Laxman Dalavayi profile
Laxman Dalavayi
13 0 0
Posts Followers Following
Laxman Dalavayi
Quote by Laxman Dalavayi - ಎಷ್ಟೇ ಕಷ್ಟ ಮತ್ತು ನೋವುಗಳು ಬಂದರೂ ಕೂಡ ಅವುಗಳನ್ನು ಕಳಚಿ ಎದ್ದೇಳಲೇಬೇಕು..,
 ಇಲ್ಲವೆಂದರೆ ನಾವು ಕಂಡಿರುವ ಕನಸುಗಳು ಮಲಗಿಬಿಡುತ್ತವೆ..!

shivu sd.. - Made using Quotes Creator App, Post Maker App
0 likes 0 comments
Laxman Dalavayi
Quote by Laxman Dalavayi - ಭಾವನೆಗಳಿಗೆ ಬೆಂಕಿ ಬಿದ್ದಾಗ ಮನುಷ್ಯ ರಾಕ್ಷಸನಾಗುತ್ತಾನೆ!
 ಅದು ಅವನ ಬದಲಾವಣೆಯೂ ಅಲ್ಲ,
 ಬಯಸಿ ತೆಗೆದ ನಿರ್ಧಾರವೂ ಅಲ್ಲ..
 ಅದು ನಾವು ನಂಬಿದವರು ನಮಗೆ ಕೊಟ್ಟ
 ಅತ್ಯಮೂಲ್ಯ ಕಾಣಿಕೆ ಅಷ್ಟೇ..!

Shivu sd.. - Made using Quotes Creator App, Post Maker App
0 likes 0 comments
Laxman Dalavayi
Quote by Laxman Dalavayi - ಚಿಗುರೊಡೆಯುವ ಸಸಿಗಳ ಮೇಲೆ ಬಿದ್ದ
 ಅಕಾಲಿಕ ಸಿಡಿಲಿನ ಹೊಡಿತಕ್ಕೆ
 ಚಿಗುರದೆ ಉಳಿದ ಸಸಿಗಳೆಷ್ಟೋ..
 ಕಮರಿ ಹೋದ  ಸಸಿಗಳೆಷ್ಟೋ..!

shivu sd.. - Made using Quotes Creator App, Post Maker App
0 likes 0 comments
Laxman Dalavayi
Quote by Laxman Dalavayi - ಬೇಸರವಾಗಿ ಗೋಡೆಯ ನೆರಳಿಗೆ ನಿಂತರೆ,
ಕೀಸರವಾಗಿ ಕುಂಬಿಯ ಕಲ್ಲು ಸರಿತಂತೆ...

Shivuu..sd.. - Made using Quotes Creator App, Post Maker App
0 likes 0 comments
Laxman Dalavayi
Quote by Laxman Dalavayi - ದುಃಖದ ನದಿಯಲ್ಲಿ ತೇಲುತ್ತಿದ್ದ ನನ್ನನ್ನು ನಗುವಿನ ಸಮುದ್ರಕ್ಕೆ ಕೊಂಡೊಯ್ದ ದೇವತೆ ನೀನು..!
> ಗುಬ್ಬಿ❤️

shivu sd - Made using Quotes Creator App, Post Maker App
1 likes 0 comments
Laxman Dalavayi
Quote by Laxman Dalavayi - ಆವತ್ತು ಎಲ್ಲರ ತರ ನೀನಲ್ಲ ಎಂದವರು,
 ಇವತ್ತು ನೀನು ಎಲ್ಲರ ಹಾಗೆ ಎಂದರು..!
 ಆವತ್ತು ನನ್ನ ಗುಣವನ್ನು ಹೊಗಳಿದವರು,
 ಇವತ್ತು ನನ್ನ ವ್ಯಕ್ತಿತ್ವ ಸರಿ ಇಲ್ಲವೆಂದು 
ದೂರವಾದರು.. "ವಿಪರ್ಯಾಸ"..😊
shivuu.. - Made using Quotes Creator App, Post Maker App
1 likes 0 comments
Laxman Dalavayi
Quote by Laxman Dalavayi - ಸಿಗಲಾರದನ್ನು ಮರೆಯಬೇಕು ಅಂತ ನೆಮ್ಮದಿ ಹುಡುಕುತ್ತಾ ದಾರಿ ಹುಡುಕಿ ನಡಿಗೆ.. 
ಆದರೆ ಮರಳಿ ಗೂಡಿಗೆ ಸೇರಿದಾಗ ಹಳೆ ನೆನಪುಗಳು ನಮ್ಮ ಜೊತೆಗೆ..!

shivuu.. - Made using Quotes Creator App, Post Maker App
0 likes 0 comments
Laxman Dalavayi
Quote by Laxman Dalavayi - ಏಕಾಂಗಿ ಬದುಕಿನಲ್ಲಿ ಬರೀ 
 ಈಡೇರಲಾರದ ಆಸೆಗಳು..
 ಕೈಗೂಡದ ಕನಸುಗಳು..😒😔

shivuu.. - Made using Quotes Creator App, Post Maker App
0 likes 0 comments
Laxman Dalavayi
Quote by Laxman Dalavayi - ಮಾತು ನಿತ್ತರು, ಉಸಿರು ನಿತ್ತರು 
 ನೆನಪುಗಳು ಮಾತ್ರ ನಿಲ್ಲಲ್ಲ!
 ಅವು ಒಳ್ಳೆಯವಾಗಿದ್ದರು ಸರಿ,
 ಕೆಟ್ಟವಾಗಿದ್ದರೂ ಸರಿ...

shivuu.. - Made using Quotes Creator App, Post Maker App
1 likes 0 comments
Laxman Dalavayi
Quote by Laxman Dalavayi - ಯಾರ ಜೊತೆಯಲ್ಲಿ ಇದ್ದಾಗ ನಮಗೆ
 ಹೆಚ್ಚು ನೆಮ್ಮದಿ ಸಿಕ್ಕಿರುತ್ತದೆಯೋ
 ಅವರೊಂದಿಗಿನ ಸಮಯ 
ಅತಿ "short" ಆಗಿರುತ್ತದೆ..😔😒

shivuu.. - Made using Quotes Creator App, Post Maker App
3 likes 0 comments

Explore more quotes

Laxman Dalavayi
Quote by Laxman Dalavayi - ಒಂಟಿಯಾಗಿದ್ದರೂ ಪರವಾಗಿಲ್ಲ,
 ಆದರೆ ಸ್ನೇಹವನ್ನು ಕೇಳಿ 
ಪಡೆದುಕೊಳ್ಳುವಷ್ಟು ಬಿಕ್ಷುಕನಾಗಬಾರದು... - Made using Quotes Creator App, Post Maker App
1 likes 0 comments
Laxman Dalavayi
Quote by Laxman Dalavayi - ಕಷ್ಟದ ಮುಂದೆ ಇಷ್ಟಗಳು 
ಸತ್ತು ಹೋಗುತ್ತವೆ...

shivuu.. - Made using Quotes Creator App, Post Maker App
1 likes 0 comments
Laxman Dalavayi
Quote by Laxman Dalavayi - ನಮ್ಮ PLACE ಗೆ 
ಇನ್ನೊಬ್ಬರು REPLACE ಆದಾಗ
ನಾವು CARLESS ಆಗೋದು
COMMON ರೀ...


SHIVU.. - Made using Quotes Creator App, Post Maker App
4 likes 0 comments