G. Ramesh profile
G. Ramesh
14 1 0
Posts Followers Following
G. Ramesh
Quote by G. Ramesh - ಅಂದ ಛಂದವ ಬಿಟ್ಟು, ಮಂಡೆ ಬೋಳಾದ ಮತ್ತೆ
ಅಂಗಕ್ಕೆ ಛಂದ ಅಲಂಕಾರವುಂಟೆ ? ತಮ್ಮಂಗದ ಸಂಗವನರಿಯದೆ ಲಿಂಗಸಂಗಿ ಎಂಬ
ಭಂಡರನೇನೆಂಬೆನೆಂದನಂಬಿಗ ಚೌಡಯ್ಯ. - Made using Quotes Creator App, Post Maker App
0 likes 0 comments
G. Ramesh
Quote by G. Ramesh - ಅಂತರಂಗವ ಬಿಟ್ಟು ಮಂಡೆ ಬೋಳಾದ ಮೇಲೆ
ಅಂಗಕೆ ಚೆಂದವುಂಟೆ ಚೆಂದ ಅಲಂಕಾರವುಂಟೆ
ತಮ್ಮಂಗದ ಸಂಗವನರಿಯದೆ ಭಂಡರನೇನೆಂಬೆನೆಂದಾತ
ನಮ್ಮ ದಿಟ್ಟ ವೀರಾಧಿವೀರ
ನಿಜ ಭಕ್ತ ಅಂಬಿಗರ ಚವುಡಯ್ಯನು - Made using Quotes Creator App, Post Maker App
0 likes 0 comments
G. Ramesh
Quote by G. Ramesh -  Happy Christmas day - Made using Quotes Creator App, Post Maker App
0 likes 0 comments
G. Ramesh
Quote by G. Ramesh - ಒಬ್ಬರು ಬೆಳೆಯುತ್ತಾರೆಂದರೆ ಅವರಿಂದ ಸಾಕಷ್ಟು ಜನರ ಶ್ರಮ ಇರುತ್ತೆ ಆದರೆ ಅವರನ್ನು ಯಾರು ತೋರಿಸುವುದಿಲ್ಲ, ಅವರಿಂದ ಬೆಳೆದಿರುತ್ತಾರೆ ಆದರೆ ತಾವು ಮಾತ್ರ ಹೀರೋಗಳಾಗುತ್ತಾರೆ ,ಇನ್ನುಳಿದವರು ಅವರ ಜೀವನ ಜೀರೋ ಆಗಿರುತ್ತೆ ಅಲ್ವಾ ಫ್ರೆಂಡ್ಸ್..... - Made using Quotes Creator App, Post Maker App
0 likes 0 comments
G. Ramesh
Quote by G. Ramesh - ಸಿರಿತನ ಬಡತನ ಶಾಶ್ವತವಲ್ಲ ,
ಆದರೆ ನಾವು ಪ್ರೀತಿಸುವ ಪ್ರೀತಿ, 
 ಶಾಶ್ವತವಾಗಿರಬೇಕು ಅಷ್ಟೇ... - Made using Quotes Creator App, Post Maker App
0 likes 0 comments
G. Ramesh
Quote by G. Ramesh - ಆ ಕ್ಷಣಕ್ಕೆ ಮರೆತ ಪ್ರೀತಿ ,
ಇಂದು ತುಂಬಾ ನೋವು ಕೊಡುತ್ತಿದೆ..... - Made using Quotes Creator App, Post Maker App
1 likes 0 comments
G. Ramesh
Quote by G. Ramesh - ನಾ ನೀ ನನ್ನವಳೆಂದುಕೊಂಡಿದ್ದೆ,
ಕೊನೆಗೂ ನೀ ನನಗೆ ಮೋಸ ಮಾಡಿದೆ... - Made using Quotes Creator App, Post Maker App
0 likes 0 comments
G. Ramesh
Quote by G. Ramesh - ಪ್ರೀತಿ ಎಂಬ ಎರಡು ಅಕ್ಷರವನ್ನು,
 ಪ್ರೀತಿಸಿ ಮೋಸ ಹೋಗದಿರಿ... - Made using Quotes Creator App, Post Maker App
1 likes 0 comments
G. Ramesh
Quote by G. Ramesh - ಪ್ರೀತಿಯನ್ನ ಎಂದು ಪ್ರೀತಿಸಬಾರದು,
ಯಾಕಂದರೆ ಪ್ರೀತಿಯೆಂಬುದು ಒಂದು ದೊಡ್ಡ ಮಾಯೆ.... 
  - Made using Quotes Creator App, Post Maker App
0 likes 0 comments
G. Ramesh
Quote by G. Ramesh - ಕೋಗಿಲೆ ಗಿಂತ ಕಾಗೆ ಎಷ್ಟೇ ವಾಸಿ 
ಯಾಕೆಂದರೆ  ಕಾಗೆ ಕ್ರೂರಿ ಆದರೂ 
ಕೂಡ ತನ್ನ ಮರೆಯನ್ನು ತಾನೇ ಎಬ್ಬಿಸಿಕೊಳ್ಳುತ್ತದೆ .
ಆದರೆ ಕೋಗಿಲೆ ಕಾಗೆ ಗೂಡಿಗೆ 
ಹೋಗಿ ಕಾಗೆಯ ಮೊಟ್ಟೆಗಳನ್ನು ಹೊಡೆದು
 ತನ್ನ ಮೊಟ್ಟೆಗಳನ್ನುಇಡುತ್ತದೆ 
ಕೋಗಿಲೆಯ ಸೋಮಾರಿತನವಲ್ಲವೇ..... - Made using Quotes Creator App, Post Maker App
0 likes 0 comments

Explore more quotes

G. Ramesh
Quote by G. Ramesh - ಅರಸಿ ಉಳಿಸು ನನ್ನ
ಮಾತಾಡಿಸಬೇಕು ನಿನ್ನ
ಈ ಜಗತ್ತಲ್ಲಿ ಯಾವುದು ಉಳಿಯಲ್ಲ
ಇಂದಲ್ಲ ನಾಳೆ ನಾನು ನೀನು ಉಳಿಯಲ್ಲ
ಉಳಿಯುವುದು ನಿನ್ನ ಸ್ನೇಹದ ನೆನಪು ಮಾತ್ರ - Made using Quotes Creator App, Post Maker App
1 likes 0 comments
G. Ramesh
Quote by G. Ramesh - ಕನಸೊಂದು ಮಾಡಿತು
 ನನಗೊಂದು ಅನುಕೂಲ,
ವರ್ಷಗಳ ಆದರೂ ಕಾಣದ 
ಸ್ನೇಹಿತೆಯನ್ನ ಒಂದು ಕ್ಷಣದಲ್ಲಿ,
ಮಾಡಿಸಿತ್ತು ನಮ್ಮಿಬ್ಬರ ಭೇಟಿಯನ್ನ...
Double tap to change text. - Made using Quotes Creator App, Post Maker App
0 likes 0 comments
G. Ramesh
Quote by G. Ramesh - ಒಂದು ದೊಡ್ಡ ಪಕ್ಷಿ 
ಒಂದು ಸಣ್ಣ ಪಕ್ಷಿಯ ಮೇಲೆ 
ಹಾನಿ ಮಾಡಲು ಬಂದಾಗ,
ಆಸಣ್ಣ ಪಕ್ಷಿ ತನ್ನಿಂದ ಸಾಧ್ಯವಾಗದಿದ್ದರೂ 
ಕೂಡ ಆತ್ಮವಿಶ್ವಾಸದಿಂದ  ಹೆದರಿಸಿ,
ಹೋರಾಡಲು ಪ್ರಯತ್ನಿಸುತ್ತದೆ ಅದೇ ಜೀವನ... - Made using Quotes Creator App, Post Maker App
1 likes 0 comments
G. Ramesh
Quote by G. Ramesh - 
ಒಬ್ಬ ಬಡರೈತ 
ತನ್ನ ಸ್ವಂತ ಜಮೀನಿಲ್ಲದೆ 
ಬೇರೆಯವರ ಜಮೀನು ಮಾಡುತ್ತಾನೆ,
 ಆದರೆ ಅದಕ್ಕೆ ತಕ್ಕ ಪ್ರತಿಫಲ ಸಿಕ್ತಾ ಇಲ್ಲ.
ತನಗೆ ಎಷ್ಟೇ ಕಷ್ಟವಾದರೂ ಕೂಡ ,ಭೂಮಿತಾಯಿ ಎಂದಾದರೊಂದುದಿನ,
 ನನಗೆ ಒಳ್ಳೆಯದು ಮಾಡುತ್ತಾನೆಂಬ ನಂಬಿಕೆಯಿಂದ
 ಆ ಬಡರೈತ ಪ್ರಾಮಾಣಿಕವಾಗಿ ದುಡಿಯುತ್ತಾನೆ .
ಅದೇ ರೈತನಿಗೆ ಯಾವ ತಕ್ಕ ಪ್ರತಿಫಲ ಸಿಗುತ್ತಿಲ್ಲವೆಂದು, ಸುಮ್ಮನಾಗಿದ್ದರೆ ಇವತ್ತಿಗೆ ನಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.. - Made using Quotes Creator App, Post Maker App
0 likes 0 comments