Bhaavana jeevi profile
Bhaavana jeevi
3 7 0
Posts Followers Following
Bhaavana jeevi
Quote by Bhaavana jeevi - ನೀನಿಲ್ಲದೆ ಕಳೆ ಕಳೆದುಕೊಂಡಂತಿದೆ ಈ ನಾಡಹಬ್ಬ
ಕರುಣೆಯೇ ಇಲ್ಲದ ದೇವರಿಗೆ ಏನೆಂದು ಹೇಳಲಿ ನಾನು
ತೊರೆದೆ ಭೂಮಿಯ ನೀನು ಸೇರಿದೆ ತಾಯಿ ಭುವನೇಶ್ವರಿಯ ಮಡಿಲನು
ಕದ್ದುಕೊಂಡು ಹೋದೆ ನಮ್ಮೆಲ್ಲರ ಹೃದಯವ ಅಪರಾಧಿ ನೀನು
ಯಾರನ್ನು ಕರೆಯಲಿ ಹೇಳು ರಾಜಕುಮಾರನೆಂದು ನಾನು
ಕೈಮುಗಿದು ಕೇಳುವೆ ಮತ್ತೆ ಜನಿಸಿ ಬಾ ನೀನು 
ನಿನಗಾಗಿ ಕಾದಿದೆ ಈ ಕರುನಾಡಿನ ಮಣ್ಣು..

                            --ನಿನ್ನ ಅಭಿಮಾನಿ 💛❤ - Made using Quotes Creator App, Post Maker App
1 likes 0 comments
Bhaavana jeevi
Quote by Bhaavana jeevi - ಸುಂದರ ಚಂದಿರನ ಮೊಗದವನೆ..
 ಬೆಣ್ಣೆಯ ಬಣ್ಣದವನೆ..
 ಮುಗಿಲ ತಾಗುವ ನಿಲುವಿನವನೆ..
 ಸದಾ ನನ್ನ ಸೆಳೆಯುವ ಮನಮೋಹನನೆ..
ಓ ನನ್ನ ಪ್ರೀತಿಯ ಹುಡುಗನೇ ..ಕಾದಿರುವೆ ನಿನ್ನ ಪ್ರೀತಿಯ ದಾರಿಯನೆ

                                                    - ಇಂತಿ ನಿಮ್ಮವಳು - Made using Quotes Creator App, Post Maker App
0 likes 1 comments
Bhaavana jeevi
Quote by Bhaavana jeevi - ಆ ಹದಿಹರೆಯದ ಯೌವನದಲಿ ಪ್ರೀತಿಯ ಕನಸೊಂದ ಕಂಡೆ...
ಆ ಕನಸಿನ  ರೂಪವಾಗಿ ನೀನು ಬಂದೆ...
ನಿ ಬಂದೆಯಂದು ನಾನಂದು ಮೆರೆದೆ ...
ಮೆರೆದಂದೆ ಕಳೆದುಕೊಂಡೆ ಆಪ್ತಮಿತ್ರರ ಅಕ್ಕರೆ..
ಕಳೆದುಕೊಂಡೆನಲ್ಲ ಎಂದು ಪಶ್ಚಾತಾಪದಿ ನೊಂದೆ ..
ದುಃಖ ತೋಡಿಕೊಳ್ಳಲಾಗದೆ ಮೌನಿಯಾದೆ...

...ನೊಂದ ಹೃದಯ - Made using Quotes Creator App, Post Maker App
15 likes 3 comments