Kashivishwanath Janadri
16 1 3
Posts Followers Following
Kashivishwanath Janadri
Quote by Kashivishwanath Janadri - ನಮಗೆ ಇಷ್ಟವಿಲ್ಲದವರನ್ನು , 
ಅವರಿಗೆ ನೋವಾಗದಂತೆ ದೂರವಿಡುವುದು ಜಾಣತನ,

ಯಾರಿಗೆ ನಾವು ಇಷ್ಟವಿಲ್ಲವೋ ಅವರಿಂದ ನಾವೇ ಸ್ವತಃ ದೂರವಿರುವುದು, ವಿವೇಕ....ಕಾಶಿವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - "ಪ್ರಾಮಾಣಿಕ ದುಡಿಮೆ,"
"ನಿಷ್ಕಲ್ಮಶ ವ್ಯಕ್ತಿತ್ವ,"

 "ನೆಮ್ಮದಿ ಜೀವನ "
ಎಂಬ ನಾಣ್ಯದ ಎರಡು ಮುಖಗಳು.ಕಾಶಿವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - ತುಳಿಸಿಕೊಂಡ ಜಾಗದಲ್ಲಿ, 
ಕರಿಕೆ ಹುಲ್ಲು ಸಹ ಬೆಳೆಯದಿರಬಹುದು,
ಆದರೆ,
ಅದೇ ಜಾಗ ಲಕ್ಷಾಂತರ ಜನಕ್ಕೆ ದಾರಿಯಾಗಬಹುದು..
ಅದು ಜಾಗ ಆಗಿರಬಹುದು, ಅಥವಾ ಮನುಜ ಆಗಿರಬಹುದು..
ತುಳಿಸಿಕೊಂಡವರು ರಹದಾರಿಯಾಗ್ತಾರೆ,
            ತುಳಿದವರು ಆವಿಯಾಗ್ತಾರೆ....ಕಾಶಿವಿಶ್ವನಾಥ Zero To Infinity - Made using Quotes Creator App, Post Maker App
1 likes 0 comments
Kashivishwanath Janadri
Quote by Kashivishwanath Janadri - ತುಳಿಸಿಕೊಂಡ ಜಾಗದಲ್ಲಿ, 
ಕರಿಕೆ ಹುಲ್ಲು ಸಹ ಬೆಳೆಯದಿರಬಹುದು,
ಆದರೆ,
ಅದೇ ಜಾಗ ಲಕ್ಷಾಂತರ ಜನಕ್ಕೆ ದಾರಿಯಾಗಬಹುದು..
ಅದು ಜಾಗ ಆಗಿರಬಹುದು, ಅಥವಾ ಮನುಜ ಆಗಿರಬಹುದು..ಕಾಶಿವಿಶ್ವನಾಥ  - Made using Quotes Creator App, Post Maker App
1 likes 0 comments
Kashivishwanath Janadri
Quote by Kashivishwanath Janadri - ಕಲಿಯುವವರೆಗೂ ಜ್ಞಾನಾರ್ಜನೆ,
ಕಲಿತ ನಂತರ, ಜ್ಞಾನವರ್ಧನೆ.
ಇದೇ ಶಾಶ್ವತ ಸಂಪಾದನೆ.ಕಾಶಿವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - ಬಹುತೇಕ ಸಂದರ್ಭಗಳಲ್ಲಿ,
ಆತ್ಮಸಾಕ್ಷಿಯು, 
ದೈವಸಾಕ್ಷಿಗಿಂತ ಮೇಲುಗೈ ಸಾಧಿಸುತ್ತದೆ,
ಅದು ನಮಗೆ ತಿಳಿಯುವುದರೊಳಗಾಗಿ,
ಪಶ್ಚಾತ್ತಾಪ ಹಂತವನ್ನು ಪ್ರವೇಶಿಸಿರುತ್ತೇವೆ.....ಕಾಶಿ ವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - LIFE ನೊಳಗ OPTIONS ಇದ್ದಷ್ಟು,
ಸೋಮಾರಿತನ, ಸೊಕ್ಕು ಬೆಳೆಯುತ್ತೆ....

OPTIONS ಬದಲು ಅನಿವಾರ್ಯ
ಅಂತ ಅನ್ನಿಸಿದಾಗ ಮಾತ್ರ,

LIFE ನಲ್ಲಿ ಬೆಳೆಯೋಕೆ ಸಾಧ್ಯ...ಕಾಶಿವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - ನಿಮಗೆ ಬೇಕಾದುದನ್ನು, ಪಡೆಯಬೇಕೆಂದರೆ,
ಬೇಕಾದುದಕ್ಕೆ, 
ಬೇಕಾದುದನ್ನು ಕೊಡಲೇಬೇಕು....ಕಾಶಿವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - ಬಿಟ್ಟುಬಿಡು ಅವರನ್ನು, ಅವರಿರುವಂತೆ,

ಇದ್ದುಬಿಡು ನೀನು,

"ನಿನ್ನ ಮನಸಾಕ್ಷಿಯೂ,
ನಿನ್ನನ್ನು ಅಹುದುಹುದು"
 ಎನ್ನುವಂತೆ.ಕಾಶಿವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - ಗೌರವವನ್ನು ಗೌರವಿಸಿದಾಗ,

ಮಾತ್ರ,

ಗೌರವವು ಗೌರವಿಸುತ್ತದೆ,ಕಾಶಿವಿಶ್ವನಾಥ  - Made using Quotes Creator App, Post Maker App
1 likes 0 comments

Explore more quotes

Kashivishwanath Janadri
Quote by Kashivishwanath Janadri - ಜ್ಞಾನವನ್ನು ನೀ ಧ್ಯಾನಿಸು,
ನಂತರ,
ಜ್ಞಾನವೇ, ನಿನ್ನನ್ನು ಧ್ಯಾನಿಸುವಷ್ಟು ಬೆಳೆಯುತ್ತೀ,ಕಾಶಿವಿಶ್ವನಾಥ  - Made using Quotes Creator App, Post Maker App
2 likes 0 comments
Kashivishwanath Janadri
Quote by Kashivishwanath Janadri - ಅನ್ಯರ ಕಾರ್ಯಗಳಲ್ಲಿ,
ಮೂಗು ತೂರಿಸುವ ಆಸಕ್ತಿಯನ್ನು,
ನಾವು ಕೈ ಬಿಟ್ಟರೆ,
ಅಷ್ಟೂ ಸಮಯವನ್ನು,
ನಾವು ನಮ್ಮ ಏಳ್ಗೆಗೆ, ಮೀಸಲಿಟ್ಟಂತಾಗುತ್ತದೆ...ಕಾಶಿವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - "Follow No One,
But
Learn From Everyone".kashi vishwanatha - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - "ಜೀವನವು ಲೆಕ್ಕಾಚಾರ ಇದ್ದಹಾಗೆ, 
ನಾವು ಎಷ್ಟು ಕೊಡ್ತಿವೋ, ಅಷ್ಟನ್ನು ಪಡೆಯಲು ಮಾತ್ರ ಯೋಗ್ಯರು,
ಒಂದು ವೇಳೆ ಹೆಚ್ಚಿಗೆ ಪಡೆದರೆ,
ಪಡೆದದ್ದಾದ್ರೂ ಕಳಪೆಯಾಗಿರುತ್ತೆ,
ಇಲ್ಲಾ, ನಾವಾದರೂ ಕಳಪೆಯಾರುತ್ತೇವೆ...."ಕಾಶಿ ವಿಶ್ವನಾಥ  - Made using Quotes Creator App, Post Maker App
0 likes 0 comments
Kashivishwanath Janadri
Quote by Kashivishwanath Janadri - "ಯಾರು ಸಮಯವನ್ನು ಗೌರವಿಸುತ್ತಾರೋ,
ಅವರನ್ನು
ಗೌರವಿಸುವ ಸಮಯ ಬಂದೇ ಬರುತ್ತದೆ..."

ಕಾಶಿವಿಶ್ವನಾಥ.. - Made using Quotes Creator App, Post Maker App
1 likes 0 comments
Kashivishwanath Janadri
Quote by Kashivishwanath Janadri - If You Want to 
See picture clear
First 
You Have To Clean Your Eyes

kashi vishwanath If You Want to 
See picture clear
First 
You Have to Clean Your Eyes.

Kashi Vishwanath  - Made using Quotes Creator App, Post Maker App
1 likes 0 comments