ನೊಂದ ಮನಸು... 🙂 profile
ನೊಂದ ಮನಸು... 🙂
24 0 0
Posts Followers Following
Msc in chemistry Sad soul...
ನೊಂದ ಮನಸು... 🙂
Quote by ನೊಂದ ಮನಸು... 🙂 - ನೀ ಮಾಡಿದೆ ನನ್ನ ನಂಬಿಕೆಗೆ ಮೋಸ 
ಆದರು ಮನಸು ಅದನ್ನು ಅರಗಿಸಿಕೊಳ್ಳುತ್ತಿಲ್ಲ 
ಹೇಗಾದರೂ ನೀನು ಮನಸು ಮಾಡಿದೆ ನಿನ್ನ ನಂಬಿದ ಜೀವಕೆ ಮೋಸ ಮಾಡಲು...
ಈಗ   ದೇಹವನ್ನು ದೂರ ಮಾಡಿಕೊಳ್ಳಬೇಕೆಂಬ
ನಿರ್ಧಾರ ಮಾಡುತ್ತಿದೆ  ನನ್ನ ಈ ಮನಸು 
ನೀನು ಮಾಡಿದ ಮೋಸಕೆ ನಿನ್ನನ್ನು ನಂಬಿದೆ ಎಂದು😭
ಆದರೆ ಬದುಕುತ್ತಿರುವೆ ನನ್ನ ಹೆತ್ತವರಿಗೋಸ್ಕರ 🙂


                                                                     ಶಿವಾಣು 💔 - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ಯಷ್ಟೊಂದು ಸಲ ಅನ್ಕೋತೀನಿ ಅಳಬಾರದು ಅಂತ..
ಆದರೆ ಮನಸು ಕೇಳಲ್ಲ ಕಣ್ಣಲ್ಲಿ ನೀರು ಬಂದ್ ಬಿಡುತ್ತೆ..
ಈ ಕಣ್ಣೀರಿಗೆ ಕಾರಣ ಬೇರೆ ಯಾರು ಕಾರಣ ಇರಲ್ಲ ರೀ...
ನಮ್ಮ ಜೀವಾ ಅನ್ಕೊಂಡವರು ಮತ್ತು ನಾವ್ ಯಾರಗೋಸ್ಕರ ಬದ್ಕಬೇಕು ಅನ್ಕೋತೀವೋ ಅವರೇ ಕಾರಣಾ....🙂

                                      ಶಿವಾಣು.. 😭 - Made using Quotes Creator App, Post Maker App
1 likes 1 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ನೀತಿನೇ ಗೊತ್ತಿಲ್ಲದವರ ಬಳಿ 
ಕಾಸು ಯಷ್ಟಿದ್ದರೇನು...
😊

                                 ಶಿವಾಣು... - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ತಿಂಗಳಿಗೆ ಲಕ್ಷ ಗಟ್ಟಲೆ ಸಂಬಳ ಗಳಿಸಿ 
ಹೆಣ್ಣು, ಹೊನ್ನು, ಮಣ್ಣು 
ಇದರ ಬಗ್ಗೆ ಅಭಿಮಾನ ಇಲ್ಲದವನಕ್ಕಿಂತ..
ಕೂಲಿ ಯನ್ನು ಮಾಡಿ ಇವೆಲ್ಲವನ್ನೂ 
ತನ್ನ ಮನಸಿನಲ್ಲಿಟ್ಟು ಪೂಜಿಸುವ 
ವ್ಯಕ್ತಿಗೆ ಬೆಲೆ ಕೊಡಿ... 🙂

                                 ಶಿವಾಣು.... 🙂 - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ದುಡ್ಡನ್ನು ಅನುಭವಿಸುವವಳಿಗಿಂತ 
ಅದನ್ನು ನಿಭಾಯಿಸುವವಳು ಹೆಂಡತಿಯಾಗಬೇಕು 
ಆಗ ಬದುಕು ಬಂಗಾರ ವಾಗುತ್ತದೆ..
             ಯೇನಂತೀರಾ 
                 ನಿಜಾ ತಾನೆ 😊

                                                      ಶಿವಾಣು..... 😊  - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ನನ್ನವನು ಅವನು  ಚಂದಿರನ ಮೂಗ 
ಹೋಲುವವನು 
ನೋಡಲು ಮುಗ್ದ ಮನಸ್ಸಿನವನು 
ಆದರೆ ಮನಸಿನಲ್ಲಿ ಅವನು ಮರೆಮಾಚಿದ ಸತ್ಯವೇ ಬೇರೆ...
ಆ ಸತ್ಯವಮ್ಮೆ ಸಿಡಿಲಿಂನಂತೆ ಬಂದಿತು ವೇಗವಾಗಿ..
ವೇಗವಾಗಿ ಬಂದ ಆ ಸಿಡಿಲು ನನ್ನ ಬದುಕನ್ನೇ ಛಿದ್ರಗೊಳಿಸಿ ಹೂಯಿತು...🙂
ನೊಂದಮನಸಿನ ರೋದನೆ ಈಗ...



                                                             ಶಿವಾಣು  - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ನನ್ನ ಮುಂದಿನ ಜೀವನದ ಬಗ್ಗೆ 
ನಾ ಕಂಡೆ ಒಂದು ಸುಂದರವಾದ ಕನಸನ್ನು 
ಆ ಕನಸು ಸುಟ್ಟು ಬೂದಿಯಾಯಿತು 
ಆರಂಭವಾದ ಹೊಸದರಲ್ಲೇ......
ನುಚ್ಚು ನೂರಾಯ್ತು ನನ್ನ ಆಸೆ ಕನಸುಗಳೆಲ್ಲ 
ನನ್ನ ಆ ಜೀವವನ್ನು ನಂಬಿದ್ದಕ್ಕೆ.... 😭
ಇದ್ದು ಸತ್ತಂತೆ ಬದುಕುತ್ತಿರುವ ನೊಂದ ಮನಸು ನನ್ನದು  ಈಗ...... 😭
ನಾ  ನಂಬಿದ ಜೀವವಾದ್ರೂ ಸುಖವಾಗಿರಲಿ... 🙏



                                                                 ಶಿವಾಣು....  - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ಯಲ್ಲರಿಗೂ ಗುರಿ ಇರುತ್ತೆ 
ಆ ಗುರಿಯನ್ನು ಸಾಧಿಸಲು  ಶ್ರಮ ಪಡುತ್ತೇವೆ 
ಆ ಸಮಯದಲ್ಲಿ ಅನೇಕ ಅಡೆತಡೆಗಳು ಬರುತ್ತವೆ 
ಆ ಸಮಯದಲ್ಲಿ ನಮ್ಮಿಂದ ಆಗುವುದಿಲ್ಲವೆಂದು ಗುರಿ ಬಿಡಬಾರದು 
ಬರಿ ಮಾರ್ಗ ವನ್ನು ಮಾತ್ರ ಬದಲಾಯಿಸಬೇಕು 
ಸರಿಯಾದ ಮಾರ್ಗವನ್ನು ಕಂಡು ಕೊಂಡು ನಮ್ಮ ಗುರಿ ಬಿಡದೆ ಬೆನ್ನತ್ತಿ ಸಾಧಿನಬೇಕು...


                                                           ಶಿವಾಣು  - Made using Quotes Creator App, Post Maker App
2 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ಇವಾಗ ಭಾವನೆಗಳ ಜೊತೆ ಆಟ ಆಡವರೇ ಜಾಸ್ತಿ ಕಣ್ರೀ 
please don't play with other feelings...
ಆ ಮುಗ್ದ ಮನಸಿಗೆ ಅರಿವಾದರೂ ಆ ಮನಸು ಸುಮ್ಮನಿರುತ್ತೆ 
ಕಾರಣ ಅದರ ನೋವನ್ನು ಅವ್ರು ಅನುಭವಿಸಿರುತ್ತಾರೆ
ತಾನು ಪ್ರೀತಿಸುವ ವ್ಯಕ್ತಿಗೆ  ಆ ನೋವು ಬೇಡ ಯಂದು..
ನಂತರ ನಿಮ್ಮನ್ನು ನಗುಮೊಗದಿಂದ ತೊರೆದು ದೂರವಾಗುತ್ತಾರೆ 
ಒಮ್ಮೆ ಆ ಮನಸು ಕಳೆದು ಹೋದರೆ ಮತ್ತೆ ಯಾವತ್ತು 
ಮರಳಿಬರುವದಿಲ್ಲ..




                                                                                               ಶಿವಾಣು  - Made using Quotes Creator App, Post Maker App
2 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ಮೊದಲು ಅನಸ್ತಿತ್ತು ಜೀವನದಲ್ಲಿ 
ಯಲ್ಲರು ಬೇಕು ಯಲ್ಲನು ಬೇಕು 
ಖುಷಿಯಿಂದ ಇದ್ದರೆ ಸಾಕು ಅಂತ 
ಆದರೆ 
ಈಗ ಅನಸ್ತಿದೆ ದೇವರೇ ನೆಮ್ಮದಿ ಇಂದ ಇದ್ದರೆ 
ಸಾಕು ಅಂತ 
ನೆಮ್ಮದಿ ಕೊಡಲ್ಲ ಅಂದ್ರೆ ನಿನ್ನ ಹತ್ರ ಆದರು 
ಕರಸಕೊಂಡ್ ಬಿಡು ಅಂತ.. 😭

                                                                ಶಿವಾಣು  - Made using Quotes Creator App, Post Maker App
0 likes 0 comments

Explore more quotes

ನೊಂದ ಮನಸು... 🙂
Quote by ನೊಂದ ಮನಸು... 🙂 - ಜೀವನದಲ್ಲಿ ತುಂಬಾ ನೊಂದಿದೀನಿ ತಂದೆ 
ಸಾಗರದಷ್ಟು ನೋವನ್ನು ಅನುಭವಿಸುತ್ತಿದ್ದೇನೆ ತಂದೆ ಸಾಕಾಗಿದೆ ನನಗಿನ್ನು ಈ ಜೀವನ.
      ನೀಡು ಆ ನೋವಿಗೆಲ್ಲ ಸ್ವಲ್ಪ ವಿರಾಮ
ಇಲ್ಲ 
         ನನ್ನ ಈ ಜೀವಕೆ ಆದರು ವಿರಾಮ.   

                                              ಶಿವಾಣು🙏  - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - live because of you
because of your parents 
because of your love one❤️
not for others 
achive because of your parents 
and your feature
you are only son or daughter for your parents...
They have lot of hope on you..


                                     shivanu ❤️ - Made using Quotes Creator App, Post Maker App
1 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ಮುಗ್ದ ಮನಸುಗಳಿಗೆ ಯಾವತ್ತೂ ಮೋಸ ಮಾಡಬೇಡಿ 
ಒಂದು ವೇಳೆ ನೀವು ಅಂತಹ ಮನಸುಗಳಿಗೆ ಮೋಸ ಮಾಡಿದರೆ ಅವರು ಸುಮ್ಮನಿರಬಹುದು 
ಆದರೆ ದೇವರು ಸುಮ್ಮನಿರಲ್ಲ 
 ಮೋಸವದ ತಿರಾಗೀಟನ್ನು ನೀಡೆ ನೀಡುತ್ತಾನೆ 
ನೀಡಿದಾಗ ನಿಮ್ಮ ಜೀವನವೇ ಅಲ್ಲೋಲ್ಲ ಕಲ್ಲೋಲ ವಾಗುವುದು...
ಮೋಸ ಮಾಡುವ ಮೊದಲು ಒಮ್ಮೆ ಯೋಚಿಸಿ...
🙏🙏🙏


                                                                                ಶಿವಾಣು  - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ನನ್ನ ಮನಸಿಗೆ ನೋವು ಮಾಡದ ಏಕೈಕ 
ಜೀವ ಯಂದರೆ ನನ್ನಪ್ಪ...
ನಾ ದೇವರಲ್ಲಿ ಬೇಡಿಕೊಳ್ಳುವದೇನೆಂದರೆ 
ನನ್ನ ಸಾವು ಬರುವ ವರೆಗೆ  ನನ್ನಪ್ಪ ಜೊತೆ ಬೇಕೆಂದು..
ಕೊನೆಯದಾಗಿ ಈ ಆಸೆಯನ್ನಾದರೂ 
ಈಡೇರಿಸು ಓ ದೇವರೇ...
ಇದು ನಿನ್ನಲ್ಲಿ ನಾ ಮಾಡುವ ಒಂದು ಮನವಿ.. 🙏


                                                           ಶಿವಾಣು.....🙏 - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ಮದುವೆ 
ಮದುವೆ ಯಂಬುವದು ಹುಡುಗ ಅಥವಾ ಹುಡುಗಿಯ ಜೀವನದಲ್ಲಿ 
ಅಮೃತವಾಗಿರಬೇಕು ಪಾಷಾನವಾಗಿರಬಾರದು..
ಒಂದುವೇಳೆ ಅದು ಪಾಷಾನವಾದರೆ 
ಅವರ ಜೀವನ ನರಕಕ್ಕೆ ಸಮಾನ....
ಅದ್ಕಕೆ 
ಮದುವೆಯನ್ನು ಸರಿಯಾದ ಆಯ್ಕೆಯಲ್ಲಿ ಆಗಿ 
ತಪ್ಪಾಗಿ ಮದುವೆ ಆಗಿ ಜೀವನ ಪೂರ್ತಿ 
ಕೊರಗಬೇಡಿ 🙏

                                                                   ಶಿವಾಣು  - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ನನ್ನವನು ನನ್ನ ಕಣ್ಣಿನ ಮುಂದೆ ಚಿತ್ತಾರದ ಪರದೆ ಹಿಡಿದು ಪ್ರೀತಿಸಿದನು..
ನಾನು ಅವನನ್ನು  ನಂಬಿದ್ದೆ ಸಾಗರದಷ್ಟು 
ಕೊನೆಗೆ 
ಆ ಪರದೆಯನ್ನು ತೆರೆದಾಗ ಅರಿವಾಯಿತು 
ಅವನು ನನ್ನನ್ನು ಅವನ ಜೀವನದಲ್ಲಿ 
ಗೊಂಬೆಯಂತೆ ಉಪಯೋಗಿಸಿದ್ದಂನೆಂದು...
ನನಗೆ ಇದೆಲ್ಲ ಅರಿವಾಗೋವಸ್ಟರಲ್ಲಿ 
ನನ್ನವರನ್ನು ಕಳೆದುಕೊಂಡಿದ್ದೆ ನಾನು....
ನನ್ನ ತಂದೆ  ತಾಯಿ ಕೊರಗಿದರು 
ನನ್ನ ಈ ಜೀವನವೆಲ್ಲ ನೋಡಿ....😭


                                                                      ಶಿವಾಣು 🙂 - Made using Quotes Creator App, Post Maker App
1 likes 1 comments
ನೊಂದ ಮನಸು... 🙂
Quote by ನೊಂದ ಮನಸು... 🙂 - ನನಗಿಂತಲೂ ಹೆಚ್ಚಾಗಿ ನಾನು ನಂಬಿದೆ ನನ್ನವನನ್ನು 
ಆದರೆ 
ಕೊನೆಗೆ ನನ್ನ ನಂಬಿಕೆಗೆ ಅವನು ಕೊಟ್ಟ ದೊಡ್ಡ 
ಉಡುಗೊರೆ ಯಂದರೆ...
ನಂಬಿಕೆದ್ರೋಹ ಎಂಬ  ಹೆಸರಿನಲ್ಲಿ 
ಕರಗಲಾಗದ ನೋವನ್ನು...
ಆದರೂ ಈ ಜೀವ ಆಸೆಪಾಡುತ್ತೆ 
ಅದು ಕನಸಾಗಬಾರದಾ ಯಂದು... 😭

                                                    ಶಿವಾಣು... 😭 - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - 𝔻𝕠𝕟𝕥 𝕖𝕩𝕡𝕖𝕔𝕥 𝕒𝕟𝕪𝕥𝕙𝕚𝕟𝕘 𝕗𝕣𝕠𝕞 𝕒𝕟𝕪𝕠𝕟𝕖
𝕚𝕥 𝕙𝕦𝕣𝕥𝕤 𝕞𝕠𝕣𝕖.... 😌
𝕃𝕠𝕧𝕖 𝕪𝕠𝕦𝕣 𝕤𝕖𝕝𝕗 
𝔼𝕟𝕛𝕠𝕪 𝕚𝕟 𝕪𝕠𝕦𝕣 𝕠𝕨𝕟 𝕨𝕠𝕣𝕝𝕕..
𝕒𝕟𝕕
𝕄𝕠𝕧𝕖 𝕠𝕟.... 👍

                                                               Shivanu🙂 - Made using Quotes Creator App, Post Maker App
0 likes 0 comments
ನೊಂದ ಮನಸು... 🙂
Quote by ನೊಂದ ಮನಸು... 🙂 - 𝔻𝕠𝕟𝕥 𝕖𝕩𝕡𝕖𝕔𝕥 𝕒𝕟𝕪𝕥𝕙𝕚𝕟𝕘 𝕗𝕣𝕠𝕞 𝕒𝕟𝕪𝕠𝕟𝕖
𝕚𝕥 𝕙𝕦𝕣𝕥𝕤 𝕞𝕠𝕣𝕖.... 😌
𝕃𝕠𝕧𝕖 𝕪𝕠𝕦𝕣 𝕤𝕖𝕝𝕗 
𝔼𝕟𝕛𝕠𝕪 𝕚𝕟 𝕪𝕠𝕦𝕣 𝕠𝕨𝕟 𝕨𝕠𝕣𝕝𝕕..
𝕒𝕟𝕕
𝕄𝕠𝕧𝕖 𝕠𝕟.... 👍

                                                               Shivanu🙂 - Made using Quotes Creator App, Post Maker App
0 likes 0 comments
ಶಿವಾಣು... Dads Prince
Quote by ಶಿವಾಣು... Dads Prince - ಜಾತ್ರೆಯಲ್ಲಿ ಹುಡುಗರು ನೋಡುವ ಕಳ್ಳ ನೋಟ ಚಂದ 
ವಯ್ಯಾರ ಮಾಡುವ ಹುಡುಗಿಯರು ಚಂದ 
ಅಜ್ಜ ಅಜ್ಜಿಯರ ನಗು ಚಂದ 
ಸ್ನೇಹಿತರೆಲ್ಲ ಸೇರಿ ಆಡುವ ತಿರುಗುಣಿ ಚಂದ 
ಇದೆಲ್ಲಕ್ಕಿಂತ 
ನಮ್ಮ ದೇವರ ಕಳಸ ಚಂದವೋ ಚಂದ...

ಬನ್ನಿ ಬಾಸ್ ಜಾತ್ರೆ ಮಾಡೋಣ..

                                                            ಶಿವಾಣು 😊 - Made using Quotes Creator App, Post Maker App
0 likes 0 comments

Explore more quotes

Vani Chabbi
Quote by Vani Chabbi - ನನ್ನ ಜೀವ ಅವರು 
ನನ್ನ ಜೀವನ ಅವರು 
ನನ್ನ  ಪ್ರೀತಿಯ ಚಿಲುಮೆ ಅವರು 
ನಾನು ಬದುಕಲು ಕಾರಣ ಅವರು 
ನನ್ನ ಬದುಕಿನ ಗಟ್ಟಿತನ ಅವರು 
ಯಾರು ಅವರು?
ಅವರು ಮುಗ್ದ ಮನಸಿ ನನ್ನ  ಅಪ್ಪ 
ಲವ್ ಯೂ  ಶಿವು... ❤️

                            ಶಿವಾಣು... ❤️ - Made using Quotes Creator App, Post Maker App
3 likes 0 comments
Vani Chabbi
Quote by Vani Chabbi - ನನ್ನ ಜೀವನ ಸುಖಕ್ಕಾಗಿ ತನ್ನ ಜೀವನ ತ್ಯಾಗ ಮಾಡಿದಳು 
ನನ್ನ ನೋವು ಕಂಡು ಕಣ್ಣೀರು ಹಾಕಿದವಳು ಅವಳು 
ಸಾಸಿವೆಯಷ್ಟು ತನ್ನ ನೋವನ್ನು ತೋರಿಸದೆ 
ನಮಗೋಸ್ಕರ ನಗುವವಳು 
ತ್ಯಾಗಮಯಿ ಅವಳು 
ಮಕ್ಕಳ ಏಳಿಗೆಗಾಗಿ  ದುಡಿದವಳು  ಅವಳು 
ನನ್ನವ್ವ ಅವಳು... ❤️
ನಿನ್ನ  ಋಣ ತೀರಿಸಲು ಆಗದವ್ವ 
ನಿನ್ನ ಈ ಕಂದನಿಗೆ... 🙂

                                                         ಶಿವಾಣು (ವಾಣಿ ).... ❤️ - Made using Quotes Creator App, Post Maker App
1 likes 0 comments
Vani Chabbi
Quote by Vani Chabbi - ಗಟ್ಟಿಗಿತ್ತಿ ನನ್ನಕ್ಕ 
ಕೋಮಲದಂತ ಮನಸ್ಸಿನವಳು 
ಗಾಂಭರ್ಯ  ನಡೆತೆಅವಳದು 
ಮಕ್ಕಳ ಮುದ್ದು ಶಿಕ್ಷಕಿ ನನ್ನಕ್ಕ 
ನನ್ನ ದಾರಿ ದೀಪ ಅವಳು 
ನನ್ನಮ್ಮನ ತರ ಅವಳ ಋಣವನ್ನು ತೀರಿಸಲಾಗದು ನನಗೆ 
ಚಿರಕಾಲ ಋಣವಾಗಿರುವೆ ಅವಳಿಗೆ 
ನನ್ನ ಮುದ್ದು ಅಕ್ಕ ಅವಳು 
ವಿದ್ಯಾ ದಾನ ಮಾಡುವ ನನ್ನ ವಿದ್ಯಕ್ಕ 

                                   ಶಿವಾಣು (ವಾಣಿ )... - Made using Quotes Creator App, Post Maker App
1 likes 0 comments
Vani Chabbi
Quote by Vani Chabbi - ಖುಷಿಯಾಗಿದ್ದ ನನ್ನ ಜೀವನದಲ್ಲಿ 
ಸುನಾಮಿಯಂತಹ ಅಲೆಯು ಬಂದು ಅಪ್ಪಳಿಸಿ 
ನನ್ನ ಬದುಕಲ್ಲಿ ನೆನಪೊಂದನ್ನು ಬಿಟ್ಟು 
ನನ್ನ ಯಲ್ಲ ಖುಷಿಯುನ್ನು 
ಕೊಚ್ಚಿಕೊಂಡು ಹೋಯಿತು 
ಈಗ ಜೀವನದಲ್ಲಿ ಸ್ವಂತ ನಗುವನ್ನೇ ಕಳೆದುಕೊಂಡ ಬಡಪಾಯಿ ನಾನು 

                                              ಶಿವಾಣು... 😭  - Made using Quotes Creator App, Post Maker App
1 likes 0 comments