ಲಕ್ಷ್ಮೀ ಮಹಾಂತೇಶ ದೊಡಮನಿ  profile
ಲಕ್ಷ್ಮೀ ಮಹಾಂತೇಶ ದೊಡಮನಿ
9 14 2
Posts Followers Following
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - ಬದುಕನ್ನು ಬಲ್ಲವನಿಗೆ
ಕಷ್ಟ_ಹೊಸತೇನು_ಅಲ್ಲ
ಎಲ್ಲವನ್ನು ಎದುರಿಸಿ
ಬದುಕಲು ಸಿದ್ಧನಾಗಿನಿಂತಿಹನಲ್ಲ

ತಾಳ್ಮೆಯಿಂದ ಅರಿತು ನಡೆದರೆ
ಬದುಕು ಹಗುರವಾಗುವುದಲ್ಲ
ಆವೇಶದ ಬೆನ್ನತ್ತಿ ಬದುಕು
ಹಾಳು ಮಾಡಿಕೊಂಡವರು ಜಗದಲ್ಲಿ ಕಡಿಮೆಯೇನಿಲ್ಲ

ದುಷ್ಟಚಟಕ್ಕೆ ದಾಸನಾಗಬೇಡ
ಕೆಲಸವಿಲ್ಲದೆ ಖಾಲಿ ತಿರುಗಬೇಡ
ಅನ್ಯರಿಗೆ ಹೊರೆಯಾಗಬೇಡ
ನಿನ್ನ ಮನೆಗೆ ನೀನೇ ಹುನ್ನಾಗಬೇಡ 

ಹೆತ್ತವರಿಗೆ ನೇರವಾಗು
ಹೊತ್ತವಳಿಗೆ ಋಣಿಯಾಗು
ಗುರುವಿನ ಗುಲಾಮನಾಗು
ನಾನು ನಾನು ಎಂಬ ಮದ ಮಾತ್ಸರ್ಯವ ತೊರೆದು
ಗುರು ಗೌತಮ ಬುದ್ಧನ ಪಾದಕ್ಕೆ ಶರಣಾಗಿ 
ಜಗತ್ತಿಗೆ ಉಪದೇಶ ಸಾರುವ ಹಿತಚಿಂತಕನಾಗು ,,, - Made using Quotes Creator App, Post Maker App
0 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - 

ಆತ್ಮವಿಶ್ವಾಸವೆಂಬುದು
ಆತ್ಮಸಂಜೀವಿನಿ ಇದ್ದಂತೆ
ನಮ್ಮೆಲ್ಲ ನೋವು, ಕಷ್ಟ, ಸೋಲುಗಳಿಗೆ ಇದರಿಂದಲೇ
ಪರಿಹಾರವೆಂಬ ಮದ್ದು ದೊರೆಯುತ್ತದೆ... - Made using Quotes Creator App, Post Maker App
0 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - 💞ಕೈ_ಸೆರೆಯಾದೆ💞 

ಮುಂಗುರುಳ ಸರಿಸುತ್ತ
ಹೂನಗೆಯ ಬಿರುತ್ತ
ಬಳುಕುವ ಬಳ್ಳಿಯoತೆ
ನಡೆದು ನೀ ಬರುತಿರಲು
ಕಳ್ಳ ಹೃದಯ
ನಿನ್ನ ಕಂಡೊಡನೆಯೇ
ಬೆನ್ನತ್ತಿ ಹೊರಟಿದೆ
ನಿನ್ನ ಪ್ರೀತಿಯ ಹಂಬಲಿಸುತ
ಬೇಕಂತೆ ನೀ ಆ
ಹೃದಯದ ಕೊನೇಯ
ಬಡಿತದವರೆಗೂ
ಹುಚ್ಚು ಮನಸ್ಸು
ಬಿಚ್ಚಿ ಏನು ಹೇಳಲಿಲ್ಲ
ನಿನ್ನ ಕಂಡೊಡನೆ
ಕರಗಿ ಕೈಸೇರಿಯಾಗಿ
ಮನದ ಮಾತು ಬಿಚ್ಚಿ
ಹೇಳಲಾರದೆ ಚಡಪಡಿಸುತಿದೆ
ಕರುಣೆ ತೋರಿ
ಕಣ್ಣ ಭಾಷೆಯನ್ನೊಮ್ಮೆ ಓದಿ
ಒಪ್ಪಿ ಅಪ್ಪಿಕೋ ಈ ಹೃದಯವನ್ನು
ಇಲ್ಲವಾದರೆ ಕೈತಪ್ಪಿ ಹೋಗುವುದು
ಈ ಜಗವನ್ನು,,,,

 - Made using Quotes Creator App, Post Maker App
0 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - ಸಮಸ್ಯೆಗಳ ಜಾಡು ಹಿಡಿದು
ಮುನ್ನಡೆದಾಗಲೇ ಪರಿಹಾರದ
ಮಾರ್ಗ ಗೋಚರಿಸುವುದು,,,

lakshmimahantesha - Made using Quotes Creator App, Post Maker App
2 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - ಕಂಕುಳಲ್ಲಿ ಮಗುವ ಹೊತ್ತು
ಕೈಯ್ಯಲ್ಲೊಂದು ಅನ್ನದ ತುತ್ತು
ಮುಸ್ಸಂಜೆಯ ಆ ರಾತ್ರಿಯ ಹೊತ್ತು
ಬಂದಳು ಅಮ್ಮ ಹುಣ್ಣಿಮೆ ಬೆಳಕಿನ ಕಡೆಗೆ

ಹರಸಾಹಸ ಪಟ್ಟರು ಮಗುವು ತಿನ್ನದು
ಸುಸ್ತೋ ಸುಸ್ತು ಊಟದ ಸಮಯದಿ
ಕೊಟ್ಟಳು ಏಟು ಕೆನ್ನೆಗೆರಡು
ಆದರೂ ಹೋಗದು ಊಟ ಒಂದಗಳು

ಯೋಚನೆ ಮಾಡುತ ಹೊರಗೆ ಸಾಗುತ
ಬಂದಳು ಮರದ ಕತ್ತಲೆಯ ಕರೀನೆರಳಿನ ಕಡೆಗೆ
ಕೈಯ್ಯನು ಚಾಚುತ ತರಗೆಲೆ ತೋರಿಸುತ
ಕರೆದಳು ಗುಮ್ಮನ ಕಂದನಕಡೆಗೆ

ಗರಗರ ಸದ್ದಿನ ಸಪ್ಪಳ ಕೇಳುತ
ಬಂದಿತು ನಡುಕ,ಹರಿಯಿತು
ದೃಷ್ಟಿಯು ತಟ್ಟೆಯ ಕಡೆಗೆ 
ಅನ್ನವು ಹೊರಟಿತ್ತು ಹೊಟ್ಟೆಯ ಕಡೆಗೆ. - Made using Quotes Creator App, Post Maker App
0 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - నరింటు విచలవాదే
లక్ష్మిమేవాంణ
LManta
 - Made using Quotes Creator App, Post Maker App
0 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - నరింటు విచలవాదే
లక్ష్మిమేవాంణ
LManta
 - Made using Quotes Creator App, Post Maker App
0 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  - adneDe,
 - Made using Quotes Creator App, Post Maker App
6 likes 1 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  -  - Made using Quotes Creator App, Post Maker App
1 likes 0 comments
ಲಕ್ಷ್ಮೀ ಮಹಾಂತೇಶ ದೊಡಮನಿ
Quote by ಲಕ್ಷ್ಮೀ ಮಹಾಂತೇಶ ದೊಡಮನಿ  -  - Made using Quotes Creator App, Post Maker App
15 likes 1 comments

Explore more quotes