ಉಮಾ ✍🏻 ಅನುರಾಧ k profile
ಉಮಾ ✍🏻 ಅನುರಾಧ k
9 45 90
Posts Followers Following
age 16 karnataka India
ಉಮಾ ✍🏻 ಅನುರಾಧ k
Quote by ಉಮಾ ✍🏻 ಅನುರಾಧ k - ಯಾವುದು ಇಲ್ಲಾ ನಮ್ಮ ನಿರೀಕ್ಷೆಯಂತೆ
ಎಲ್ಲವು ದೇವರ ಪರೀಕ್ಷೆಯಂತೆ
ಅದನ್ನ ದಾಟಿ ವಾಮನನಂತೆ
ಬಂದವನೇ ಮಾನವನಂತೆ 

ಉಮಾ ✍🏻 - Made using Quotes Creator App, Post Maker App
4 likes 1 comments
ಉಮಾ ✍🏻 ಅನುರಾಧ k
Quote by ಉಮಾ ✍🏻 ಅನುರಾಧ k - ಹೇ ಮಗುವೇ ಬಯಸದಿರು
ಏಕಾಂಗಿ ತನವ
ಶತ್ರುಗಲಿರಲಿ ಸುತ್ತ -ಮುತ್ತ
ಮಿತ್ರರಿತಲಿ ಅಕ್ಕ- ಪಕ್ಕ
 ಶತ್ರುಗಳು ಸಾಧನೆಗಿರಲಿ
ಮಿತ್ರರು ಜೊತೆಯಾಗಿರಲಿ
ಏಕಾಂಗಿಯಾಗಿ ಏನಾಗಬೇಕು
ಎಲ್ಲರೊಳಗೊಂದಾಗಿ ಸಾಧಿಸಬೇಕು 

ಉಮಾ ✍🏻 - Made using Quotes Creator App, Post Maker App
8 likes 2 comments
ಉಮಾ ✍🏻 ಅನುರಾಧ k
Quote by ಉಮಾ ✍🏻 ಅನುರಾಧ k - ಮುಳ್ಳಿನ ಬೇಲಿಯಾಗದಿರು🤝 ಸ್ನೇಹದಲಿ
ಹರಳುವ ಹೂವಾಗಿರು👨‍👩‍👧‍👧 ಬಾಳಿನಲಿ 

ಉಮಾ ✍🏻 - Made using Quotes Creator App, Post Maker App
4 likes 0 comments
ಉಮಾ ✍🏻 ಅನುರಾಧ k
Quote by ಉಮಾ ✍🏻 ಅನುರಾಧ k - ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ. - Made using Quotes Creator App, Post Maker App
6 likes 7 comments
Chandana Chandu
Quote by Chandana Chandu - null - Made using Quotes Creator App, Post Maker App
14 likes 10 comments
Chandana Chandu
Quote by Chandana Chandu - ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ. - Made using Quotes Creator App, Post Maker App
3 likes 2 comments
Chandana Chandu
Quote by Chandana Chandu - ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ. - Made using Quotes Creator App, Post Maker App
15 likes 1 comments
Chandana Chandu
Quote by Chandana Chandu - ಹೇ ಹೆಣ್ಣೆ ನೀನೆಷ್ಟು ಮೋಹಿಸುವೆ
ನಿನ್ನ ಸೌಂದರ್ಯಕೆ ಕನ್ನಡಿಯನ್ನೆ ನಾಚಿಸುವೆ

ನೀನೆಂತ ಮೋಹಿಸುವ ಮಾಯೆ
ಏನು ಇದರ ಛಾಯೆ 

ಉಮಾ ✍🏻✍🏻null - Made using Quotes Creator App, Post Maker App
17 likes 13 comments
Chandana Chandu
Quote by Chandana Chandu - ಜನ ಅವಶ್ಯಕತೆ ಇದ್ದಾಗ
ಇವಾ ನಮ್ಮವಾ ಇವಾ ನಮ್ಮವಾ
ಕೆಲಸ ಮುಗಿದ ಮೇಲೆ
ಅವಾ ಯಾರವಾ ಅವಾ ಯಾರವಾ 

ಉಮಾ ✍🏻ಜನ ಅವಶ್ಯಕತೆ ಇದ್ದಾಗ
ಇವಾ ನಮ್ಮವಾ ಇವಾ ನಮ್ಮವಾ
ಕೆಲಸ ಆದ ಮೇಲೆ
ಅವಾ ಯಾರವಾ ಅವಾ ಯಾರವಾ  - Made using Quotes Creator App, Post Maker App
22 likes 7 comments