Malini Vadiraj profile
Malini Vadiraj
263 30 10
Posts Followers Following
Malini Vadiraj
Quote by Malini Vadiraj - A cute hand made gift filled with love, affection and innocence.  - Made using Quotes Creator App, Post Maker App
4 likes 0 comments
Malini Vadiraj
Quote by Malini Vadiraj - ಹಗೆತನ ಸಾಧಿಸಿ, ಹೊಗೆ ಹಾಕಿಸಿ ಕೊಂಡವರು ಇತಿಹಾಸದ ಪುಟಗಳಲ್ಲಿ ಲೀನವಾಗಿ ಹೋಗುವರು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - When you accept and embrace things or people as they are, you become pain free. - Made using Quotes Creator App, Post Maker App
3 likes 0 comments
Malini Vadiraj
Quote by Malini Vadiraj - ಪ್ರೀತಿಗಿಂತ ಮೋಹ ಅಪಾಯ.
ಧೃತರಾಷ್ಟ್ರನ ಪುತ್ರ ಮೋಹ ಕುರುವಂಶದ ನಾಶವೊಂದಕ್ಕಷ್ಟೇ ಅಲ್ಲ, ಸಹಸ್ರಾರು ಜನರ ದಾರುಣ ಸಾವಿಗೂ ಕಾರಣವಾಯಿತು. - Made using Quotes Creator App, Post Maker App
4 likes 0 comments
Malini Vadiraj
Quote by Malini Vadiraj - ಓದಿನ ಸಮಯ ವ್ಯರ್ಥವಾದರೆ
ಜೀವನವೇ ಸಂಘರ್ಷಮಯ

ಓದಿನ ಸಮಯ ಅರ್ಥವತ್ತಾದರೆ
ಜೀವನವೇ ಅತಿ ವರ್ಣಮಯ
 - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಇದು ಓದಿನ ಸಮಯ, ಓದೇ ಎಲ್ಲಾ
ಓದನು ಬಿಟ್ಟು ಏನೂ ಇಲ್ಲ
ಕುಂತರೂ ಓದು, ನಿಂತರೂ ಓದು
ಮಂತ್ರದ ಹಾಗೆ ಜಪಿಸೋ ಓದು

ಓದಿನ ನಡುವೆ ಊಟವ ಮಾಡು
ಓದಿನ ನಂತರ ನಿದ್ದೆಗೆ ಹೊರಡು
ಮುಂದೂ ಓದು, ಹಿಂದೂ ಓದು
ತಿರು ತಿರುಗಿದರೂ ಓದೇ ಓದು

ಮನಸಲು ಓದು, ಕನಸಲು ಓದು
ಕಣ್ಣ ಮುಚ್ಚಿ ತೆರೆದರೂ ಓದು
ಓದಿನ ತಪವನು ಮಾಡಬೇಕಿನ್ನು
ಓದಿನ ಜಪಕ್ಕಿಂತ ಬೇಕು ಇನ್ನೇನು

ಬಾಳ ಹಾದಿ ಸಿಕ್ಕಾಯಿತು ಈಗ
ಸೆಟೆದು ಮುನ್ನುಗ್ಗಿ ನಡೆ ಗುರಿಯತ್ತ
ಶ್ರಮದ ತಾಪದಲಿ ಬೇಯಬೇಕು
ಚಿನ್ನದಂತೆ ಪುಟಿದೇಳಬೇಕು 
 - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಮರ, ತನ್ನ ಮೇಲಿದ್ದ ಎಲೆಗಳೆಲ್ಲಾ ಉದುರಿ ಹೋದವೆಂದು ಖಿನ್ನತೆಗೆ ಜಾರಿದ್ದರೆ, ಇಂದು ಅದು ಒಂದು ಗಟ್ಟಿಯಾದ ಹೆಮ್ಮರವಾಗಿ ಬೆಳೆಯುತ್ತಿರಲಿಲ್ಲ. 'ಹಸಿರೆಲೆಗಳು ಚಿಗುರುತ್ತವೆ' ಎಂಬ ಆಶಾ ಭಾವನೆಯೇ ಅದನ್ನು ಜೀವಂತವಾಗಿ ಇರಿಸುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಸತ್ಯ ಕಠೋರ
ಮಿಥ್ಯ ನಶ್ವರ - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ತುಳಿದು ಬೆಳೆಯುವುದಕ್ಕಿಂತ
ಬೆಳೆದು ಬೆಳೆಸುವುದು ಉತ್ತಮ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಮರ, ತನ್ನ ಮೇಲಿದ್ದ ಎಲೆಗಳೆಲ್ಲಾ ಉದುರಿ ಹೋದವೆಂದು  ಖಿನ್ನತೆಗೆ ಜಾರಿದ್ದರೆ, ಇಂದು ಅದು ಒಂದು ಗಟ್ಟಿಯಾದ ಹೆಮ್ಮರವಾಗಿ ಬೆಳೆಯುತ್ತಿರಲಿಲ್ಲ. 'ಹಸಿರೆಲೆಗಳು ಚಿಗುರುತ್ತವೆ' ಎಂಬ ಆಶಾ ಭಾವನೆಯೇ ಅದನ್ನು ಜೀವಂತವಾಗಿ ಇರಿಸಿತ್ತು  - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj - ಸೋಲಿನಿಂದ ಮನುಷ್ಯ ಗಟ್ಟಿ ಆಗುತ್ತಾನೆಯೇ ಹೊರತು ಯಶಸ್ಸಿನಿಂದಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - Bhagavadgita and Bhagavatha teaches you to be detached while you are being attached to your surroundings. - Made using Quotes Creator App, Post Maker App
3 likes 0 comments
Malini Vadiraj
Quote by Malini Vadiraj - ಸೋಲಿಗೆ ಹೆದರಿದರೆ ಯಶಸ್ಸು ಸಿಗುವುದಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ನಿನ್ನ ಏಳಿಗೆಯ ಏಣಿಯನ್ನು ನೀನೇ ಕಟ್ಟಬೇಕು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - Clear Mind and Clean Heart 
Gives what you deserve 
 - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ಈ ವರ್ಷದ ಮಕರ ಸಂಕ್ರಾಂತಿ 
ತರಲಿ ಎಲ್ಲರ ಬಾಳಲಿ ಸುಖ ಶಾಂತಿ
ಸುಗ್ಗಿಯ ಹಾಡನ್ನು ಹರ್ಷದಿ ಹಾಡುತ್ತಾ
ಎಳ್ಳು-ಬೆಲ್ಲ,ಕಬ್ಬು- ಬಾಳೆಯ ಬೀರುತ್ತಾ
ಮನೆ ಮನೆಗಳಲ್ಲೂ ಸಂತಸ ಹಂಚೋಣ 
ಹೆಮ್ಮೆಯ ಸಂಸ್ಕೃತಿಯ ಮೆರೆಸೋಣ 
 - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಒಳ್ಳೆಯತನ ಹರಿಯುವ ನದಿಯಂತೆ. ಕೆಟ್ಟತನವೆಂಬ ಪರ್ವತ ದಾರಿಗೆ ಅಡ್ಡವಾಗಿ ನಿಂತರೂ, ನದಿಯು ತನ್ನಷ್ಟಕ್ಕೆ ತಾನು ದಾರಿ ಮಾಡಿಕೊಂಡು ಮುಂದೆ ಹರಿಯುತ್ತದೆ.  ಪರ್ವತವು ನಿಂತ ಜಾಗದಲ್ಲಿಯೇ ನಿಂತು ಬಿಡುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಅಂಜಿಕೆ ಮತ್ತು ಆತಂಕದಿಂದಲೇ 
ಪ್ರಮಾದಗಳು ಸಂಭವಿಸುತ್ತವೆ.

Malini Vadiraj ✍️ - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಹೋರಾಟವಿಲ್ಲದ ಜೀವನ
ಸ್ಮಶಾನಕ್ಕೆ ಸಮಾನ - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಹುಚ್ಚೇ ಹಿಡಿಯುತ್ತೇನೋ
ಎನ್ನುವ ರೀತಿ ಓದಬೇಕು.
ಹೃದಯ ಒಡೆದೇ ಹೋಗುತ್ತೇನೋ
ಎನ್ನುವ ರೀತಿ ನಗಬೇಕು
ಆಗ ಮಾತ್ರ ಆತ್ಮ ವಿಶ್ವಾಸದಿಂದ 
ಮುನ್ನಡೆಯಬೇಕು - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj - Knowledge should be shared, not charged. - Made using Quotes Creator App, Post Maker App
9 likes 0 comments
Malini Vadiraj
Quote by Malini Vadiraj - The world remembers only those who create history. - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ನಮ್ಮ ಕರ್ಮದ ಹೊರೆಯನ್ನು ನಾವೇ ಹೊರಬೇಕು. ಕೊಂಚ ಹೊತ್ತು ಹೊರಲು, ಒಂದು ಹುಳುಯೂ ಸಿಗಲಾರದು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - Honest people are the most dangerous. They make your false image skeleton and thoughts naked. - Made using Quotes Creator App, Post Maker App
5 likes 0 comments
Malini Vadiraj
Quote by Malini Vadiraj - ಕಾಲೆಳೆಯುವವರು
ಸದಾ ನಮ್ಮ 
ಕಾಲ ಕೆಳಗೇ ಇರುವರು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಸೋಮಾರಿತನಕ್ಕೆ ಕಣ್ಣಿಲ್ಲ. ಹಾಗಾಗಿಯೇ ಅದು ತನ್ನ ಸುತ್ತಲೂ ನಡೆಯುವ ಚಟುವಟಿಕೆಗಳನ್ನು ನೋಡಿಯೂ ನೋಡದಂತೆ ಇದ್ದು ಬಿಡುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಅಪೇಕ್ಷಿಸಿದ ಹಾಗೆ ಎಲ್ಲವೂ ಇರುವಾಗ
ಆಕ್ಷೇಪಣೆ ಮಾಡುವುದಾದರೂ ಏನನ್ನು? - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕೈಗೆ ಹಣ ಸೇರಿದಷ್ಟು ಬೇಗ ತಲೆ ಕೆಡುತ್ತದೆ.
ತಲೆಗೆ ವಿದ್ಯೆ ಹತ್ತಿದಷ್ಟು ಬೇಗ ಮನಸ್ಸು ಅರಳುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - Emotion and Humanity are the two subjects in which people often struggle to pass. - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ಗಾಳಿ ಬೀಸಿದ ದಿಕ್ಕಿಗೆ ತರಗೆಲೆಯಂತೆ ಹಾರುವವರು ಎಂದೂ ಗಟ್ಟಿ 
ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾರರು. - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj - ಯಾರ ತಪ್ಪನ್ನು ಯಾರೂ ಹೊರುವುದಿಲ್ಲ. 
ಇನ್ನೊಬ್ಬರ ಒಳ್ಳೆಯ ಕೆಲಸಗಳ ಮೇಲೆ ತಮ್ಮ 
ಹೆಸರಿನ ಮೊಹರನ್ನು ತಪ್ಪದೇ ಒತ್ತುತ್ತಾರೆ.
 
  - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ ಕಾರಣಗಳು ಇರುತ್ತವೆ. ನಮ್ಮ ಸುಕೃತ್ಯದ ಫಲವಾಗಿ ಒಳ್ಳೆಯ ಘಟನೆಗಳೂ, ಕುಕೃತ್ಯದ ಫಲವಾಗಿ ಕೆಟ್ಟ ಘಟನೆಗಳು ಸಂಭವಿಸುತ್ತವೆ ಅಷ್ಟೇ.  - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕಷ್ಟಗಳು ಬಂದಾಗಲೇ ನಮ್ಮ ನಿಜವಾದ ಶಕ್ತಿಯ ಬಗ್ಗೆ ತಿಳಿಯುವುದು. ಕಷ್ಟ ಗುರುವೂ ಹೌದು, ಮಾರ್ಗದರ್ಶಕವೂ ಹೌದು. ಕಷ್ಟಗಳ ನಡುವೆ ಮನುಷ್ಯ ಗಟ್ಟಿಯಾಗುತ್ತಾನೆ. ಸೋಲು ಒಪ್ಪದ ಸರದಾರನಾಗುತ್ತಾನೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - 'ಜ್ಞಾನ' ಹಂಚುವುದರಿಂದ ಬೆಳೆಯುತ್ತದೆ. ಜ್ಞಾನಕ್ಕೆ ಮಿತಿಯೇ ಇಲ್ಲ. ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ವೃದ್ಧಿ ಯಾಗುತ್ತದೆ. ಜ್ಞಾನವನ್ನು ಹಂಚದೇ ಹೋದರೆ, ಅದು ಇದ್ದಲ್ಲೇ ಇದ್ದು ಕೊಳೆತು ನಾರುತ್ತದೆ. ಜ್ಞಾನ ಹಂಚಿದಷ್ಟೂ ಅದರ ಸೌಂದರ್ಯ ಹೆಚ್ಚುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಶಿಕ್ಷಣ ಆತ್ಮವಿಶ್ವಾಸವನ್ನು ಹೆಚ್ಚಿಸಿದರೆ ಉದ್ಯೋಗ ಮತ್ತು ಆ ನಂತರದ ಹಣ ಸಂಪಾದನೆ ಧೈರ್ಯವನ್ನು ಕೊಡುತ್ತದೆ.  - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕೆಲವು ಅನಾದಿ ಕಾಲದ ಸಾಮಾಜಿಕ ಭ್ರಮೆಗಳು, ನಂಬಿಕೆಗಳು ಮತ್ತು ಪದ್ಧತಿಗಳು ಸಾಂಕ್ರಾಮಿಕ ರೋಗಗಳಾಗಿ ಕಾಡುತ್ತವೆ. ಅಂತಹ ರೋಗಗಳಿಗೆ ಮದ್ದು ಕೊಟ್ಟು ವಾಸಿ ಮಾಡುವವರನ್ನು ಈ ಸಮಾಜ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ನ್ಯಾಯದ ಪರ ನಿಲ್ಲುವುದಕ್ಕೆ ಹಣಬಲದ ಅಗತ್ಯವಿಲ್ಲ. ಕೇವಲ ಮನೋಬಲದ ಅಗತ್ಯವಿದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ನ್ಯಾಯದ ಪರ ನಿಲ್ಲುವವರ ನಿಲುವು ಕಠೋರವಾಗಿರುತ್ತದೆ. ಅವರು ಮೃದು ಧೋರಣೆ ಹೊಂದಿದರೆ ಗುರಿ ಮುಟ್ಟಲು ಸಾಧ್ಯವಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕುರಿಗಳಂತೆ ಇನ್ನೊಬ್ಬರನ್ನು ಹಿಂಬಾಲಿಸಲು ಒಪ್ಪದವರು, ಅಸಾಧಾರಣ ವ್ಯಕ್ತಿಗಳೇ ಆಗಿರುತ್ತಾರೆಂದು ಇತಿಹಾಸ ಹೇಳುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಎಷ್ಟೋ ಜನರಿಗೆ ತಮ್ಮೊಳಗಿನ ಪ್ರತಿಭೆಯ ಬಗ್ಗೆ ತಿಳಿದೇ ಇರುವುದಿಲ್ಲ. ಅದು ಬೆಳಕಿಗೆ ಬರುವಷ್ಟರಲ್ಲಿ ಕಾಲ ಮೀರಿ ಹೋಗಿರುತ್ತದೆ! - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj - ಕಷ್ಟದಿಂದ ಕೆಲವು ರೂಪಾಯಿಗಳ ನಷ್ಟವಾಗಬಹುದು ಅಥವಾ ಕೆಲವು ವರ್ಷಗಳು ಕಳೆದು ಹೋಗಬಹುದು. ಆದರೆ ಕಷ್ಟಗಳಿಂದ ಕಲಿತ ಜೀವನದ ಪಾಠಕ್ಕೆ ಬೆಲೆಯೇ ಕಟ್ಟಲು ಆಗುವುದಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಅವಕಾಶಗಳನ್ನು ಅನುಮಾನ ಪಡದೆ ಅಪ್ಪಿಕೊಳ್ಳಬೇಕು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj -  ವ್ಯಾಪಾರಿ ಮೊದಲು ಗ್ರಾಹಕನಾಗಬೇಕು. ಹಾಗಾದಾಗ ಮಾತ್ರ ಆತ ಒಳ್ಳೆ ವ್ಯಾಪಾರಿ ಆಗಬಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಹೊಂದಿಕೊಳ್ಳುವ ಮನೋಭಾವ ಇದ್ದವರು ಒಳ್ಳೆಯ ವ್ಯಕ್ತಿಗಳಾಗಲು ಸಾಧ್ಯ. ಅವರು ಎಂತಹ ಪರಿಸ್ಥಿತಿಯಲ್ಲೂ ಈಜಿ ದಡ ಸೇರಬಲ್ಲ ಗಟ್ಟಿಗರಾಗಿರುತ್ತಾರೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಯಾರೂ ಜೊತೆಗಿಲ್ಲವೆಂದು ಕೊರಗುವುದರ ಬದಲು ಧೈರ್ಯ, ಪರಿಶ್ರಮ, ತಾಳ್ಮೆ, ಬುದ್ಧಿವಂತಿಕೆ, ಮನೋಬಲಗಳನ್ನು ಜೊತೆ ಮಾಡಿಕೊಂಡು ಏನಾದರೂ ಸಾಧಿಸೋಣ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - 


ಸಾಧನೆಗೆ ಬೇಕಾಗುವ ಎರಡು ಅಸ್ತ್ರಗಳು :
ಸಾಧಿಸ ಬೇಕೆಂಬ ಹಂಬಲ ಮತ್ತು ಹಸಿವು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಬಡತನ ಎಷ್ಟು ಕ್ರೂರಿ ಎಂದರೆ ಅದು ನಮ್ಮ ಪ್ರೀತಿ ಪಾತ್ರರನ್ನು, ನಮಗೆ ಹತ್ತಿರವಾದವರನ್ನು ದೂರ ಮಾಡಿ ಬಿಡುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಏನೂ ಇಲ್ಲದ ಪರಿಸ್ಥಿತಿಯಿಂದ ಎಲ್ಲವೂ ಇರುವ ಪರಿಸ್ಥಿತಿಗೆ ಹೋಗಲು ದೃಢ ಸಂಕಲ್ಪದ ಅಗತ್ಯವಿರುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಜೀವನದಲ್ಲಿ ಹಂತ ಹಂತವಾಗಿ ಬೆಳಯುವುದು ಒಂದು ಸುಂದರ ಅನುಭವ. ಚಿಕ್ಕ ಚಿಕ್ಕ ಯಶಸ್ಸು ದೊಡ್ಡ ಯಶಸ್ಸಿಗೆ ಮೆಟ್ಟಿಲಾಗುತ್ತಾ ಹೋಗುತ್ತದೆ. ಚಿಕ್ಕ ಯಶಸ್ಸಿನ ಜೊತೆಗೆ ಸಣ್ಣ ಸಣ್ಣ ಸಂತೋಷಗಳು ಅತೀವ ಆತ್ಮ ವಿಶ್ವಾಸವನ್ನು ತಂದು ಕೊಡುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಹೊಸ ಜಾಗ, ಹೊಸ ಜನ, ಹೊಸ ವಾತಾವರಣ, ಹೊಸ ಹುರುಪನ್ನು ಹೊತ್ತು ತರುತ್ತದೆ. - Made using Quotes Creator App, Post Maker App
0 likes 0 comments

Explore more quotes