DR. N. B GAJARAKOT profile
DR. N. B GAJARAKOT
486 23 16
Posts Followers Following
DR. N. B GAJARAKOT
Quote by DR. N. B GAJARAKOT - "ಅಶ್ವವನೇರಿ ಮಾಡು ಸವಾರಿ 
ರಾಜ ಸಾಮ್ರಾಜ್ಯದ ಅಧಿಕಾರಿ
ಹೊತ್ತ ಜವಾನನ ಜವಾಬ್ದಾರಿ "
ಡಾ. ನ ಬಿ ಗಾ  - Made using Quotes Creator App, Post Maker App
1 likes 2 comments
DR. N. B GAJARAKOT
Quote by DR. N. B GAJARAKOT - "ಹಚ್ಚ ಹಸಿರಿನ ಎಲೆ 
ರಂಗು ರಂಗಿನ ಕುಸುಮ 
ಗಮ-ಗಮಿಸುವ ಸುವಾಸನೆ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಕಾವ್ಯದ ಕೇಂದ್ರ ಬಿಂದು,
ಕಸ್ತುರಿ ಕನ್ನಡವೇ ಇಂದು,
 ಕರುನಾಡ ಕುವರ ನಾ ಎಂದೆಂದು "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಮನುಷ್ಯ ಇದು ಮುಖ್ಯ- ಮಾನ 
ಮನುಷ್ಯನಿಗೆ ಇದು ಆಗಬಾರದು -ಅಪಮಾನ 
ಮನುಷ್ಯನಿಗೆ ಇದು ಆಗಬೇಕು -ಸನ್ಮಾನ "

Quote by DR. N. B GAJARAKOT - "ಮಸಣಕ್ಕೆ ಹೋದ ಹೆಣ 
ಕೈ ತಪ್ಪಿದ ಆರೋಗ್ಯ 
ಗತಿಸಿ ಹೋದ ಸಮಯ
 ಇವುಗಳೆಲ್ಲ ಪುನ್ಹ ಪಡೆಯಲು ಸಾಧ್ಯವಿಲ್ಲ "
ಡಾ. ನ ಬಿ ಗಾ  - Made using Quotes Creator App, Post Maker App
1 likes 0 comments
DR. N. B GAJARAKOT
Quote by DR. N. B GAJARAKOT - "ಇರುಳೆಲ್ಲ ನಿನ್ನ ಕನವರಿಕೆ 
ದಿನವೆಲ್ಲ ನಿನ್ನ ಜಪಕೆ 
ಮಾರುಹೋದೆ ನಿನ್ನ ಪ್ರೇಮಕೆ "
ಡಾ. ನ ಬಿ ಗಾ  - Made using Quotes Creator App, Post Maker App
1 likes 0 comments
DR. N. B GAJARAKOT
Quote by DR. N. B GAJARAKOT - "ಹೂ ಪ್ರೀತಿಯ ಸಂಕೇತ 
ಲೇಖನಿ ಸಾಹಿತ್ಯದ ಸಂಕೇತ 
ಗುಡುಗು ಮಿಂಚು ಮಳೆಯ ಸಂಕೇತ "
ಡಾ. ನ ಬಿ ಗಾ  - Made using Quotes Creator App, Post Maker App
1 likes 0 comments
DR. N. B GAJARAKOT
Quote by DR. N. B GAJARAKOT - "ಬೆಳದಿಂಗಳ ರಾತ್ರಿಯ ನಡುವೆ 
ಚಂದಿರ ಬಾನಲಿ ನೋಡುವೆ 
ಚುಕ್ಕಿ ಮಿನುಗುವ ಒಡವೆ "
ಡಾ. ನ ಬಿ ಗಾ  - Made using Quotes Creator App, Post Maker App
1 likes 0 comments
DR. N. B GAJARAKOT
Quote by DR. N. B GAJARAKOT - "ಸಿಕ್ಕಂಗಾ ಹೋದರ ಪಾಗಲ್
ಮ್ಯಾಪ್ ಹಾಕಿಕೊಂಡು ಹೋದರೆ ಗೂಗಲ್ 
ಕೊನೆಗೂ ತಲುಪಿದೆವು ಹಾನಗಲ್ "
ಡಾ. ನ ಬಿ ಗಾ  - Made using Quotes Creator App, Post Maker App
4 likes 0 comments

Explore more quotes

DR. N. B GAJARAKOT
Quote by DR. N. B GAJARAKOT - "मेरे सामने है प्यार का नारी 
लेखिन उसको पता नही,ओ मेरा प्यारी 
ओ रोज आते वक्त मै लिखत शायरी "
डॉ. न बी गा  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "पूलो का पीछे कांटे 
दूध का पीछे गाय 
अमीर का पीछे गरीब "
डॉ. न बी गा  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "जिंदगी बहुत मुश्किल से शुरू होना, क्यूंकि धीरे धीरे जाते समय सब कुछ सफल हो सकता है
डॉ. न बी गा  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಬರೆದ ಡೈರಿ ಕಳೆದುಕೊಂಡೆ 
ಜೊತೆಗಿದ್ದ ಪ್ರೀತಿ ತ್ಯಾಗಮಾಡಿದೆ 
ನಿನ್ನ ನೆನಪು ಮಾತ್ರ ಅಚ್ಚಳಿಯದೆ ಉಳಿದಿದೆ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಅಳಿಸಲಾಗದ ನಿನ್ನ ನೆನಪು 
ಮರೆಯಲಾಗದ ನಿನ್ನ ಮಾತು 
 ಹಸನ್ಮುಖಿಯಾದ ನಿನ್ನ ವದನ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಹರಿಯುವ ನದಿಗೆ ಆಣೆಕಟ್ಟು 
ಬೀಸುವ ಗಾಳಿಗೆ ಹಾಸಿಗೆಯ ಗಂಟು
ಸುರಿವ ಮಳೆಗೆ ಕೊಡೆಯ ನಂಟು "
ಡಾ. ನ ಬಿ ಗಾ
 - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಸುಮದ ಜನನ ಬಾಳಿಗೆ ನಮನ 
ಹೂವಿನ ಮಕರಂದ ಜೇನಿoದ ಆನಂದ
ಬಾಡಿದ ಕುಸುಮ ಸುಗಂಧ ಸುಮ "
ಡಾ. ನ ಬಿ ಗಾ

 - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಆಗಾಗ ಎಣ್ಣೆ ಹೊಡಿ 
ಕಾಯಿ ಬಿಟ್ಟು ಹಣ್ಣು ಕೊಡಿ 
ಬಂದ ದಾರಿ ಹಿಡಿದು ನಡಿ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "The hidden beauty can't be shown by any one but  it can be seen by some one is special "
Dr. NBG  - Made using Quotes Creator App, Post Maker App
2 likes 0 comments
DR. N. B GAJARAKOT
Quote by DR. N. B GAJARAKOT - "ಮುಗಿಯದ  ನಿನ್ನ ವರ್ಣನೆ 
ಆಸೆ ತಿರದ ನನ್ನ ಬಯಕೆ
ನೂರಾರು ಮಾತಿನ ಬರಿ ನೆಪಕೆ"
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments

Explore more quotes

DR. N. B GAJARAKOT
Quote by DR. N. B GAJARAKOT - 'ತುಂಬಾ ಇದೆ ನಿನ್ನ ಕಣ್ಣಲ್ಲಿ ಕಾಂತಿ 
ನನಗೆ ಹಿಡಿಸಿದೆ ನಿನ್ನ ನೋಡುವ ಬ್ರಾಂತಿ 
ನಿನ್ನ ನೋಡದೆ ನನಗೆಲ್ಲಿದೆ ಮನಶ್ಯಾoತಿ"
ಡಾ. ನ ಬಿ ಗಾ

 - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಬಾರೆ ನೀ ನನ್ನ ಹತ್ತಿರ 
ನಾ ನಿನ್ನ ಪ್ರೀತಿಯ ಕುವರ 
ನಾ ನೀಡುವೆ ಪ್ರೀತಿಯ ವಿವರ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "Poverty can teach many lessons in the life "
Dr. NBG  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "A good teacher can build a  good nation "
Dr NBG  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "Misunderstanding comes in the mind eventually doubts gradually grows "
"ಮನಸಲ್ಲಿ ತಪ್ಪುತಿಳುವಳಿಕೆ ಬಂದರೆ ಕೊನೆಗೆ ಸಂದೇಹಗಳು ಕ್ರಮೇಣವಾಗಿ ಬೆಳೆಯುತ್ತವೆ "
Dr. NBG  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ದಾರಿಯಿಲ್ಲದ ಊರಿಗೆ 
ನಾರಿಯಿಲ್ಲದ ಮನೆಗೆ 
ದೇವನಿಲ್ಲ ಗುಡಿಗೆ 
ಹೋಗಬಾರದು "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಸುಮದ  ಸುಗಂಧ ಪರಿಸರಕೆ
ಹೂವಿನ ಮಕರಂದ ದುಂಬಿಗೆ 
ತಂಪಾದ ತಂಗಾಳಿ ಜೀವರಾಶಿಗೆ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಸತತ ಪ್ರಯತ್ನದಿಂದ ಪ್ರತಿಫಲ 
ಸತತ ಬಳಕೆಯಿಂದ ಪರಿಶುದ್ಧ 
ಸತತ ಚಲನೆಯಿಂದ ದೀರ್ಘಆಯುಷ್ಯ "
ಡಾ ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಅರಿಯದ ಪತ್ನಿ 
ಮರೆಯಾದ ಪ್ರೀತಿ
ಜೀವನವೇ ಬೀತಿ
ಜೀವನಕ್ಕಿಲ್ಲ ರೀತಿ ನೀತಿ "
ಡಾ. ನ ಬಿ ಗಾ
 - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಮನದಲಿ ಆಸೆ ಮೂಡಿದೆ ನೂರಾರು 
ಪ್ರೀತಿಯ ಕವಲು ಹೊಡೆದಿದೆ ಹಲವಾರು 
ಕುಸುಮ ಬಾಡಿದೆ ಆದರೆ ಮೊಗ್ಗು ಸಹಸ್ರಾರು "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments

Explore more quotes

DR. N. B GAJARAKOT
Quote by DR. N. B GAJARAKOT - "ನಿನ್ನ ಮಂದಹಾಸ ಮನಸೆಲ್ಲ 
ನಿನ್ನ ಮುಗುಳ್ನಗೆ ಮೊಗದಲೆಲ್ಲ 
ನಿನ್ನ ಕಣ್ಣೋಟ ಕನಸಲೆಲ್ಲ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - Rocks (ಶಿಲೆಗಳು )
Igneous rocks(ಅಗ್ನಿ ಶಿಲೆಗಳು )
Sedimentory rocks (ಪದರು ಶಿಲೆಗಳು )
Metamorphic rocks (ರುಪಾಂತರ ಶಿಲೆಗಳು )
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "Emotions are those feelings which arouse suddenly at any time "
Dr. NBG  - Made using Quotes Creator App, Post Maker App
1 likes 2 comments
DR. N. B GAJARAKOT
Quote by DR. N. B GAJARAKOT - "ದೇಹ ಇರೋತನಕ ಚರಾಸ್ತಿ ಸ್ಥಿರಾಸ್ತಿ 
ಜೀವದ ಜೊತೆ ಬರೋಲ್ಲ ಆಸ್ತಿ ಪಾಸ್ತಿ 
ಜಗದಲಿ ಇರುವವರೆಲ್ಲ ಆಸ್ತಿಕ ನಾಸ್ತಿಕ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಬಾನಿಂದ ಮಳೆಯ ಹನಿ 
ಮಳೆಯಲಿಹೊಮ್ಮಿತು ಕಹಾನಿ 
ನಡು ರಸ್ತೆಯಲಿ ಮಳೆಯ ಗುಮಾನಿ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ವರ್ಣ ರಂಜಿತಾ ನೇತ್ರದ ಲೇಪಾಕ್ಷಿ 
ಅಗ್ನಿಯ ಜ್ಯೋತಿ ಬೆಳಗಿದ ದೀಪಾಕ್ಷಿ 
ನಯನದ ಬೆಳಕಲಿ ಮಿನುಗಿದ ಮೀನಾಕ್ಷಿ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - 
-:ದಿವ್ಯ ದರ್ಶನ :-

ದೇವನಿಗೆ ಜಾತಿಬೇದವಿಲ್ಲ
ದೇವನಿಗೆ ಲಿಂಗಬೇದವಿಲ್ಲ
ದೇವನಿಗೆ ಆಕಾರಾವಿಲ್ಲ.. 1
ದೇವನಿಗೆ ವರ್ಣವಿಲ್ಲ
ದೇವನು ಗೋಚರಿಸೋದಿಲ್ಲ
ದೇವನು ಸರ್ವಶ್ರೇಷ್ಠನು.. 2
ದೇವನು ಸರ್ವ ವ್ಯಾಪಿಯು
ದೇವನೇ ಜಗದ ಸೃಷ್ಟಿ ಕರ್ತ
ದೇವನೇ ದೇಹದ ಜೀವದಾತ.. 3
ಜಲದ ಜನಕ ದೇವ
ಮನು ಕುಲದ ದೈವ
ಪ್ರೀತಿ ಪ್ರೇಮದ ಮಹಾದೇವ..4
ಹಲವು ನಾಮ ನಿನಗೆ
ಕೆಲವು  ಹೂ  ಪೂಜೆಗೆ
ದರ್ಶನ ನೀಡು ಭಕ್ತರಿಗೆ..5
ಡಾ. ನ. ಬಿ. ಗಾ

 - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಇಂದಿನ ಪ್ರವಾಸ ತುಂಬಾ ಹ್ಯಾಪಿ 
ಕಂಟ್ರೋಲ್ಅಲ್ಲಿ ಇದೆ ನನ್ ಬಿಪಿ 
ವಾಹನ ಅಲಲ್ಲಿ ಹೊಡಿತಿದೆ ಪಿಪಿ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಜಗದಲಿ ಕಲಿಯೋದು ಸಾಗರದಷ್ಟಿದೆ 
ದಿನo ಪ್ರತಿ ಅನುಸರಿಸೋದು ಮುಷ್ಟಿಯಷ್ಟಿದೆ 
ಅರ್ಥೈಸಿಕೊಳ್ಳೋದು ತುಂಬಾನೆ ಜಾಸ್ತಿ ಇದೆ "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - |ಕಳೆದು ಹೋದ ಕಾಲ ಬಾರದು|
|ನೆನಪು ಮಾಸದ ಸೂಚನೆ ಇರದು| 
|ಆಕಸ್ಮಿಕವಾಗಿ ಬೆಸೆದ  ಬಾಂಧವ್ಯ ನಿಲ್ಲದು|
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments

Explore more quotes

DR. N. B GAJARAKOT
Quote by DR. N. B GAJARAKOT - "ಜೊತೆಯಾದ ಪ್ರೀತಿ ಮಧುರ 
ಮರೆಯಾದ ಪ್ರೀತಿ ಅಮರ 
ಪ್ರೇಮಿಗಳು ಸತ್ತ ನಂತರ ಅಜರಾಮರ"
ಡಾ. ನ ಬಿ ಗಾ
 - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - ಅರ್ಥವಾಗದ ಜೀವಕೆ ನೋವು ನೀಡುವುದೇ?
ಕಷ್ಟ -ನಷ್ಟವಾದರೂ ಹಿರಿ ಜೀವ ಬೇಕೇನುವುದು 
ಶಾಂತಿ -ಕ್ರಾಂತಿ ಜೀವ-ನದಿಯ ಏರಿಲಳಿತದ ಅಲೆಗಳು.
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಪ್ರಕೃತಿ ಜೀವ-ಜಲದ ತಾಣ 
ಓಸರಿದ ದ್ರವವೇ ರಬ್ಬರ್- ಮೇಣ 
ನಿಸರ್ಗವೇ ಸಗ್ಗದ ಪಯಣ "
ಡಾ. ನ ಬಿ ಗಾ - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ನವ ಕವಿಯ ಹೊಸ ತಿರುವು
ಯುವ ಕವಿಯ ಯವ್ವನದ ಮರುವು
ಪ್ರೇಮ ಕವಿಯ ಪ್ರೀತಿಯ ಕುರುಹು "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಪ್ರಚಾರಮಾಡಿ ಸಂಪಾದಿಸು
ವಿಚಾರಮಾಡಿ ಕೆಲಸ ಮಾಡು
ಗ್ರಹಚಾರ ಬಡಿದರೆ ಸೂಕ್ಷ್ಮವಾಗಿ ಸರಿಪಡಿಸು "
ಡಾ. ನ ಬಿ ಗಾ  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "ಮೆಡಿಸನ್ ಜೀವ ಉಳಿಸುವುದು
ಪಾಯಿಸನ್ ಜೀವ ತೆಗೆಯುವುದು 
ಮೆಡಿ+(ಪಾಯಿ)+ಸನ್ ಮಾರಕವಾಗುವುದು "
ಡಾ. ನ ಬಿ ಗಾ
 - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "When person in mood off situation, let him leave alone for some time to settle into a reality "
Dr. NBG  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "Ocean having lot of shellfish 
Human himself  a selfish"
Dr. NBG  - Made using Quotes Creator App, Post Maker App
0 likes 0 comments
DR. N. B GAJARAKOT
Quote by DR. N. B GAJARAKOT - "Angry makes man's mental ill and unhappy "
Dr. NBG  - Made using Quotes Creator App, Post Maker App
1 likes 0 comments
DR. N. B GAJARAKOT
Quote by DR. N. B GAJARAKOT - "ಸೇತುವೆ ಎರಡು ರಸ್ತೆಯ ಬೆಸುಗೆ
ಪ್ರೀತಿ ಎರಡು ಹೃದಯದ ಬೆಸುಗೆ 
ಸಂಗಮ ಎರಡು ನದಿಯ ಬೆಸುಗೆ "
ಡಾ. ನ ಬಿ ಗಾ  - Made using Quotes Creator App, Post Maker App
1 likes 0 comments

Explore more quotes