Geetha Lokesh profile
Geetha Lokesh
1 0 0
Posts Followers Following
Geetha Lokesh
Quote by Geetha Lokesh - ಯಾಕೆ ಹೀಗೆ ಆಯಿತು ಎಂದು ತಿಳಿಯದು, ಬದುಕು ಬಣ್ಣ ಹೋಗುವ ಹಾಳೆಯಾಗಿದೆ, ದುಡಿದದ್ದೆಲ್ಲವೂ ಕೈಗೆ ಹತ್ತುತ್ತಿಲ್ಲ, ಮನಸಿಗೆ ನೆಮ್ಮದಿ ಮರೀಚಿಕೆ ಆಗಿದೆ. ಶಿವ ರಾಮ ರಾಮ ಎಂದು ಹಗಲಿರುಳು ಜಪಿಸುತ್ತಾ ಇದ್ದರೂ ಯಾಕೋ ಯಾರಿಗೂ ಕೇಳಿಸುತ್ತಿಲ್ಲ. ಭಗವಂತ ಚೂರು ನೆಮ್ಮದಿಯನ್ನಾದರೂ ನೀಡೆಯಾ? ಅಂತಹ ಘೋರ ಅಪರಾಧವನ್ನು ನಾನಾದರೂ ಏನು ಮಾಡಿದ್ದೇನೆ? ನಿಟ್ಟುಸಿರು ಒಂದೇ ನನಗೆ ಸಮಾಧಾನ, ದೇವರೇ ಅದನ್ನಾದರೂ ಹೊರಹಾಕುವೆ ಅನುಮತಿಸು ಭಗವಂತ. ಮುಳುಗುವವನಿಗೆ ಒಂದು ಹುಲ್ಲು ಕಡ್ಡಾಯ ಆಸರೆಯಂತೆ ಹಾಗೆ ನನಗೂ ಒಂದು ಹುಲ್ಲು ಕಡ್ಡಿಯನ್ನಾದರೂ ಕರುಣಿಸದಿದ್ದರೆ ಹೇಗೆ ಭಗವಂತ? ಮನುಷ್ಯೆಯಾಗಿ ಹುಟ್ಟಿದ್ದು ನನ್ನ ಅಪರಾಧವೇ? - Made using Quotes Creator App, Post Maker App
0 likes 0 comments