RA229 profile
RA229
172 31 5
Posts Followers Following
ಲೇಖನಿ ಖಡ್ಗಗಿಂತ ಹರಿತವಾದದ್ದು... ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಟಿಸಲಾರರು.....
RA229
Quote by RA229 - "ಕಷ್ಟ"ವೆಂಬ ಕಟ್ಟೆಯೊಡೆದು
"ಬೆವರು"ವೆಂಬ ನೀರು ಹರಸಿ
"ಅವಮಾನ" ವೆಂಬ ಅಸೂಯೆ ಪಟ್ಟಾಗಲೇ "ಗೆಲುವು"ವೆಂಬ ದಡ ಸೇರೋದು... 
"ಅನುಭವ"ವೆಂಬ ಅಮೃತ ಹಂಚಿಕೊಂಡಾಗಲೇ 'ಅಮರತ್ವ' ಸಿಗೋದು..
"ನೋವು - ನಲಿವು"ವೆಂಬ ಬುತ್ತಿ ಬಿಚ್ಚಿ ಉಂಡಾಗಲೇ ಜೀವನಕ್ಕೊಂದು ಅರ್ಥ ಬರೋದು....
                                           🙃..RH..✍️.. - Made using Quotes Creator App, Post Maker App
2 likes 0 comments
RA229
Quote by RA229 - ವಯಸ್ಸಿಗೂ ಆಯಸ್ಸಿಗೂ ನಂಟು ಬಹುತೇಕ ಮುಗಿದು  ಹೋಗಿದೆ?
ಇವಾಗ ಏನಿದ್ದರೂ ದೇವರು ಲೆಕ್ಕಾಚಾರ ತಪ್ಪಿದೇ ಅನ್ನೋದು ಇದು ನಮ್ಮ ತಪ್ಪು...
 ಗ್ರಹಚಾರ ಆಟ ಆಡುತ್ತಿದೇ ಇದು ಮಾತ್ರ ಸತ್ಯ..
ಇನ್ನು ಮುಂದೆ ವಯಸ್ಸಿಗೂ ಆಯಸ್ಸಿಗೂ ನಂಟು ಮುಗಿದು ಹೋಗಿರುವ ಕಾಲವಿದು....
                                   ..✍️ RH..🙃

 - Made using Quotes Creator App, Post Maker App
2 likes 0 comments
RA229
Quote by RA229 - ...ನಮ್ಮ ದೇಶದ ಹೆಮ್ಮೆ ಪ್ರಜ್ಞಾವಂತರು ..
ಸಾರ್ವಜನಿಕ ಸಿಬ್ಬಂದಿಗಳಿಗೆ ಹಣದ ರುಚಿಯನ್ನು ಹಚ್ಚಿದವರು ಕೂಡಾ ಇದೇ ನಮ್ಮ ದೇಶದ ಹೆಮ್ಮೆ ಪ್ರಜೆಗಳು  ಏಕೆಂದರೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ ಹೊರತು ಮತ್ತೇ ಪರೋಪಕಾರಕ್ಕೆ ಅಲ್ಲ...
ಸರಕಾರಿ ಕಚೇರಿಗಳಲ್ಲಿ ತಮ್ಮ ಕೆಲಸವನ್ನು ಸುಗಮವಾಗಿಸಲು ಸಾರ್ವಜನಿಕ ಸಿಬ್ಬಂದಿಗಳಿಗೆ ಹಣದ🤑 ಹೊಳೆಯನ್ನು ಹರಿಸಿದವರು ಕೂಡಾ ಬೇರೆ ಯಾರು ಅಲ್ಲ ನಮ್ಮ ದೇಶದ ಪ್ರಜ್ಞಾವಂತ ಪ್ರಜೆಗಳು.... 
ನಮ್ಮ ದೇಶದ ಪ್ರಜ್ಞಾವಂತ ಪ್ರಜೆಗಳಿಗೆ ರಾಜಕಾರಣಿಗಳೇ ಒಳ್ಳೆಯವರು ಹೇಗೆ ಅಂದರೆ ಅವರಿಂದಾನೇ ಜೈಕಾರ ಹಾಕಿಸಿಕೊಂಡು ಐದು ನೂರು ರೂಪಾಯಿಗೆ ತಮ್ಮನೂ ತಾವೇ ಮಾರಿಕೊಂಡು, ಅವರುಗಳು ಸಾವಿರಾರು ಕೋಟಿ ಲೆಕ್ಕದಲ್ಲಿ  ಲೂಟಿ ಮಾಡಿ ಐದಾರು ತಲೆಮಾರಿಗೆ ಆಗುವಷ್ಟು ಆಸ್ತೀ ಮಾಡಿದರೂ ಕೂಡಾ ಅವರೇ ಒಳ್ಳೆಯವರು ಆದರೆ ಅದನ್ನು ಪ್ರತಿಭಟಿಸಲು ಯಾರು ಕೂಡಾ ಮುಂದೆ ಬರಲ್ಲ ಏಕೆಂದರೆ ಅವನು ನಮ್ಮ ನಿಮ್ಮ ಜಾತಿಯವನು ಅಂತಾನೇ ಬೆಳೆಸುವರಯ್ಯ....
ತಾವು ಕಟ್ಟಿರುವ ತೆರಿಗೆ ಕಟ್ಟಿರುವ ತೆರಿಗೆ ಹಣ ಎಲ್ಲಿ ಪೋಲಾಗುತ್ತಿದೆ ಅನ್ನೋ ಸ್ವಲ್ಪನೂ ಪರಿಜ್ಞಾನನೇ ಇಲ್ಲದೇ ಇರೋ ಪ್ರಜ್ಞಾವಂತರು ನಾವುಗಳು...
 ತಾವುಗಳು ಮಾಡಿರುವ ತಪ್ಪಿಗೆ ದಂಡ ಕಟ್ಟಿಸಿಕೊಂಡರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟಿಪ್ಪಣಿ ಬರೆಯುವ ಈ ಪ್ರಜ್ಞಾವಂತರ ಬುದ್ಧಿವಂತಿಕೆ ಸಾವಿರಾರು ನುಂಗಿ ನೀರು ಕುಡಿದಾಗ ಎಲ್ಲಿ ಹೋಗಿರುತ್ತದೆ ಪ್ರಜ್ಞಾವಂತಿಕೆ😵...
                                                                             ....🙃RH...✍️ - Made using Quotes Creator App, Post Maker App
3 likes 0 comments
RA229
Quote by RA229 - "ಮಹಾನ್ ಮಾನವತಾವಾದಿ"
ಇಡೀ ಜಗತ್ತಿನಲ್ಲಿ ತಮ್ಮಗಳಿಗೇ ಏನಾದರೂ ಅವಕಾಶ ಸಿಕ್ಕರೆ ಅದನ್ನು ತಮ್ಮ ಜಾತಿ ಧರ್ಮದವರನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುವ ಬುದ್ಧಿಜೀವಿಗಳು....
ಇಡೀ ದೇಶದ ಜನರ ಬಗ್ಗೆ ಚಿಂತನೆ ಮಾಡಿ ಸಾಮಾಜಿಕ ಸಾಮರಸ್ಯಗಳನ್ನು ಅರಿತುಕೊಂಡು ಅವುಗಳ ಬಗ್ಗೆ ಅಧ್ಯಯನ ಮಾಡಿ ಅವುಗಳಿಗೆ ಪರಿಹಾರ ದೊರಕಿಸಿಕೊಟ್ಟ ನನ್ನ ದೊರೆ...
ನಮ್ಮ ನಾಡಿನ ಮನಸ್ಮೃತಿವಾದಿಗಳು ಅವರನ್ನು ಶಿಕ್ಷಣದಿಂದ ಸಾಮಾಜಿಕ ವಿಡಂಬನೆಗಳಿಂದ ಎಷ್ಟೇ ತೊಂದರೆಗೊಳಪಡಿಸಿದರು ಅದನ್ನು ಮೆಟ್ಟಿ ನಿಂತು ತನ್ನ ಜನರನ್ನು ಹಾಗೂ ತನ್ನ ಕುಟುಂಬವನ್ನು ಆರ್ಥಿಕ ಹಿಂಜರಿತದಿಂದ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದರೂ....
ಸಮಾಜದ ಕೆಲವೊಂದು ತೊಡಕುಗಳು ಅಂದ್ರೇ ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಹಾಗೂ ತನ್ನ ವರ್ಗದ ಜನರನ್ನು ಸಾಮಾಜಿಕ ಆರ್ಥಿಕ ಶೋಷಣೆಗಳಿಂದ ಪಾರಗುವಂತೆ ಮಾಡಿದ ನನ್ನ ದೊರೆ ...
ಯಾರನ್ನೂ ಎಷ್ಟೇ ಶೋಷಣೆಗೆ ಒಳಪಡಿಸಿದರು ಕೂಡಾ ಬೆಳೆಯುವ ವ್ಯಕ್ತಿಯನ್ನು ತಡೆದು ನಿಲ್ಲಿಸುವ ಶಕ್ತಿ ಯಾರಿಗಿಲ್ಲ ಅಂತಾ ತೋರಿಸಿಕೊಟ್ಟ ನನ್ನ ದೊರೆ... 
ಮನುಷ್ಯ ಮನುಷ್ಯರ ಮನುಷ್ಯತ್ವದ ಬೀಜವನ್ನು ಬಿತ್ತಿದ ನನ್ನ ದೊರೆ...  
೧೩೪ನೇ ವಿಶ್ವರತ್ನ ಡಾ!! ಬಿ ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.                                                   💙 "ಜೈ ಭೀಮ್"💙                                ..🙃.RH...✍️
    - Made using Quotes Creator App, Post Maker App
1 likes 0 comments
RA229
Quote by RA229 - "ಗೆದ್ದ"ವ್ಯಕ್ತಿಯ ಹತ್ತಿರ ಸಾವಿರಾರು ಜನರು ಹಾಗೂ ಸಂಬಂದೀಕರು ಇರಬಹುದು.....
"ಸೋಲುಂಡ" ವ್ಯಕ್ತಿಯ ಹತ್ತಿರ ಸಾವಿರಾರು ಅನುಭವಗಳು ಇರುತ್ತವೇ....
ಸಾವಿರಾರು ಜನರು ಕಲಿಸಿ ಹೋಗಿರುವ ಅತ್ಯುತ್ತಮವಾದ ಅನುಭವಗಳು ಇರುತ್ತವೆ...
                                            🙃...RH..✍️  - Made using Quotes Creator App, Post Maker App
2 likes 0 comments
RA229
Quote by RA229 - ನಾವು ನಮ್ಮ ಜೀವನವನ್ನು ಉದ್ಧಾರ ಮಾಡಿಕೊಳ್ಳುವುದಕ್ಕೆ "ಅವಕಾಶಕ್ಕಾಗಿ" ಕಾಯಬೇಕೇ ಹೊರತು......
ನಾವುಗಳು ಇನ್ನೊಬ್ಬರ ಜೀವನವನ್ನು "ಹಾಳುಮಾಡುವುದಕ್ಕೆ" ಅವಕಾಶಕ್ಕಾಗಿ ಕಾಯಬಾರದು.... .
ನಾವುಗಳು ನಮ್ಮಜೀವನದಲ್ಲಿ ಇನ್ನೊಬರನ್ನು ಕೆಡಬಯದಸದಂತೆ ಬದುಕಿದರೆ....
 "ನಮ್ಮ ಬದುಕು ಉದ್ದಾರವಾದಂತೆ"..... 
                                                           ..🙃.RH..✍️ - Made using Quotes Creator App, Post Maker App
2 likes 0 comments
RA229
Quote by RA229 - ಮನುಜನೇ ನಿನ್ನ ಉಸಿರು ಇರುವರೆಗೂ ಎಲ್ಲವೂ ನಿನ್ನದೇ ಆದರೇ....
ನೀನು ಮರಣ ಹೊಂದಿದ ಕ್ಷಣದಿಂದಲೇ ನಿನ್ನ ಅಂಕಿತನಾಮ ಹೋಗಿ ನಿನ್ನನು "ಶವ" ವೆಂದರೂ ಮನುಜ....
ನಿನ್ನ ರೋಷ "ಕೋಪ-ತಾಪವೆಲ್ಲವೂ" ಕ್ಷಣಿಕ ಯಾವುದು ಶಾಶ್ವತವಲ್ಲ...
ಇರುವುದರಲ್ಲೇ ತೃಪ್ತಿಯ ಭಾವವನ್ನು ಕಂಡು ಸಾಗೋ "ಮುಕ್ತಿ"ಯ ಕಡೆಗೆ ಮನುಜ...
                                     ...🙃RH....✍️ - Made using Quotes Creator App, Post Maker App
2 likes 0 comments
RA229
Quote by RA229 - ನಮ್ಮ ಸಮಾಜ ಹೇಗೆ ಅಂದ್ರೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವನ ಜಾತಿ  ಕುಲ ಗೋತ್ರ ಹುಡುಕುವ ನಾವುಗಳು!!!...
ಆರೋಪಿಯ ವಿರುದ್ಧ ಹೋರಾಟ ಮಾಡಲು ಆಗದೇ ಇದ್ದರೆ ಪರವಾಗಿಲ್ಲ. ಆ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವನ ಜಾತಿ!ಕುಲ!ಗೋತ್ರ? ನೀವುಗಳು ಹುಡುಕಿ ಮಾಡುವರಿದೀರೇನು??...
ಹಾಗೇ ನೀವುಗಳು ಮಾಡಿದರೆ ಒಂದು ಕೊಲೆಗಡುಕ ಕಾಮಪಿಶಾಚಿಯ ಕುಟುಂಬವನ್ನು ರಕ್ಷಣೆ ಮಾಡುತ್ತಿದ್ದೀರಿ ಅಂತಾನೇ ಪರೋಕ್ಷವಾಗಿ...
ಅನ್ಯಾಯಕ್ಕೆ ಒಳಗಾದವರು ನಿಮ್ಮ ಕುಟುಂಬದವರು ಆಗಬೇಕೇನು ಅಂತಿಲ್ಲ, ಇಡೀ ಮಾನವ ಕುಲ ನಿಮ್ಮ ಕುಟುಂಬ ಅಂತಾನೇ ಅಂದುಕೊಂಡರೆ ಸಾಕು....
ನೀವುಗಳು ಹೋಗಿ ಅವನ ಜೊತೆಗೂಡಿಕೊಂಡು ಯುದ್ಧವನ್ನು ಮಾಡಬೇಕೇನು ಅಂತಿಲ್ಲ. ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ಆ ಅನ್ಯಾಯದ ವಿರುದ್ಧ ಹೋರಾಡವವನ ಬೆಂಬಲಕ್ಕೆ ನಿಂತರೆ ಸಾಕು.... 
ಮಾನವೀಯತೆ ಮರೆತ ಮೃಗಗಳಂತೆ ಆಡಬೇಡಿ ಹಾಗೇ ಮಾಡಿದರೆ ಅವುಗಳಿಗೂ ನಿಮಗೂ ಏನು ವ್ಯತ್ಯಾಸ ಇರೋದಿಲ್ಲ ...
ನಾವು ಭಾರತೀಯರು "ವಸುಧೈವಕ ಕುಟುಂಬಕಂ " ತತ್ವದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದವರು...
                                                                ...🙃.RH...✍️ - Made using Quotes Creator App, Post Maker App
3 likes 0 comments
RA229
Quote by RA229 - ಇರುವು ಅಷ್ಟು ದಿನ ಇರೋದರ ಕಡೆ ಚಿಂತಿಸಬೇಕೇ ಹೊರತು...
ಇಲ್ಲದೇ ಇರೋ ಕಡೆ ಚಿಂತಿಸಿದರೆ ಮನುಜನು ದುಃಖಿತನಾಗಲು ಪ್ರಾರಂಭಿಸುತ್ತಾನೆ....
                      🙃...RH..✍️ - Made using Quotes Creator App, Post Maker App
3 likes 0 comments
RA229
Quote by RA229 - !!"ಜೀವನವೆಂದರೇ"!! 
"ಉಸಿರು" ಇರುವವರೆಗೂ ಪ್ರತಿದಿನಾಲೂ ಹೋರಾಟ.....
"ಉಸಿರು" ನಿಲ್ಲುವ ಮುಂಚೆ ಜೀವನದ ಕಟ್ಟಕಡೆಯ ಜೀವನ್ಮರಣ ಕೊನೆಯ ಹೋರಾಟ....
ಇವೆರಡರ ಮದ್ಯದಲ್ಲಿ ಆಡುವ ಆಟವೇ "ಡೊಂಬರಾಟ" ಇಷ್ಟೇ ಜೀವನ....
                                 ...🙃.RH...✍️ - Made using Quotes Creator App, Post Maker App
2 likes 0 comments

Explore more quotes

RA229
Quote by RA229 - ಪ್ರಪಂಚದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳು ವಿಜ್ಞಾನ - ತಂತ್ರಜ್ಞಾನ "ಕೃತಕ ಬುದ್ಧಿಮತ್ತೆ"ಯ ಸ್ಪರ್ಧೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡು ತಾವುಗಳೇ ಬಲಿಷ್ಠರೆಂದೋ ತೋರ್ಪಡಿಸಿಕೊಳ್ಳುವ ತೀವ್ರ ಪೈಪೋಟಿಯಲ್ಲಿದ್ದರೆ.....
ನಮ್ಮ ದೇಶದ ದುರ್ದೈವದ ಸಂಗತಿ ಅಂದ್ರೇ ರಾಜಕೀಯ "ಅ'ವಿವೇಕ'ದ" ಬುದ್ಧಿಜೀವಿಗಳು ಅದೇ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು "ಜಾತಿ ಜನಗಣತಿ"ಯನ್ನು ಲೆಕ್ಕಾಚಾರ ಹಾಕುವುದನ್ನು ಯೋಚಿಸುತ್ತಿದ್ದಾರೆ ಎಂಥ ವಿಪರ್ಯಾಸ ನೋಡಿ.....
                                            ..🙃.RH..✍️ - Made using Quotes Creator App, Post Maker App
2 likes 0 comments
RA229
Quote by RA229 - ಭ್ರಷ್ಟಚಾರದ ವಿರುದ್ಧ ಹೋರಾಟ ಮಾಡಿ.
ಭ್ರಷ್ಟಚಾರವನ್ನು ನಿರ್ಮೂಲನೆ ಮಾಡುತ್ತೇನೆ ಅಂತಾ ಚುಕಾಣಿ ಹಿಡಿದ ವ್ಯಕ್ತೀಗಳು ....
ಇಂದು ಅಧಿಕಾರದ ಪದಗ್ರಹಣ ಮಾಡಿದ ಮೇಲೆ ಇಂದು ಎಷ್ಟೊಂದು "ಭ್ರಷ್ಟ"ನಾಗುತ್ತಿದ್ದಾರೆ ಎಂದರೇ¿....
ಹಿಂದೆ ಎಂದೂ ಮಾಡದವರಿಗಿಂತ ಭ್ರಷ್ಟಾಚಾರ ಮಾಡುತಿದ್ದಾರೇ!...
ಸಮಾಜ ಕಂಡು ಕನಸು ಅತ್ಯಂತ ಔನ್ನತ್ಯದಲಿರುವ ಅಧಿಕಾರಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ,ಸಮಾಜದ ಸ್ವಾಸ್ಥ್ಯ ಕಾಪಾಡುತ್ತಾನೆ ಅಂತಾ ಅಂದುಕೊಂಡಿದ್ದರು....
ಅಧಿಕಾರದ 'ದಾಹ' ಮಾಯೆಯ "ಮೋಹ" ಎಂತೆಥವರನ್ನು ಮರಳು ಮಾಡುತ್ತೇ¿....
                                                            🙃..RH..✍️ - Made using Quotes Creator App, Post Maker App
3 likes 0 comments
RA229
Quote by RA229 - "ಮದ್ಯಮ ವರ್ಗದ ಜನರು ಬಡತನ ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಹುಟ್ಟಿದ ಊರನ್ನೋ ತಂದೆ ತಾಯಂದಿರನ್ನು ತೊರೆದು ಪಟ್ಟಣವನ್ನು ಏನೋ ಸೇರಿದ್ದೇವೆ...
ಹಣ ದುಡಿಯುವ ಬರದಲ್ಲಿ ಗ್ರಾಮಗಳಿಂದ ಪಟ್ಟಣವನ್ನು ಏನೋ ಸೇರಿದ್ದೇವೆ.....
ಆದ್ರೇ ಕೆಲವೊಮ್ಮೆ ಅನ್ನಿಸೋದು ಹಣ ಗಳಿಸುವ ಬರದಲ್ಲಿ ನೆಮ್ಮದಿಯನ್ನು ಕೂಡಾ ಕಳೆದುಕೊಳ್ಳುತ್ತಿದ್ದೇವೆ....
ಇದು ಎಲ್ಲಿವರೆಗೆ ಮುಂದುವರಿಯುತ್ತೇ¿".... 
                                                   ...🙃.RH ✍️... - Made using Quotes Creator App, Post Maker App
2 likes 0 comments
RA229
Quote by RA229 - ಬದುಕಿನ ಬವಣೆಯಲ್ಲಿ ಬದುಕುಳಿದವನೇ "ಭಗವಂತ"....
ಹೊಟ್ಟೆ ಪಾಡಿಗೆಗಾಗಿ ದುಡಿದು ತಿನ್ನುವವನೇ "ಭೀಕ್ಷುಕ"....
ನಾವೆಲ್ಲಾ ಒಂದೇ ಎನ್ನುವ ತತ್ವ ಮಾತ್ರ 
ಸಭೆ -ಸಮಾರಂಭಗಳಲ್ಲಿ ಮತ್ತು ಮೃತರಾದಾಗ ಮಾತ್ರ ಅನ್ನುವ  ಸ್ಥಿತಿಗೆ ಬಂದು ತಲುಪಿದ್ದೇವೆ...
ಕಷ್ಟ -ಕಾರ್ಪಣ್ಯಗಳಲ್ಲಿ  ನಮ್ಮ "ದೈರ್ಯ ಮತ್ತು ತ್ಯಾಗ" ನಮ್ಮನ್ನೂ ಬದುಕುಳಿಸುತ್ತೇ....
                                        ..🙃.RH...✍️
 - Made using Quotes Creator App, Post Maker App
1 likes 0 comments
RA229
Quote by RA229 - ಚಿನ್ನಕ್ಕಿಂತ ಅನ್ನಕ್ಕೆ ಬೆಲೆ ಜಾಸ್ತಿ...
ಚಿನ್ನವಿಲ್ಲದೆ ದಿನ ಕಳೆಯಬಹುದು...
ಆದರೆ ಅನ್ನವಿಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ...
                         🙃...RH...✍️ - Made using Quotes Creator App, Post Maker App
1 likes 0 comments
RA229
Quote by RA229 - ಗೆಲುವಿನ ನಂತರ ಸಂಬ್ರಮಿಸಬಾರದು
ಸೋಲಿನ ನಂತರವೂ ಹಿಂಜರಿಯಬಾರದು
ಗೆದ್ದರೆ ವಿಜಯಲಕ್ಷ್ಮಿ ನಮ್ಮದು....
ಸೋಲಿನ ನಂತರವೂ ಅನುಭವ ನಮ್ಮದು
ಕಂಡಿರುವ ಕನಸು ನನಸು ಮಾಡುವ ಮನಸ್ಸು ನಮ್ಮದು....
ಸೋಲಿನಿಂದ ಕುಗ್ಗದೇ ಗೆಲುವುವಿನಿಂದ ಹಿಗ್ಗದೇ ತಾಳ್ಮೆಯಿಂದ ಕಾಯುವ ತಾಳ್ಮೆ ನಮ್ಮಲ್ಲಿ ಇರಬೇಕು.....
                                             🙃..RH..✍️ - Made using Quotes Creator App, Post Maker App
1 likes 0 comments
RA229
Quote by RA229 - ಉತ್ತಮರ ಸಂಪರ್ಕದಿಂದ
 "ಪರಿವರ್ತನೆ"  ಸಾಧ್ಯ... 
"ಉತ್ತಮರ ಮಾರ್ಗದರ್ಶನ  
"ಜೀವನ"ದುದ್ದಕ್ಕೂ
ಒಳ್ಳೆಯ 'ದಿಕ್ಸೂಚಿಯಂತೆ' ದಾರಿ ತೋರುತ್ತದೆ" .... 
                                 🙃..RH..✍️ - Made using Quotes Creator App, Post Maker App
1 likes 0 comments
RA229
Quote by RA229 - ಜೀವನದ ಪಯಣ ಯಾನದಲ್ಲಿ ನಮ್ಮೊಂದಿಗೆ ಬಂದವರು ನಮ್ಮವರು...
ನಮ್ಮೊಂದಿಗೆ ಬಾರದೇ ಇರುವವರನ್ನು ನಿಮ್ಮನ್ನೂ ಹೊರತುಪಡಿಸಿ ಪಯಣ ಆರಂಭಿಸುತ್ತೇವೆ ಹೊರತು....
ವಿನಃ ದುಃಖಿಸಿಕೋ ಕೂಡಾ ನಮ್ಮಲ್ಲಿ ಸಮಯವಿಲ್ಲ.....
                            
                        ....🙃RH...✍️ - Made using Quotes Creator App, Post Maker App
1 likes 0 comments
RA229
Quote by RA229 - ವಯಸ್ಸಿನೊಂದಿಗೆ  ಕಾಲವು ಉರುಳಿದಂತೆ ಎಲ್ಲವೂ ಬದಲಾಗುತ್ತಾ ಬಂದವು ...
ಮೊಟ್ಟ - ಮೊದಲು "ಹಠ" ಸಾದಿಸುತ್ತಿದ್ದೇವು...
ಆದರೆ ಇತ್ತೀಚೆಗೆ "ತಾಳ್ಮೆ"ಯಿಂದ ಕಾಯುತ್ತಿದ್ದೇವೇ....
                                           🙃..RH..✍️ - Made using Quotes Creator App, Post Maker App
1 likes 0 comments
RA229
Quote by RA229 - ಜೀವನ ಅನ್ನೋದು ಕ್ಷಣಿಕ ಯಾವ್ಯಾವ ಸಂದರ್ಭಕ್ಕೆ ಏನೇನು  ಅನುಭವಿಸಬೇಕು ಅದನ್ನು ಅನುಭವಿಸಿ ಬಿಡಬೇಕು...
ಅನುಭವಿಸಿದ್ದು ನಮಗೆ ಅನುಭವಿಸದೇ ಇರೋದು ಇನ್ನೋಬ್ಬರಿಗೆ ಅಂದುಕೊಂಡು ಮುಂದೇ ಸಾಗುತ್ತಾ ಇರಬೇಕು...
ಹುಟ್ಟು ಊಚಿತ ಸಾವು ನಿಶ್ಚಿತ ಎಂದು ನೆನೆಯುತ್ತ ಬಾಳು ಮನುಜ....
                                            🙃...RH...✍️ - Made using Quotes Creator App, Post Maker App
2 likes 0 comments

Explore more quotes

RA229
Quote by RA229 - change your mind 
change your life
mindset is everything 
                                
                         🙃..RH.....✍️ - Made using Quotes Creator App, Post Maker App
1 likes 0 comments
RA229
Quote by RA229 - ಮನುಷ್ಯನ ಜೀವನದುದ್ದಕ್ಕೂ  ಮಾಯೆ ಮತ್ತು ಮೋಹವನ್ನು ಬೆನ್ನತ್ತಿ ಯಾವುದನ್ನು ಸರಿಯಾಗಿ ಅನುಭವಿಸದೇ ಮನುಷ್ಯ ಜೀವನಾನೇ ಕಳೆದುಬಿಡುತ್ತಾನೆ..
ಮನುಷ್ಯ ಮರೆತು ಬಿಡುತ್ತಾನೆ ತಾನು ಏನು ಹೊತ್ತು ತಂದಿದ್ದೇನೇ ? ಏನು  ಹೊತ್ತಿಕ್ಕೊಂಡು ಹೋಗತ್ತೀವಿ? ಅನ್ನೋದನ್ನು ನರ ಮನುಷ್ಯ ಮರೆತು ಬಿಡುತ್ತಾನೆ...
                                                              🙃....RH...✍️ - Made using Quotes Creator App, Post Maker App
1 likes 0 comments
RA229
Quote by RA229 - spotlight is not important 
BUT
chasing goals are important in life
                   
                                                        🙃...RH..✍️ - Made using Quotes Creator App, Post Maker App
3 likes 0 comments
RA229
Quote by RA229 - ಮನುಷ್ಯನ ಅತಿಯಾಸೆ ಪ್ರಕೃತಿ ವಿನಾಶದ...
 ಜೊತೆಗೆ
ಮನುಷ್ಯನ ಸಮಾದಿಗೆ ಬುನಾದಿಯಾಗುತ್ತಿದೆ..
                                 🙃...RH...✍️
 - Made using Quotes Creator App, Post Maker App
4 likes 0 comments
RA229
Quote by RA229 - ಕತ್ತಲೇಯಾದರೆ ಸಾಕು ಬೆತ್ತಲೇಯಾಗುವ ಪ್ರಪಂಚಕ್ಕೆ ಇಂದು ಬಂದು ತಲುಪಿದ್ದೇವೆ...
ಒಬ್ಬ ಮನುಷ್ಯನಿಂದ ಇನ್ನೋಬ್ಬ ಮನುಷ್ಯನಿಗೆ ಸಹಾಯ ಕೇಳದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ..
ದಿನಾ ಸೂರ್ಯ ಉದಯಿಸಿದರೆ ಸಾಕು ನಂಬಿಕೆ  ಮೋಸ ವಂಚನೆ ದರೋಡೆ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತಿರುವಾಗ.....
ಇಲ್ಲಿ ಮನುಷ್ಯನಿಂದ ಇನ್ನು ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ...
                                                 🙃...RH....✍️ - Made using Quotes Creator App, Post Maker App
3 likes 0 comments
RA229
Quote by RA229 - ಮಾನವನಿಂದ ಆದ ಕೆಲವೊಂದು ಅಭಿವೃದ್ಧಿ ಕಾರ್ಯಗಳು...
ಮಾನವನ "ಮರಣ ಮೃದಂಗಕ್ಕೆ" ಕಾರಣವಾದರೂ ಕೂಡಾ ಭಯ ಪಡುವ ಅಗತ್ಯವಿಲ್ಲ...
ಏಕೆಂದರೆ ಅವುಗಳಿಗೆ ಮಾನವನು ಅಭಿವೃದ್ಧಿ ಅನ್ನುವ "ಹಣೆಪಟ್ಟಿ" ಹೆಸರು ಇಟ್ಟಿರುತ್ತಾನೆ...
                              🙃RH...✍️ - Made using Quotes Creator App, Post Maker App
2 likes 0 comments
RA229
Quote by RA229 - ನಾವು ಪಡುತ್ತಿರುವ ಶ್ರಮವು ನಮ್ಮ ಗುರಿಯೆಡೆಗೆ ಸಾಗಲು ಸಾಧ್ಯವಾಗದಿದ್ದರೆ....
ನಾವು ಪಡುತ್ತಿರುವ ಶ್ರಮದ ಮಾರ್ಗವನ್ನು ಬದಲಿಸಬೇಕೇ ಹೊರತು ನಮ್ಮ 
ಗುರಿಯನ್ನಲ್ಲ🎯.....
                  🙃RH...✍️✍️ - Made using Quotes Creator App, Post Maker App
5 likes 0 comments
RA229
Quote by RA229 - ಒಳ್ಳೇಯ ವ್ಯಕ್ತಿಗಳು ಯಾವಾಗ ಕೆಟ್ಟವರು ಆಗುತ್ತಾರೆ ಅಂದ್ರೇ...
ಯಾವಾಗ ಅವರು ಒಳ್ಳೇಯತನಕ್ಕೆ ಅಪಹಾಸ್ಯ ಮಾಡಲಾಗುತ್ತದೆ ಅವಾಗಲೇ ಕೆಟ್ಟವರು ಆಗುತ್ತಾರೇ...
                                  🙃RH...✍️✍️
                    - Made using Quotes Creator App, Post Maker App
6 likes 0 comments
RA229
Quote by RA229 - "we can trust snakes
           but not relatives"
                     
                       🙃RH..✍️ - Made using Quotes Creator App, Post Maker App
4 likes 0 comments
RA229
Quote by RA229 - ಎಲ್ಲಿಯವರೆಗೆ ನಮ್ಮನ್ನೂ ನಾವು ಪ್ರೇರಣೆಗೆ ಒಳಗಾಗೋದಿಲ್ವೋ...
ಅಲ್ಲಿಯರೆಗೆ ನಾವು ಯಶಸ್ಸಿನ ಕದ ತಟ್ಟಲು ಸಾಧ್ಯವಿಲ್ಲ...
                        
                                🙃RH...✍️✍️ - Made using Quotes Creator App, Post Maker App
2 likes 0 comments

Explore more quotes

RA229
Quote by RA229 - "ನಮ್ಮ ಗೆಲುವು ನಮಗಾಗಿ ಅಲ್ಲದಿದ್ದರೂ
ಇವನಿಂದ ಏನು ಮಾಡೋಕೆ ಆಗಲ್ಲ ಅನ್ನುವವರಿಗೆ...
ಉತ್ತರಿಸುವ ಸಲುವಾಗಿ ಆದರೂ ನಾವು ಗೆಲ್ಲಲೇಬೇಕು"
                          🙃RH...✍️✍️ - Made using Quotes Creator App, Post Maker App
2 likes 0 comments
RA229
Quote by RA229 - "success is not an accident 
it is the result of dedication 
practice and the refusal 
to give up"
                      🙃RH...✍️✍️
              - Made using Quotes Creator App, Post Maker App
1 likes 0 comments
RA229
Quote by RA229 - "Look at the sky
we are not alone"
                      
                        🙃RH....✍️✍️ - Made using Quotes Creator App, Post Maker App
21 likes 1 comments
RA229
Quote by RA229 - ಗುರಿಯು ಮುಟ್ಟುವುದರ ಕಡೆಗೆ ಗಮನ ಹರಿಸಿ...
ಗುಲಾಮನಾಗುವವರ ಕಡೆಗೆ ಅಲ್ಲಾ...
ಮಧ್ಯದಲ್ಲಿ ಒಂದೇರಡು ಸೋಲಿಂದ ಹಿಂಜರಿಯಬಾರದು... 
ಇವಾಗ ಬಂದಿರುವ ಕಚ್ಚಾ ರಸ್ತೆಗಳಿಂದ ಹೆದರಿಕೊಂಡು ಹಿಂದೆ ಸರಿದರೆ.....
ಮುಂದೆ ಬರುವ ಹೆದ್ದಾರಿಗಳ ಅನುಭವಗಳನ್ನು ಅನುಭವಿಸೋದಕ್ಕೆ ಸಾಧ್ಯವಾಗೋದಿಲ್ಲ....
                           🙃RH...✍️✍️ - Made using Quotes Creator App, Post Maker App
3 likes 0 comments
RA229
Quote by RA229 - ಬೆಳೀಯೋ "ಶಕ್ತೀ" ನಿನ್ನಲಿದ್ದರೆ 
ನಿಮ್ಮನ್ನೂ ತಡೆದು ನಿಲ್ಲಿಸುವ  "ಶಕ್ತೀ" ಯಾವನಲ್ಲಿ ಇರಲ್ಲ...
                               🙃RH...✍️✍️ - Made using Quotes Creator App, Post Maker App
2 likes 0 comments
RA229
Quote by RA229 - ಮನುಷ್ಯ ಮನುಷ್ಯರ ನಡುವೆ ವೈಷಮ್ಯಗಳು ಹೆಚ್ಚಾಗಿದ್ದರಿಂದ "ಪೊಲೀಸ್" ಠಾಣೆಗಳ ಸಂಖ್ಯೆ ಹೆಚ್ಚಾದವು...
ಮನುಷ್ಯನು ತಾನು ಬೆಳೆದ ಆಹಾರದಲ್ಲಿ ಕೆಲಬೆರಕೆ ಮಾಡಿ ಹಣ ಸಂಪಾದಿಸೋದನ್ನು ಕಲಿತಿದ್ದರಿಂದ "ರೋಗಗಳ" ಸಂಖ್ಯೆ ಹೆಚ್ಚಾದವು....
ಮನುಷ್ಯನು ಕಾಡನ್ನು ಕಡಿದು ನಾಡನ್ನಾಗಿ ಪರಿವರ್ತಿಸಿದ್ದರಿಂದ "ತಾಪಮಾನ" ಹಾಗೂ "ಪ್ರಕೃತಿ" ವಿಕೋಪ ಹೆಚ್ಚಾದವು...
ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಬುದ್ಧಿವಾದ ಹೇಳೋದನ್ನು ಬಿಟ್ಟಿದ್ದರಿಂದ "ಯುವಜನತೆ" ದಾರಿ ಬಿಟ್ಟರೂ...
                                            🙃RH...✍️✍️
 - Made using Quotes Creator App, Post Maker App
1 likes 0 comments
RA229
Quote by RA229 - ಜಗತ್ತಿನಲ್ಲಿ ಏನಾದ್ರೂ ಸತ್ಯವಿದೆ ಅನ್ನೋದೇ ಆದರೆ ಅದು "ಹಸಿವು" ಮಾತ್ರ....
ಎರಡು ಹೊತ್ತಿನ ಊಟಕ್ಕಾಗಿ  ಬರೀ ಶ್ರಮ ಅಷ್ಟೇ ಸಾಕೋಗಿದಿಲ್ಲ ಆದ್ರೆ ಜೀವನಾನೇ ಪಣಕ್ಕೀಡ ಬೇಕಾಗುತ್ತದೆ....
                                               🙃RH...✍️✍️ - Made using Quotes Creator App, Post Maker App
1 likes 0 comments
RA229
Quote by RA229 - ಸೋಲಿನ್ನಿಂದಲೇ ಜೀವನವನ್ನು ಆರಂಬಿಸಿದವರನ್ನು... 
ಅವರನ್ನು ಯಾರು ಕೊಡಾ ಸೋಲಿನ ಪಾಠ ಹೇಳಿಕೊಡುವ ಅವಶ್ಯಕತೆಯಿರೋದಿಲ್ಲ...
ಆ ಸೋಲಿನಿಂದ ಕಲಿತ ಪಾಠ ಎಲ್ಲಿಯವರೆಗೆ ಕೊಂಡ್ಯೂಯುತ್ತದೇ ಕಾದು ನೋಡಬೇಕು ಅಷ್ಟೇ..
                                    🙃RH....✍️✍️ - Made using Quotes Creator App, Post Maker App
5 likes 1 comments
RA229
Quote by RA229 - "ನಮ್ಮ ಹಣೆಬರಹವನ್ನು
ನಿರ್ಧಿರಿಸುವವರು ನಾವೇ.
ಅದಕ್ಕಾಗಿ ಯಾರನ್ನೂ
ದೂರಬಾರದು ಅಥವಾ 
ಶ್ಲಾಘಿಸಬಾರದು" 
                             RH..✍️✍️ - Made using Quotes Creator App, Post Maker App
2 likes 0 comments
RA229
Quote by RA229 - "ಗೆಲುವು ಅನ್ನೋದು ರಾತ್ರೋ - ರಾತ್ರಿ ಸಿಕ್ಕಿರುವಂಥದಲ್ಲ"...
ಅದರ ಹಿಂದೆ ಹತ್ತಾರು ವರ್ಷಗಳ ಶ್ರಮ
ಸಮಸ್ಯೆಗಳ ಅಡೆತಡೆಗಳನ್ನು ನಿವಾರಣೆ ಮಾಡಿಕೊಂಡು ಬಂದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ...
                                     RH....✍️✍️ - Made using Quotes Creator App, Post Maker App
4 likes 0 comments

Explore more quotes

RA229
Quote by RA229 - ನಮ್ಮೆಲ್ಲಾ ಸಮಸ್ಯೆಗಳಿಗೆ 
ಒಂದೇ ಪರಿಹಾರ
              "ನಮ್ಮ ಪರಿಶ್ರಮ" ಹಾಗೂ
               "ನಮ್ಮ ತಾಳ್ಮೆ"       
                             RH...✍️✍️ - Made using Quotes Creator App, Post Maker App
4 likes 0 comments
RA229
Quote by RA229 - ನಾವುಗಳು ಇಂದು ಎಂತಹ ಸಮಾಜದ ಜನರುಗಳ ಮಧ್ಯ  ಬದುಕುತ್ತಿದ್ದೇವೆ ಅಂದ್ರೆ....
ಯಾವುದನ್ನು ಪ್ರತಿಭಟಿಸಬೇಕು ಯಾವುದನ್ನು ಪ್ರತಿಭಟಿಸಬಾರದು ಅನ್ನೋ ನೈತಿಕತೆಯನ್ನು ಕಳೆದುಕೊಂಡಿದ್ದೇವೆ...
ಯಾವುದು ಒಳ್ಳೇಯದು ಅಥವಾ ಯಾವುದು ಕೆಟ್ಟದ್ದು ಅಂತಾ ಸರಿ ದಾರಿ ತೋರುವ ಮುನ್ಸೋಚಕ ಆಗದೇ ಇದ್ದರೆ ನಾವುಗಳು ಮುಂದಿನ ಪೀಳಿಗೆಗೆ ಏನು ಹೇಳಿ ಕೊಟ್ಟು ಹೋಗತ್ತಾ ಇದೀವಿ ಅಂತಾ ಒಂದು ಅರೇ ಕ್ಷಣ ಯೋಚಿಸಿ....
                                                  RH...✍️✍️
 - Made using Quotes Creator App, Post Maker App
2 likes 0 comments
RA229
Quote by RA229 - ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಯಾವ ಉದ್ದೇಶಕ್ಕಾಗಿ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೋ ಆ ಮೂಲ ಉದ್ದೇಶಗಳು ಇಂದಿಗೂ ಕೊಡಾ ಅಪ್ರಸ್ತುತವಾಗಿ ಬಿಟ್ಟೀವೆ...
ಅಂತಹ ಸ್ವಾತಂತ್ರ್ಯ ಹೋರಾಟಗಾರರೂ ಅಂದ್ರೆ ಸುಭಾಷಚಂದ್ರ ಭೋಸ.ಚಂದ್ರಶೇಖರ ಆಜಾದ.ಭಗತ ಸಿಂಗ.ಉದಾಮ ಸಿಂಗ.ಖುದೀರಾಂ ಭೋಸ್. ರಾಜಗುರು ಸುಖದೇವ. ವಿ.ಡಿ.ಸಾವರ್ಕರರು ಇವರಷ್ಟೇ ಅಲ್ಲದೇ 7.32.000 ಸ್ವಾತಂತ್ರ್ಯ ಹೋರಾಟಗಾರರು ಈ ಮಣ್ಣಿನ ನೆಲ ಜಲಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಹೋರಾಡಿ ವೀರ ಮರಣ ಹೊಂದಿದ್ದಾರೆ......
ಇವರೆಲ್ಲರೂ ಕಂಡಿರುವ ಕನಸು ಏನಾಗಿತ್ತು ಅಂದ್ರೇ ಬ್ರಿಟಿಷರು ಹುಟ್ಟಿಹಾಕಿರುವಂತಹ   ಕಾಯ್ದೆ ಕಾನೂನುಗಳನ್ನು ಕಿತ್ತಿ ಹಾಕುವಂತಹ ಕನಸುಗಳನ್ನು ಕಂಡಿದರು....
ಅವುಗಳೆಂದರೆ *ಬಡತನ *ನಿರುದ್ಯೋಗ*ಊಟವಿರಲಾರದೆ ಉಪವಾಸದಿಂದ ಸಾಯುವುದು*ಭ್ರಷ್ಟಾಚಾರ*ಗುಲಾಮಗಿರಿ ಕಾನೂನುಗಳು*ಸಾಮಾಜಿಕ ಸಮಸ್ಯೆಗಳು ಮೇಲ್ಜಾತಿ - ಕೆಳಜಾತಿ ಅಂತಹ ಸಾಮಾಜಿಕ ಸಂಕೊಲೆಗಳು ಇಂದಿಗೂ ತೊಡೆದು ಹಾಕಲು ಇಂದಿಗೂ ಕೊಡಾ ತೊಡೆದು ಹಾಕಲು ಸಾಧ್ಯವಾಗಿಲ್ಲ.....


 - Made using Quotes Creator App, Post Maker App
1 likes 0 comments
RA229
Quote by RA229 - ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಕಳೆಯಿರಿ, ಇನ್ನೋಬ್ಬರನ್ನು ಎದುರಿಸುವುದರಿಂದ ಏನು ಪ್ರಯೋಜನ?  
ಪ್ರತಿಯೊಂದು ಕ್ಷಣ ನಿಮ್ಮೊಂದಿಗೆ ನೀವು ಹೋರಾಡಿ ಇನ್ನೊಬ್ಬರೊಂದಿಗೆ ಹೊರಾಡುವುದರಿಂದ ಏನು ಪ್ರಯೋಜನ!!!
                                          RH....✍️✍️ - Made using Quotes Creator App, Post Maker App
1 likes 0 comments
RA229
Quote by RA229 - adjust your situation🙂
making second option 
if you are fell. and stay
all ways happy in own
life...
               RH....✍️✍️ - Made using Quotes Creator App, Post Maker App
2 likes 0 comments
RA229
Quote by RA229 - ಅಂದು ಪ್ರಕೃತಿಯನ್ನು ನಾವುಗಳು ನಮ್ಮಗಳ ಸಂಭ್ರಮಾಚರಣೆಗೆ ಬಳಸಿಕೊಂಡೆವು.....
ಇಂದು ಪ್ರಕೃತಿಯು ನಮ್ಮನ್ನೆಲ್ಲಾ ತನ್ನ ಸಂಭ್ರಮಾಚರಣೆಗಳಿಗೆ ಬಳಸಿಕೊಳ್ಳುತ್ತಿದೆ ಅಷ್ಟೇ!!!....
                                  
                    shirur/wayanad..RH..### - Made using Quotes Creator App, Post Maker App
1 likes 0 comments
RA229
Quote by RA229 - ಸಾಧ್ಯವಾದರೆ ಸೋಲನ್ನು ಎದುರಿಸಿದವರ ಹತ್ತಿರ ಕುಳಿತುಕೊಳ್ಳಿ.....!!
ಏಕೆಂದರೆ ಅವನ ಹತ್ತಿರ ಅನುಭವಗಳು ಇರುತ್ತವೆ ಹೊರತು ಅಹಂಕಾರವಲ್ಲ...!!
                                            RH...✍️✍️
 - Made using Quotes Creator App, Post Maker App
2 likes 0 comments
RA229
Quote by RA229 - ಒಂದು ಸಲಾ ಈ ಪಕ್ಷದವರು ಇನ್ನೊಂದು ಸಲಾ ಬೇರೆ ಪಕ್ಷದವರು ಹಗರಣಗಳು ಮಾಡಿಕೊಂಡು ಸದನದಲ್ಲೇ ಅದನ್ನೇ ರಿಂಗಣ್ಣ ಹೊಡೆಯುವಂತೆ ಮಾಡಿದರೆ...
ಇನ್ನೂ ಜನರ ಕಷ್ಟಕ್ಕೆ ಸ್ಪಂದನೆ ಮಾಡುವರು ಯಾರು?
ನೀವು ಇರೋ ಬರೋ ವರ್ಷಗಳೆಲ್ಲಾ ಬರ್ರೀ ಹಗರಣಗಳು ಮಾಡಿಕೊಂಡು ಕಾಲಹರಣ ಮಾಡುತ್ತಾ ಹೋದರೆ...
 ಸಾಮಾನ್ಯ ಜನರು ಕಟ್ಟಿರುವ ತೆರಿಗೆ ದುಡ್ಡಲ್ಲಿ ಮೋಜು ಮಸ್ತಿ ಮಾಡಿಕೊಂಡು ತಿರುಗಾಡಿದರೆ...
ಸಾಮಾನ್ಯ ಜನರ ಪರಿಸ್ಥಿತಿ ಏನು ಅಂತಾ ಲೆಕ್ಕಿಸದೇ...
ನೀವುಗಳು  ಮಾತ್ರ ಜನಗಳ ಕಷ್ಟಕ್ಕೆ ಮಾತ್ರ ಸ್ಪಂದಿಸಬೇಡಿ...
ಚುನಾವಣೆ ಹತ್ತಿರ ಬಂದಾಗ ಮಾತ್ರ ಮತದಾರರೇ ಪ್ರಭುಗಳು ಚುನಾವಣೆ ಮುಗಿದ ಮೇಲೆ ಮಾತ್ರ ಇದಕ್ಕೆ ತದ್ವಿರುದ್ಧ ಆಗಿರುತ್ತದೆ.... - Made using Quotes Creator App, Post Maker App
1 likes 0 comments
RA229
Quote by RA229 - ಮನುಜನು ತನ್ನನ್ನು ತಾನು ಎಷ್ಟು ಅಭಿವೃದ್ಧಿ ಹೊಂದುತ್ತಿದ್ದೇನೆ ಎಂದು ಸಾಬೀತು ಪಡಿಸಲು ಜೀವ ಜಲಚರಗಳನ್ನು ನಾಶಮಾಡಿ ಅಭಿವೃದ್ಧಿ ಹೊಂದಿದ್ದೇನೆಂಬ ಅಂಕಿತ ಹಾಕಿಕೊಳ್ಳುತ್ತಿದ್ದಾನೆ....
ಮನುಜನು ಪ್ರಕೃತಿಯ ಮಡಿಲಲ್ಲಿರುವ ಜೀವ ಜಂತುಗಳನ್ನು ನಾಶಮಾಡಿ ತನ್ನ ಅಧೀನಕ್ಕೆ ಎಷ್ಟೇ ವಶಪಡಿಸಿಕೊಂಡರು.....
ಪ್ರಕೃತಿಯು ತನ್ನನ್ನು ತಾನು ಎಷ್ಟು ವಿಸ್ತಾರವಾಗಿದ್ದೇನೆ ಅಂತಾ ಚಾಚಿಕೋಳ್ಳಲು ಪ್ರಾರಂಭಿಸಿದರೆ.....
ಮಾನವನು ಎಷ್ಟೇ ಭೂಮಿಯನ್ನು ಒತ್ತುವರಿ ಮಾಡಿಕೊಂಡರು ಕೊಡಾ ಪ್ರಕೃತಿಯು ಚಾಚಿಕೊಳಲ್ಲೂ ಪ್ರಾರಂಭಿಸಿದರೆ........
ಮನುಜನು ಪ್ರಕೃತಿಯ ಮುಂದೆ ನಶ್ವರ......
                                          RH...✍️✍️ - Made using Quotes Creator App, Post Maker App
1 likes 0 comments
RA229
Quote by RA229 - ನಾವು ಎಲ್ಲಿಯವರೆಗೆ ನಮ್ಮತನವನ್ನು ಕಳೆದುಕೊಳ್ಳುತ್ತೇವೋ....
ಅಲ್ಲಿಂದ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೇ...
                                    RH...✍️✍️ - Made using Quotes Creator App, Post Maker App
1 likes 0 comments

Explore more quotes