗೆಯೇ 
ಎಷ್ಟೇ ಇಷ್ಟ ಪಟ್ಟರು
ಬೇಕಾಬಿಟ್ಟೆ ಉಪಯೋಗಿಸಿಕೊಳ್ಳುವವರಿಗೆ
ಅವರಿಗೆ ತಕ್ಕಂತೆ ಉಪಯೋಗಿಸಿಕೊಂಡು
ನೀನೆಷ್ಟು ಮೆಚ್ಚಿದೆ ಅನ್ನುವರೇ ಹೆಚ್ಚು.
ಅದೇ ನಿನ್ನ ಹಾಗೆ...?! - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - What is death like? After death, 
it is just a corpse!
There is no reason for death, 
it is just a momentary clue.
The Supreme Being does not like to be blamed, 
so he blames the deceased for it, gives reasons.
🐎saarathi💘 - Made using Quotes Creator App, Post Maker App
2 likes 0 comments
TKSಸಾರಥಿ
Quote by TKSಸಾರಥಿ - ಓ! 💘 ಗೆಳತಿ 
ಅದೆಷ್ಟು ಕಾಡುವೆ
ನಗುವಿನಲ್ಲೇ...
ಸುಮ್ಮನಿದ್ದರೂ 
ಮೌನವಾಗಿಯೇ 
ನಿನ್ನ ಕಡೆ
ಅದೆಷ್ಟು ಸೆಳೆಯುತ್ತಿರುವೆ 
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Happiness is found nowhere else,
When those we love are with us,
There is no other happiness compared to the joy that lies within.
🐎SAARATHI💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - The one who pleased the mind
did not come home
the family liked it
did not like it
the one who desired the mind
did not come near.
🐎SAARATHI💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - I gave you so much joy at an age when you didn't understand,
but at an age when you understood,
 I put up a fence and kept you away from everything.
🐎SAARATHI💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - Trust anyone you want in life. But, you should think before you trust. Because sometimes our teeth bite our tongues.
💘Saarathi🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಬದುಕಿರುವೆ,
ಮನೆಯವರಿಗೋಸ್ಕರ ಹೊರತು,
ಮನದಲ್ಲಿ ನಾ ಸತ್ತು
ದಿನಗಳ ಅಣತಿಯಂತೆ 
ಸುಮಾರು ವರುಷಗಳೇ ಕಳೆದು ಹೋಗಿದೆ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಬದುಕಿರುವೆ,
ಮನೆಯವರಿಗೋಸ್ಕರ ಹೊರತು,
ಮನದಲ್ಲಿ ನಾ ಸತ್ತು
ದಿನಗಳ ಅಣತಿಯಂತೆ 
ಸುಮಾರು ವರುಷಗಳೇ ಕಳೆದು ಹೋಗಿದೆ.
💘ಸಾರಥಿ🐎
 - Made using Quotes Creator App, Post Maker App
0 likes 0 comments

Explore more quotes